ತುಮಕೂರು: ಜಿಲ್ಲೆಯ ಕುಣಿಗಲ್ ಶಾಸಕ ರಂಗನಾಥ ಅವರಕ್ಷೇತ್ರದ ಜನರ ಪಾಲಿಗೆ ತಂದೆಯ ಸಮಾನರಾಗಿದ್ದಾರೆ ಯಾಕೆಂದರೆ ಅವರ ಹತ್ತಿರ ಯಾರೆ ಸಹಾಯ ಕೇಳಿ ಬಂದರೂ ಅವರು ಬರಿ ಕೈಯಲ್ಲಿ ಕಳಿಸುವುದಿಲ್ಲ ವೃತ್ತಿಯಲ್ಲಿ ವೈಧ್ಯರಾಗಿರುವ ಡಾ ರಂಗನಾಥ ಅವರು ಆಸ್ಪತ್ರೆಯಲ್ಲಿ ಯಾರಾದರೂ ಬಡವರು ಬಂದರೆ ಅವರಿಗ ಎಚಿಕಿತ್ಸೆಗೆ ಹಣವಿಲ್ಲದಿದ್ದರೆ ಉಚಿತ ಚಿಕಿತ್ಸೆ ನೀಡಿ ಕಳುಹಿಸುತ್ತಾರೆ
ಕಳೆದ ಜೂನ್ 27...
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದೆ. ಇದಕ್ಕೆ ಸಾಕ್ಷಿ ಎಂಬುವಂತೇ ಹುಬ್ಬಳ್ಳಿಯಿಂದ ಬೆಂಗಳೂರು, ಚೆನೈ, ಹೈದರಬಾದ್ ಸೇರಿ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ಹೊಸ ಬಸ್ನಿಲ್ದಾಣದ ಕಟ್ಟಡ ಚಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಿಬ್ಬಂದಿ ವಿಶ್ರಾಂತಿ ಗೃಹದ ಗೋಡೆಗಳು ಮಳೆಗೆ ತೇವವಾಗಿದ್ದು,...
ದೇವದುರ್ಗ: ಕಾಂಗ್ರಸ್ ಸರ್ಕಾರ ಹೊರಡಿಸಿರುವ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಒಂದಾಗಿದ್ದು ಜುಲೈ 19 ರಿಂದ ಅರ್ಜಿ ಸಲ್ಲಿಕೆಗೆ ಚಾಲನೆ ಮಾಡಲಾಯಿತು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಕೆಂದ್ರಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ,. ಹಾಗೆಯೆ ಗ್ರಾಮಸ್ಥರಿಗೆ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯಿತಿಗಳಲ್ಲಿ ಅವಕಾಶ ನೀಡಲಾಗಿತ್ತು .ಇದೆ ವೇಳೆ ಅರ್ಜಿ...
ರಾಯಚೂರು: ನಗರದಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದ ಅಂಬೇಡ್ಕರ್ ವೃತ್ತದಿಂದ ರೈಲ್ವೆ ನಿಲ್ಧಾಣಕ್ಕೆ ಹೋಗುವ ರಸ್ತೆಯಲ್ಲಿ ಭಿಕರ ಕಾರು ಅಪಘಾತ ಸಂಭವಿಸಿದ್ದು ಮಳೆಯಲ್ಲಿ ಬೇಗವಾಗಿ ಬರುತ್ತಿದ್ದ ಕಾರೊಂದು ಎದುರಿಗೆ ಬಂದಿರುವ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ ನಂತರ ಅಷ್ಟರಲ್ಲಿ ಬೈಕ್ಗೆ ಡಿಕ್ಕಿ ಆಗುವುದನ್ನುತಪ್ಪಿಸಲುಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ...
ರಾಯಚೂರು: ರಾಜ್ಯದಲ್ಲಿ ಸುಮಾರು 15 ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು ಎಲ್ಲಾ ಕಡೆ ಸಂಪೂರ್ಣ ಮಳೆಯಅದ ಹಿನ್ನಲೆ ಕೆರೆ ಕಟ್ಟಿಹಳ್ಳ ನದಿಗಳು ತುಂಬಿಹರಿಯುತ್ತಿವೆ ಇದರ ನಡುವೆ ಅಲ್ಲಲ್ಲಿ ಮಳೆಗಳಿಗೆ ಮರಗಳು ವಿದ್ಯುತ್ ಕಂಬಗಳು ಧರೆಗುರುಳಿ ರಸ್ತೆಗಳು ಬಂದ್ ಆಗಿವೆ ಹೀಗಾಇ ಜನ ಜೀವನ ಅಸ್ತವ್ಯಸ್ತವಾಗಿವೆ.
ರಾಜ್ಯದಲ್ಲಿ ಇಲ್ಲಿಯವರೆಗೂ ಮಳೆ ಮುಂದುವರಿದಿದ್ದು ಪ್ರತಿದಿನ ಹಗಲು ರಾತ್ರಿ ಎನ್ನದೆ...
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ವರುಣನ ಅಬ್ಬರ, ಮುಂದುವರಿದಿದ್ದು ಜನರು ಹೊರಗಡೆ ತಿರುಗಾಡಲು ಭಯ ಭೀತರಾಗಿದ್ದಾರೆ ಆದಕಾರಣ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ. ಅದಕ್ಕಾಗಿ ಇದನ್ನು ಮನಗೊಂಡ ಜಿಲ್ಲಾಡಳಿತ ಶಾಲೆಗೆ ರಜೆಯನ್ನು ಘೋಷಿಸಿದೆ.,
ಈ ಹಿನ್ನೆಲೆಯಲ್ಲಿ ಇಂದು ಧಾರವಾಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ . ರಜೆ ಘೋಷಿಸಿ...
ಹುಬ್ಬಳ್ಳಿ:ಮುಖ್ಯಮಂತ್ರಿಗಳು ಮಳೆಹಾನಿ ಬಗ್ಗೆ ವಿಸಿ ಮೂಲಕ ಸಭೆ ನಡೆಸಿ ಚರ್ಚಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ರೈತರ ಜೀವಹಾನಿಯ ಬಗ್ಗೆ ವಿಶೇಷವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯಾದ್ಯಂತ ರೈತರ ಆತ್ಮಹತ್ಯೆಗಳು ಆಗದಂತೆ ತಡೆಗಟ್ಟವುದು ನಮ್ಮ ಉದ್ದೇಶ. ಧಾರವಾಡ ಜಿಲ್ಲೆಯಲ್ಲಿ ಬೆಲಹಾನಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಸಿಗಬೇಕಿದೆ.ಅದರ ಜೊತೆ...
ಕೋಲಾರ: ಇಂದು ನಾವೆಲ್ಲ ಇಷ್ಟು ಆರಾಮವಾಗಿ ಇದ್ದೇವೆಂದರೆ ಅದಕ್ಕೆ ನಮ್ಮ ದೇಶದ ಗಡಿಯನ್ನುಕಾಯುವ ಯೋಧರು ಕಾರಣ ಯಾಕೆಂದರೆ ಅವರು ಇಡಿ ಸಂಸಾರವನ್ನು ಬಿಟ್ಟಿ ಗಡಿ ಪ್ರದೇಶದಲ್ಲಿಹಗಲು ರಾತ್ರಿ ಎನ್ನದೆ ವೈ ರಿಗಳಿಗೆ ಸಿಂಹ ಸ್ವಪ್ನದಂತೆ ಎದೆಯೊಡ್ಡಿ ನಿಲ್ಲುತ್ತಾರೆ. ಇದೇ ರೀತಿ ಹಲು ವರ್ಷಗಳ ಸೇವೆ ಸಲ್ಲಿಸಿ ಮನೆಗೆ ಸೇರಿದ ಸೈನಿಕರು ಸೈನಿಕರ ನೆನಪಿಗಾಗಿ ಸ್ಮಾರಕವನ್ನು...
ಮಂಗಳೂರು: ಹಣ ಯಾರನ್ನು ಬೇಕಾದರೂ ಸಂಬಂಧಿಕರನ್ನಾಗಿ ಮಾಡುತ್ತಾರೆ. ಸಂಬಂದಿಕರನ್ನುಸಹ ದೂರ ಮಾಡುತ್ತದೆ. ಇಲ್ಲಿ ಹಣಕ್ಕಾಗಿ ಒಬ್ಬ ಯುವಕ ಅಜ್ಜ ಅಜ್ಜಿಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ ಅಸಲಿಗೆ ಆ ಕಥೆ ಏನು ಅಂತೀರಾ ಇಲ್ಲಿದೆ ನೋಡಿ. ತ್ರಿಶೂಲ್ ವೈಲತ್ತೂರ್ ನ ನಿವಾಸಿಯಾಗಿರುವ ಅಹ್ಮದ್ ಅಕ್ಬಲ್ ಎನ್ನುವ ಯುವಕ ಜುಲೈ 23 ರಂದು ಕೇರಳದ ತ್ರಿಶೂರ್...
ಕೋಲಾರ:ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಅವರು ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟುವ ಜಾಗೃತಿ ಮೂಡಿಸುವ ವಾಹನಗಳನ್ನು ಚಾಲನೆ ಮಾಡಿದರು.ಸಚಿವರು ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ ಸಿ ಅನೀಲ್ ಕುಮಾರ್ ಸೇರಿದಂತೆ ಅರೋಗ್ಯ ಇಲಾಖಾ ಅಧಿಕಾರಿಗಳು ಬಾಗಿಯಾಗಿದ್ದರು.
ಇತ್ತೀಚಿಗೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದ್ದು ಜನರಿಗೆ ಆ ರೋಗಗಳ ಬಗ್ಗೆ ಅರಿವನ್ನು ಮೂಡಿಸಲು ಸರ್ಕಾರ ಪ್ರತಿ ಗ್ರಾಮಗಳಿಗೆ...
Political News: ಎಸ್ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...