Uttara Pradesh News: ಪೋಲೀಸ್ ಸ್ಟೇಷನ್ನಲ್ಲಿ ಲೇಡಿ ಪೋಲೀಸ್ ಮತ್ತು ಪೋಲೀಸ್ ಪೇದೆ ಇಬ್ಬರೂ ಸೇರಿ ರೋಮ್ಯಾನ್ಸ್ ಮಾಡಿದ್ದು, ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಆದರೆ ಲೇಡಿ ಪೋಲೀಸ್ ತಾವಾಗೇ ಬಂದು ರೋಮ್ಯಾನ್ಸ್ ಶುರು ಮಾಡಿದ್ದರೂ, ಸಸ್ಪೆಂಡ್ ಆಗಿದ್ದು ಮಾತ್ರ ಪೇದೆ ಅರವಿಂದ್.
ಯಾರೂ ಇಲ್ಲದ ವೇಳೆ ಲೇಡಿ ಪೋಲೀಸ್ ಈ...
Uttara Pradesh News: ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಸತ್ತ ವ್ಯಕ್ತಿ 13ನೇ ದಿನಕ್ಕೆ ಮನೆ ಮರಳಿ ಬಂದ ಘಟನೆ ನಡೆದಿದೆ. 40 ವರ್ಷ ವಯಸ್ಸಿನ ಗಿರಿಧರ್ ಸಿಂಗ್ ಎಂಬಾತ ಯಾರದ್ದೋ ಮೇಲೆ ಹಲ್ಲೆ ನಡೆಸಿ, ಜೈಲಿಗೆ ಹೋಗಿದ್ದ. ಬಳಿಕ ಆತ ಬಿಡುಗಡೆಯಾದಾಗ ಗಿರಿಧರ್ ನಾಪತ್ತೆಯಾಗಿದ್ದ.
ಗಿರಿಧರ್ ನಾಪತ್ತೆಯಾಗಿದ್ದಾನೆಂದು ಆತನ ಪೋಷಕರು ದೂರು ದಾಖಲಿಸಿದ್ದರು. ಪೋಲೀಸರು ಈ ಬಗ್ಗೆ...
National News: ಸೀಯಾ ಮತ್ತು ಚೇತನ್ ಮತ್ತು ಕೇತನ್ ಕೇಸ್ಗೆ ಸಂಬಂಧಿಸಿದಂತೆ ಸೀಯಾ ಪೋಷಕರು ಪೋಲೀಸರ ಬಳಿ ಹೇಳಿಕೆ ನೀಡಿದ್ದು, ಮಗಳದ್ದು ತಪ್ಪು ಎಂದು ಸಾಬೀತಾದರೆ, ಅವಳನ್ನು ಸಹ ಅದೇ ಕಂದಕದಿಂದ ತಳ್ಳಿಬಿಡಿ ಎಂದಿದ್ದಾರೆ.
ಸೀಯಾ ತಂದೆ ಪ್ರವೀಣ ಗೋಯಲ್ ಈ ಬಗ್ಗೆ ಮಾತನಾಡಿದ್ದು, ಕೇತನ್ ನನಗೆ ಮಗನಿದ್ದಂತೆ. ಈ ಘಟನೆಯಿಂದ ಎರಡೂ ಕುಟುಂಬದ ನೆಮ್ಮದಿಗೆ...
Pune News: ಮದುವೆ ಇಷ್ಟವಿಲ್ಲದ ಕಾರಣಕ್ಕೆ ಮಧುಮಗನನ್ನೇ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ ಪ್ರಕರಣದಲ್ಲಿ ಹತ್ಯೆ ಮಾಡಿದ ಸೀಯಾ ಇದೀಗ ಕೇತನ್ ವಿರುದ್ಧ ಹೇಳಿಕೆ ನೀಡಿದ್ದಾಳೆ.
ಸೀಯಾ ಮತ್ತು ಉದ್ಯಮಿ ಕೇತನ್ ವಿವಾಹ ಇದೇ ನವೆಂಬರ್ನಲ್ಲಿ ಫಿಕ್ಸ್ ಆಗಿತ್ತು. ಇವರ ಎಂಗೇಜ್ಮೆಂಟ್ ಆಗಿತ್ತು. ಆದರೆ ಸೀಯಾ ಅಪ್ಪನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಎಂಬಾತನನ್ನು ಪ್ರೀತಿಸಿದ್ದಳು....
Mumbai News: ತನ್ನ ಪ್ರೇಮಿ ಚೇತನ್ನನ್ನು ವಿವಾಹವಾಗಲು, ಅಪ್ಪ-ಅಮ್ಮ ಮದುವೆ ನಿಶ್ಚಯಿಸಿದ್ದ ಹುಡುಗ, ಉದ್ಯಮಿ ಕೇತನ್ ಹತ್ಯೆ ಮಾಡಿದ್ದ ಸೀಯಾ ಕೇಸ್ ಬಗ್ಗೆ ಇನ್ನ್ನ``ಂದು ಸುದ್ದಿ ಬಯಲಾಗಿದೆ.
ಇದೇ ನವೆಂಬರ್ನಲ್ಲಿ ಸಿಯಾ ಮತ್ತು ಕೇತನ್ ಮದುವೆ ನಿಗದಿಯಾಗಿತ್ತು. ರಾಜಸ್ತಾನದ ಅರಮನೆಯಲ್ಲಿ ಮದುವೆಗೆ ಸಿದ್ಧತೆ ನಡೆದಿದ್ದು, 17 ಕೋಟಿ ರೂಪಾಯಿ ಬಾಡಿಗೆಯೂ ನೀಡಲಾಗಿತ್ತು. ಆದರೆ ತನಗೆ ಈ...
Viral News: ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ 1 ವೈರಲ್ ಆಗಿದ್ದು, ಮಗುವನ್ನು ಸಮಾಾನ ಮಾಡಲು ತಾಯಿ ಮಗುವಿನ ಕೈಗೆ ಐಫೋನ್ ನೀಡಿದ್ದು, ಆ ಮಗು ಐಫೋನ್ನ್ನು ನೀರಿಗೆ ಹಾಕಿದೆ.
ಈ ವೀಡಿಯೋದಲ್ಲಿ ತಾಯಿ ಮತ್ತು ಮಗು ಸೇರಿ ನದಿಯಲ್ಲಿ ಬೋಟಿಂಗ್ ಹೋಗುತ್ತಿದ್ದರು. ಈ ವೇಳೆ ಮಗು ಅಳಲು ಶುರು ಮಾಡಿದೆ. ಮಗುವನ್ನು ಸಮಾಧಾನ ಮಾಡಲು ತಾಯಿ...
Anantapura News: ನಾವು ನೀವು ಹಲವು ಬಾರಿ ಹುಂಡಿಯ ಹಾಕಿದ ಹಣದ ಮೇಲೆ ಬೇಗ ಮದುವೆ ಮಾಡಿಸು, ಬೇಗ ಮನೆ ಖರೀದಿಸುವ, ನಿರ್ಮಿಸುವ ಭಾಗ್ಯ ನೀಡು, ಹೀಗೆ ಇತ್ಯಾದಿ ಕೋರಿಕೆಗಳನ್ನು ಕೇಳಿದ್ದನ್ನು ನೋಡಿರುತ್ತೇವೆ. ಅಪರೂಪಕ್ಕೆ ಯಾರದ್ದಾದರೂ ಸಾವು ಬಯಸಿದ ಕೋರಿಕೆಯನ್ನೂ ಸಹ ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೋರ್ವರು ದೇವರಿಗೆ ಸಲ್ಲಿಸಿದ ಹಣದ ಮೇಲೆ...
National News: ಪ್ರಣೀತ್ ಮೋರೆ ಎಂಬ ಕಾಮಿಡಿಯನ್ ನಡೆಸುತ್ತಿದ್ದ ಸ್ಟ್ಯಾಂಡಪ್ ಕಾಮಿಡಿ ಶೋನಲ್ಲಿ, ಓರ್ವ ಯುವಕ ತನ್ನ ಗರ್ಲ್ಫ್ರೆಂಡ್ ಬಗ್ಗೆ ಅಸಭ್ಯವಾಗಿ ಹೇಳಿಕೆ ನೀಡಿ, ತನ್ನ ಕೆಲಸ ಕಳೆದುಕ``ಂಡಿದ್ದಾರೆ. ಅಲ್ಲದೇ, ಆತ ಮಾತನಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣವೇ, ಜನ ಈತನಿಗೆ ಇನ್ನೆಲ್ಲಿಯೂ ಕೆಲಸ ಸಿಗಕೂಡದು ಎಂದಿದ್ದಾರೆ. ಈ ಹೇಳಿಕೆ ನೀಡಿದ...
Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ ಮನೆಯಲ್ಲಿ ಜನ ಕ್ಯಾಮೆರಾ ಮುಂದೆ ಬಂದು ಓಪನ್ ಆಗಿ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಗೆಟ್ ರೆಡಿ ವಿತ್ ಮಿ ಅನ್ನೋ ನೆಪದಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನೂ ಏನೇನೋ...
National News: ಜಗತ್ಪ್ರಸಿದ್ಧ ಪುಣ್ಯಕ್ಷೇತ್ರ ಕಾಶಿಯಿಂದ ಎಲ್ಲ ಮಾಂಸದಂಗಡಿಗಳನ್ನು ನಗರಪ್ರದೇಶದ ಆಚೆಗೆ ಶಿಫ್ಟ್ ಮಾಡಬೇಕಿದೆ ಎಂದು ಆದೇಶ ಹೊರಡಿಸಲಾಗಿದೆ. ಕಾಶಿಯನ್ನು ಮಾಂಸಮುಕ್ತ ಮಾಡಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ.
ವಾರಣಾಸಿಯಲ್ಲಿರುವ ಸಂಪೂರ್ಣ ನಗರದಲ್ಲಿ ಮೀನು, ಮಾಂಸದ ಮಾರಾಟವನ್ನು ನಿಷೇಧಿಸಿ, ನಗರದಿಂದಾಚೆಗೆ ದೊಡ್ಡ ಮಾರ್ಕೇಟ್ ಮಾಡಿ, ಅಲ್ಲಿ ಮಾಂಸ, ಮೀನನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರಾಮನಗರ,...