ರಾಮನಗರ : ಕೊರೊನಾ ಹಿನ್ನೆಲೆ ಇಡೀ ದೇಶ ಲಾಕ್ ಡೌನ್ ನಲ್ಲಿದೆ. ಬಡವರು,
ಕೂಲಿಕಾರ್ಮಿಕರು, ನಿರ್ಗತಿಕರು ಊಟಕ್ಕೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವೆಡೆ
ಜನರೇ ಮುಂದೆ ಬಂದು ಹಸಿದವರಿಗೆ ಊಟ ನೀಡುವ ಕೆಲಸ ಮಾಡ್ತಿದ್ದಾರೆ.. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ
ಲಾಕ್ ಡೌನ್ ನಿಂದ ಪರದಾಡುವವರಿಗೆ ಜೆಡಿಎಸ್ ಕಾರ್ಯಕರ್ತರು ನಿರಂತರವಾಗಿ ಊಟ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಚನ್ನಪಟ್ಟಣ ಜೆಡಿಎಸ್...
ಮಂಡ್ಯ : ಇಡೀ ವಿಶ್ವವೇ ಮಾರಕ ವೈರಸ್ ಕೊರೊನಾಗೆ ತತ್ತರಿಸಿದೆ.. ಇಂಡಿಯಾ,
ಮಂಡ್ಯ ಇದರಿಂದ ಹೊರತಾಗಿಲ್ಲ. ಇನ್ನು ಲಾಕ್ ಡೌನ್ ಹಿನ್ನೆಲೆ ಜನ ಅಗತ್ಯ ವಸ್ತು ಖರೀದಿಗೆ ಮಾತ್ರ ಮನೆಯಿಂದ
ಹೊರ ಬರ್ತಿದ್ದಾರೆ.. ಮಂಡ್ಯದಲ್ಲಿ ಮಾರುಕಟ್ಟೆ ಕ್ಲೋಸ್ ಮಾಡಿ ಸ್ಟೇಡಿಯಂ ಅನ್ನೇತಾತ್ಕಾಲಿಕ ಮಾರುಕಟ್ಟೆ
ಮಾಡಲಾಗಿದೆ.. ಜನರು ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮಂಡ್ಯ ಜಿಲ್ಲಾಡಳಿತ ಈ ರೀತಿ ಮಾಡಿದೆ..
ಟನಲ್ ನಲ್ಲಿ...
ಕರ್ನಾಟಕ ಟಿವಿ
: ಕೋವಿಡ್-19 ಲಾಕ್‌ಡೌನ್ ನಿಂದ ರೈತರಿಗಾಗಲಿ ರೈತರ ಪರಿಕರ ಮಾರುಕಟ್ಟೆಗಾಗಲಿ ಯಾವುದೇ ರೀತಿಯ ತೊಂದರೆಯಾಗದಂತೆ
ಹಾಗೂ ಗ್ರಾಹಕರಿಗೂ ತರಕಾರಿ ಬೆಳೆಗಳು ದೊರೆಯುವಂತೆ ಕೃಷಿ ಇಲಾಖೆ ಹಲವು ಮಹತ್ತರ ಕ್ರಮಗಳನ್ನು ಕೈಗೊಂಡಿದೆ.
ಈ ಬಗ್ಗೆ ರಾಜ್ಯದ ಜಿಲ್ಲೆಗಳಲ್ಲಿ ಯಾವ ರೀತಿಯ ಹೆಜ್ಜೆ ಇಡಲಾಗಿದೆ. ರೈತರ ಸ್ಥಿತಿಗತಿಗಳೇನು ಎಂಬುದನ್ನು
ಅವಲೋಕಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ವತಃ ಅವರು ಜಿಲ್ಲೆಗಳಲ್ಲಿ ಪ್ರವಾಸ...
ಕರ್ನಾಟಕ ಟಿವಿ : ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿಗಳಾದ 62 ವರ್ಷ ವಯಸ್ಸಿನ ಮಹಿಳೆ, 68ವರ್ಷ ವಯಸ್ಸಿನ ಪುರುಷನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.. ದುಬೈನಿಂದ ಆಗಮಿಸಿದ್ದ ಇಬ್ಬರನ್ನು ಆಕಾಶ್ ಹಾಸ್ಪಿಟಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಇದೀಗ ಇಬ್ಬರಲ್ಲೂ ಸೋಂಕು ಪತ್ತೆಯಾಗಿದೆ.. ಈ ಪ್ರಕರಣನದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.. ಈ ವರೆಗೆ ನಾಲ್ವ್ರು...
ಮಂಡ್ಯ : ಏಪ್ರಿಲ್
5 ನೇ ತಾರೀಖಿ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಅಥವಾ ಮೇಣದ ಬತ್ತಿ ಹಚ್ಚುವುದು ಅಥವಾ ಮೊಬೈಲ್
ಟಾರ್ಚನ್ನ 9 ನಿಮಿಷಗಳ ಕಾಲ ಆನ್ ಮಾಡಲು ಮೋದಿ ದೇಶದ ಪ್ರತಿಯೊಬ್ಬರಿಗು ಕರೆಕೊಟ್ಟಿರುವುದು ಸ್ವಾಗತಾರ್ಹ
ಅಂತ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಹೇಳಿದ್ದಾರೆ.. ಭಾರತೀಯ ಸಂಸ್ಕೃತಿಯ ಪ್ರಕಾರ ಸೂರ್ಯಾಸ್ತಮಾನವಾದ
ಬಳಿಕ ದೀಪ ಹಚ್ಚುವ ಪರಂಪರೆ...
ಮಂಡ್ಯ – ರೈತರ
ಬೆಳೆ ಮಾರುಕಟ್ಟೆಗೆ ಸಾಗಿಸಲು ಹಾಗೂ ವ್ಯವಸಾಯ ಚಟುವಟಿಕೆಗೆ ಯಾವುದೇ ರೀತಿಯ ಅಡ್ಡಿ ಮಾಡದಂತೆ ಸರ್ಕಾರ
ಆದೇಶ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದೆ.. ರೈತರ ಅವಶ್ಯಕತೆಗೆ ಬಳಕೆಯಾಗುವ
ವಾಹನಗಳಿಗೆ ಪಾಸ್ ಅವಶ್ಯಕತೆ ಇಲ್ಲಅಂತ ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ
ಸಂಬಂಧ ಹೆದ್ದಾರಿಯ ಬ್ಯಾರಿಕೇಡ್ ಗಳ ಮೇಲೆ ಪ್ರಕಟಣೆಯನ್ನೂ ಸಹ ಮಂಡ್ಯ ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ
ಪೊಲೀಸ್...
ಮಂಡ್ಯ : ಕೊವೀಡ್
ಸೋಂಕಿನಿಂದ ಇಡೀ ದೇಶ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ನಿರಾಶ್ರಿತರು, ಬಡವರು ಹಾಗೂ ಕೂಲಿಕಾರ್ಮಿಕರಿಗೆ
ಸಮಸ್ಯೆಯಾಗ್ತಿದೆ.. ಈ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಪುಣ್ಯಕೋಟಿ
ಹೆಸರಿನಲ್ಲಿ ಹೊಸ ಕಾರ್ಯಕ್ರಮಕ್ಕೆ ಮಂಡ್ಯ ಡಿಸಿ. ಡಾ ವೆಂಕಟೇಶ್ ಚಾಲನೆ ನೀಡಿದ್ರು. ಈ ಕಾರ್ಯಕ್ರಮದ ಉದ್ದೇಶ ಕಡುಬಡವರು ಹಾಗೂ ನಿರಾಶ್ರಿತರಿಗೆ
ಅಗತ್ಯ ವಸ್ತುಗಳನ್ನ ಪೂರೈಕೆ...
ಮಂಡ್ಯ : ಕೊರೊನಾ ಎಫೆಕ್ಟ್ ಹಿನ್ನೆಲೆ ಮಂಡ್ಯ ನಗರದ ಮಾರುಕಟ್ಟೆಯನ್ನ ವಿಶ್ವೇಶ್ವರ ಸ್ಟೇಡಿಯಂಗೆ ಶಿಫ್ಟ್ ಮಾಡಲಾಗಿದೆ.. ಸ್ಟೇಡಿಯಂನಲ್ಲಿ ವ್ಯಾಪಾರಸ್ಥರು ನಿಗದಿ ಮಾಡಿದ ಸ್ಥಳದಲ್ಲೇ ವ್ಯಾಪಾರ ಮಾಡಬೇಕು ಎಂದು ಉಪವಿಭಾಗಧಿಕಾರಿ ಸೂರಜ್ ಹೇಳಿಕೆ ನೀಡಿದ್ದಾರೆ.. ತರಕಾರಿ ವ್ಯಾಪಾರಸ್ಥರು 270 ಪಾಸ್ ಗಳನ್ನ ನಗರಸಭೆಯಿಂದ ಪಡೆದುಕೊಂಡಿದ್ದು ಅವರು ಅದೇ ನಂಬರಿಗೆರ ಗುರುತಿಸಲ್ಪಟ್ಟ ಜಾಗದಲ್ಲಿ ವ್ಯಾಪಾರ ಮಾಡಬೇಕು....
ಬೆಂಗಳೂರು : ಮಾರ್ಚ್ 27ರಿಂದು ಆರಮಭವಾಗಬೇಕಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆ ಕೊರೊನಾ ಕಾಟದಿಂದ ಮುಂದೂಡಿಕೆಯಾಗಿತ್ತು.. ಏಪ್ರಿಲ್ 14 ರ ವರೆಗೂ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ.. ಏಪ್ರಿಲ್ 14ರ ನಂತರ ಕೊರೊನಾ ಕಂಟ್ರೋಲ್ ಗೆ ಬಂದ್ರೆ ಲಾಕ್ ಡೌನ್ ಕಂಟಿನ್ಯೂ ಆಗೋದಿಲ್ಲ.. ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಾದ್ರೆ ಲಾಕ್ ಡೌನ್...
ಕರ್ನಾಟಕ ಟಿವಿ : ಕೊವಿಡ್-19 ವೈರಾಣು ಸೋಂಕು
ತಡೆಗೆ
ದೇಶಾದ್ಯಂತ
ಪ್ರಧಾನಿಗಳು
ಲಾಕ್ ಡೌನ್ ಘೊಷಿಸಿದ್ದು. ಈ ಹಿನ್ನೆಲೆಯಲ್ಲಿ ರಾಜ್ಯದ ವಿಜಯಪುರ, ಗದಗ ಜಿಲ್ಲೆಗಳ
ಜಿಲ್ಲಾ
ಉಸ್ತುವಾರಿ
ಹೊಣೆಗಾರಿಕೆ
ಇರುವ
ರಾಜ್ಯದ
ಗಣಿ
ಮತ್ತು ಭೂ
ವಿಜ್ಞಾನ
ಸಚಿವರಾದ
ಸಿ.ಸಿ.ಪಾಟೀಲ
ಅವರು
ವಿಡಿಯೋ
ತಂತ್ರಜ್ಞಾನ
ಬಳಸಿ
ವಿಜಯಪುರ,
ಗದಗ
ಜಿಲ್ಲೆಗಳಲ್ಲಿ
ಕೊವಿಡ್-19
ನಿಯಂತ್ರಣ
ಕುರಿತಂತೆ
ಸತತ
ನಿಗಾವಹಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಜಯಪುರ, ಗದಗ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಓ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜೊತೆ ದಿನವೂ ಎರಡು ಬಾರಿ ನಿಯಮಿತವಾಗಿ ಹಾಗೂ ಅಗತ್ಯ ಇರುವ...