ಬೆಂಗಳೂರಿನ ಏರ್ ಶೋ ಗೆ ಸುನಿಲ್ ಶೆಟ್ಟಿ ಆಗಮನ
ವರ್ಷಕ್ಕೊಮ್ಮೆ ನಡೆಯುವ ಏರ್ ಶೋ ಅನ್ನು ಅನೇಕರು ಕಣ್ತುಬಿಕೊಂಡರು. ಸುನಿಲ್ ಶೆಟ್ಟಿ ಕೂಡ ಆಗಮಿಸಿ ಕೆಲವು ಸಮಯ ಏರ್ ಶೋ ವೀಕ್ಷಿಸಿ ಸಂತಸ ಪಟ್ಟರು.
ಬಾಲಿವುಡ್ ಖ್ಯಾತ ನಟ ಸುನಿಲ್ ಶೆಟ್ಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ಶೋನಲ್ಲಿ ಕಾಣಿಸಿಕೊಂಡರು.ಬೆಂಗಳೂರಿನ ಯಲಹಂಕ ಏರ್ಬೇಸ್ನಲ್ಲಿ 2023ರ 14ನೇ ಆವೃತ್ತಿಯ ವೈಮಾನಿಕ ಪ್ರದರ್ಶನಕ್ಕೆ...
ಡಿ ಬಾಸ್ ಬರ್ತಡೇ ಸ್ಪೆಷಲ್
ದರ್ಶನ್ 46ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ಕಳೆದ ಒಂದು ವಾರದಿಂದಲೇ ಸಂಭ್ರಮಿಸುತ್ತಿದ್ದಾರೆ. ಈ ಬಾರಿ ದರ್ಶನ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.ಡಿ ಬಾಸ್ ಫ್ಯಾನ್ಸ್ ಮನೆ ಮುಂದೆ ಜಾಮಾಯಿಸಿ ಬಿಡುತ್ತಾರೆ. ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಅಭಿಮಾನಿಗಳೇ ಎದ್ದು ಕಾಣುತ್ತಾರೆ.
ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನಿಗಳು ವಿಭಿನ್ನವಾದ...
ಸೌರಭ್ ಕುಲಕರ್ಣಿ ನಿರ್ದೇಶನದ 'ಎಸ್.ಎಲ್.ವಿ' ಈ ವಾರ ಬಿಡುಗಡೆ
'ಪಾ.ಪ. ಪಾಂಡು' ಧಾರಾವಾಹಿಯಲ್ಲಿ ಶ್ರೀಹರಿ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವರು ಸೌರಭ್ ಕುಲಕರ್ಣಿ. ಖ್ಯಾತ ನಿರೂಪಕ ದಿವಂಗತ ಸಂಜೀವ್ ಕುಲಕರ್ಣಿ ಅವರ ಮಗನಾದ ಸೌರಭ್ ಈ ಹಿಂದೆ ಒಂದಿಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿದ್ದು, ಈಗ ಇದೇ ಮೊದಲ ಬಾರಿಗೆ 'ಎಸ್.ಎಲ್.ವಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ....
ಬಿಡುಗಡೆಗೂ ಮೊದಲೆ ಕುತೂಹಲ ಹುಟ್ಟಿಸಿದೆ "ಕಡಲತೀರದ ಭಾರ್ಗವ"
ಚಿತ್ರಎರಡು ಲಕ್ಷಕ್ಕೆ ಮಾರಾಟವಾಯಿತು ಚಿತ್ರದ ಮೊದಲ ಟಿಕೆಟ್ .
ಶೀರ್ಷಿಕೆ, ಹಾಡುಗಳು ಹಾಗೂ ಟೀಸರ್ ಮೂಲಕ ಈಗಾಗಲೇ ಕನ್ನಡಿಗರ ಮನ ತಲುಪಿರುವ "ಕಡಲ ತೀರದ ಭಾರ್ಗವ" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಾಜಿ ಉಪ ಮಹಾಪೌರರಾದ ಮೋಹನ್ ರಾಜು, "ನೀರ್ ದೋಸೆ" ಚಿತ್ರದ ನಿರ್ಮಾಪಕರಾದ ಪ್ರಸನ್ನ ಹಾಗೂ "ಗಜಾನನ ಗ್ಯಾಂಗ್"...
ರಾಮೇನಹಳ್ಳಿ ಜಗನ್ನಾಥ್ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರಶಂಸೆ- ಬದುಕಿಗೆ ಆಪ್ತವೆನಿಸುವ ‘ಹೊಂದಿಸಿ ಬರೆಯಿರಿ’ ಎಲ್ಲೆಡೆ ಹೌಸ್ ಫುಲ್
ಬದುಕಿನ ವಾಸ್ತವತೆ, ಬದುಕನ್ನು ಸ್ವೀಕರಿಸುವ ರೀತಿ, ಸಂಬಂಧಗಳ ಬೆಲೆ, ಗುರಿ, ಉದ್ದೇಶ, ಬದುಕಿನ ಹೊಂದಾಣಿಕೆಯ ಸುತ್ತ ಕಾಡುವ ಕಥೆಗಳ ಪೋಣಿಸಿ ‘ಹೊಂದಿಸಿ ಬರೆಯಿರಿ’ ಸಿನಿಮಾ ಪ್ರೇಕ್ಷಕರೆದುರು ಬಂದಿದೆ. ಸಿನಿಮಾ ತಂಡ ಚಿತ್ರದ ತುಣುಕು, ಮೂಲಕ ಹಾಡುಗಳ ಮೂಲಕ...
ಬುದ್ದ" ನಾಗಿ ಬರುತ್ತಿದ್ದಾರೆ ಕನ್ನಡದ ಮಹೇಶ್ ಬಾಬು.
ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಗಿದೆ ಚಿತ್ರದ ಫಸ್ಟ್ ಲುಕ್
ವತ೯ನ್ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ನಿರ್ಮಿಸುತ್ತಿರುವ, ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮಹೇಶ್ ಬಾಬು ಹಾಗೂ ವಿದ್ಯಾರಾಜ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ "ಬುದ್ದ" ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಫಸ್ಟ್ ಲುಕ್ ಕನ್ನಡ ಜನತೆಯ...
ಆರ್.ಆರ್.ಆರ್ ಚಿತ್ರದ ನಾಟು ನಾಟು ಹಾಡಿಗೆ ಗ್ಲೋಬಲ್ ಅವಾರ್ಡ್ ಬಂದದ್ದು ನಿಮಗೆಲ್ಲಾ ಗೊತ್ತೆ ಇದೆ. ರಾಜಮೌಳಿ ನಿರ್ದೇಶನ, ಕೀರವಾಣಿ ಸಂಗೀತ ಹಾಗೂ ರಾಮ್ ಚರಣ್, ಎನ್.ಟಿ.ಆರ್ ಈ ಹಾಡಿಗೆ ಕುಣಿದಿದ್ದು, ಹಾಡು ಬಿಗ್ಗೆಸ್ಟ್ ಹಿಟ್ ಆಗಿದೆ. ಹಾಡಿನ ಡಾನ್ಸ್ ರೀಲ್ಸ್'ನಲ್ಲೂ ದಾಖಲೆ ಬರೆದಿತ್ತು.
ಇದೀಗ ಹೆಸರಾಂತ ಬಿಜಿನೆಸ್ ಮ್ಯಾನ್ ಆನಂದ್ ಮಹೀಂದ್ರಾಗೆ ರಾಮ್ ಚರಣ್ ತೇಜ...
ಕಡಿಮೆ ಸಲ ಬಳಸಿರುತ್ತಾರೆ ಅದನ್ನು ಮಾರುವ ಸ್ಥಿತಿಯಲ್ಲಿರುತ್ತದೆ ಆದರೆ ಈಗ ಬಳಕೆಯಲ್ಲಿ ಇರುವುದಿಲ್ಲ ಒಟ್ಟಿನಲ್ಲಿ ಮತ್ತೊಬ್ಬರು ಬಳಸ ಬಹುದು ಎನ್ನುವ ರೀತಿಯಲ್ಲಿ ಇರುತ್ತದೆ. ಇಷ್ಟು ದಿನ ಸೆಕೆಂಡ್ ಹ್ಯಾಂಡ್ ಬೈಕ್, ಕಾರು ರೀತಿ ಇತ್ತು ಆದರೆ ಈಗ ಬಟ್ಟೆ ಕೂಡ ಆರಂಭವಾಗಿದೆ. ತುಂಬಾ ಶಾಪಿಂಗ್ ಮಾಡುವ ಕಾರಣ ನಾವು ಕೆಲವೊಂದು ನಮ್ಮ ಬಳಿ ಇದೆ...
ನಟಿ ಸಮಂತಾ ಅವರು ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿಗೆ ಡ್ಯಾನ್ಸ್ ಮಾಡಿ ಸಖತ್ ಫೇಮಸ್ ಆದರು. ಈಗ ಸಿನಿಮಾಗೆ ಸೀಕ್ವೆಲ್ ರೆಡಿ ಆಗುತ್ತಿದೆ. ಈ ಚಿತ್ರದಲ್ಲೂ ವಿಶೇಷ ಸಾಂಗ್ ಇರಲಿದೆ.
ಪುಷ್ಪ 2’ ಚಿತ್ರದಲ್ಲಿನ ಐಟಂ ಸಾಂಗ್ನಲ್ಲಿ ನಟಿಸೋಕೆ ನಿರ್ದೇಶಕ ಸುಕುಮಾರ್ ಅವರು ಸಮಂತಾಗೆ ಆಫರ್ ನೀಡಿದ್ದರು. ಆದರೆ, ಈ ಆಫರ್ನ ಅವರು...
2022ರಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್ ಮದುವೆ ಆದರು. ಈ ವರ್ಷದ ಆರಂಭದಲ್ಲೇ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಹಸೆಮಣೆ ಏರಿದ್ದಾರೆ.ನಟಿ ರಾಕುಲ್ ಪ್ರೀತ್ ಸಿಂಗ್ಗೆ ಬಾಲಿವುಡ್ನಲ್ಲಿ ದೊಡ್ಡ ಬೇಡಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಅನೇಕ ಸ್ಟಾರ್ ನಟರ ಜತೆ ರಾಕುಲ್ ತೆರೆಹಂಚಿಕೊಂಡಿದ್ದಾರೆ. ಸದ್ಯ, ರಾಕುಲ್ ವೈಯಕ್ತಿಕ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ....
Ranebennuru: ರಾಣೇಬೆನ್ನೂರ: ತುಂಗಭದ್ರಾ ನದಿ ತುಂಬಿ ತುಳುಕಿದ್ದು, ಮಳೆಗಾಗಿ ಕಾಯುತ್ತಿದ್ದ ರೈತನ ಮುಖದಲ್ಲಿ ಮಂದಹಾಸ ಮೂಡಿದೆ.
ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಬರಿದಾಗಿದ್ದ ರಾಣೇಬೆನ್ನೂರ ತಾಲೂಕಿನ ತುಂಗಭದ್ರ...