Wednesday, May 13, 2026

ರಾಷ್ಟ್ರೀಯ

Hathanikund : ದೆಹಲಿಗೆ ಜಲದಿಗ್ಬಂಧನ : ಯಮುನಾ ಉಕ್ಕಿ ಹರಿದಿದ್ಯಾಕೆ..?!

Dehali News: ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿದಿದೆ. ಇದು ವರೆಗೂ ಯಮುನೆ ಮಳೆ ಕಡಿಮೆ ಹರಿದಿದ್ದರೂ ಇಂತಹ ಪರಿಸ್ಥಿತಿ ತಂದಿರಲಿಲ್ಲ. ಈ ಬಾರಿ ಮೈ ದುಂಬಿ ಹರಿದು ದೆಹಲಿಗೆ ಜಲದಿಗ್ಬಂಧನ ಹಾಕಿದ್ದಾಳೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹರಿಯಾಣದ ಹಥಿನಿಕುಂಡ್  ಬ್ಯಾರೇಜ್ ನಿಂದ ಬಿಡುಗಡೆಯಾದ ನೀರು ದೆಹಲಿ  ತಲುಪಲು ಕಡಿಮೆ ಸಮಯ ತೆಗೆದುಕೊಳ್ಳುತ್ತಿತ್ತು....

ISRO : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಇಸ್ರೋದ ವಿಜ್ಞಾನಿಗಳು…!

National News: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನವು ತನ್ನ ಮೂರನೇ ದಂಡಯಾತ್ರೆಯಲ್ಲಿ ಚಂದ್ರನ ಕಡೆಗೆ ಹಾರಲು ಸಿದ್ಧವಾಗಿದೆ. ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಮಾದರಿ ಜೊತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿವೆ. ತಿರುಪತಿಯಲ್ಲಿರುವ ತಿಮ್ಮಪ್ಪನ ದೇಗುಲಕ್ಕೆ ಆಗಮಿಸಿದ ಇಸ್ರೋ ವಿಜ್ಞಾನಿಗಳ ತಂಡ...

Narendra Modi : ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ

National News: ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ ಮಾಡಲಿದ್ದಾರೆ. ಜುಲೈ 14 ರಂದು ನಡೆಯಲಿರುವ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದಿವೆ. ಫ್ರಾನ್ಸ್​ ಪ್ರವಾಸದ ಬಗ್ಗೆ ಮೋದಿ ಇಂದು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. “ಪ್ಯಾರಿಸ್‌ಗೆ ತೆರಳುತ್ತಿದ್ದೇನೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ....

Rahul Gandhi-ಬಾಡಿಗೆ ಮನೆ ಹುಡುಕಾಟದಲ್ಲಿ ರಾಹುಲ್ ಗಾಂಧಿ

ದೆಹಲಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶೀಲಾ ದಿಕ್ಷಿತ್ ಮನೆಯನ್ನು ಬಾಡಿಗೆ ಪಡೆಯಲು ರಾಹುಲ್ ಗಾಂಧಿ ನಿರ್ದರಿಸಿದ್ದಾರೆ.ಪ್ರಧಾನಿ ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಸೂರತ್ ಹೈಕೋರ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸತ್ ನಿಂದ ಅನರ್ಹ ಗೊಳಿಸಿ 2 ವರ್ಷ ಜೈಲು ಶಿಕ್ಷೆ ವಿಧಿಸಿ ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಅನರ್ಹಗೊಂಡ ನಂತರ ಸರ್ಕಾರಿ...

Beautiful marriage-ಮದುವೆ ನಂತರ ಚಿನ್ನಾಭರಣದೊಂದಿಗೆ ಪರಾರಿ

ತಮುಳುನಾಡು: ಈಗಿನ ಕಾಲದಲ್ಲಿ ಮೋಜು ಮಸ್ತಿ ಮಾಡುವುದಕ್ಕಾಗಿ ದುಡ್ಡಿನ ಅವಶ್ಯಕತೆ ಎದುರಾದಾಗ ಎಂತಹ ಮಾನಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದು ಮತ್ತೊಮ್ಮೆ ಬೇಳಕಿಗೆ ಬಂದಿದೆ. ಇಲ್ಲಿ ಸುಂದರ ಯುವತಿಯೊಬ್ಬಳು ತನ್ನ ಸೌಂದರ್ಯವನ್ನು ಬಳೆಸಿಕೊಂಡು  ಮದುವೆಯಾಗದ ಯುವಕರನ್ನು ಮೋಸಮಾಡಿ ಹಣ ಚಿನ್ನಾಭರಣ ದೋಚಿ ಪರಾರಿಯಅದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇನ್ನು ಈ ಯುವತಿ ಸುಮಾರು ನಾಲ್ಕು ರಾಜ್ಯಗಳಾದ...

Delhi Police-ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿದವ ಅಂದರ್

 ದೆಹಲಿ: ದೆಹಲಿಯಲ್ಲಿ ಅತ್ಯಾಚಾರ ಮತ್ತು ಕೊಲೆಗಳು ಸಾಮಾನ್ಯವೆಂಬಂತೆ ನಡೆಯುತ್ತಿವೆ. ರವಿ ಸೋಲಂಕಿ ಎನ್ನುವ ವ್ಯಕ್ತಿ ಯುವತಿಗೆ ವಿಡಿಯೋದ ಮೂಲಕ ಬ್ಲಾಕ್ ಮೇಲ್ ಮಾಡಿ ಅವಳು ವಾಸಿಸುತ್ತಿರುವ ಅಪಾರ್ಟ್ ಮೆಂಟ್ ಮುಂದೆಯೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಅಂತಹದ್ದೇನಿದೆ ಆ ವಿಡಿಯೋದಲ್ಲಿ ?‘ ಕಾಲೇಜು ಯುವತಿಯೊಬ್ಬಳು ತನ್ನ ಕಾರಿನಲ್ಲಿ ಪ್ರಿಯಕರನ ಜೊತೆ ಇರುವುದನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ...

Tomato-ಗಂಡ-ಹೆಂಡತಿ ಮಧ್ಯೆ ಬಿರುಕು ತಂದಿಟ್ಟ ಟೊಮ್ಯಾಟೋ

ಮಧ್ಯಪ್ರದೇಶ: ಬೆಲೆ ಏರಿಕೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆ ಆಗ್ತಿರೋದು ಏನೆಂದರೆ ಟೊಮ್ಯಾಟೋ. ದಿನದಿಂದ ದಿನಕ್ಕೆ ಟೊಮ್ಯಾಟೋ ರೇಟ್ ಹೆಚ್ಚಾಗ್ತಿರೋದ್ರಿಂದ ಜನ ಕಂಗಾಲ್ ಆಗಿದ್ದಾರೆ. ‘ಬಡವರ ಬಂಧು’ನಂತೆ ಇದ್ದ ಟೊಮ್ಯಾಟೋ ರೇಟ್ ಹೆಚ್ಚಾಗ್ತಿದ್ದಂತೆಯೇ, ಹಲವು ಕಡೆಗಳಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿರೋದನ್ನು ನಿತ್ಯವೂ ಕೇಳ್ತಿದ್ದೇವೆ. ಅಂತೆಯೇ ಮಧ್ಯಪ್ರದೇಶದ ಶಹದೊಲ್ ಜಿಲ್ಲೆಯಲ್ಲಿ ಪತಿರಾಯ, ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಮುನಿಸಿಕೊಂಡು ಮನೆಬಿಟ್ಟು...

Marriage : ವೀಡಿಯೋ ಕಾಲ್ ಮೂಲಕ ಮದುವೆ…! ಏನಿದು ಹೊಸ ಸಂಪ್ರದಾಯ..?!

Himachal Pradesh News: ಹಿಮಾಚಲ ಪ್ರದೇಶದಲ್ಲಿ ಶನಿವಾರದಿಂದ ಸತತ ಮೂರು ದಿನಗಳ ಕಾಲ ಮಳೆ ಸುರಿದಿದ್ದು, ಹಠಾತ್ ಪ್ರವಾಹ ಮತ್ತು ಭೂಕುಸಿತಗಳು, ಮನೆಗಳಿಗೆ ಹಾನಿ ಮತ್ತು ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಅಹಿತಕರ ಫಟನೆಯಿಂದಾಗಿ ಹಿಮಾಚಲ ಪ್ರದೇಶದ ಕುಟುಂಬವೊಂದು ಮನೆಯಿಂದ ಹೊರಗಡೆ ಬರದೆ, ಮನೆಯೊಳಗೆ ಕುಳಿತು ವಿಡಿಯೋ ಕಾಲ್​​ ಮೂಲಕ ಮದುವೆ...

kuno national park: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವು..!

MadhyaPradesh : ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಆಫ್ರಿಕನ್ ಚಿರತೆ ಮೃತಪಟ್ಟಿವುದಾಗಿ ತಿಳಿದು ಬಂದಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ತೇಜಸ್‌ ಹೆಸರಿನ ಈ ಚಿರತೆ ಮಂಗಳವಾರ ಉದ್ಯಾನವನದಲ್ಲಿ ಮೃತಪಟ್ಟಿದೆ. ತೇಜಸ್‌ ಚಿರತೆಯನ್ನು ಮಿಲನಕ್ಕಾಗಿ ನಮೀಬಿಯಾದ ಹೆಣ್ಣು ಚೀತಾದೊಂದಿಗೆ ಉದ್ಯಾನವನದ ಆವರಣದಲ್ಲಿ ಬಿಡಲಾಗಿತ್ತು. ಬೆಳಗ್ಗೆ ಹೊತ್ತು ಸಿಬ್ಬಂದಿಗಳು ನೋಡಿದಾಗ ತೇಜಸ್ 'ಕುತ್ತಿಗೆಯಲ್ಲಿ ಗಾಯವಾಗಿರುವುದು ಕಂಡು ಬಂದಿತ್ತು....

Hanuamn temple: ಕಾಣಿಕೆ ಹಾಕಿ ಹುಂಡಿ ಕದ್ದ ಕಳ್ಳ ಭಕ್ತ

ಹರಿಯಾಣ: ನಾವೆಲ್ಲ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕಾಣಿಕೆ ಡಬ್ಬಿಯಲ್ಲಿ ಹಣ ಹಾಕಿ  ನಮ್ಮ ಬೇಡಿಕೆ ಗಳನ್ನು ಇಡುತ್ತೇವೆ ಆದರೆ ಇಲ್ಲೊಬ್ಬ ಭಕ್ತ ಹನುಮನ ದರ್ಶನ ಮಾಡಿ ಪುಸ್ತಕದಲ್ಲಿರುವ ಮಂತ್ರವನ್ನು ಪಠಿಸಿ  ಕಾಣಿಕೆಗೆ ಹತ್ತು ರೂ ಹಣವನ್ನು ಹಾಕಿದ್ದಾನೆ ಆದರೆ ಮಂದೆ ಏನು ಮಾಡಿದ್ದಾನೆ ಕೇಳಿ ಹರಿಯಾಣದ ರೇವಾರಿ ಜಿಲ್ಲೆಯ ಧರುಹೇರಾದಲ್ಲಿ...
- Advertisement -spot_img

Latest News

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...
- Advertisement -spot_img