Wednesday, October 7, 2026

ರಾಷ್ಟ್ರೀಯ

ಚೆಕ್ ಮೆಟ್ ಇಟ್ಟು ಘರ್ಜಿಸಿದ್ರಾ ಸಿದ್ದು ವಿಜಯೇಂದ್ರ? 2 ಚೆಕ್ ಮೆಟ್ ಹೇಳಿಕೆಗಳ ರಹಸ್ಯ!

ಎದುರಾಳಿಯನ್ನು ಅಲುಗಾಡೋದಕ್ಕೂ ಬಿಡದಂಥಾ ಸ್ಥಿತಿಗೆ ತಂದು ನಿಲ್ಲಿಸಿದಾಗ ಹೇಳೋ ಮಾತು ಚೆಕ್ ಮೆಟ್. ಚದುರಂಗದಾಟದಲ್ಲಿ ಈ ಮಾತನ್ನ ಹೇಳೋದಕ್ಕೂ ಮುನ್ನ ಎದುರಾಳಿಯನ್ನ ಟ್ರ್ಯಾಪ್ ಮಾಡಿರ್ತಾರೆ. ಚಾಣಾಕ್ಷ ಹಾಗೂ ಜಾಣ್ಮೆಯ ಆಟದ ಮೂಲಕ ಕಟ್ಟಿ ಹಾಕಿರುತ್ತಾರೆ. ರಾಜ್ಯ ರಾಜಕಾರಣದಲ್ಲಿ ಮಂಗಳವಾರ ಒಂದೇ ದಿನ ಇಬ್ಬರು ನಾಯಕರು ಇಂಥದ್ದೊಂದು ಚೆಕ್ ಮೆಟ್ ಹೇಳಿಕೆ ನೀಡಿದ್ದಾರೆ ಅನಿಸುತ್ತದೆ. ಅದುವೇ...

ಗೃಹ ಸಚಿವರ ಊಟದಲ್ಲೇ ಸತ್ತ ಜಿರಳೆ!

ಗೃಹ ಸಚಿವರ ಊಟದಲ್ಲೇ ಸತ್ತ ಜಿರಳೆ ಸಿಕ್ಕಿದೆ. ಆಂಧ್ರ ಗೃಹ ಸಚಿವೆ ವಂಗಲಪುಡಿ ಅನಿತಾ, ಹಾಸ್ಟೆಲ್​ ತಪಾಸಣೆ ಕೈಗೊಂಡಿದ್ರು. ವಿಶಾಖಪಟ್ಟಣಂನ ಹಾಸ್ಟೆಲ್ ಒಂದಕ್ಕೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆಗೆ ಮುಂದಾಗಿದ್ರು. ವಿದ್ಯಾರ್ಥಿಗಳ ಜೊತೆ ತಾವೂ ಕುಳಿತು ಊಟ ಮಾಡೋಕೆ ಶುರು ಮಾಡಿದ್ರು. ಈ ವೇಳೆ ಸಚಿವೆಯ ಊಟದ ತಟ್ಟೆಯಲ್ಲೇ ಜಿರಳೆ ಸಿಕ್ಕಿದೆ. ತಕ್ಷಣ ಸತ್ತ ಜಿರಳೆಯನ್ನು...

ಕಮಲ ಪಕ್ಷಕ್ಕೆ ಗುಡ್‌ಬೈ ಹೇಳಿದ್ದೇಕೆ ರಾಜಾಸಿಂಗ್?

ಬಿಜೆಪಿಯ ಫೈರ್ ಬ್ರ್ಯಾಂಡ್ ಶಾಸಕ ರಾಜಾ ಸಿಂಗ್, ದಿಢೀರ್ ಬೆಳವಣಿಗೆಯಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಹು ನಿರೀಕ್ಷಿತವಾಗಿದ್ದ ಬಿಜೆಪಿಯ ರಾಜ್ಯಾಧ್ಯಕ್ಷರ ನೇಮಕದ ವಿಚಾರದಲ್ಲಿ ಬಿಜೆಪಿ ನಾಯಕರ ವಿರುದ್ಧ ಮುನಿಸಿಕೊಂಡಿರುವ ಅವರು ಕೇಸರಿ ಪಾಳಯಕ್ಕೆ ಗುಡ್ ಬೈ ಹೇಳಿದ್ದಾರೆ. ಶಾಸಕ ರಾಜಾ ಸಿಂಗ್ ಅವರು ಹೈದ್ರಾಬಾದ್‌​ನ ಗೋಶಮಹಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮಾಜಿ ವಿಧಾನಪರಿಷತ್...

ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Political News: ಮಂಡ್ಯದ ಕೆಆರ್‌ಎಸ್ ಜಲಾಶಯ ಪ್ರಥಮ ಬಾರಿ ಜೂನ್‌ನಲ್ಲೇ ತುಂಬಿ ತುಳುಕುತ್ತಿದ್ದು, ಸಿಎಂ ಸಿದ್ದರಾಮ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಕಾವೇರಿ ತಾಯಿಗೆ ಬಾಗೀನ ಅರ್ಪಿಸಿದ್ದಾರೆ. ಬಳಿಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಅಣ್ಣಾಮಲೈ ಭೇಟಿ ಹಿಂದಿದ್ಯಾ ಹರಕೆ?!

ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಈ ಭೇಟಿ ಹಲವು ರಾಜಕೀಯ ಸುಳಿವುಗಳನ್ನ ನೀಡುತ್ತಿದೆ. ಅಣ್ಣಾಮಲೈ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ ಅಖಿಲಾ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ...

ಕೋಟಿ ಕೊಟ್ಟರೂ ತಪ್ಪಲಿಲ್ಲ ವರದಕ್ಷಿಣೆ ಕಾಟ: ನವವಿವಾಹಿತೆ ಆತ್ಮಹ*ತ್ಯೆಗೆ ಶರಣು

Chennai: ಮಗಳು ಗಂಡನ ಮನೆಯಲ್ಲಿ ನೆಮ್ಮದಿಯಾಗಿರಲಿ ಎಂದು ಆಕೆಯನ್ನು ಹೆತ್ತವರು, ಕೇಳಿದಷ್ಟು ವರದಕ್ಷಿಣೆ ನೀಡಿದ್ದರು. ಕೋಟಿ ಕೋಟಿ ಹಣ, ಕಾರ್ ನೀಡಿದರೂ ಅಳಿಯನಾದವನು ಮಾತ್ರ, ಮಗಳ ಜೀವ ಉಳಿಸುವಲ್ಲಿ ವಿಫಲನಾಗಿದ್ದಾನೆ. ವರದಕ್ಷಿಣೆ ಕಿರುಕುಳ ತಾಳಲಾರದೇ, ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಈ ವಿವಾಹ ನಡೆದಿತ್ತು. ತಮಿಳುನಾಡಿನ ತಿರುಪ್ಪೂರಿನಲ್ಲಿ 27...

ನಟಿ ಶೆಫಾಲಿ ಜರಿವಾಲ ಸಾವಿಗೆ ಆ ಟ್ರೀಟ್ಮೆಂಟ್ ಕಾರಣ?

ನಟಿ ಶೆಫಾಲಿ ಜರಿವಾಲ ಅವರ ದುರಂತ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಶೆಫಾಲಿ ಅವರ ನಿಗೂಢ ಸಾವು ಭಾರತೀಯ ಚಿತ್ರರಂಗದಲ್ಲೇ ಭಾರೀ ಸದ್ದು ಮಾಡ್ತಿದೆ. ಶೆಫಾಲಿ ಜರಿವಾಲ ಅವರ ಸಾವಿನ ಕಾರಣ ನಿಗೂಢವಾಗಿದೆ. ಶೆಫಾಲಿ ಜರಿವಾಲ ದುರಂತದ ಬಗ್ಗೆ ಅವರ ಪತಿ ಪರಾಗ್ ತ್ಯಾಗಿ ಅವರು ಮಾಹಿತಿ ನೀಡಿದ್ದಾರೆ. ಶೆಫಾಲಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶೆಫಾಲಿ...

ಕಾಂಟಾ ಲಗಾ ಖ್ಯಾತಿಯ ಶೆಫಾಲಿ ಜರಿವಾಲಾ ಸಾವು ನಿಗೂಢ?

ಪುನೀತ್ ರಾಜ್‌ ಕುಮಾರ್ ಅಭಿನಯದ ಹುಡುಗರು ಸಿನಿಮಾದ ಬೋರ್ಡು ಇರದ ಬಸ್ಸನು ಹಾಡು ನಿಮಗೆಲ್ಲಾ ಗೊತ್ತಿದೆ. ಕಾಂಟಾ ಲಗಾ ಖ್ಯಾತಿಯ ಶೆಫಾಲಿ ಜರಿವಾಲ, ಸಾವನ್ನಪ್ಪಿದ್ದಾರೆ. ಮುಂಬೈನ ಅಂದೇರಿಯಲ್ಲಿ ವಾಸವಾಗಿದ್ದ ಶೆಫಾಲಿ, ನಿನ್ನೆ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಮಾರ್ಗ ಮಧ್ಯೆದಲ್ಲೇ ಶೆಫಾಲಿ ಕೊನೆಯುಸಿರೆಳೆದಿದ್ದಾರೆ. ಹಲವು ಸಿನಿಮಾಗಳು, ಕಿರುತೆರೆ...

ಕಾಲೇಜಿನಲ್ಲೇ ಗ್ಯಾಂಗ್ ರೇಪ್: ಮದುವೆಗೆ ನಿರಾಕರಿಸಿದ್ದಕ್ಕೆ ಸಾಮೂಹಿಕ ಅತ್ಯಾಚಾರ

ದೇಶದಲ್ಲಿ ಈಗಲೂ ಪ್ರತಿದಿನ 90ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ರಾಕ್ಷಸರ ಕೈಯಲ್ಲಿ ಹೆಣ್ಣು ಮಕ್ಕಳು ಪ್ರತಿದಿನ ನರಳುತ್ತಿದ್ದಾರೆ. ಕಳೆದ ಜೂನ್ 25ರ ಸಂಜೆ ದಕ್ಷಿಣ ಕೋಲ್ಕತ್ತದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ನೀಚರು ಮದುವೆಗೆ ಆ ಹುಡುಗಿ ಒಪ್ಪಲಿಲ್ಲ ಎಂದು...

ಖ್ಯಾತ ಸುದ್ದಿ ನಿರೂಪಕಿ ಆತ್ಮಹತ್ಯೆ – ಶ್ವೇಚ್ಛಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೇಲೆ ಅನುಮಾನ!

ಶ್ವೇಚ್ಛಾ ವೋತಾರ್ಕರ್, ಕಳೆದ 18 ವರ್ಷಗಳಿಂದ ತೆಲುಗು ಟಿವಿ ಮಾಧ್ಯಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಸುದ್ದಿ ನಿರೂಪಕಿ ಮತ್ತು ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಜನಪ್ರಿಯ ಟಿವಿ ನಿರೂಪಕಿ ಇವರು. 35 ವರ್ಷದ ಶ್ವೇಚ್ಛಾ ವೋತಾರ್ಕರ್ ಆತ್ಮಹತ್ಯೆ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಿರೂಪಕಿ ಶ್ವೇಚ್ಛಾ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಡಿದ್ದಾರೆ ಎನ್ನಲಾಗಿದೆ. ಸದ್ಯ ತೆಲುಗಿನ ಟಿ...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img