Wednesday, July 22, 2026

ರಾಜಕೀಯ

Kannada Fact Check: ಯೋಗಿ ಆದಿತ್ಯನಾಥ್ ಜೊತೆ ಸೆಲ್ಫಿ ತೆಗೆದುಕೊಂಡ್ರಾ ಅಖಿಲೇಶ್ ಯಾದವ್..?

Kannada Fact Check: ಇತ್ತೀಚಿನ ದಿನಗಳಲ್ಲಿ AI ಬಂದ ಬಳಿಕ ಜನ ತಮಗೆ ಮನಸ್ಸಿಗೆ ಬಂದಂತೆ ಫೋಟೋ ವೀಡಿಯೋ ಕ್ರಿಯೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಕೆಲವರು ಅದನ್ನೇ ನೋಡಿ ಸತ್ಯ ಎಂದುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಫಾರ್ವರ್ಡ್ ಮಾಡಿ, ಸುಳ್ಳು ಸುದ್ದಿಯನ್ನೇ ಹಬ್ಬಿಸುತ್ತಿದ್ದಾರೆ. ಇದೀಗ ಇಂಥದ್ದೇ ಒಂದು ಸುಳ್ಳು ಸುದ್ದಿ ಬಹಿರಂಗವಾಗಿದ್ದು, ಯೋಗಿ ಆದಿತ್ಯನಾಥ್ ಜೊತೆ...

ಮುಸ್ಲಿಂ ಜನಸಂಖ್ಯೆ ಏರಿಕೆ ತಡೆಗೆ ಯುಸಿಸಿ ಜಾರಿ ಮಾಡುತ್ತಾ ಬಿಜೆಪಿ..? ಕಾಂಗ್ರೆಸ್‌ ಒಂದು ದೇಶ ಒಂದು ಕಾನೂನು ಒಪ್ಪುತ್ತಾ..?

Political News: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಈ ಹಿಂದಿನ ಕಳೆದ ಎರಡು ಅವಧಿಯಲ್ಲಿ ಹೇಳಿದ್ದ ಕೆಲವು ಕಾನೂನುಗಳನ್ನ ಜಾರಿಗೆ ತರ್ತಾಇದೆ. ಅದರಲ್ಲಿ 370 ಅಂದ್ರೆ ಜಮ್ಮು ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ, ಮುಸ್ಲಿಂ ಮಹಿಳೆಯರಿಗಾಗಿ ತ್ರಿವಳಿತಲಾಖ್‌ ನಿಷೇಧ ಮಾಡಿದ್ದು ರಾಷ್ಟ್ರೀಯ...

ಇ.ಡಿ ನೋಟೀಸ್ ಮಾತ್ರ ರಾಜಕೀಯ ಪ್ರೇರಿತ‌ ಅಲ್ಲ, ಮುಡಾ ಪ್ರಕರಣವೇ ರಾಜಕೀಯ ಪ್ರೇರಿತವಾಗಿದೆ: ಸಿಎಂ

Political News: ನಿನ್ನೆಯಷ್ಟೇ ಧಾರವಾಡದಲ್ಲಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರಿಗೆ ಇ.ಡಿ ನೊಟೀಸ್ ನೀಡಿದ್ದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಇ.ಡಿ ಅವರು ನನ್ನ ಪತ್ನಿಗೆ ನೋಟೀಸ್ ಜಾರಿ ಮಾಡಿದ್ದು, ನ್ಯಾಯಾಲಯ ಅದಕ್ಕೆ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಸಿಬಿಐ ಗೆ...

ನಕಲಿ ಗಾಂಧಿ ಕುಟುಂಬದ ನಕಲಿ ಕಾಂಗ್ರೆಸ್ ಪಕ್ಷದ ನವಾಬರಂತೇಕೆ ವರ್ತಿಸುತ್ತಿದ್ದೀರಿ..?: ಖರ್ಗೆಗೆ ಜೋಶಿ ಪ್ರಶ್ನೆ

Political News: ಬಿಜೆಪಿ ಗೃಹಮಂತ್ರಿ ಅಮಿತ್ ಷಾ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿದ್ದು, ಅಮೃತ ಸ್ನಾನ ಮಾಡಿದ್ದಾರೆ. ಗಂಗೆಯಲ್ಲಿ ಮುಳುಗೆದ್ದ ಅಮಿತ್ ಷಾ ಬಗ್ಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದು, ಈ ವಿರುದ್ಧ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಮಾನ್ಯ ಖರ್ಗೆ ಅವರೇ, ನಕಲಿ ಗಾಂಧಿ ಕುಟುಂಬದ ನಕಲಿ...

ವಿಶ್ವಗುರು, ನಮ್ಮಣ್ಣನ ಸ್ಕಿನ್ ಟೋನ್ ನೋಡಿದಿರಾ..?: ಮೋದಿ ಕೆಲಸದ ಬಗ್ಗೆ ಸಂತೋಷ್ ಲಾಡ್ ವ್ಯಂಗ್ಯ

Political News: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಏನೇ ಮಾಡಿದ್ರೂ ಮೋದಿ, ಅಮಿತ್ ಶಾ, ಪಾಪ ಹೋಗಲ್ಲ. ಗಂಗಾ ಸ್ನಾನ ಮಾಡಿದ ತಕ್ಷಣ ಪಾಪ ಹೋಗಲ್ಲ.  ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸರಿಯಾಗಿಯೇ ಹೇಳಿದ್ದಾರೆ ಅಂತ ಕಾರ್ಮಿಕ ಸಚಿವ ಸಂತೋಷ ಲಾಡ್ ಖರ್ಗೆ ಪರ ಬ್ಯಾಟ್ ಬೀಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,...

ಕಾಂಗ್ರೆಸ್ ಡಬಲ್ ಡೆಕ್ಕರ್ ಬಸ್ ಇದ್ದ ಹಾಗೆ, ಯಾರೂ ಬೇಕಾದ್ರೂ ಬಂದು ಹತ್ತಬಹುದು: ಸಂತೋಷ್ ಲಾಡ್

Hubli News: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿರುವ ಸಚಿವ ಸಂತೋಷ್ ಲಾಡ್, ಕೇಂದ್ರ ಬಜೆಟ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ಏನೂ ನೀರಿಕ್ಷೆ ಇಲ್ಲ ಎಲ್ಲ ಡಬ್ಬಾ.. ಬರೋದು ಹಿಂದೂಗಳ ಬಗ್ಗೆ ಮಾತಾಡೋದು..ಹಿಂದೂ - ಮುಸ್ಲಿಂ ಸೆಂಟಿಮೆಂಟ್ ಬಿಟ್ರೆ ಏನಿಲ್ಲ..ಯಾವ ಹಿಂದೂಗಳಿಗೆ ಏನಾಗಿದೆ, ಅದರ ಡಿಟೇಲ್ಸ್ ಕೊಡ್ತಾರಾ? ಅಂತ ಕಾರ್ಮಿಕ ಸಚಿವ ಸಂತೋಷ...

ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿಯನ್ನು ಭೇಟಿಯಾಗಿ ಸನ್ಮಾನಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Political News: 2025ರಲ್ಲಿ ಪದ್ಮ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅನಂತ್ ನಾಗ್ ಸೇರಿ ಹಲವರು ಈ ಬಾರಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ, ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಭೇಟಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರಿಗೆ ಸನ್ಮಾನ ಮಾಡಿದರು. ದೆಹಲಿ ನನ್ನ ನಿವಾಸದಲ್ಲಿ...

ಮುಡಾ ಪ್ರಕರಣ ಸಿಬಿಐಗೆ ಅರ್ಜಿ ವಿಚಾರಣೆ ಪೂರ್ಣ; ಆದೇಶ ಕಾಯ್ದಿರಿಸಿದ ಹೈಕೋರ್ಟ್

Dharwad News: ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂಬ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಧಾರವಾಡ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿಸಿದೆ. ನ್ಯಾ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಸೋಮವಾರ ಬೆಳಗ್ಗೆಯಿಂದಲೇ ವಿಚಾರಣೆ ನಡೆಸಿತು. ಸತತ ಆರು ಗಂಟೆಗಳ ಕಾಲ ವಾದ ಪ್ರತಿವಾದಿಗಳನ್ನು ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ. ಸಾಮಾಜಿಕ ಹೋರಾಟಗಾರ ಸ್ನೇಹ...

Political News: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ರಿಂದ ಜನತಾ ದರ್ಶನ…

Political News: ಸಿಎಂ ಸಿದ್ದರಾಮಯ್ಯವರು‌ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ನಡೆಸಲು ಸೂಚನೆ ಮೇರೆಗೆ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಇಂದು ಧಾರವಾಡದಲ್ಲಿ ಜನತಾ ದರ್ಶನ‌ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ‌ ನಗರದ ಜಿಲ್ಲಾ‌ ಪಂಚಾಯತಿ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್...

ಮೈಕ್ರೋ ಫೈನಾನ್ಸ್ ಹಾವಳಿ ನಿಂತ್ರಣಕ್ಕೆ ಬರಲಿದೆ ನೂತನ ಕಾನೂನು: ಸಚಿವ ಹೆಚ್‌.ಕೆ.ಪಾಟೀಲ್

Gadag News: ಗದಗ: ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕಾನೂನು ಸಚಿವ ಎಚ್.ಕೆ.ಪಾಟೀಲ್, ಮೈಕ್ರೋ ಫೈನಾನ್ಸ್ ಹಾವಳಿ ನಿಂತ್ರಣಕ್ಕೆ ನೂತನ ಕಾನೂನು ಸಿದ್ಧವಾಗುತ್ತಿದೆ. 30 ತಾರೀಕು ಸಂಪುಟಕ್ಕೆ ಕರಡು ಪ್ರತಿ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡ್ತೇನೆ. ಈಗಾಗ್ಲೆ ಡ್ರಾಫ್ಟ್ ಕಾನೂನು ಪ್ರತಿಯನ್ನ ಅನುಭವಿ ಪೋಲಿಸ್ ಅಧಿಕಾರಿಗಳಿಗೆ ನೀಡಲಾಗಿದೆ. ಕಾನೂನು ಜಾರಿ ಆದ್ಮೇಲೆ ಇದ್ರಲ್ಲಿ ಪಾವರ್ ಇಲ್ಲ ಎನ್ನುವಂತಾಗಬಾರದು....
- Advertisement -spot_img

Latest News

ಮೋದಿ ಸರ್ಕಾರಕ್ಕೆ 69 ಸೀಟು ಕಮ್ಮಿ – ಲೋಕಸಭೆಯಲ್ಲಿ ಹೆಚ್ಚಿದ ‘ಸಂಖ್ಯೆಗಳ’ ಆಟ!!

ದೆಹಲಿ ರಾಜಕಾರಣದಲ್ಲಿ ಈಗ ಪ್ರತಿಯೊಂದು ಪ್ರಮುಖ ಮಸೂದೆ ಪಾಸ್ ಆಗಬೇಕಾದರೂ ಸೀಟುಗಳ ಸಂಖ್ಯೆ ಮತ್ತು ಪಕ್ಕಾ ಲೆಕ್ಕಾಚಾರವೇ ಅತ್ಯಂತ ಮುಖ್ಯವಾಗಿದೆ. ಲೋಕಸಭೆಯ ಒಟ್ಟು 543 ಸೀಟುಗಳಲ್ಲಿ...
- Advertisement -spot_img