Sports News: ವಿರಾಟ್ ಕೊಹ್ಲಿ ಅಂದ್ರೆ ಬರೀ ಆರ್‌ಸಿಬಿಗರ ಅಚ್ಚುಮೆಚ್ಚಿನ ಆಟಗಾರನಲ್ಲ. ಬದಲಾಗಿ ಭಾರತದಲ್ಲಿರುವ ಎಲ್ಲ ಕ್ರಿಕೇಟ್ ಪ್ರೇಮಿಗಳ ನೆಚ್ಚಿನ ಕ್ರಿಕೇಟಿಗ. ಅಲ್ಲದೇ, ಎಷ್ಟೇ ಬ್ಯುಸಿ ಇದ್ದರೂ, ಪತ್ನಿ- ಮಕ್ಕಳಿಗೆ ಸಮಯ ಮೀಸಲಿಡುವ ಇವರ ಗುಣವೇ, ಇವರನ್ನು ಇನ್ನಷ್ಟು ಗೌರವಿಸುವಂತೆ, ಪ್ರೀತಿಸುವಂತೆ ಮಾಡೋದು. ಆದ್ರೆ ಇದೀಗ, ಕೊಹ್ಲಿ ಆಡಿತ ಮಾತಿನಿಂದ, ನಿಟ್ಟಿಗರು ಸಿಟ್ಟಾಗಿದ್ದಾರೆ.
https://twitter.com/mufaddal_vohra/status/1838576034284716276
ಈ ವೀಡಿಯೋದಲ್ಲಿ...
Sports News: ಕೆಲ ದಿನಗಳ ಹಿಂದಷ್ಟೇ ಕನ್ನಡಿಗ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ದೊಡ್ಡ ಗಣೇಶ್, ಕೀನ್ಯಾ ಕ್ರಿಕೇಟ್ ಟೀಂನ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಿತ್ತರಿಸಿದ್ದೆವು. ಆದ್ರೆ ಒಂದೇ ತಿಂಗಳಲ್ಲಿ ದೊಡ್ಡಗಣೇಶ್ ಈ ಸ್ಥಾನದಿಂದ ವಜಾಗೊಂಡಿದ್ದಾರೆ.
https://youtu.be/s-HJJQfWKEE
ದೊಡ್ಡಗಣೇಶ್ ಕೆಲವು ರೂಲ್ಸ್ ಫಾಲೋ ಮಾಡದ ಕಾರಣ, ಅವರನ್ನು ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅಕ್ಟೋಬರ್‌ನಲ್ಲಿ ನಡೆಯುವ ಆಫ್ರಿಕಾ...
Sports News: ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಮತ್ತು ವಿನೀಶ್ ಫೋಗಟ್ ಸರ್ಕಾರಿ ಕೆಲಸ ತೊರೆದು, ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಸೇರಿದ ಕೆಲ ದಿನಗಳಲ್ಲೇ ಭಜರಂಗ್ ಪೂನಿಯಾಗೆ ಜೀವ ಬೆದರಿಕೆ ಸಂದೇಶ ಬಂದಿದೆ.
https://youtu.be/wvjs88dRpdY
ವಿದೇಶಿ ಸಂಖ್ಯೆಯಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಭಜರಂಗ್ ಪೂನಿಯಾ ದೂರು ನೀಡಿದ್ದು, ಆದಷ್ಟು ಬೇಗ ಕಾಂಗ್ರೆಸ್...
Sports News: ಕುಸ್ತಿಪಟು ವಿನೀಶ್ ಫೋಗಟ್, ಒಲಂಪಿಕ್ಸ್‌ನಲ್ಲಿ ತೂಕ ಹೆಚ್ಚಾದ ಕಾರಣಕ್ಕೆ, ಪದಕ ಗೆಲ್ಲದೇ, ಭಾರತಕ್ಕೆ ವಾಪಸ್ಸಾಗಿದ್ದರು. ಆ ಬೇಸರ ಅವರಲ್ಲಿದ್ದರೂ, ಅವರು ಪಟ್ಟಿದ್ದ ಪ್ರಯತ್ನಕ್ಕೆ ಬೆಲೆ ಕೊಟ್ಟು, ಭಾರತೀಯರು ಅವರನ್ನು ಪ್ರೀತಿಯಿಂದಲೇ ಬರಮಾಡಿಕೊಂಡಿದ್ದರು. ಇದೀಗ ವಿನೀಶ್ ರೈಲ್ವೆ ಇಲಾಖೆಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಇದೆ.
https://youtu.be/BVOtpNotDsI
ವಿನೀಶ್ ಫೋಗಟ್ ತಮ್ಮ ಕೆಲಸಕ್ಕೆ...
Cricket News: ವರ್ಲ್ಡ್‌ಕಪ್‌ನಲ್ಲಿ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟ ಬಳಿಕ ಕ್ರಿಕೇಟಿಗ ರವೀಂದ್ರ ಜಡೇಜಾ ಮತ್ತು ಕೊಹ್ಲಿ ವರ್ಲ್ಡ್ ಕಪ್ ಕ್ರಿಕೇಟ್‌ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಜಡ್ಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
https://youtu.be/g2Susha4t0s
ಬಿಜೆಪಿ ಸದಸ್ಯತ್ವ ಸ್ವೀಕರಿಸಿರುವ ರವೀಂದ್ರ ಜಡೇಜಾ, ರಾಜಕಾರಣಕ್ಕೆ ಬಂದಿದ್ದಾರೆ. ಇವರ ಪತ್ನಿ ಅದಾಗಲೇ ಬಿಜೆಪಿ ಪಕ್ಷದಲ್ಲಿದ್ದು, ಜಾಮ್‌ನಗರದಲ್ಲಿ ಶಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲ...
ನವದೆಹಲಿ: ಭಾರತೀಯ ಕ್ರಿಕೆಟ್ ಲೋಕದ ದಂತಕಥೆಗಳಾದ ಮಾಜಿ ನಾಯಕ ಕಪಿಲ್ ದೇವ್ ಹಾಗೂ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಹರಿಹಾಯ್ದಿದ್ದಾರೆ.. ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್, ಹಳೆಯ ವಿಚಾರಗಳನ್ನು ಕೆದಕಿ ಕಪಿಲ್ ದೇವ್ ಹಾಗೂ ಧೋನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಪಿಲ್ ದೇವ್ ನಮ್ಮ...
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ತಮ್ಮ ಫ್ಯಾಮಿಲಿಗೆ ಹೆಚ್ಚಿನ ಸಮಯ ಮೀಸಲಿಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಪ್ರಸ್ತುತ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಮಕ್ಕಳೊಂದಿಗೆ ಲಂಡನ್ನಲ್ಲಿ ಇದ್ದಾರೆ.
ಕೊಹ್ಲಿ, ಅನುಷ್ಕಾ ದಂಪತಿ ಲಂಡನ್ (London) ನಗರದ ಬೀದಿ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡುವುದು, ರಸ್ತೆ...
ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಜೀವನಗಾಥೆ ಚಲನಚಿತ್ರ ಆಗಿ ತೆರೆ ಮೇಲೆ ಬರುತ್ತಿದೆ. ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಇರಲಿ, ಫೀಲ್ಡಿಂಗ್ ಇರಲಿ, ಅಲ್ಲಿ ಯುವಿ ಆಟ ಮಾತ್ರ ಅಭಿಮಾನಿಗಳಿಗೆ ರಸದೌತಣ ಕೊಡುತ್ತಿತ್ತು. ಯುವರಾಜ್ ಸಿಂಗ್ ಕ್ರಿಕೆಟ್ನಿಂದ ದೂರವಾಗಿ ತುಂಬಾ ವರ್ಷಗಳಾಯ್ತು. ಅಭಿಮಾನಿಗಳು ಯುವರಾಜ್ ಸಿಂಗ್ ಅವ್ರನ್ನ ತುಂಬಾನೇ...
ನತಾಶಾ ಜೊತೆಗಿನ ಡಿವೋರ್ಸ್ ನಂತರ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಾ? ಎನ್ನುವ ಪ್ರಶ್ನೆ ಮೂಡಿದೆ.
ಯಸ್.. ಹಾರ್ದಿಕ್ ಪಾಂಡ್ಯ, ಫಾರಿನ್ ಬ್ಯೂಟಿಯ ಜೊತೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಅರೇ! ಇದೇನಪ್ಪಾ ನಮ್ಮ ಹಾರ್ದಿಕ್ ಪಾಂಡೆ ಮತ್ತೆ ಫಾರಿನ್ ಹುಡುಗಿಯ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ನತಾಶಾ ಅವರು...
Cricket News: ಕೀನ್ಯಾ ಕ್ರಿಕೇಟ್ ಟೀಂ ತಂಡದ ಕೋಚ್ ಆಗಿ, ಕನ್ನಡಿಗ ದೊಡ್ಡ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ವೇಗದ ಬೌಲರ್ ಎನ್ನಿಸಿಕೊಂಡಿದ್ದ ದೊಡ್ಡ ಗಣೇಶ್, ಟೀಂ ಇಂಡಿಯಾ ಪರ 4 ಟೆಸ್ಟ್ ಕ್ರಿಕೇಟ್ ಮತ್ತು 1 ಏಕದಿನ ಪಂದ್ಯವಾಡಿದ್ದಾರೆ. ಬಳಿಕ ಗೋವಾ ತಂಡದ ಕೋಚ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇದೀಗ, ಕೀನ್ಯಾ...
ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...