www.karnatakatv.net : ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್ಐ ವೈದ್ಯಕೀಯ...
www.karnatakatv.net : ದೇಶದಲ್ಲಿ ಕೊರೊನಾ ಹಾವಳಿ ಇಂದ ಬೇಸತ್ತ ಜನರಿಗೆ ಈಗ ಮತ್ತೋಂದು ಅಗ್ನಿ ಪರೀಕ್ಷೆ ಮುಂದಾಗಿದೆ. ಉತ್ತರ ಕನ್ನಡ ಭಾಗದ ಜನರು ಮಳೆಯಿಂದ ತತ್ತರಿಸಿ ಹೊಗಿದ್ದು. ಪ್ರವಾಹದಿಂದ ಮನೆ, ಆಸ್ತಿ ಜಾನುವಾರಗಳನ್ನು ಕಳೆದುಕೊಂಡು ದಿಕ್ಕು ತೋಚದೆ ಕುಳಿತಿರುವ ಜನರೆ ಹೇಚ್ಚು. ಆದರೆ ನೂತನ ಸಿಎಂ ಬಂದ ಮೇಲೆ ಎಲ್ಲವು ಪರಿಹಾರ ವಾಗುವುದು ಎಂದು...
www.karnatakatv.net :ಬೆಳಗಾವಿ: ನಗರದಲ್ಲಿ ಇತ್ತಿಚೆಗೆ ಸರಕಾರಿ ಕಚೇರಿ ಮತ್ತು ಆಯುಕ್ತರ ನಿವಾಸದೆದುರು ಕಸ ಚೆಲ್ಲಿದ ಎರಡು ಪುಂಡಾಟ ಪ್ರಕರಣಗಳಿಗೆ ಸರಕಾರಿ ನೌಕರರು ಗರಂ ಆಗಿದ್ದಾರೆ. ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ ಎಂಬ ಆರೋಪ ಮಾಡಿ, ಅನಾಗರಿಕರಂತೆ ಕಸ ಎಸೆದಿದ್ದ ಎರಡು ಪ್ರಕರಣಗಳಿಗೆ ಈಗ ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ವ್ಯಗ್ರರಾಗಿದ್ದಾರೆ.ಇತ್ತೀಚೆಗೆ ಬೆಳಗಾವಿ...
www.karnatakatv.net : ಗುಂಡ್ಲುಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಪಧಾದಿಕಾರಿಗಳು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು...
ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ
ಯಡಿಯೂರಪ್ಪ ಅವರ ರಾಜೀನಾಮೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬೊಮ್ಮಲಾಪುರ ರವಿ ಅವರ...
www.karnatakatv.net : ರಾಯಚೂರು : ಕೆ, ಬಿ, ಜೆ, ಎನ್, ಎಲ್ ಅಧಿಕಾರಿಗಳ ನಿರ್ಲಕ್ಷದಿಂದ ರಾಂಪುರು ಏತ ನೀರಾವರಿ ಕಾಲುವೆಯ ನೀರು ನುಗ್ಗಿದ ಘಟನೆ ಲಿಂಗಸ್ಗೂರ್ ತಾಲ್ಲೂಕಿನಲ್ಲಿ ನಡೆದಿದೆ . ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ ಐದನಾಳ ಗ್ರಾಮಕ್ಕೆ ನುಗ್ಗುವೆ. ರಾಂಪುರು ಏತ ನೀರಾವರಿಯ ಕಾಲುವೆ ಚಿಕ್ಕಾದಾಗಿದ್ದು ಕೆಬಿಜೆಎನ್...
www.karnatakatv.net : ವಿಜಯಪುರ : ಯಡಿಯೂರಪ್ಪ ವಿರುದ್ದ ಆರೋಪ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.. ನಾನು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೇ ಬಿ ಎಸ್ ವೈ. ಯತ್ನಾಳ್ ಅವರನ್ನು ಸಿಎಂ ಮಾಡಿದರೆ 3 ತಿಂಗಳಲ್ಲಿ ಸರ್ಕಾರವನ್ನೇ ಬೀಳಿಸುತ್ತೇನೆ ಎಂದು ಕೇಂದ್ರ ನಾಯಕರನ್ನು ಬೆದರಿಸಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್,...
www.karnatakatv.net : ಬೆಳಗಾವಿ: ಜಿಲ್ಲೆಯಾದ್ಯಾಂತ ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಪೂರ್ವ ತಯಾರಿ ಕುರಿತು ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿದರು.
ಶುಕ್ರವಾರ ನಗರದ ಖಾಸಗಿ ಹೋಟೆಲನಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಮುಂಬರುವ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹಾಗೂ...
www.karnatakatv.net : ಶಿರಾ : ದೇಶಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸದಿಂದ ಜನರು ಬೆಸತ್ತು ಯಾವುದೇ ಸಮಾರಂಭ, ಕಾರ್ಯಕ್ರಮಗಳಿಗೆ ತೆರಳದಂತೆ ಆಗಿದೆ. ಆದರೆ ಶಿರಾ ದಲ್ಲಿ ಇಂದು ಆಷಾಢ ಶುಭ ಶುಕ್ರವಾರ ಆಗಿರುವದರಿಂದ ದೇಶದಲ್ಲಿ ಕೊರೊನಾವನ್ನು ಹೊಗಿಸಲು ನಗರದ ಗ್ರಾಮದೇವತೆ ದುರ್ಗಮ್ಮ ದೇವಸ್ಥಾನದಲ್ಲಿ ಸರಳವಾಗಿ ಚಾಮುಂಡೇಶ್ವರಿ ವರದಂತಿ ಮಹೋತ್ಸವವನ್ನು ಆಚರಣೆ ಮಾಡಲಾಯಿತು
https://www.youtube.com/watch?v=q4XMjxGUEqc&pp=sAQA
https://www.youtube.com/watch?v=JiewJR9hhwQ&pp=sAQA
https://www.youtube.com/watch?v=Xgy1fLe3QJk&pp=sAQA
ರಾಯಚೂರು: ತುಂಬಿ ಹರಿಯುವ ಕೃಷ್ಣಾ ನದಿ ಸೇತುವೆ ಮೇಲೆ ಕಾರು ಚಲಾಯಿಸಿ ದುಸ್ಸಾಹಸ ಮಾಡಿರುವ ಘಟನೆ ದೇವದುರ್ಗದ ತಾಲ್ಲೂಕಿನಲ್ಲಿ ನಡೆದಿದೆ . ದೇವದುರ್ಗ ತಾಲ್ಲೂಕಿನ ಇಟಗಿ ಗ್ರಾಮದ ಬ್ರಿಜ್ ಸಂಪೂರ್ಣ ಜಲವೃತ ವಾಗಿದು ಯಾಟಗಲ್ ನಿವಾಸಿ ವೀರೇಶ ಎಂಬಾತನಿಂದ ಕಾರು ಚಲಾಯಿಸಿದರು. ನದಿ ತೀರ, ಸೇತುವೆ ಬಳಿ ತೆರಳದಂತೆ ಜಿಲ್ಲಾಡಳಿತದ ಸೂಚನೆ ಇದ್ದರೂ ಹುಚ್ಚು...
www.karnatakatv.net : ರಾಯಚೂರು : ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕುರುಬ ಸಮಾಜ ವತಿಯಿಂದ ಒತ್ತಾಯಿಸಿದರು. ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕುರುಬ ಸಮುದಾಯದ ಜಿಲ್ಲಾ ಅದ್ಯಕ್ಷರಾದ ಕೆ ಬಸವಂತಪ್ಪ ಮುಖ್ಯಮಂತ್ರಿ ಗಳಿಗೆ ಅಭಿನಂದಿಸಿ, 4 ದಶಕಗಳಿಂದ ಬಿಜೆಪಿ...
Amaravati: ಸಾರ್ವಜನಿಕ ಗಣೇಶೋತ್ಸವದಲ್ಲಿ ಅನ್ನ ಪ್ರಸಾದ ವಿತರಣೆ ನಿಮಿತ್ತ ತಯಾರಿಸಲಾಗಿದ್ದ ಸಾಂಬಾರ್ ಪಾತ್ರೆಗೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
46 ವರ್ಷದ...