Tuesday, September 22, 2026

ಜಿಲ್ಲಾ ಸುದ್ದಿಗಳು

ವಿರೋಧ ಪಕ್ಷದ ನಾಯಕರಾಗಿ ಈ ರೀತಿಯ ಹೇಳಿಕೆ ಸರಿಯಲ್ಲ..

www.karnatakatv.net : ಚಾಮರಾಜನಗರ : ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ ಪಕ್ಷದ ಹೈ ಕಮಾಂಡ್ ನೊಂದಿಗೆ ಚರ್ಚಿಸಿ ವಾರದೊಳಗೆ ಸಚಿವ ಸಂಪುಟ ರಚನೆ ಮಾಡಲಿದ್ದಾರೆ.. ಸಚಿವ ಸಂಪುಟದಲ್ಲಿ ಯಾರಿರಬೇಕೆಂಬುದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ...ಸಚಿವ ಸಂಪುಟ ರಚನೆಯಲ್ಲಿ ಮದ್ಯ ಪ್ರವೇಶ ಮಾಡುವುದಿಲ್ಲ ಎಂದು ಚಾಮರಾಜನಗರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಸಚಿವ ಸಂಪುಟ...

ಗ್ರಾಮಕ್ಕೆ ನುಗ್ಗಿದ ಮೊಸಳೆ

www.karnatakatv.net : ರಾಯಚೂರು : ಹೊಸಪೇಟೆಯ ಜಲಾಶಯ ದಿಂದ ತುಂಗಭದ್ರಾ ನದಿ ಗೆ ನೀರು ಬಿಟ್ಟ  ಹಿನ್ನೆಲೆಯಲ್ಲಿ ನದಿ ದಡದಲ್ಲಿ  ಮೊಸಳೆ ಪ್ರತ್ಯಕ್ಷಯಾಗಿದು . ರಾಯಚೂರು ತಾಲ್ಲೂಕಿನ ಆಯನೂರು ಗ್ರಾಮದಲ್ಲಿ ಬಹಿರ್ದೆಸೆಗೆ ಹೋದ ಗ್ರಾಮಸ್ಥರಿಗೆ ಶಾಕ್ ನೀಡಿದ ಮೊಸಳೆಗಳು  ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು. ನದಿಗೆ ಹೆಚ್ಚುವರಿ ನೀರು ಬಿಟ್ಟ ಹಿನ್ನಲೆ ಬಯಲಿಗೆ ಬಂದ...

ಹೇಮಾವತಿ ನದಿ ನೀರು ಶಿರಾ ಕಡೆ ಶಾಸಕರಿಂದ ಚಾಲನೆ

www.karnatakatv.net : ಶಿರಾ  : ತುಮಕೂರು ನಾಲಾ ವಲಯದ ಪಟ್ರಾವತನಹಳ್ಳಿ ಬಳಿಯ 106ನೇ ಎಸ್ಕೇಪ್‍ಗೇಟ್ ಮೂಲಕ ಕಳ್ಳಂಬೆಳ್ಳ, ಶಿರಾ ಕಡೆಗೆ  ಹೇಮಾವತಿ ನೀರು ಹರಿಯಲು ಆರಂಭಗೊಂಡ ಹಿನ್ನೆಲೆಯಲ್ಲಿ ಹೇಮಾವತಿಯ ನಾಲಾವಲಯದ ಎಸ್ಕೇಪ್ ಗೇಟ್‍ಗೆ ಇಂದು ಶಾಸಕ ಡಾ.ರಾಜೇಶ್ ಗೌಡ ಭೇಟಿ ನೀಡಿ ಚಾಲನೆ ನೀಡಿದರು. ಪ್ರಸಕ್ತ ವರ್ಷ ಗೊರೂರು ಜಲಾಶಯ ಬಾಗದಲ್ಲಿ ಹೆಚ್ಚು ಮಳೆ...

ದುರ್ಯೋಧನ ಐಹೊಳೆ ಅವರಿಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ

www.karnatakatv.net : ಬೆಳಗಾವಿ: ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ, ವಿವಿಧ ದಲಿತಪರ ಸಂಘಟನೆಗಳು ನಗರದಲ್ಲಿ  ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಾದ ಅಮೀತ್ ಷಾ ಅವರಿಗೆ ಮನವಿ ಸಲ್ಲಿಸಿದರು. ಗುರುವಾರ ವಿವಿಧ ದಲಿತಪರ‌ ಸಂಘಟನೆಗಳು ನಗರದ ಅಂಬೇಡ್ಕರ್ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ರ‍್ಯಾಲಿ ಮೂಲಕ ಪ್ರತಿಭಟನೆ...

ಕಡತಗಳನ್ನು ವಿಲೇವಾರಿ ಮಾಡಿ ದಾಖಲೆ ಸ್ಥಾಪಿಸಿದ ಮಾಜಿ ಉಪ ಮುಖ್ಯಮಂತ್ರಿ

www.karnatakatv.net : ಬೆಂಗಳೂರು: ಉನ್ನತ ಶಿಕ್ಷಣ, ಐಟಿ- ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವರಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ ಎನ್‌ ಅಶ್ವತ್ಥನಾರಾಯಣ ಅವರು 700 ದಿನಗಳ ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 3,760 ಕಡತಗಳನ್ನು ವಿಲೇವಾರಿ ಮಾಡಿ‌ ದಾಖಲೆ ಸ್ಥಾಪಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ಅವರು 26ರಂದು ರಾಜೀನಾಮೆ ನೀಡುವವರೆಗೆ ಅಶ್ವತ್ಥನಾರಾಯಣ ಅವರು ತಮ್ಮ...

ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಮುಂದಾಗಿ

www.karnatakatv.net : ಬೆಳಗಾವಿ : 12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣ ರಾಜ್ಯ ಅನಾವರಣವಾಯಿತು. ಆಗ ಎಲ್ಲರು ಕಲ್ಯಾಣ ಕೈ ಬಿಸಿ ಕರೆಯುತ್ತಿದೆ ಎಂದು. ಆದರೆ ಇಂದು ಮಠಾಧೀಶರು, ರಾಜಕಾರಣಿಗಳಿಗೆ ಕರ್ತವ್ಯ ಕರೆಯುತ್ತಿದೆ ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಎಂದು ಚಿತ್ರದುರ್ಗದ ಮುರುಘಾಮಠದ ಡಾ. ಶ್ರೀ ಶಿವಮೂರ್ತಿ ಮುರುಘಾಮಠದ ಶರಣರು ಹೇಳಿದರು. ಅವರು ಗುರುವಾರ ಗೋಕಾಕ...

ಕೆ.ಎಸ್.ಈಶ್ವರಪ್ಪ ಅವರಿಗೆ ಸೂಕ್ತಸ್ಥಾನಮಾನ ಕೊಡಿ

www.karnatakatv.net : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ವಿವಿಧ ಮಠಗಳ ಸ್ವಾಮೀಜಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಮಖಣಾಪೂರ ಗುರುಪೀಠದ ಸೋಮಲಿಂಗೇಶ್ವರ ಮಹಾಸ್ವಾಮೀಜಿ, ರೇವಣಸಿದ್ದೇಶ್ವರ ಗುರುಪೀಠದ ಶಾಂತಮಯ ರೇವಣಸಿದ್ದೇಶ್ವರ ಮಹಾಸ್ವಾಮೀಜಿ, ಅಥಣಿಯ ಸಿದ್ಧ ಸಿರಿ ಸಿದ್ಧಾಶ್ರಮ ಕೌಲಗುಡ್ಡ ಹಣಮಾಪೂರ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹಾಗೂ ಗಣಿ ಆಶ್ರಮದ ಚಿನ್ಮಯಾನಂದ ಮಹಾಸ್ವಾಮೀಜಿ...

ಸಿದ್ದರಾಮಯ್ಯ ನವರ ನಡೆಗೆ ಟಾಂಗ್ ಕೊಟ್ಟ ಎಂ.ಬಿ ಜಿರಲಿ

www.karnatakatv.net : ಬೆಳಗಾವಿ:  ವಿರೋಧ ಪಕ್ಷದವರು ತೆಲೆ ಕೆಟ್ಟಿರುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರು ಏನೇ ಹೇಳಿದರು ಅದು ಸುಳ್ಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು. ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಜಿರಲಿ ರಾಜ್ಯದಲ್ಲಿ ಯಡಿಯೂರಪ್ಪನವರು ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದಾರೆ. ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ,ಜೆ.ಪಿ.ನಡ್ಡಾ,ಅಮಿತ್ ಷಾ,ರಾಜನಾಥ...

ಮೊಬೈಲ್ ಬಳಸುವ 10 ರಲ್ಲಿ 8 ಜನಕ್ಕೆ ಶುರುವಾಗ್ತಿದೆ ಕಣ್ಣಿನ ಸಮಸ್ಯೆ

www.karnatakatv.net : ಬೆಂಗಳೂರು : ಕಳೆದ 20 ವರ್ಷಗಳ ಹಿಂದೆ ಟಿವಿ ನೋಡುವ ಸಮಯ ಕೆಲವೇ ಗಂಟೆಗಳು ಮಾತ್ರ.‌ ಆದರೂ ಕಣ್ಣಿನ ಸಮಸ್ಯೆ ಬಹುತೇಕರನ್ನ ಕಾಡೋದು.‌ ಆದ್ರೆ ಈ ಜಮಾನದಲ್ಲಿ ಜನ ಕೆಲವೇ ಗಂಟೆಗಳ ಕಾಲ ಸುಮ್ಮನಿರ್ತಾರೆ.‌ ಎಚ್ಚರ ಇದ್ದಷ್ಟು ಸಮಯ ಮೊಬೈಲ್ ಬಳಕೆ ಮಾಡ್ತಾರೆ.. ಮಕ್ಕಳಿಂದ ಮುದುಕರ ವರೆಗೂ ಹೆಚ್ಚು ಮೊಬೈಲ್ ಬಳಸುವ...

ಸರ್ಕಾರದ ಬಳಿ ಹಠ ಮಾಡಿ ಅನುದಾನ ತಂದು ಕೆಲಸ ಮಾಡುವ ಬೆಂಗಳೂರಿನ ಏಕೈಕ ಶಾಸಕ ಇವರು

www.karnatakatv.net ಬೆಂಗಳೂರು : ಕೊರೊನಾ ಎರಡು ಅಲೆಗಳು ಸರ್ಕಾರದ ಖಜಾನೆ ಖಾಲಿ ಮಾಡಿಸುತ್ತಿದೆ. ಹೀಗಾಗಿ ಅಭಿವೃದ್ದಿ ಯೋಜನೆಗಳು ಅರ್ಧಬಂರ್ಧ ನಿಂತಿವೆ.. ಬೆಂಗಳೂರಿಗೆ ಮತ್ತೆ ಜನ ವಾಪಸ್ ಬಂದ ಕಾರಣ ಅರ್ಧಕ್ಕೆ ನಿಂತ ಕಾಮಗಾರಿಗಳು ಓಡಾಟಕ್ಕೆ ತೊಂದರೆ ಉಂಟು ಮಾಡ್ತಿವೆ. ಸ್ವತಃ ಬಿಜೆಪಿ ಶಾಸಕರೇ ಅನುದಾನ ತರಲು ಸಾಧ್ಯವಾಗದೆ ಕೈಚೆಲ್ಲಿ ಕೂತಿದ್ದಾರೆ. ಬೆಂಗಳೂರಿನ ಏಕೈಕ ಜೆಡಿಎಸ್...
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img