https://www.youtube.com/watch?v=rpMCyUAuJUs
ಬೆಂಗಳೂರು: ಕೆ.ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗಾಯಗೊಂಡಿದ್ದ ಹೊಸಕೆರೆಯ ಕಿಕ್ ಬಾಕ್ಸರ್ ನಿಖಿಲ್ (23) ಕೊನೆಯುಸಿರೆಳೆದಿದ್ದಾರೆ.
ಜು.10ರಂದು ರಾಜ್ಯ ಮಟ್ಟದ ಕೆ1 ಕಿಕ್ಬಾಕ್ಸಿಂಗ್ ಚಾಂಪಿಯನ್ಶಿಪ್ ಜ್ಯೋತಿ ನಗರದ ಪೈ ಇಂಟರ್ನ್ಯಾಷನಲ್ನ ಐದನೆ ಮಹಡಿಯಲ್ಲಿ ನಡೆದಿತ್ತು. ನಾಗರಬಾವಿಯ ರಾಪಿಡ್ ಫಿಟ್ನೆಸ್ನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮೈಸೂರಿನ 23 ವರ್ಷದ ನಿಖಿಲ್ ರಿಂಗ್ ಕಣದಲ್ಲಿರುವಾಗಲೇ...
https://www.youtube.com/watch?v=Bn140QFZPfE
ಲಂಡನ್:ರಿಸಿ ಟಾಪ್ಲೆ ಅವರ ಸೊಗಸಾದ ಬೌಲಿಂಗ್ಗೆ ತತ್ತರಿಸಿದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 100 ರನ್ ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 49...
ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ಅಖಿಲ ಭಾರತ ಹಿರಿಯರ ಆಯ್ಕೆ ಸಮಿತಿ ಗುರುವಾರ ತಂಡವನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹವರು ತಂಡದಲ್ಲಿಲ್ಲ. ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದಾರೆ ಆದರೆ, ಅವರ ಸೇರ್ಪಡೆಯು ಫಿಟ್ನೆಸ್ಗೆ ಒಳಪಟ್ಟಿದೆ.
ಹಾರ್ದಿಕ್ ಪಾಂಡ್ಯ,...
https://www.youtube.com/watch?v=pqfW9LZElj4
ಚಾಂಗ್ವಾನ್ (ದ.ಕೊರಿಯಾ): ಮೆಹುಲಿ ಘೋಷ್ ಮತ್ತು ಸಾಹು ತುಷಾರ್ ಮಾನೆ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಚಿನ್ನ ಗೆದ್ದಿದ್ದಾರೆ.
10ಮೀ. ಏರ್ ರೈಫಲ್ ಮಿಶ್ರಫೈನಲ್ನಲ್ಲಿ ಹಂಗೇರಿಯಾದ ಎಜ್ಟರ್ ಮೆಸಜಾರೊಸ್ ಮತ್ತು ಇಸ್ತವಾನ್ ಪೆನ್ ವಿರುದ್ಧ 17-13ಅಂಕಗಳಿಂದ ಗೆದ್ದರು.
ಮೂರು ಮತ್ತು ನಾಲ್ಕನೆ ಸ್ಥಾನವನ್ನು ಇಸ್ರೆಲ್ ಮತ್ತು ಜೆಕ್ ರಿಪಬ್ಲಿಕ್ ತಂಡಗಳು ಗೆದ್ದುಕೊಂಡವು. ಶೂಟರ್ ತುಷಾರ್ಗೆ ಮೊದಲ ಚಿನ್ನವಾಗಿದೆ. ಭಾರತದ...
https://www.youtube.com/watch?v=WGH4CiMBrEg
ಲಂಡನ್: ಮೊದಲ ಏಕದಿನ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿ ಇರುವ ಭಾರತ ತಂಡ ಇಂದು ನಿರ್ಣಾಯಕ ಎರಡನೆ ಏಕದಿನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಗುರುವಾರ ಕ್ರಿಕೆಟ್ ಕಾಶಿ ಲಾಡ್ರ್ಸ್ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಪಡೆಗೆ ಸರಣಿ ಗೆಲ್ಲಲು ಹೋರಾಡಿದರೆ ಜೋಸ್ ಬಟ್ಲರ್ ಪಡೆ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿ ಸಿಲುಕಿದೆ.
ಓವೆಲ್ ಅಂಗಳದಂತೆ...
https://www.youtube.com/watch?v=udXfiHHXB5k
ಲಂಡನ್: ಆಂಗ್ಲರ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಏಕದಿನ ರಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಮೊನ್ನೆ ಓವೆಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೇಗಿ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಬುಮ್ರಾ ಮೂರು ಸ್ಥಾನ...
https://www.youtube.com/watch?v=wIcBqDi60rE
ಲಂಡನ್:ಆಂಗ್ಲರ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದ ಬೆನ್ನಲ್ಲೆ ಟೀಮ್ ಇಂಡಿಯಾ ಐಸಿಸಿ ರಾಂಕಿಂಗ್ ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ.
ಮೊದಲ ಪಂದ್ಯಕ್ಕೂ ಮುನ್ನ ಏಕದಿನ ರಾಂಕಿಂಗ್ನಲ್ಲಿ 105 ಅಂಕಗಳಿಸಿತ್ತು. ಇದೀಗ 10 ವಿಕೆಟ್ ಗಳ ಭರ್ಜರಿ ಗೆಲುವು ಪಡೆದ ನಂತರ 108 ಅಂಕ ಪಡೆದಿದೆ. ಪಾಕಿಸ್ತಾನ 106 ಅಂಕ ಪಡೆದಿದೆ.
ನ್ಯೂಜಿಲೆಂಡ್ ತಂಡ 126 ಅಂಕ ಪಡೆದು...
https://www.youtube.com/watch?v=Fpm1S-vCOUQ
ಲಂಡನ್:ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಯ ನೆರೆವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 10 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಓವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು.ಇಂಗ್ಲೆಂಡ್ ಪರ ಕಣಕ್ಕಿಳಿದ ಜಾಸನ್ ರಾಯ್ ಮತ್ತು ಜಾನಿ ಬೈರ್ ಸ್ಟೊ ಉತ್ತಮ ಆರಂಭ ಕೊಡುವಲ್ಲಿ ಎಡವಿದರು....
https://www.youtube.com/watch?v=xonp7GkCMfk
ಲಂಡನ್:ಗಾಯದ ಸಮಸ್ಯೆ ಕಾರಣ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಇತ್ತಿಚೆಗೆ ಮುಕ್ತಾಯವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಗಳಲ್ಲೂ ಕ್ರಮವಾಗಿ 11 ಮತ್ತು 20 ರನ್ ಹೊಡೆದಿದ್ದರು. ಎರಡೂ ಟಿ20 ಪಂದ್ಯಗಳಲ್ಲಿ 1 ಮತ್ತು 11 ರನ್ ಹೊಡೆದಿದ್ದರು.
ವಿರಾಟ್...
https://www.youtube.com/watch?v=dpDNkTBl-Eg
ಲಂಡನ್:ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ.ಮೂರು ಪಂದ್ಯಗಳ ಸರಣಿಗೆ ದಿ ಓವೆಲ್ ಮೈದಾನ ಆತಿಥ್ಯ ವಹಿಸಲಿದೆ.
ಟಿ20 ಸರಣಿ ಗೆದ್ದಿರುವ ರೋಹಿತ್ ಪಡೆ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳಲು ಯೋಜನೆ ರೂಪಿಸಿದೆ. ಇತ್ತಿ ಟಿ20 ಸರಣಿ ಕೈಚೆಲ್ಲಿರುವ ಇಂಗ್ಲೆಂಡ್ ಸೇಡು ತೀರಿಸಿಕೊಳ್ಳಲು ಕಾದು ಕುಳಿತಿದೆ.
ಆಂಗ್ಲರ ವಿರುದ್ಧದ ಸರಣಿಯಲ್ಲಿ ಹೆಚ್ಚೆನು ಬದಲಾವಣೆ...