Japan diet: ಇಂದಿನ ಕಾಲದಲ್ಲಿ ಡಯಟ್ ಮಾಡಿ, ತೂಕ ಇಳಿಸಿಕೊಳ್ಳುವುದು ಕಾಮನ್ ಆಗಿದೆ. ಆದರೆ ಕೆಲವರು ತೂಕ ಇಳಿಸಿಕೊಳ್ಳುವ ಭರದಲ್ಲಿ ಜೀವವನ್ನೇ ಕಳೆದುಕೊಂಡಿರುವ, ವಿಕಾರವಾಗುವ ಎಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ನಾವು ಡಯಟ್ ಮಾಡುವಾಗ ಅದಕ್ಕೇ ಅಂತಲೇ ಮೀಸಲಿರುವ ಫಿಟ್ನೆಸ್ ಮಾಸ್ಟರ್ ಭೇಟಿಯಾಗಿ, ಅವರ ಸಲಹೆ ಪಡೆದು, ಡಯಟ್ ಮಾಡಬೇಕು.
ಆದರೆ ಜಪಾನಿಗರು ಈ...
Special Stories: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು, ಯಾವಾಗ ಓರ್ವ ಹೆಣ್ಣು ಧೈರ್ಯವಾಗಿ, ಒಬ್ಬಂಟಿಯಾಗಿ ಮಧ್ಯರಾತ್ರಿ ನಡೆಯುವಳೋ, ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ ಅಂತಾ ಹೇಳಿದ್ದರು. ಆದರೆ ಈವರೆಗೆ ನಮಗೆ ಸ್ವಾತಂತ್ರ ಸಿಗಲೇ ಇಲ್ಲ. ಮುಂದೆ ಸಿಗುವ ಭರವಸೆಯೂ ಉಳಿದಿಲ್ಲ. ಏಕೆಂದರೆ, ಹೆಣ್ಣು ಒಬ್ಬಂಟಿಯಾಗಿರದೇ, ಅಣ್ಣ- ಅಪ್ಪ- ಪತಿಯೊಂದಿಗೆ ಇದ್ದರೂ ಕೂಡ ಆಕೆಯನ್ನು...
International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ವಿಧಿಸಿರುವ ಪ್ರತೀಕಾರದ ತೆರಿಗೆಯ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಭಾರತವು ಈ ಹೊಡೆತಕ್ಕೆ ನಲುಗಿದೆ. ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ ಕೇವಲ ಏಪ್ರಿಲ್ 7ರ ಒಂದೇ ದಿನಕ್ಕೆ 2227 ಅಂಕ ಹಾಗೂ ನಿಫ್ಟಿ 742 ಅಂಕಗಳ ಪಾತಾಳವನ್ನು ಕಾಣುವಂತಾಗಿದೆ. ಇನ್ನೂ...
International News: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ದೇಶದಲ್ಲಿ ಜಾರಿಗೆ ತಂದ ವಿವಾದಾತ್ಮಕ ಹಾಗೂ ಜನ ವಿರೋಧಿ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖವಾಗಿ ಅಮೆರಿಕದಲ್ಲಿನ ಸರ್ಕಾರಿ ಇಲಾಖೆಗಳ ಸಿಬ್ಬಂದಿ ಕಡಿತ, ತೆರಿಗೆ ಹೆಚ್ಚಳ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಇತರ ಹಲವು ವಿಷಯಗಳನ್ನು ಟ್ರಂಪ್ ಹಾಗೂ ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ದೇಶಾದ್ಯಂತ...
International News: ಅಮೆರಿಕದಲ್ಲಿ ಅಧ್ಯಕ್ಷ ಘೋಷಿಸಿರುವ ನೂತನ ತೆರಿಗೆ ನೀತಿ ಏಪ್ರಿಲ್ 9ರಿಂದ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ತೆರಿಗೆ ನೀತಿಯಿಂದ ಪಾರಾಗಲು ಆಪಲ್ ಕಂಪನಿ ಹೊರ ಉಪಾಯೊಂದನ್ನು ಮಾಡಿದ್ದು, ಭಾರತದಿಂದ 5 ವಿಮಾನದಷ್ಟು ಐಫೋನ್ ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಟ್ರಂಪ್ ಸುಂಕ ನೀತಿ ಬಂದರೆ ಅಲ್ಲಿನ ಐಪೋನ್ಗಳ ಬೆಲೆಯು...
International News: ನಿಮ್ಮ ದೇಶದಲ್ಲಿರುವ ಹಿಂದೂಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಇಲ್ಲವಾದರೆ ನಾವು ಕಠಿಣ ನಿಲುವನ್ನು ತಾಳಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಥೈಲ್ಯಾಂಡ್ನಲ್ಲಿ ನಡೆಯುತ್ತಿರುವ ಬಿಮ್ಸ್ಟೆಕ್ ಶೃಂಸಭೆಯಲ್ಲಿ ಭಾಗಿಯಾದ ಬಳಿಕ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ...
International News: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ರೆಸಿಪ್ರೋಕಲ್ ಟ್ಯಾಕ್ಸ್ ನೀತಿಯು ಚೀನಾ ಸೇರಿದಂತೆ ಜಾಗತಿಕ ಮಟ್ಟದ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಸಿದೆ. ಅಲ್ಲದೆ ಇದರಿಂದ ಕಂಗೆಟ್ಟಿರುವ ಡ್ರ್ಯಾಗನ್ ರಾಷ್ಟ್ರ ಚೀನಾ ತನ್ನದೇ ಆದ ತಂತ್ರಗಾರಿಕೆಯನ್ನು ರೂಪಿಸಲು ಮುಂದಾಗಿದ್ದು, ಈ ಮೂಲಕ ಟ್ರಂಪ್ಗೆ ಸೆಡ್ಡು ಹೊಡೆಯಲು ಪ್ಲಾನ್ ಮಾಡಿದೆ.
https://youtu.be/r0ITfEx1V8c
ಭಾರತದ ಉತ್ಪನ್ನಗಳ ಆಮದು..
ಇನ್ನೂ ಅಮೆರಿಕದ ಪ್ರತೀಕಾರದ...
International News: ಭಾರತ ಹಾಗೂ ಚೀನಾ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕೆಂದು ನಾವು ಬಯಸುತ್ತೇವೆ. ಹಿಂದಿನ ವೈಷಮ್ಯ ಮರೆತು ಎರಡೂ ದೇಶಗಳ ದ್ವಿಪಕ್ಷೀಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸುಮಧುರ ರೂಪದಲ್ಲಿ ಬೆಳೆಸಬೇಕಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪ್ರತಿಪಾದಿಸಿದ್ದಾರೆ.
https://youtu.be/sClJTRN2YtI
ಭಾರತ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ...
International news: ಮಾಜಿ ಪ್ರಧಾನಿ ಶೇಖ್ ಹಸೀನಾಳನ್ನು ಓಡಿಸಿ ಸದ್ಯ ಬಾಂಗ್ಲಾ ದೇಶದ ನೂತನ ಪ್ರಧಾನಿಯಾಗಿರುವ ಯೂನಸ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಭಾರತದ ವಿರುದ್ಧವಾಗಿ ಅವರು ಚೀನಾ ಅಧ್ಯಕ್ಷರ ಬಳಿ ಮಾತನಾಡಿದ್ದರು. ಭಾರತಕ್ಕೆ ಸೇರಿದ 7 ನದಿಗಳಿಗೆ ಯಾವುದೇ ಮಾರ್ಗವಿಲ್ಲ. ಹಾಗಾಗಿ ಭಾರತ...
Bangla News: ತನ್ನ ಷಡ್ಯಂತ್ರದ ಮೂಲಕ ಬಾಂಗ್ಲಾದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಳಿಸಿ ಮಧ್ಯಂತರ ಆಡಳಿತವನ್ನು ರಚಿಸಿರುವ ಮೊಹಮ್ಮದ್ ಯೂನಸ್ ಕಾಲು ಕೆದರಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಹಾಗೂ ನಾಗರಿಕ ಸಂಘರ್ಷದಿಂದ ಕಂಗಾಲಾಗಿರುವ ಮಧ್ಯಂತರಿ ಯೂನಸ್ ಇದೀಗ ಚೀನಾ ಸಖ್ಯ ಬೆಳೆಸುತ್ತಿದ್ದಾರೆ. ಅಲ್ಲದೆ ಭಾರತದ ಈಶಾನ್ಯ ಭಾಗದಲ್ಲಿರುವ 7 ರಾಜ್ಯಗಳ...