Wednesday, October 14, 2026

ಸಿನಿಮಾ

ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ – ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್..!

ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್- ಫೆಬ್ರವರಿ 10ಕ್ಕೆ ಸಿನಿಮಾ ರಿಲೀಸ್ ರಾಮೇನಹಳ್ಳಿ ಜಗನ್ನಾಥ್ ಚೊಚ್ಚಲ ನಿರ್ದೇಶನದಲ್ಲಿ ಫೆಬ್ರವರಿ 10ರಂದು ಬಿಡುಗಡೆಯಾಗುತ್ತಿರುವ ‘ಹೊಂದಿಸಿ ಬರೆಯಿರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ....

ನ್ಯಾಚುರಲ್ ಸ್ಟಾರ್ ನಾನಿ, ಸಿನಿಮಾ ಸಾಥ್ ನೀಡಿದ ಮೆಗಾ ಸ್ಟಾರ್ ಚಿರಂಜೀವಿ

ಅದ್ದೂರಿಯಾಗಿ ಸೆಟ್ಟೇರಿತು ನ್ಯಾಚುರಲ್ ಸ್ಟಾರ್ ನಾನಿ, ಮೃಣಾಲ್ ಠಾಕೂರ್ ಸಿನಿಮಾ- ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ ಮೆಗಾ ಸ್ಟಾರ್ ಚಿರಂಜೀವಿ ಹೊಸ ವರ್ಷದ ಆರಂಭದ ದಿನ ನ್ಯಾಚುರಲ್ ಸ್ಟಾರ್ ನಾನಿ ತಮ್ಮ ಮೂವತ್ತನೇ ಸಿನಿಮಾದ ಅಪ್ಡೇಟ್ ಹಂಚಿಕೊಂಡಿದ್ದರು. ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಾನಿ ಸಿನಿ ಕೆರಿಯರ್ ನ ಮೂವತ್ತನೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಚಿಕ್ಕ...

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕ್ರೇಜ್..!

ಲಾಸ್ ಎಂಜಲೀಸ್ ನಿಂದ ವಾರಂಗಲ್ ವರೆಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. 'ವಾಲ್ಟೇರ್ ವೀರಯ್ಯ' ಸಕ್ಸಸ್ ಮೀಟ್ ನಲ್ಲಿ ಚಿರಂಜೀವಿಯನ್ನು ಬೆಂಬಲಿಸಲು ಬಂದ ರಾಮ್ ಚರಣ್ ನೋಡಲು ಅಭಿಮಾನಿಗಳು ಕಾತುರರಾಗಿದ್ದರು. ಎಸ್. ಎಸ್ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರದಲ್ಲಿ ಅಮೋಘ ಅಭಿನಯದ ಮೂಲಕ...

ಸಕೂಚಿ’ ಟ್ರೇಲರ್ ಬಿಡುಗಡೆ ನಿರೀಕ್ಷೆ ದುಪ್ಪಟ್ಟು

ನಿರೀಕ್ಷೆ ಹೆಚ್ಚಿಸಿದ ವಾಮಾಚಾರ ಕುರಿತಾದ ‘ಸಕೂಚಿ’ ಟ್ರೇಲರ್ ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಸಾಕಷ್ಟು ಮಾಟ-ಮಂತ್ರ ಕುರಿತಾದ ಸಿನಿಮಾಗಳು ಬಂದು ಹೋಗಿವೆ. ಇದೀಗ ಆ ಸಾಲಿಗೆ ಸೇರಲು ಸಿದ್ದವಾಗಿದೆ ‘ಸಕೂಚಿ’. ಹೌದು ಸಾವಿನ ಸೂಚಿ ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಜೆಂಕಾರ್ ಮ್ಯೂಸಿಕ್‌ನಲ್ಲಿ ರಿಲೀಸ್ ಆದ ಟ್ರೇಲರ್‌ಗೆ ಜಾಲತಾಣದಲ್ಲಿ ಒಳ್ಳೆ ರೆಸ್ಪಾನ್ಸ್ ಕೂಡ...

ಮಂಚ’ ಚಿತ್ರದ ‘ದೇಗುಲದಿ …’ ಲಿರಿಕಲ್​ ಹಾಡು ಬಿಡುಗಡೆ

ಸಿದ್​ ಶ್ರೀರಾಮ್​ ಹಾಡಿರುವ 'ಮಂಚ' ಚಿತ್ರದ 'ದೇಗುಲದಿ ...' ಲಿರಿಕಲ್​ ಹಾಡು ಬಿಡುಗಡೆ ಇ.ವಿ. ಗಣೇಶ್​ ಬಾಬು ನಿರ್ದೇಶನದ 'ಮಂಚ' ಚಿತ್ರದ 'ದೇಗುಲದಿ' ಎಂಬ ಲಿರಿಕಲ್​ ಹಾಡು ಇದೀಗ ಯೂಟ್ಯೂಬ್​ನ ಎಂ.ಆರ್.​ಟಿ ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ. 'ಜಗವೇ ನೀನು' ಖ್ಯಾತಿಯ ಸಿದ್​ ಶ್ರೀರಾಮ್​ ಈ ಹಾಡಿಗೆ ಧ್ವನಿಯಾಗಿದ್ದು, 'ಪುಷ್ಪ' ಚಿತ್ರದ ಜನಪ್ರಿಯ ಗೀತೆಯಾದ 'ಶ್ರೀವಳ್ಳಿ' ಹಾಡಿಗೆ...

ಲೈಕಾ ಪ್ರೊಡಕ್ಷನ್ಸ್, ಐಮ್ಯಾಕ್ಸ್ ನಿಂದ ಪೊನ್ನಿಯಿನ್ ಸೆಲ್ವನ್-2’ ಬಿಡುಗಡೆ

ಪೊನ್ನಿಯಿನ್ ಸೆಲ್ವನ್-2’ ತಮಿಳು, ಹಿಂದಿ ಆವೃತ್ತಿ ಐಮ್ಯಾಕ್ಸ್ ನಲ್ಲಿ ಬಿಡುಗಡೆ- ಲೈಕಾ ಪ್ರೊಡಕ್ಷನ್ಸ್, ಐಮ್ಯಾಕ್ಸ್ ನಿಂದ ಅಧೀಕೃತ ಘೋಷಣೆ ಐಮ್ಯಾಕ್ಸ್ ಕಾರ್ಪೊರೇಷನ್ ಮತ್ತು ಲೈಕಾ ಪ್ರೊಡಕ್ಷನ್ಸ್ ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ ‘ಪೊನ್ನಿಯಿನ್ ಸೆಲ್ವನ್-2’ ತಮಿಳು ಹಾಗೂ ಹಿಂದಿ ಆವೃತ್ತಿ ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾಗುತ್ತಿರುವುದನ್ನು ಖಾತ್ರಿ ಪಡಿಸಿದೆ. ತಮಿಳು ಚಿತ್ರರಂಗದ ಬಿಗ್ ಪ್ರಾಜೆಕ್ಟ್ ಹಾಗೂ...

ಸ್ವಂತ ಸಹೋದರಿಯಿಂದಲೇ ಬಚ್ಚಲು ಮನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ

film story ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಸಾರಾ ಖಾನ್ ಮತ್ತೊಮ್ಮೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಶೀಘ್ರದಲ್ಲೇ ಅವರು ಶಾಹಿದ್ ಕಾಜ್ಮಿ ಅವರ ಮುಂದಿನ ಚಿತ್ರ '1990' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಸಾರಾ ಅವರ ಸಂಬಂಧವು ಯಾವಾಗಲೂ ವಿವಾದಗಳಿಂದ ಕೂಡಿದೆ. ಜೊತೆಗೆ ಹೊಸ ವಿಚಾರವನ್ನು ರಿಯಾಲಿಟಿ ಶೋವೊಂದರಲ್ಲಿ ಹೇಳಿಕೊಂಡಿದ್ದಾರೆ. ಅವರು ತಮ್ಮ ನಟನಾ...

ಪ್ಯಾಂಟ್​ನನ್ನು ಟಾಪ್ ಮಾಡಿ ವಿಚಿತ್ರವಾಗಿ ಕಾಣಿಸಿಕೊಂಡ ನಟಿ ಉರ್ಫಿ

ಗೋಣಿ ಚೀಲ, ಪ್ಲಾಸ್ಟಿಕ್ ಕವರ್ ಆಯ್ತು ಇದೀಗ ಪ್ಯಾಂಟ್​ನನ್ನು ಟಾಪ್ ಮಾಡಿಕೊಂಡು ವಿಚಿತ್ರವಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಸೆನ್ಸೇಷನ್ ನಟಿ ಉರ್ಫಿ ತನ್ನ ವಿಭಿನ್ನ ಫ್ಯಾಷನ್ ಬಗ್ಗೆಯೇ ಹೆಚ್ಚಾಗಿ ಸುದ್ದಿಯಲ್ಲಿರ್ತಾರೆ. ಇದೀಗ ಉರ್ಫಿ ಡೆನಿಮ್ ಜೀನ್ಸ್ ಟಾಪ್ ಧರಿಸಿ ಪಬ್ಲಿಕ್ ಪ್ಲೇಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರಿನಿಂದ ಉರ್ಫಿ ಕೆಳಗಿಳಿಯುತ್ತಿದ್ದಂತೆ ನೆರೆದಿದ್ದವರು ಶಾಕ್ ಆದ್ರೂ ಇದೇನಪ್ಪಾ ಉರ್ಫಿ ಜಾವೇದ್ ಕಾಲಿಗೆ...

ಪಾರ್ಟಿ ಮೂಡ್ ನಲ್ಲಿ ಬಾಲಿವುಡ್ ಮಂದಿ..!

ಪಾರ್ಟಿ ಮೂಡ್ ನಲ್ಲಿ ಬಾಲಿವುಡ್ ಮಂದಿ..! ಕರಣ್‌ ತಮ್ಮ ಮನೆಯಲ್ಲಿ ಗ್ರ್ಯಾಂಡ್ ಪಾರ್ಟಿಗಳನ್ನು ಆಯೋಜಿಸುವ ಸಲುವಾಗಿಯೂ ಸಖತ್‌ ಫೇಮಸ್‌. ಶನಯಾ ಕಪೂರ್, ಅಗಸ್ತ್ಯ ನಂದಾ, ನವ್ಯಾ ನವೇಲಿ ನಂದಾ, ಅನನ್ಯ ಪಾಂಡೆ, ಆದಿತ್ಯ ರಾಯ್ ಕಪೂರ್, ಜಾನ್ವಿ ಕಪೂರ್‌ ಮುಂತಾದವರು ತಡ ರಾತ್ರಿಯಲ್ಲಿ ಕರಣ್‌ ಮನೆಯಿಂದ ಹೊರಬಿದ್ದ ಸಮಯದಲ್ಲಿ ಕ್ಯಾಮರಾಗೆ ಸಿಕ್ಕಿದ್ದಾರೆ. ಅಮಿತಾಬ್‌ ಬಚ್ಚನ್‌ ಅವರ ಮೊಮ್ಮಗಳು ನವ್ಯಾ...

ಪಠಾಣ್ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು

ಪಠಾಣ್ ಸುದ್ದಿಗೋಷ್ಠಿಯಲ್ಲಿ ದೀಪಿಕಾ ಪಡುಕೋಣೆ ಕಣ್ಣೀರು ಕೇಸರಿ ಬಿಕಿನಿ ಧರಿಸಿದ್ದಾರೆಂಬ ಕಾರಣಕ್ಕೆ, ಬಿಡುಗಡೆಗೂ ಮುನ್ನವೇ ವಿವಾದ ಹುಟ್ಟುಹಾಕಿದ್ದ ಪಠಾಣ್​ ಸಿನಿಮಾ ಸಿನಿಮಾದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಾಹಂ, ಡಿಂಪಲ್​ ಕಪಾಡಿಯಾ ಮತ್ತಿತರ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಸಿನಿಮಾದ 'ಬೇಷರಮ್​ ರಂಗ್​' ಹಾಡು ಬಿಡುಗಡೆಯಾದಾಗಿನಿಂದಲೂ ಪಠಾಣ್​ ಪ್ರತಿದಿನವೂ ವಿವಾದದ ಕೇಂದ್ರ ಬಿಂದುವಾಗಿತ್ತು. ಪಠಾಣ್​ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ...
- Advertisement -spot_img

Latest News

ಮೈಸೂರ್ ಅಂದ್ರೆ ಡಬಲ್ ಪ್ರೀತಿ: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಸಂದರ್ಶನದಲ್ಲಿ ಮಾತನಾಾಡಿದ್ದು, ಇವರು ಜನಿಸಿದ್ದು ಮೈಸೂರಿನಲ್ಲಿ. ತಂದೆ ಮೈಸೂರಿನವರಾಗಿದ್ದು, ತಾಯಿ ಮಡಿಕೇರಿಯವರು. ಈ ಬಗ್ಗೆ ಮಾತನಾಡಿರುವ ರಮಿಕಾ...
- Advertisement -spot_img