Wednesday, October 22, 2025

ಕ್ರೀಡೆ

Cricket : ಆ.30 ರಿಂದ ಏಷ್ಯಾಕಪ್ ಕ್ರಿಕೆಟ್ : ಸೆ.2ಕ್ಕೆ ಇಂಡಿಯಾ, ಪಾಕ್ ಮ್ಯಾಚ್

Cricket News : ಕ್ರಿಕೆಟ್ ಪ್ರೇಮಿಗಳಿಗೆ ಇದೊಂದು ಸಂತಸದ ವಿಚಾರ. ಮತ್ತೆ ಏಷ್ಯಾಕಪ್ ಶುರುವಾಗಲಿದೆ. ಈ ಬಗ್ಗೆ  ಮಾಹಿತಿ ತಿಳಿದುಬಂದಿದೆ. ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಂಬರುವ ಏಷ್ಯಾ ಕಪ್‌ 2023 ಟೂರ್ನಿಯ ಅಧಿಕೃತ ವೇಳಾಪಟ್ಟಿ ಹೊರಬಿದ್ದಿದೆ. ಪಂದ್ಯಾವಳಿಯು ಆಗಸ್ಟ್ 30 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿದ್ದು, ಭಾರತ,...

Cricket-ಕ್ರಿಕೆಟ್ ತರಬೇತಿಯಲ್ಲಿರುವಾಗಲೆ ಹೃದಯಾಘಾತದಿಂದ ಸಾವು

ರಾಷ್ಟ್ರೀಯ ಸುದ್ದಿ: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಅಂತರವಿಲ್ಲದೆ ಹಲವಅರು ರೀತಿಯ ರೋಗಕ್ಕೆ ತುತ್ತಾಗಿ ಹಿರಿಯರು ಕಿರಿಯರು ಸಾಯುತಿದ್ದಾರೆ. ಪ್ರತಿದಿನವು ಜಿಮ್ ವ್ಯಾಯಾಮ ರನ್ನಿಂಗ್ ಅಮತ ದೇಹವನ್ನು ಗಟ್ಟಿಮುಟ್ಟಾಗಿಡಲು ದೇಹವನನ್ನು ದಂಡಿಸುತ್ತಿರುತ್ತಾರೆ. ಇದರಿಂದ ಆರೋಗ್ಯ ಚೆನ್ನಾಗಿರುತ್ತೆ ಯಾವುದೆ ರೋಗ ನಮ್ಮತ್ತ ಸುಳಿಯಲ್ಲ ವೆಂದು ಆದರೆ ಈರೀತಿಯ ದೇಹ ದಂಡನೆಯಿಂದ ನೇ ಸಾಕಷ್ಟು ಯುವಕರು ತಮ್ಮ ಪ್ರಾಣವನ್ನು...

ಅಥ್ಲಿಟ್ ಬಿಂದು ರಾಣಿ ಮೇಲೆ ಕೋಚ್ ಪತ್ನಿಯಿಂದ ಹಲ್ಲೆ

ಕ್ರೀಡಾ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯಾ  ವಿಡಿಯೋಗಳು ಚಿಕ್ಕ ಚಿಕ್ಕ ತುಣುಕುಗಳಿಂದ ದೊಡ್ಡ  ಮಟ್ಟದ ವೈರಲ್ ಪಡೆದು ಬೆಳಗಾಗುವುದರೊಳಗೆ ಸ್ಟಾರ್ ಆದವರು ಇದ್ದಾರೆ . ಅದೇ ರೀತಿ ಕೆಲವು ವಿಡಿಯೋಗಳು ಅಮಾಯಕರ ಜೀವನವನ್ನೇ ಹಾಳು ಮಾಡುವಷ್ಟು ದುಸ್ತಿತಿಗೆ ತಂದು ಬಿಡುತ್ತವೆ . ಅದೇ ರೀತಿಯ ವೀಡಿಯೋವೊಂದು ಈಗ ಒಬ್ಬ ಅತ್ಲಿಟ್ ಮತ್ತು...

‘ಏನೇ ಆದ್ರು ನನ್ನ ಫೇವರಿಟ್ ಆರ್‌ಸಿಬಿ, ನಿರಾಸೆ ಬೇಡ, ಆಶಾವಾದವಿರಲಿ’

ಬೆಂಗಳೂರು: ಈ ಬಾರಿಯೂ ಆರ್‌ಸಿಬಿ ಕಪ್ ಮಿಸ್‌ ಮಾಡಿಕೊಂಡಿದ್ದು, ಹಲವು ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ, ಹಲವರು ಕಪ್ ಗೆಲ್ಲಲಿ, ಬಿಡಲಿ, ನಾವೆಂದು ಆರ್‌ಸಿಬಿ ಫ್ಯಾನ್ಸ್ ಎಂದು ಹೇಳಿದ್ದಾರೆ. ಅಲ್ಲದೇ, ನಿನ್ನೆ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್‌ನಲ್ಲಿ ಕೊಹ್ಲಿ ರನ್‌ಗಳ ಸುರಿಮಳೆ ಸುರಿಸಿದ್ದು, ಆರ್‌ಸಿಬಿಗರು ಫುಲ್ ಫೀದಾ ಆಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಆರ್‌ಸಿಬಿ ಮ್ಯಾಚ್...

ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಹುಬ್ಬಳ್ಳಿ- ಧಾರವಾಡ ಪೊಲೀಸರ ಟ್ವೀಟ್..

ಹುಬ್ಬಳ್ಳಿ- ಧಾರವಾಡ: ಈಗ ಎಲ್ಲೆಡೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿದ್ದೇ ಸುದ್ದಿ. ಅವರಿಬ್ಬರು ಕ್ರಿಕೇಟ್ ಗ್ರೌಂಡ್‌ನಲ್ಲಿ ಕಿತ್ತಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಆರ್ಸಿಬಿ ಸೋತಾಗ, ಗೌತಮ್ ಬಾಯಿ ಮೇಲೆ ಬೆರಳಿಟ್ಟು, ಟಾಂಗ್ ಕೊಟ್ಟಿದ್ದರು. ಮೊನ್ನೆ ಲಖನೌ ವರ್ಸಸ್ ಆರ್ಸಿಬಿ ಮ್ಯಾಚ್‌ನಲ್ಲಿ ಲಖನೌ ಸೋತಾಗ, ವಿರಾಟ್ ಕೂಡ ಇದೇ ರೀತಿ...

ಸ್ಟೈಲಿಶ್ ಸ್ಟಾರ್‌ಗೆ ಕ್ರಿಕೇಟರ್ ವಾರ್ನರ್ ಮಗಳು ಹೇಗೆ ಬರ್ತ್‌ಡೇ ವಿಶ್ ಮಾಡಿದ್ದಾಳೆ ನೋಡಿ..

ಇಂದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹುಟ್ಟುಹಬ್ಬವಾಗಿದ್ದು, ಈ ಪ್ರಯುಕ್ತ ಪುಷ್ಪಾ 2 ಚಿತ್ರದ ಟ್ರೇಲರ್ ಲಾಂಚ್ ಮಾಡಲಾಗಿದೆ. ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕೋಟಿ ಕೋಟಿ ವ್ಯೂಸ್ ಪಡೆದುಕೊಂಡಿದೆ. ಇನ್ನು ಅಲ್ಲು ಫ್ಯಾನ್ಸ್ ಭರ್ಜರಿಯಾಗಿ ತಮ್ಮ ನೆಚ್ಚಿನ ನಟನ ಬರ್ತ್‌ಡೇ ಸೆಲೆಬ್ರೇಷನ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪುಷ್ಪಾ2 ಟ್ರೇಲರ್ , ಪೋಸ್ಟರ್‌ಗೆ...

ರಜತ್ ಪಾಟಿದಾರ್ ಪಾದದ ನೋವಿನ ಕಾರಣ ಐಪಿಎಲ್​ನಿಂದ ಹೊರಗೆ

sports news: ಐಪಿಎಲ್​ನ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಸೋಲುಣಿಸಿ ಶುಭಾರಂಭ ಮಾಡಿದ್ದ ಆರ್​ಸಿಬಿಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಆರ್​ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ರಜತ್ ಪಾಟಿದಾರ್ ಪಾದದ ನೋವಿನ ಕಾರಣ ಐಪಿಎಲ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಈ ಹಿಂದೆ ಪಾಟಿದಾರ್ ಐಪಿಎಲ್​ನ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿತ್ತು....

ಐಪಿಎಲ್ ಇರುವ ಕಾರಣ ತಡರಾತ್ರಿಯವರೆಗೂ ಮೆಟ್ರೋ ಸಂಚಾರ

special news : ನಿನ್ನೆಯಿಂದ ಐಪಿಎಲ್ 16 ಸರಣಿ ಆರಂಭವಾಗಿದ್ದು ಬೆಂಗಳೂರಿನಲ್ಲಿಯೂ ಸಹ ಮುಂದುವರಿದ ಪಂದ್ಯಗಳು ನಡೆಯುತ್ತದೆ.  ವಿಶೇಷವೆಂದರೆ ಐಪಿಎಲ್ ಆಟ ಶುರುವಾಗುವುದರಿಂದ ಪಂದ್ಯ ಮುಕ್ತಾಯವಾಗುವುದು ರಾತ್ರಿ ತಡವಾಗುತ್ತದೆ. ರಾತ್ರಿ ವೇಳೆ ಕ್ರಿಕೆಟ್  ಅಭಿಮಾನಿಗಳು ಪಂದ್ಯ ಮುಗಿದ ನಂತರ ಮನೆಗಳಿಗೆ ತೆರಳಲು ಪರದಾಡುತಿದ್ದರು. ಹಾಗಾಗಿ ಕ್ರೀಢಾಭಿಮಾನಿಗಳು ಸಂಚಾರ ಮಾಡಲು ತೊಂದರೆ ಪಡಬಾರದು ಎನ್ನುವ ದೃಷ್ಠಿಯಿಂದ ಬೆಂಗಳೂರು ನಮ್ಮ...

ಐಪಿಎಲ್ ಉದ್ಘಾಟನಾ ಸಮಾರಂಭಲ್ಲಿ ನೃತ್ಯ ಪ್ರದರ್ಶನ ಮಾಡಲಿರುವ ತೆಲುಗು ನಟಿ ತಮನ್ನಾ ಭಾಟಿಯಾ

sports news: ಇಡಿ ಪ್ರಪಂಚದ ಕ್ರಿಡಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ  ಐಪಿಎಲ್ ಕ್ರಿಕೇಟ್ ಇಂದು ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್  ಹದಿನಾರನೇ  ಸರಣಿ ಉದ್ಘಾಟನೆಗೊಳ್ಳಲಿದ್ದು ಈ ಉದ್ಘಾಟನೆಯಲ್ಲಿ ತೆಲುಗು ನಟಿ ತಮನ್ನಾ ಭಾಟಿಯಾ ನೃತ್ಯ ಪ್ರದರ್ಶನ ಮಾಡಲಿದ್ದಾರೆ. ಎಂದು ಟ್ವಿಟರ್ ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಈ ಸುದ್ದಿ ಪ್ರಕಟಿಸಿದೆ. ಈ...

ಐಪಿಎಲ್‌ಗೆ ಅದ್ಧೂರಿ ಚಾಲನೆ ನೀಡಲು ರೆಡಿಯಾದ ರಶ್ಮಿಕಾ, ತಮನ್ನಾ..

ಇನ್ನು ಕೆಲವೇ ಗಂಟೆಗಳಲ್ಲಿ ಐಪಿಎಲ್ ಮ್ಯಾಚ್‌ ಶುರುವಾಗಲಿದೆ. ಈ ಕಾರ್ಯಕ್ರಮಕ್ಕೆ ಮೆರಗು ನೀಡಲು, ಈ ಬಾರಿ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ರೆಡಿಯಾಗಿದ್ದು, ಇಬ್ಬರೂ ಡಾನ್ಸ್ ಪ್ರಾಕ್ಟೀಸ್ ಮಾಡಿದ್ದಾರೆ. ಈ ಬಗ್ಗೆ ಐಪಿಎಲ್ ಟ್ವೀಟ್ ಮಾಡಿದ್ದು, ಪ್ರಾಕ್ಟೀಸ್ ವೀಡಿಯೋ ಮತ್ತು ನಟಿಯರು ಮಾತನಾಡಿರುವ ವೀಡಿಯೋ ಶೇರ್ ಮಾಡಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು...
- Advertisement -spot_img

Latest News

ದೀಪಾವಳಿಗೆ ಮಂಕು ಹೊದಿಸಿದ ಬೀದರ್ ಸ್ನೇಹಿತರ ಭೀಕರ ಅಪಘಾತ!

ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ...
- Advertisement -spot_img