Friday, October 9, 2026

ರಾಷ್ಟ್ರೀಯ

ಮೋದಿ ಗಣೇಶ ಪೂಜೆ ವಿವಾದ – ವಿಪಕ್ಷಗಳಿಗೆ ಉರಿ ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವ್ರು ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವ್ರ ಮನೆಗೆ ಹೋಗಿದ್ರು. ಅವರ ಮನೆಯಲ್ಲಿ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ರು.. ಈ ವಿಚಾರಕ್ಕೆ ವಿಪಕ್ಷಗಳು ಉರಿದುಬಿದ್ದಿವೆ. ಮೋದಿ ಸಿಜೆಐ ಮನೇಲಿ ಗಣೇಶ ಪೂಜೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸ್ತಿವೆ. ಅದ್ರಲ್ಲೂ ಮಹಾರಾಷ್ಟ್ರದ ವಿರೋಧ ಪಕ್ಷಗಳೇ ಮೋದಿ ಕಾಲು ಎಳೀತಿವೆ. ಸಿಜೆಐ ಡಿವೈ ಚಂದ್ರಚೂಡ್ ಅವರ...

ನಿಮ್ಮ ಮಕ್ಕಳಿಗೂ ಮೊಬೈಲ್ ಚಟ ಬಿಡಿಸಬೇಕೇ..? ನೀವೂ ಈ ಟೀಚರ್ ಮಾಡಿದ ಹಾಗೇ ಮಾಡಿ..

Uttar Pradesh: ಇಂದಿನ ಪುಟ್ಟ ಪುಟ್ಟ ಮಕ್ಕಳಿಗೆ ಟಿವಿ ಜೊತೆ ಮೊಬೈಲ್ ನೋಡುವ ಚಟ ಜೋರಾಗಿದೆ. ಕೆಲ ತಂದೆ ತಾಯಿಗಳಿಗೆ ಮೊಬೈಲ್ ಮಕ್ಕಳ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಗೊತ್ತಿದ್ದರೂ ಕೂಡ, ತಾವು ಫ್ರೀ ಆಗಿರಬೇಕು ಎಂದು ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ. https://youtu.be/ACxM7r77Rb8 ಈ ರೀತಿ ಮೊಬೈಲ್ ಚಟ ಹತ್ತಿರುವ ಮಕ್ಕಳ ಮೊಬೈಲ್ ಚಟ ಬಿಡಿಸಲು,...

ರಾಹುಲ್ ಗಾಂಧಿ ಭಾರತದ ವಿರೋಧಿ ಪ್ರತ್ಯೇಕತಾವಾದಿ ನಾಯಕರಾಗಲು ಹೊರಟಿದ್ದಾರೆ: ಯೋಗಿ ಆದಿತ್ಯನಾಥ್

Political News: ರಾಹುಲ್ ಗಾಂಧಿ ಹಲವು ಬಾರಿ ವಿದೇಶಕ್ಕೆ ಹೋಗಿ, ಭಾರತದ ಬಗ್ಗೆ ವಿರುದ್ಧವಾಗಿಯೇ ಮಾತನಾಡಿದ್ದಾರೆ. ಈ ಬಾರಿಯೂ ಹಾಗೇ ಮಾಡಿದ್ದು, ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. https://youtu.be/ZsQupm8xx3I ಆರ್‌ಎಸ್‌ಎಸ್‌ನವರು ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕು, ಅಡುಗೆ ಮಾಡಿಕೊಂಡು ಇರಬೇಕು ಎನ್ನುತ್ತಾರೆ. ಆದ್ರೆ ಕಾಂಗ್ರೆಸ್ ಹೆಣ್ಣು ಮಕ್ಕಳು ಮನೆಯಿಂದ ಹೊರಬಂದು, ಸಮಾಜದ ಎದುರು ಧೈರ್ಯದಿಂದ ಬದುಕಬೇಕು...

ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹ*ತ್ಯೆಗೆ ಶರಣು

Bollywood News: ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡದ 6ನೇ ಮಹಡಿಯಿಂದ ಬಿದ್ದು, ಮಲೈಕಾ ತಂದೆ ಅನಿಲ್ ಅರೋರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. https://youtu.be/ZsQupm8xx3I ಅರ್ಬಾಜ್ ಖಾನ್ ಜೊತೆ ಡಿವೋರ್ಸ್ ಆದ ಬಳಿಕ ಮಲೈಕಾ ನಟ ಅರ್ಜುನ್ ಕಪೂರ್ ಜೊತೆ ಲಿವ್...

ಸಾಯಲೆಂದು ಬಂದು ರೈಲ್ವೆ ಹಳಿಯ ಮೇಲೆ ನಿದ್ದೆ ಮಾಡಿದ ಯುವತಿ

Bihar News: ಸಾಯಲೆಂದು ರೈಲ್ವೆ ಹಳಿಗೆ ಹೋಗಿದ್ದ ಯುವತಿ, ಅಲ್ಲೇ ನಿದ್ರೆ ಮಾಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ನಡೆದಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಯುವತಿ ಬದುಕುಳಿದಿದ್ದಾಳೆ. https://youtu.be/ZsQupm8xx3I ಕೆಲ ಕಾರಣಗಳಿಂದಾಗ, ಸಾಯಬೇಕು ಎಂದು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಯುವತಿ, ರೈಲು ಬರುವ ಸಮಯ ನೋಡಿಕೊಂಡು, ರೈಲ್ವೆ ಪಟರಿಯ ಮೇಲೆ ಪ್ರಾಣ...

ಬರ್ತ್‌ಡೇ ಪಾರ್ಟಿಯಲ್ಲಿ ನೃತ್ಯ ಮಾಡಲಿಲ್ಲವೆಂದು ಅಮಾನುಷವಾಗಿ ನಡೆದುಕೊಂಡ 8 ಮಂದಿ ಬಂಧನ

Uttar Pradesh News: ಬರ್ತ್‌ಡೇ ಪಾರ್ಟಿಯಲ್ಲಿ ಇಬ್ಬರು ನೃತ್ಯಗಾರ್ತಿಯರು ನೃತ್ಯ ಮಾಡಲಿಲ್ಲವೆಂದು, 8 ಯುವಕರು ಗ್ಯಾಂಗ್‌ರೇಪ್ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಖುಷಿನಗರದಲ್ಲಿ ಈ ಘಟನೆ ನಡೆದಿದ್ದು, ಆರ್ಕೇಸ್ಟ್ರಾ ನಡೆಯುತ್ತಿದ್ದಾಗ, ಅಲ್ಲಿ ನೃತ್ಯ ಮಾಡುತ್ತಿದ್ದ ನೃತ್ಯಗಾರ್ತಿಯರ ಹಣೆಗೆ ಬಂದೂಕು ಇಟ್ಟು ಹೆದರಿಸಿ, ಓರ್ವ ಆರೋಪಿಯ ಮನೆಗೆ ಕರೆದೊಯ್ಯಲಾಗಿದೆ. ಅಲ್ಲಿ ಓರ್ವ ಆರೋಪಿಯ ಬರ್ತ್‌ಡೇ ಪಾಾರ್ಟಿ...

ಆರ್ಡರ್ ಮಾಡಿದ ಇಷ್ಟದ ಫುಡ್ ಸೇವಿಸದೇ ಹೊಟೇಲ್‌ನಲ್ಲೇ ಕೊನೆಯುಸಿರೆಳೆದ ವ್ಯಕ್ತಿ

Madhya Pradesh News: ಸಾವು ಯಾರಿಗೆ, ಹೇಗೆ, ಯಾವಾಗ ಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಡನ್ ಆಗಿ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೃದಯಾಘಾತಕ್ಕೆ ಒಳಗಾಗಿ ಇಂದು ನಮ್ಮೊಂದಿಗಿದ್ದ ಜೀವ, ಮರುಕ್ಷಣ ನಮ್ಮನ್ನು ಬಿಟ್ಟು ಹೋಗಿರುವ ಸುಮಾರು ಉದಾಹರಣೆಗಳಿದೆ. https://youtu.be/aT-EYhEbwaU ಅದೇ ರೀತಿಯ ಒಂದು ಘಟನೆ ನಡೆದಿದ್ದು, ಆ ವೀಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ....

ಟಿವಿ ವಾಲ್ಯೂಮ್ ಜೋರಾಗಿದ್ದಕ್ಕೆ ಶುರುವಾದ ಜಗಳ ಎಲ್ಲಿವರೆಗೂ ಹೋಯ್ತು ಗೊತ್ತಾ..?

Tamilnadu News: ಸಿಟಿಗಳಲ್ಲಿ ಕಾಮನ್ ಆಗಿ ಒಬ್ಬರ ಮನೆಯ ಟಿವಿ ಸೌಂಡ್ ಇನ್ನೊಬ್ಬರ ಮನೆಗೆ ಕೇಳುತ್ತದೆ. ಅದು ಸ್ವಲ್ಪ ಕಿರಿಯುಂಟು ಮಾಡಿದರೂ, ಅವರವರ ಮನೆಯಲ್ಲಿ ಅವರು ಟಿವಿ ಹಾಕಿಕೊಂಡಿದ್ದು ಅಂತಾ ಕೆಲವರು ಸುಮ್ಮನಿರುತ್ತಾರೆ. ಆದರೆ ನಿಮ್ಮ ಮನೆಯಲ್ಲಷ್ಟೇ ಸೌಂಡ್ ಕೇಳುವ ಹಾಗೆ ಟಿವಿ ಹಾಕಿಕೊಳ್ಳಿ ಎಂದು ಕೆಲವರು ಜಗಳ ಮಾಡುತ್ತಾರೆ. https://youtu.be/PG5ZT4KlGMc ಈ ರೀತಿ ನಡೆದ ಜಗಳ,...

ಯೂಟ್ಯೂಬರ್ ನೋಡಿ ಭಯೋತ್ಪಾದಕ ಎಂದು ಪೊಲೀಸರಿಗೆ ಫೋನ್ ಮಾಡಿದ ಗ್ರಾಮಸ್ಥರು

National News: ಇಂದಿನ ಕಾಲದಲ್ಲಿ ಸುಲಭವಾಗಿ ಶುರು ಮಾಡಬಹುದಾದ ಸ್ವಂತ ಕೆಲಸ ಅಂದ್ರೆ ಯುಟ್ಯೂಬ್‌. ಆದ್ರೆ ಆ ಕೆಲಸದಲ್ಲಿ ಎಲ್ಲರೂ ಸಕ್ಸಸ್ ಆಗೋಕ್ಕೆ ಸಾಧ್ಯಾನೇ ಇಲ್ಲ. ಕೆಲವರು ಹಲವು ವರ್ಷಗಳ ಕಾಲ ಎಷ್ಟು ಕಷ್ಟಪಟ್ಟರೂ ಅವರಿಗೆ ಸಕ್ಸಸ್ ಸಿಗುವುದಿಲ್ಲ. ಇನ್ನು ಕೆಲವರು ಕೆಲವೇ ತಿಂಗಳಲ್ಲಿ ಯಶಸ್ಸು ಕಾಣುತ್ತಾರೆ. https://youtu.be/wvjs88dRpdY ಈ ರೀತಿ ಯೂಟ್ಯೂಬ್ ಮಾಡಿದಾಗ, ಕೆಲವರು ವ್ಲಾಗ್...

Vande Bharath Train: ವಂದೇ ಭಾರತ್‌ ಟ್ರೈನ್ ಓಡಿಸಲು ಲೋಕೋ ಪೈಲಟ್ ಜಗಳ

National News: ವಂದೇ ಭಾರತ್ ಟ್ರೈನ್‌ನಲ್ಲಿ ಗಲಾಟೆ ನಡೆದಿದೆ. ಆದರೆ ಇದು ಟಿಕೇಟ್ ಬುಕ್ ಮಾಡಿ, ಸೀಟ್ ಎಕ್ಸಚೆಂಜ್ ಆಗಿರುವ ಪ್ರಯಾಣಿಕರ ಮಧ್ಯೆ ಆಗಿರುವ ಗಲಾಟೆಯಲ್ಲ. ಬದಲಾಗಿ, ಟ್ರೈನ್ ಓಡಿಸಲು ಲೋಕೋ ಪೈಲಟ್‌ಗಳ ನಡುವೆ ನಡೆದಿರುವ ಜಗಳ. https://youtu.be/MpFeVtTOqVk ಆಗ್ರಾ- ಉದಯಪುರ್ ವಂದೇ ಭಾರತ್ ರೈಲು ಓಡಿಸಲು ಲೋಕೋ ಪೈಲಟ್‌ಗಳು ಗಲಾಟೆ ನಡೆಸಿದ್ದಾರೆ. ಹೊಡೆದಾಡಿಕೊಂಡಿದ್ದಾರೆ. ಪ್ರತಿದಿನ ಈ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img