Friday, July 10, 2026

ರಾಜ್ಯ

ಮೇಡ್ ಇನ್ ಇಂಡಿಯಾ ಐಫೋನ್ ತಯಾರು ಮಾಡಲಿದೆಯಾ ಟಾಟಾ ಕಂಪೆನಿ..?!

Technology News: ಟಾಟಾ ಕಂಪೆನಿ ಇದೀಗ ಭಾರತದಲ್ಲಿ ಮೇಡ್  ಇನ್  ಇಂಡಿಯಾ ಐ ಫೋನ್  ದೊರೆಯಲಿದೆ ಎಂದು ಮಾಹಿತಿ ತಿಳಿಸಿದೆ. ವಿಸ್ಟ್ರಾನ್‌ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್‌ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್‌ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. 2021 ರಲ್ಲಿ...

ಇಂಟರ್ ನೆಟ್ ಇಲ್ಲದೆಯೂ ಜಿ-ಮೇಲ್ ಬಳಸಬಹುದು..?!

Technology News: ಇಂಟರ್  ನೆಟ್ ಇಲ್ಲದೆಯೂ ಇದೀಗ ಜಿ-ಮೇಲ್ ಬಳಸ ಬಹುದಾಗಿದೆ. ಜಿ-ಮೇಲ್‌ ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸುವ ಆಯ್ಕೆಯನ್ನು ನೀಡಿದೆ. ಆದರೆ ಈ ಆಯ್ಕೆಯು ಜಿ-ಮೇಲ್‌ ಡೆಸ್ಕ್‌ಟಾಪ್ ಆವೃತ್ತಿಗಳಲ್ಲಿ ಮಾತ್ರ ವರ್ಕ್ ಆಗಲಿದೆ. ಆಫ್‌ಲೈನ್ ಮೇಲ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಬಳಕೆದಾರರು ಇಂಟರ್‌ನೆಟ್‌ ಇಲ್ಲದಿರುವಾಗಲೂ ಜಿ-ಮೇಲ್‌ ಬಳಸಬಹುದಾಗಿದೆ. ಎಂದು ಹೇಳಲಾಗಿದೆ. ಇಂಟರ್‌ನೆಟ್‌ ಇಲ್ಲದಿದ್ದರೂ ಜಿ-ಮೇಲ್‌...

ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿಸುದ್ದಿ…!

Technology News: ಇನ್ಸ್ಟಾಗ್ರಾಮ್ ಬಲಕೆದಾರರಿರಿಗೆ ಇದೀಗ ಕಂಪೆನಿ ಸಿಹಿ ಸುದ್ದಿ ಒಂದನ್ನು ನೀಡಿದೆ. ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಪೋಸ್ಟ್‌ಗಳನ್ನು ರಿಪೋಸ್ಟ್‌ ಮಾಡಲು ಅನುಮತಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಹೊಸ ಬಟನ್‌ ಪರಿಚಯಿಸಲಿದ್ದು, ಶೀಘ್ರದಲ್ಲೇ ಇದು ಇನ್‌ಸ್ಟಾಗ್ರಾಮ್‌ ಫ್ಲಾಟ್ ಫಾರ್ಮ್ ನಲ್ಲಿ ಲಭ್ಯವಾಗಲಿದೆ. ರಿಪೋಸ್ಟ್‌ಗಳು ಬಳಕೆದಾರರು ತಮ್ಮ ಹಿಂಬಾಲಕರೊಂದಿಗೆ ಹಂಚಿಕೊಳ್ಳಲು ಬಯಸುವ ಪೋಸ್ಟ್‌ಗಳನ್ನು ನೇರವಾಗಿ ಅವರ ಹೋಮ್ ಫೀಡ್‌ಗಳಿಗೆ ಕಳುಹಿಸಲು...

ಜನಸ್ಪಂದನ ಕಾರ್ಯಕ್ರಮದಲ್ಲಿ ಉಮೇಶ್ ಕತ್ತಿ,ಪ್ರವೀಣ್ ನೆಟ್ಟಾರ್ ಫೋಟೋಗೆ ಪುಷ್ಪಾರ್ಚಣೆ:

Banglore News: ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರಕಾರದ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ಬಹಳ  ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪಕ್ಷದ ಸಚಿವ ಸ್ಥಾನದಲ್ಲಿದ್ದ ದಿ.ಉಮೇಶ್ ಕತ್ತಿ ಹಾಗು  ಪಕ್ಷದ ನೇತಾರ ದಿ.ಪ್ರವೀಣ್ ನೆಟ್ಟಾರ್  ಫೋಟೋಗಳನ್ನು ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಹಾಗೆಯೇ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. https://karnatakatv.net/govt-janspandana-dks-replies/ https://karnatakatv.net/bjp-janaspandana-congress-tweet/ https://karnatakatv.net/banglore-praveen-nettar-smrthi-irani-talk/

ಮಹಿಳಾ ಸಹಾಯವಾಣಿ ಉದ್ಘಾಟಿಸಿದ ಡಿ.ಕೆ.ಶಿವಕುಮಾರ್

State News: ಕೆಪಿಸಿಸಿ ಅಧ್ಯಕ್ಷರಾದ  ಡಿ.ಕೆ.ಶಿವಕುಮಾರ್ ಅವರು ಪ್ರದೇಶ ಮಹಿಳಾ ಕಾಂಗ್ರೆಸ್ ರೂಪಿಸಿರುವ ಮಹಿಳಾ ಸಹಾಯವಾಣಿಯನ್ನು ಉದ್ಘಾಟಿಸಿದರು. ಕೆಪಿಎಂಸಿ  ಅಧ್ಯಕ್ಷರಾದ ಡಾ. ಪುಷ್ಪಾ ಅಮರ್ ನಾಥ್ ಸೇರಿದಂತೆ ಮಹಿಳಾ ಕಾಂಗ್ರೆಸ್‌ನ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು. https://karnatakatv.net/bjp-janaspandana-congress-tweet/ https://karnatakatv.net/40-commission-janspandan-congress-tweet/ https://karnatakatv.net/govt-janspandana-dks-replies/

“ಕನಿಷ್ಠ ಅಂತಃಕರಣವಿಲ್ಲದ ಬಿಜೆಪಿ ಸರಕಾರ” : ಕಾಂಗ್ರೆಸ್ ಸರಣಿ ಟ್ವೀಟ್

Banglore News: ಬೆಂಗಳೂರಿನಲ್ಲಿ  ಅದ್ದೂರಿಯಾಗಿ ನಡೆದಂತಹ ಜನಸ್ಪಂದನ ಕಾರ್ಯಕ್ರಮಕ್ಕೆ ಸರಣಿ  ಟ್ವೀಟ್ ಮಾಡಿ ಕಾಂಗ್ರೆಸ್ ಕಿಡಿ ಕಾರುತ್ತಿದ್ದಾರೆ. ಬಿಜೆಪಿಗೆ ಸ್ವಲ್ಪವೂ ಅಂತಃಕರಣವಿಲ್ಲ ಎಂಬುವುದಾಗಿ ಹೇಳಿದೆ ಕಾಂಗ್ರೆಸ್. ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ. ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ...

“40% ಕಮಿಷನ್ ನಲ್ಲಿ ಬಿಜೆಪಿಯವರು ಜನಸ್ಪಂದನ ಮಾಡ್ತಿದ್ದಾರೆ” : ಕಾಂಗ್ರೆಸ್ ಟ್ವೀಟ್

Banglore News: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಆದರೆ ಈ ಕಾರ್ಯಕ್ರಮದ ಬಗ್ಗೆ ಕಾಂಗ್ರಸ್ ಮಾತ್ರ ಟ್ವೀಟ್ ಮೂಲಕ ಲೇವಡಿ ಮಾಡಿದೆ. ಸಮಾವೇಶವನ್ನು  ಅವರು 40% ಕಮಿಷನ್ ನಲ್ಲಿ ಈ ಸಮಾವೇಶ ಮಾಡಿದ್ದಾರೆ. ಹಾಗೆಯೇ ಅವರು ಸಮಾವೇಶದ ಸ್ಟೇಜ್ ನ ಅಲಂಕಾರಕ್ಕೆ  ನೀಡಿದಂತಹ ಹಣದಿಂದ ಅಂಕಿತಾ ಕುಟುಂಬಕ್ಕೆ ಪರಿಹಾರ ನೀಡಬಹುದಿತ್ತು. ಮತ್ತು...

“ಸರ್ಕಾರ ಹೋಗ್ತಿದೆ ಅಂತ ಗೊತ್ತಿದ್ರೆ ಡ್ಯಾನ್ಸ್ ಮಾಡಲೇ ಬೇಕಲ್ವಾ..?” : ಡಿಕೆಶಿ

Banglore News: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಸರಕಾರದ ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿದೆ.  ಲಕ್ಷಗಟ್ಟಲೆ ಜನ ಬಂದು ಸೇರಿದ್ದಾರೆ. ಹಾಗೆಯೆ ಈ ಜನಸ್ಪಂದನೆ ಕಾರ್ಯಕ್ರಮದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯವರು ಸಂತೋಷದಿಂದಿದ್ದಾರೆ. ಸಂತೋಷದಿಂದ ಕುಣಿಯುತ್ತಿದ್ದಾರೆ. ಕುಣಿಯಲೇ ಬೇಕು ಅವರಿಗೆ ಗೊತ್ತಿದೆ ಸರ್ಕಾರ ಹೋಗುತ್ತದೆ ಎಂದಾಗ ಕುಣಿಯಲೇ ಬೇಕಲ್ಲವೇ, ಬಿಜೆಪಿಯವರ ಜೊತೆ 3 ವರ್ಷ ಜನರಿಲ್ಲ...

ಬೆಂಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆಗೆ ಸ್ಮೃತಿ ಇರಾಣಿ ಕಿಡಿ

Banglore News: ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ  ಕೇಂದ್ರ ಸಚಿವೆ ಸ್ಮೃತಿ ಇರಾಣಿ  ಆಗಮಿಸಿ ಮಾತನಾಡಿದರು. ಮಾತನಾಡುತ್ತಾ ಸುಳ್ಯದಲ್ಲಿ ನಡೆದ ಪ್ರವಿಣ್ ನೆಟ್ಟಾರ್ ಹತ್ಯೆಯನ್ನು ಸ್ಮರಿಸಿದ್ರು. ಪ್ರವಿಣೆ ನೆಟ್ಟಾರ್ ಒಬ್ಬ ಉತ್ತಮ ನೇತಾರ ಹಾಗೆಯೆ ಪಕ್ಷಕ್ಕಾಗಿ ದುಡಿದವರು. ಅವರ ಹತ್ಯೆಯನ್ನು  ಕಾಂಗ್ರೆಸ್ ನವರು...

“ತಾಕತ್ತಿದ್ದರೆ ಬಿಜೆಪಿಯವರನ್ನು ತಡೆಯಿರಿ ನೋಡೋಣ” : ಕಾಂಗ್ರೆಸ್ ಗೆ ಸಿಎಂ ಬೊಮ್ಮಾಯಿ ಸವಾಲ್

Banglore News: ಬೆಂಗಳೂರಿನಲ್ಲಿ   ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಗಟ್ಟಲೆ ಜನರು  ಈ  ಸಮಾವೇಶಕ್ಕೆ ಬಂದು  ಸೇರಿದ್ದಾರೆ.  ಡಾ.ಕೆ  ಸುಧಾಕರ್ ರವರೇ ಈ  ಕಾರ್ಯಕ್ರಮದ ಉಸ್ತುವಾರಿಯನ್ನು  ವಹಿಸಿದ್ದಾರೆ. ಸ್ಮೃತಿ  ಇರಾಣಿ, ನಳೀನ್  ಕುಮಾರ್ ಕಟೀಲ್ ,ಆರ್ ಅಶೋಕ್  ಇತರ ಘಣ್ಯರು  ಇಲ್ಲಿ ಬಂದು  ಸೇರಿದ್ದಾರೆ. ಹಾಗೆಯೇ ಈ   ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ್...
- Advertisement -spot_img

Latest News

Recipe: ಪನೀರ್ ಪೆಪ್ಪರ್ ಫ್ರೈ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಪನೀರ್, ಕಾಲು ಕಪ್ ಅಥವಾ 3 ಸ್ಪೂನ್  ಕಾರ್ನ್ ಫ್ಲೋರ್, ಶಾಲೋ ಫ್ರೈ ಮಾಡಲು ಸ್ವಲ್ಪ ಎಣ್ಣೆ, ಸಣ್ಣಗೆ...
- Advertisement -spot_img