ಭಾರತ - ಚೀನಾ ಗಡಿ ಸಂಘರ್ಷ ಮುಗಿಯೋ ಹಾಗೆ ಕಾಣುತ್ತಿಲ್ಲ. ಪ್ಯಾಂಗ್ಯಾಗ್ ತ್ಸೋ ಪ್ರದೇಶದಲ್ಲಿ ಗಡಿ ಅತಿಕ್ರಮಣಕ್ಕೆ ಯತ್ನಿಸಿ ಮುಖಭಂಗ ಅನುಭವಿಸಿರೋ ಚೀನಾ ಬುದ್ಧಿ ಮಾತ್ರ ಕಲಿತಂತೆ ಕಾಣ್ತಿಲ್ಲ. ಮತ್ತೆ ಗಡಿಯಲ್ಲಿ ಸೇನೆ ವೃದ್ಧಿ ಮಾಡ್ತಿರೋ ಡ್ರ್ಯಾಗನ್ ರಾಷ್ಟ್ರ ಇದೀಗ ಉದ್ಧಟತನದ ಹೇಳಿಕೆ ನೀಡಿದೆ.
ಸದ್ಯ ರಷ್ಯಾ ಪ್ರವಾಸದಲ್ಲಿರುವ ಚೀನಾ ರಕ್ಷಣಾ ಮಂತ್ರಿ ರಷ್ಯಾದಲ್ಲೇ...
ಗಡಿಯಲ್ಲಿ ಕ್ಯಾತೆ ತೆಗೆದಿರೋ ಚೀನಾಗೆ ಭಾರತ ಈಗಾಗಲೇ ಸಾಕಷ್ಟು ರೀತಿಯಲ್ಲಿ ಪಾಠ ಕಲಿಸಿದೆ. ಗಡಿಯಲ್ಲೂ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿರೋ ಭಾರತ ಉದ್ಯಮ ಕ್ಷೇತ್ರದಲ್ಲೂ ಚೀನಾಗೆ ಭಾರೀ ಪೆಟ್ಟು ನೀಡಿದೆ.
ಭಾರತದಲ್ಲಿ ಚೀನಾ ಆಪ್ ಬ್ಯಾನ್ನಿಂದ ಆರ್ಥಿಕ ಹೊಡೆತ ತಿಂದಿದ್ದ ಡ್ರ್ಯಾಗನ್ ರಾಷ್ಟ್ರಕ್ಕೆ ಇದೀಗ ಭಾರತೀಯ ಮೂಲದ ಗಾರ್ಮೆಂಟ್ ಕಂಪನಿಗಳು ಠಕ್ಕರ್ ನೀಡಿವೆ. ವಿಶ್ವದ...
ಭಾರತ - ಚೀನಾ ಗಡಿಯಲ್ಲಿ ಉಲ್ಬಣವಾಗಿರೋ ಗಡಿ ಸಮಸ್ಯೆ ಅತ್ಯಂತ ಅಸಹ್ಯವಾದದ್ದು ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜರಿದಿದಿದ್ದಾರೆ.
https://www.youtube.com/watch?v=vsgvG0tD27A
ವೈಟ್ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವ್ರು, ಭಾರತ - ಚೀನಾ ಗಡಿಯಲ್ಲಿ ಪದೇ ಪದೇ ಸಂಘರ್ಷ ಉಂಟಾಗುತ್ತಲೇ ಇದೆ. ಇದು ಒಳ್ಳೆಯ ಬೆಳವಣಿಗೆ ಇಲ್ಲ. ಭಾರತ - ಚೀನಾ...
ಆಗಸ್ಟ್ 29 ಹಾಗೂ 30ರಂದು ಲಡಾಖ್ ಗಡಿಯಲ್ಲಿ ಚೀನಾ ಉಪಟಳ ತೋರಿದಾಗಿನಿಂದ ಗಡಿಯಲ್ಲಿ ಸ್ಥಿತಿ ಉದ್ವಿಘ್ನವಾಗಿದೆ. ಈಗಾಗಲೇ ಚೀನಾದ ಆಪ್ಗಳನ್ನ ಭಾರತದಲ್ಲಿ ಬ್ಯಾನ್ ಶಾಕ್ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚೀನಾಗೆ ಮತ್ತೊಂದು ಆಘಾತ ನೀಡಿದೆ.
ಚೀನಾದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ತಿದ್ದ ಆಂಟಿ ಬ್ಯಾಕ್ಟಿರೀಯಲ್ ಡ್ರಗ್ ಸಿಪ್ರೋಪ್ರೊಕ್ಸಾಸಿನ್ ಗೆ ಕೇಂದ್ರ ಸರ್ಕಾರ ಆಂಟಿ...
ಶಾಂಘೈ ಸಹಯೋಗ ಸಂಘಟನಾ ಸಭೆ ಹಿನ್ನೆಲೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ.ಇತ್ತ ಇದೇ ಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಚೀನಾ ರಕ್ಷಣಾ ಮಂತ್ರಿ ಕೂಡ ಮಾಸ್ಕೋದಲ್ಲಿ ವಾಸ್ತವ್ಯ ಹೂಡಿದ್ದಾರೆ, ಇದೇ ಸಂದರ್ಭವನ್ನ ಬಳಸಿಕೊಂಡಿರೋ ಚೀನಾ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ.
https://www.youtube.com/watch?v=uOfL93t-VHo
ಇನ್ನು ರಾಜನಾಥ್ ಸಿಂಗ್...
ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪ ಹೊತ್ತು ಪಾಕ್ನಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರೋ ಕುಲಭೂಷಣ್ ಜಾಧವ್ ಪರ ವಕೀಲರನ್ನ ನೇಮಿಸಲು ಭಾರತಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ಮತ್ತೊಂದು ಅವಕಾಶ ನೀಡಿದೆ.
ಪಾಕಿಸ್ತಾನ ಮಿಲಿಟರಿ ಕೋರ್ಟ್ ನೀಡಿರುವ ಮರಣದಂಡನೆ ಶಿಕ್ಷೆಯನ್ನ ಮರುಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ವಕೀಲರನ್ನ ನೇಮಿಸುವ ಸಲುವಾಗಿ ಭಾರತ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ವಿಚಾರಣೆ...
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದ್ಯ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿ ಇದ್ದಾರೆ. ಶಾಂಘೈ ಕೋಆಪರೇಷನ್ ಆರ್ಗನೈಸೇಷನ್ ಸಭೆಯಲ್ಲಿ ಭಾಗಿಯಲಿರುವ ರಾಜನಾಥ್, ಬಳಿಕ ರಷ್ಯಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇದೆಲ್ಲದರ ನಡುವೆ ರಷ್ಯಾ ಅಧಿಕಾರಿ ಜೊತೆಗಿನ ರಾಜನಾಥ್ ಸಿಂಗ್ ಸಂವಹನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
...
ಗಡಿಯಲ್ಲಿ ಉದ್ಧಟತನ ತೋರ್ತಾ ಇರೋ ಚೀನಾಗೆ ಭಾರತ ಒಂದಿಲ್ಲೊಂದು ಆಘಾತವನ್ನ ಕೊಡ್ತಾನೇ ಇದೆ. ಈ ಹಿಂದೆಯೂ 2 ಬಾರಿ ಚೀನಿ ಆಪ್ಗಳನ್ನ ಬ್ಯಾನ್ ಮಾಡಿದ್ದ ಕೇಂದ್ರ ನಿನ್ನೆಯೂ 118 ಆಪ್ಗಳಿಗೆ ತಿಲಾಂಜಲಿ ಹಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಚೀನಾದ ಕಣ್ಣು ಕೆಂಪಗಾಗಿಸಿದೆ.
ಭಾರತದಲ್ಲಿ ಚೀನಾ ಆಪ್ ಬ್ಯಾನ್ ವಿಚಾರವಾಗಿ ಪ್ರತಿಕ್ರಯಿಸಿದ ಚೀನಾ ವಾಣಿಜ್ಯ...
ಲಡಾಖ್ ಗಡಿಯಲ್ಲಿ ಕಿರಿಕ್ ಮಾಡ್ತಿರೋ ಚೀನಾದ ಉದ್ಧಟತನವನ್ನ ಅಮೆರಿಕ ಗಮನಿಸುತ್ತಲೇ ಇದೆ. ಈ ಹಿಂದೆ ಗಾಲ್ವಾನ್ ಕಣಿವೆ ಘರ್ಷಣೆ ಸಂದರ್ಭದಲ್ಲೂ ಭಾರತಕ್ಕೆ ಬೆಂಬಲ ಸೂಚಿಸಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಅಮೆರಿಕದ ಜೊತೆ ಜಪಾನ್, ಆಸ್ಟ್ರೇಲಿಯಾ, ಸೌತ್ ಕೋರಿಯಾ ಕೂಡ ಭಾರತಕ್ಕೆ ನಮ್ಮ ಸಾಥ್ ಎಂದಿವೆ.
https://www.youtube.com/watch?v=WjM761eDq0g
ಇನ್ನು ಈ ವಿಚಾರವಾಗಿ ಮಾತನಾಡಿದ...
ಥಾಯ್ಲ್ಯಾಂಡ್ ಮಹಾರಾಜ ಮಹಾ ವಾಜಿರಾಲೊಂಗ್ಕಾರ್ನ್ ತಮ್ಮ ಪತ್ನಿ ವೋಂಗ್ವಾಜಿರಾಪಾಕಡಿಗೆ ನೀಡಿದ್ದ ಜೈಲು ಶಿಕ್ಷೆಯಿಂದ ಮುಕ್ತಿ ನೀಡಿದ್ದಾರೆ.
https://www.youtube.com/watch?v=0hSR4eBkU0g
ಒಂದು ವರ್ಷ ಜೈಲಿನಲ್ಲಿದ್ದ ಥಾಯ್ಲ್ಯಾಂಡ್ ರಾಣಿ ರಾಜನ ಜತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
Political News: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರಿಗೆ ಡಿಕೆಶಿ ಸಿಎಂ ಆಗಲಿದ್ದಾರೆಂಬ ಖುಷಿಯೂ ಇದೆ. ಆದರೆ ಹಲವು...