Political News: ಕಳೆದ ಫೆಬ್ರವರಿ 9ರಂದು ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಫೆ 13ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಈ ಹಿಂದೆ ದೀರ್ಘಕಾಲದಿಂದ ಮುಖ್ಯಮಂತ್ರಿ ಆಗಿದ್ದರೂ ಸಹ ತಮ್ಮ ರಾಜ್ಯದಲ್ಲಿ ತಲೆದೂರಿದ್ದ ಜನಾಂಗೀಯ ಸಂಘರ್ಷವನ್ನು ನಿಯಂತ್ರಿಸುವುದರಲ್ಲಿ ಅವರು ವಿಫಲರಾದ್ದರು. ಈ ವಿಚಾರಕ್ಕೆ ನಿರಂತರ...
Kannada Fact Check: ಮಹಾಕುಂಭ ಮೇಳ ಶುರುವಾದಾಗಿನಿಂದ ಅದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ರೀತಿಯ ಸುದ್ದಿ ಹರಡುತ್ತಲೇ ಇದೆ. ಕೆಲವು ಸತ್ಯವಾದರೆ, ಹಲವು ಸುಳ್ಳು ಸುದ್ದಿಗಳು. ಅದರಲ್ಲೂ ಎಐ ಬಂದ ಮೇಲೆ ಸುಳ್ಳು ಸುದ್ದಿಗಳ ಕಾಟ ಹೆಚ್ಚಾಗಿದೆ.
ಮಹಾ ಕುಂಭ ಮೇಳದಲ್ಲಿ ಒಂದೆರಡು ಸಲ ಅಗ್ನಿ ಅವಘಡ, ಮೌನಿ ಅಮಾವಾಸ್ಯೆಯಂದು ಸಾವು ನೋವು...
Kannada Fact Check: ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಓರ್ವ ಮುಸುಧಾರಿ ವ್ಯಕ್ತಿ ನಡೆಯುತ್ತ ಬಂದು, ಬೈಕ್‌ನಲ್ಲಿ ಬಂದ ವ್ಯಕ್ತಿಯನ್ನು ನಿಲ್ಲಿಸಿ, ಒಂದು ಕಾಗದ ಕೊಟ್ಟು, ಈ ವಿಳಾಸ ಎಲ್ಲಿ ಬರತ್ತೆ ಎಂದು ಕೇಳುತ್ತಾನೆ. ಬೈಕ್ ಮೇಲಿದ್ದ ವ್ಯಕ್ತಿ, ಆ ಕಾಗದ ಓದಲು ಶುರು ಮಾಡಿ, ಹಿಪ್ನೋಟೈಸ್ ಆಗಿ,...
Mahakumbh: ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ದೇಶ ವಿದೇಶಗಳಿಂದ ಕೋಟಿ ಕೋಟಿ ಜನ ಪ್ರಯಾಗರಾಜ್‌ಗೆ ಬರುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಮುಕ್ತಿಗಾಗಿ ಶಿವನಲ್ಲಿ ಪ್ರಾರ್ಥಿಸಿದ್ದಾರೆ. ಜನ ಸಾಮಾನ್ಯರು, ಬರೀ ಹಿಂದೂಗಳಷ್ಟೇ ಅಲ್ಲ. ಬದಲಾಗಿ ಕೆಲ ಮುಸ್ಲಿಂಮರು ಕೂಡ ಈ ಕುಂಭ ಮೇಳಕ್ಕೆ ಬರ್ತಿದ್ದಾರೆ. ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳೆಲ್ಲ ಕುಂಭ ಮೇಳಕ್ಕೆ ಬಂದು ಪುಣ್ಯ...
Political News: ಪ್ರಧಾನಿ ಮೋದಿ ಫ್ರಾನ್ಸ್, ಅಮೆರಿಕಾ ಪ್ರವಾಸದಲ್ಲಿದ್ದು, ಮೋದಿ ಪ್ರಯಾಾಣಿಸುತ್ತಿದ್ದ ವಿಮಾನದ ಮೇಲೆ ಉಗ್ರರು ದಾಳಿ ಮಾಡಲಿದ್ದಾರೆಂದು ಪೊಲೀಸರಿಗೆ ಸುದ್ದಿ ಬಂದಿದೆ.
ಮೋದಿ ಅವರು ಈಗಾಗಲೇ ಫ್ರಾನ್ಸ್‌ನಲ್ಲಿದ್ದಾರೆ. ಆದರೆ ಅವರು ಪ್ರವಾಸ ಕೈಗೊಳ್ಳೋಕ್ಕೂ ಮುನ್ನವೇ, ಪ್ರಧಾನಿ ಅವರು ಪ್ರಯಾಣಿಸುವ ವಿಮಾನದ ಮೇಲೆ ದಾಳಿ ಮಾಡಲು ಕೆಲವರು ಪ್ರಯತ್ನ ಮಾಡಿದ್ದಾರೆ ಎಂದು ಮುಂಬೈ ಪೋಲೀಸ್ ಅಧಿಕಾರಿಗಳಿಗೆ...
National News: ಶಾಲೆಯಲ್ಲಿ ಮಕ್ಕಳು ಕೆಟ್ಟ ಕೆಲಸ ಮಾಡಿದ್ರೆ, ಕೆಟ್ಟ ಬುದ್ಧಿ ತೋರಿಸಿದರೆ , ಎದುರುತ್ತರ ಕೊಟ್ಟರೆ ಶಿಕ್ಷಕರು ಹೊಡೆಯೋದನ್ನು, ಬೈಯ್ಯೋದನ್ನು ನೀವು ನೋಡಿರುತ್ತೀರಿ. ಆದ್ರೆ, ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಪ್ರಿನ್ಸಿಪಾಲರು, ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗುಜರಾತ್‌ನ ಭರೂಚ್ ಜಿಲ್ಲೆಯ ನವಯುಗ್...
Ayodhya News: ಕೆಲ ದಿನಗಳ ಹಿಂದಷ್ಟೇ ರಾಮಮಂದಿರದ ಪ್ರಧಾನ ಅರ್ಚಕರಾದ ಸತ್ಯೇಂದ್ರ ದಾಸ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಚಿಕಿತ್ಸೆ ನಡೆಯುತ್ತಿತ್ತಾದರೂ, ಚಿಕಿತ್ಸೆ ಫಲಿಸದೇ, ಸಂತ್ಯೇಂದ್ರ ದಾಸ್(85) ಅವರು ಇಂದು ಬೆಳಿಗ್ಗೆ 8 ಗಂಟೆಗೆ ಲಕ್ನೋನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸತ್ಯೆಂದ್ರ ದಾಸ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಅಲ್ಲದೇ ಮಧುಮೇಹವೂ ಇತ್ತು. ಫೆಬ್ರವರಿ 3ರಂದು ಶುಗರ್ ಮತ್ತು...
DELHI : ದೆಹಲಿ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ , 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಸಿದ್ಧವಾಗಿದೆ . ಆದರೆ ಈಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಚರ್ಚೆ ಈಗ ಜೋರಾಗಿದೆ.
ಆಯ್ಕೆಯಾಗಿರುವ 48 ಶಾಸಕರ ಪೈಕಿ ಒಬ್ಬರನ್ನ ಮುಖ್ಯಮಂತ್ರಿ ಮಾಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ...
ರಾಹುಲ್ ಗಾಂಧಿ ಕೆಲುವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ಹೇಳಿ ಸುದ್ದಿ ಆಗ್ತಾರೆ ಅದೇ ರೀತಿ ಈಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಸುದ್ದಿಯಾಗಿದ್ದೆ. ಅದೇನಂದ್ರೆ
ಮಹಾ ಕುಂಭ ಮೇಳದ ಸಂದರ್ಭದಲ್ಲಿ ನಡೆದ ‘ಧಾರ್ಮಿಕ ಸಂಸತ್ತು’ ಧರ್ಮ ಸಂಸತ್ ಸಭೆಯ ಬಗ್ಗೆ ರಾಹುಲ್ ಟೀಕೆ ಮಾಡಿದ್ದೂ ಈಗ ಹಿಂದೂ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನುಸ್ಮೃತಿ ಕುರಿತ ಟೀಕೆ...
delhi : ದೆಹಲಿಯಲ್ಲಿ ಬಿಜೆಪಿ ಈ ಬಾರಿ ಸ್ಪಷ್ಟ ಗೆಲುವು ಪಡೆದಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಗದ್ದುಗೆ ಏರುತ್ತಿದೆ ಅನ್ನೋದು ವಿಶೇಷ. ಸದ್ಯ ದೆಹಲಿ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಶುರುವಾಗಿದೆ. ಬಹುಮತ ಪಡೆದರೂ, ಸಿಎಂ ಅಭ್ಯರ್ಥಿ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಸಿಎಂ ಯಾರು ಅನ್ನೋದು ಸದ್ಯಕ್ಕೆ ಇರುವ ಕುತೂಹಲ.
ಸದ್ಯ...