Bengaluru News: ನಗರದ ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ ಆಯೋಜಿಸಿರುವ ಪ್ರತಿಷ್ಠಿತ ಸೇವ್ ವಾಟರ್ ಕಪ್ ಕ್ರಿಕೆಟ್ ಪಂದ್ಯಾವಳಿ 2025ರ 8ನೇ ಆವೃತ್ತಿಯು ಆರಂಭಗೊಂಡಿದ್ದು, 12 ಹಾಗೂ 14 ವರ್ಷದೊಳಗಿನ ವಿಭಾಗದವರ ಪಂದ್ಯಗಳು ರೋಚಕತೆಯಿಂದ ತುಂಬಿತ್ತು. ಮಕ್ಕಳ ಕ್ರೀಡಾ ಪ್ರತಿಭೆ ಅನಾವರಣಕ್ಕೆ ವೇದಿಕೆಯು ಸಾಕ್ಷಿಯಾಗಿದೆ. ಪಂದ್ಯಾವಳಿಯ ಒಂಭತ್ತನೇ ದಿನವಾದ ಇಂದಿನ ಸ್ಕೋರ್ ಗಳ ವಿವರ ಹೀಗಿದೆ.
ವಿಭಾಗ: 12 ವರ್ಷದೊಳಗಿನವರು
ಪಂದ್ಯ 01: ರೈಸಿಂಗ್ ಸ್ಟಾರ್ಸ್ V/S ಸಂಪ್ರಸಿದ್ಧಿ
ಮೊದಲ ಇನ್ನಿಂಗ್ಸ್: ರೈಸಿಂಗ್ ಸ್ಟಾರ್ಸ್ 137/3, 20 ಓವರ್‌ಗಳು
ಎರಡನೇ ಇನ್ನಿಂಗ್ಸ್: ಸಂಪ್ರಸಿದ್ಧಿ: 65/10, 15 ಓವರ್‌ಗಳು
ಪಂದ್ಯ ಪುರುಷ: ರಾಯ್ಯನ್ ಖಾನ್ – 19 (26), ಬೌಲಿಂಗ್: 4-1-7-2, ರೈಸಿಂಗ್ ಸ್ಟಾರ್ಸ್
ಫಲಿತಾಂಶ: ರೈಸಿಂಗ್ ಸ್ಟಾರ್ಸ್ ಗೆ 72 ರನ್‌ಗಳ ಜಯ
ಪಂದ್ಯ 02: ರೈಸಿಂಗ್ ಸ್ಟಾರ್ಸ್ V/S ಎಸ್‌ಜೆಬಿಹೆಚ್‌ಎಸ್ ಸಿಎ
ಮೊದಲ ಇನ್ನಿಂಗ್ಸ್: ರೈಸಿಂಗ್ ಸ್ಟಾರ್ಸ್ : 180/8, ಓವರ್‌ಗಳು 20
ಎರಡನೇ ಇನ್ನಿಂಗ್ಸ್: ಎಸ್‌ಜೆಬಿಹೆಚ್‌ಎಸ್ ಸಿಎ : 94/8, ಓವರ್‌ಗಳು 20
ಪಂದ್ಯ ಪುರುಷ: ಮನಿಷ್ ಬಹುಗುಣ, 85 (43), ರೈಸಿಂಗ್ ಸ್ಟಾರ್ಸ್
ಫಲಿತಾಂಶ: ರೈಸಿಂಗ್ ಸ್ಟಾರ್ಸ್ ಗೆ 86 ರನ್‌ಗಳ ಗೆಲುವು
ಪಂದ್ಯ 03: ಪಿಟಿ ಎಲ್‌ಇಸಿಎ V/S ಜಿಎಸ್‌ಸಿಎ 2
ಮೊದಲ ಇನ್ನಿಂಗ್ಸ್: ಜಿಎಸ್‌ಸಿಎ 2 : 100/8, ಓವರ್‌ಗಳು 20
ಎರಡನೇ ಇನ್ನಿಂಗ್ಸ್: ಪಿಟಿ ಎಲ್‌ಇಸಿಎ: 48/10, ಓವರ್‌ಗಳು 17
ಪಂದ್ಯ ಪುರುಷ: ಅಗಸ್ತ್ಯ, 68 (46), ಪಿಟಿ ಎಲ್‌ಇಸಿಎ
ಫಲಿತಾಂಶ: ಪಿಟಿ ಎಲ್‌ಇಸಿಎ ಗೆ 6 ವಿಕೆಟ್‌ಗಳ ಗೆಲುವು
ವಿಭಾಗ: 14 ವರ್ಷದೊಳಗಿನವರು
ಪಂದ್ಯ 01: ಪಿವಿವಿ 1 V/S ಸಂಪ್ರಸಿದ್ಧಿ
ಮೊದಲ ಇನ್ನಿಂಗ್ಸ್: ಸಂಪ್ರಸಿದ್ಧಿ: 91/9, 20 ಓವರ್‌ಗಳು
ಎರಡನೇ ಇನ್ನಿಂಗ್ಸ್: ಪಿವಿವಿ 1: 92/3, ಓವರ್‌ಗಳು 13.3
ಪಂದ್ಯ ಪುರುಷ: ಸೋಹಂ ಜೋಷಿ, 3-0-14-3- ಪಿವಿವಿ 1
ಫಲಿತಾಂಶ: ಪಿವಿವಿ 1 ಗೆ 7 ವಿಕೆಟ್‌ಗಳ ಜಯ
ಪಂದ್ಯ 02: ಎಸ್‌ಜೆಬಿಹೆಚ್‌ಎಸ್ ಸಿಎ V/S ಕ್ರೀಡಾ ಕ್ಷೇತ್ರ
ಮೊದಲ ಇನ್ನಿಂಗ್ಸ್: ಎಸ್‌ಜೆಬಿಹೆಚ್‌ಎಸ್ ಸಿಎ: 127/4, ಓವರ್‌ಗಳು 20
ಎರಡನೇ ಇನ್ನಿಂಗ್ಸ್: ಕ್ರೀಡಾ ಕ್ಷೇತ್ರ : 98/9, ಓವರ್‌ಗಳು 20
ಪಂದ್ಯ ಪುರುಷ: ಶಿಶಿರ್ ಅರವಿಂದ್ – 35 (23), 3-0-12-2, ಎಸ್‌ಜೆಬಿಹೆಚ್‌ಎಸ್ ಸಿಎ
ಫಲಿತಾಂಶ: ಎಸ್‌ಜೆಬಿಹೆಚ್‌ಎಸ್ ಸಿಎ ಗೆ 29 ರನ್‌ಗಳ ಗೆಲುವು