Monday, June 22, 2026

ಸಿನಿಮಾ

ಕಿರುತೆರೆಯ ‘ಬಿಗ್’ ರಿಯಾಲಿಟಿ ಶೋಗಿಂದು ಅದ್ಧೂರಿ ಓಪನಿಂಗ್… ಇವರೇ ನೋಡಿ ‘ಬಿಗ್ ಬಾಸ್ ಸೀಸನ್-8ರ’ ಕಂಟೆಸ್ಟೆಂಟ್….!

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಇಂದು ಅದ್ಧೂರಿ ಓಪನಿಂಗ್ ಸಿಕ್ತಿದೆ. ಬಿಡದಿ ಬಳಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ 'ಬಿಗ್ ಬಾಸ್' ಗೆ ಕಿಚ್ಚ ಗ್ರ್ಯಾಂಡ್ ಎಂಟ್ರಿ‌ ಕೊಡಲಿದ್ದಾರೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದ್ದು, ಯಾವ ಯಾವ ತಾರೆಯರು ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ‌...

ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ದರ್ಶನ್ ‘ರಾಬರ್ಟ್’ ಆಡಿಯೋ ಲಾಂಚ್….ಯಾರೆಲ್ಲಾ ಬರ್ತಾರೆ ಗೊತ್ತಾ ಗೆಸ್ಟ್….?

ಡಿಬಾಸ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ರಾಬರ್ಟ್ ಸಿನಿಮಾದ ಆಡಿಯೋ ಲಾಂಚ್ ಇವತ್ತು ಅದ್ಧೂರಿಯಾಗಿ ಗಡ್ಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಸಂಜೆ 6 ಗಂಟೆಗೆ ಆಡಿಯೋ ಲಾಂಚ್ ಕಾರ್ಯಕ್ರಮ ಶುರುವಾಗಲಿದ್ದು, ಅದಕ್ಕಾಗಿ ಬೃಹತ್ ಸ್ಟೇಜ್‌ ರೆಡಿಯಾಗಿದೆ. https://twitter.com/DTSOYOfficial/status/1365749490129412096?s=20 ಆಫ್ಟರ್ ಲಾಂಗ್ ಟೈಮ್ ಬಳಿಕ ದರ್ಶನ್ ಸಿನಿಮಾವೊಂದರ...

ಪಾರ್ಶ್ವವಾಯುಗೆ ತುತ್ತಾದ ದರ್ಶನ್ ‘ಶಾಸ್ತ್ರೀ’ ಸಿನಿಮಾದ ನಾಯಕಿ ಮಾನ್ಯಾ…!

ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ನಟಿಸಿದ್ದ ಖ್ಯಾತ ನಟಿ ಮಾನ್ಯಾ. ಸಾಹಸಸಿಂಹ ವಿಷ್ಣುವರ್ಧನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶ್ರೀಮುರುಳಿ ಸೇರಿದಂತೆ ಕನ್ನಡದ ಹಲವಾರು ಸ್ಟಾರ್ ಹೀರೋಗಳ ಮಿಂಚಿದ ನಟಿ ಈಕೆ. ಅದ್ರಲ್ಲೂ ಮಾನ್ಯಗೆ ಹೆಸರು ತಂದುಕೊಟ್ಟಿದ್ದು, ದರ್ಶನ್ ಜೊತೆಗೆ ನಟಿಸಿದ ಶಾಸ್ತ್ರಿ ಸಿನಿಮಾ. ಈ ಚಿತ್ರದ ಮೂಲಕ ಜನರ ಗಮನವನ್ನು ಸೆಳೆದಿದ್ದ, ಮಾನ್ಯಾ ಕಳೆದ...

ಭಟ್ಟರ ‘ಗಾಳಿಪಟ’ ಹಾರಿಸಲಿದ್ದಾರೆ ಈ ಮೂವರು ನಟಮಣಿಯರು….!

ವಿಕಟಕವಿ ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಸಿನಿಮಾ ಗಾಳಿಪಟ-2. ಈಗಾಗ್ಲೇ ಒಮ್ಮೆ ಗಾಳಿಪಟ ಹಾರಿಸಿ ಸಕ್ಸಸ್ ಕಂಡಿರುವ ಭಟ್ಟರು, ಮತ್ತೆ ಹದಿಮೂರು ವರ್ಷದ ಬಳಿಕ ಗಾಳಿಪಟ-2 ಹಾರಿಸ್ತಿರೋದು ಗೊತ್ತೇ ಇದೆ. ಗಣೇಶ್, ರಾಜೇಶ್ ಕೃಷ್ಣನ್ ಹಾಗೂ ದಿಂಗತ್ ಗಾಳಿಪಟ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ ಗಾಳಿಪಟ-2 ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯಾ ಪವನ್ ಕುಮಾರ್ ನಟಿಸ್ತಿದ್ದು, ಉಳಿದಂತೆ...

ಕಿಚ್ಚನ ಸ್ಫೂರ್ತಿ; ನ್ಯೂಯಾರ್ಕ್ ನಲ್ಲಿ ಕಾರ್ ನಂಬರ್ ಮೇಲೆ ರಾರಾಜಿಸಿದ ಕನ್ನಡ….!

ಕಲೆಗೆ ಯಾವುದೇ ಗಡಿ, ಭಾಷೆ ಇರೋದಿಲ್ಲ. ವಿದೇಶದಲ್ಲಿದ್ರೂ ತಮ್ಮ ನೆಚ್ಚಿನ ಅಭಿಮಾನಿಗಳನ್ನು ಆರಾಧಿಸುವ ಅವರ ಸ್ಫೂರ್ತಿ ಪಡೆಯುವ ಅದೆಷ್ಟೋ ಅಭಿಮಾನಿಗಳನ್ನು ನಾವೆಲ್ಲ ನೋಡಿರುತ್ತೇವೆ. ಅದೇ ರೀತಿ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಸ್ಫೂರ್ತಿ ಪಡೆದ ನೆಚ್ಚಿನ ಅಭಿಮಾನಿ ಮಾಡಿರುವ ಕೆಲಸಕ್ಕೆ ಎಲ್ಲೆಡೆಯಿಂದ ಶಬ್ಬಾಸ್ ಗಿರಿ ಸಿಕ್ತಿದೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ...

ಆಸ್ಕರ್ ಅಂಗಳಕ್ಕೆ ಎಂಟ್ರಿ ಕನ್ನಡಿಗ ಗೋಪಿನಾಥ್ ಜೀವನಾಧಾರಿತ ಚಿತ್ರ ‘ಸೂರರೈ ಪೊಟ್ರು’

ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಚಿತ್ರ ಸೂರರೈ ಪೊಟ್ರು ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಿದೆ. ಸೂರ್ಯ ಹಾಗೂ ಅರ್ಪಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ತಮಿಳು ಚಿತ್ರದಲ್ಲಿ ಗೋಪಿನಾಥ್ ದೇಶಕ್ಕಾಗಿ ಕೊಟ್ಟ ಕೊಡುಗೆಯನ್ನು ಅದ್ಭುತವಾಗಿ ತೆರೆಮೇಲೆ ತಂದಿತ್ತು ಚಿತ್ರತಂಡ. ಇಡೀ ಕಥೆಗೆ ಸಿನಿಮಂದಿಯ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಫ್ ಆರ್ಟ್ ಆ್ಯಂಡ್...

ಹೈದ್ರಾಬಾದ್ ಬಳಿಕ ಮುಂಬೈನಲ್ಲಿ ಐಶಾರಾಮಿ ಫ್ಲ್ಯಾಟ್ ಖರೀದಿಸಿದ್ರಾ ರಶ್ಮಿಕಾ ಮಂದಣ್ಣ….?

ಸೌತ್ ಇಂಡಸ್ಟ್ರೀಯಲ್ಲಿ‌ ಮೋಸ್ಟ್ ಬ್ಯುಸಿಯೆಸ್ಟ್ ನಟಿಯಾಗಿದ್ದ ಕಿರಿಕ್ ಬ್ಯೂಟಿ ರಶ್ಮಿಕಾ ಇದೀಗ ಬಾಲಿವುಡ್ ಅಂಗಳದಲ್ಲಿಯೂ ಮ್ಯಾಜಿಕ್ ಮಾಡೋದಿಕ್ಕೆ ರೆಡಿಯಾಗಿದ್ದಾಳೆ. ಈಗಾಗ್ಲೇ ಎರಡು ಸಿನಿಮಾಗಳಿಗೆ ಸಹಿ ಹಾಕಿರುವ ರಶ್ಮಿಕಾ ಇದೀಗ ಮುಂಬೈನಲ್ಲಿ ಐಶಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ ಎನ್ನಲಾಗ್ತಿದೆ. ಕಾಲಿವುಡ್, ಟಾಲಿವುಡ್ ಸಿನಿಮಾ ಒಪ್ಪಿಕೊಂಡ ಬಳಿಕ ಹೈದ್ರಾಬಾದ್ ನಲ್ಲಿ ಸೆಟಲ್ಡ್ ಆಗಿದ್ದ ಕೊಡಗಿನ ಕುವರಿ ಮತ್ತಿನ ನಗರಿಯಲ್ಲೊಂದು ಫ್ಲ್ಯಾಟ್...

ಅದ್ಧೂರಿಯಾಗಿ ನೆರವೇರಿದ ಶಾಸಕ ಕುಮಾರ್ ಬಂಗಾರಪ್ಪ ಪುತ್ರಿಯ ನಿಶ್ಚಿತಾರ್ಥ…!

ಸೊರಬ ಕ್ಷೇತ್ರದ ಶಾಸಕ ಹಾಗೂ ಕನ್ನಡ ಚಿತ್ರರಂಗದ ನಟ ಕುಮಾರ್ ಬಂಗಾರಪ್ಪ ಪುತ್ರಿ ನಿಶ್ಚಿತಾರ್ಥ ಅದ್ಧೂರಿಯಾಗಿ ನಿನ್ನೆ ನಡೆದಿದೆ. ಕುಮಾರ್​ ಬಂಗಾರಪ್ಪ ಪುತ್ರಿ ಲಾವಣ್ಯ ಹಾಗೂ ವಿಕ್ರಮಾದಿತ್ಯ ಉಂಗುರ ಬದಲಿಸಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಎರಡು ಕುಟುಂಬಸ್ಥರು ಭಾಗಿಯಾಗಿದ್ದರು. ಮಗಳ ನಿಶ್ಚಿತಾರ್ಥದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕುಮಾರ್ ಬಂಗಾರಪ್ಪ, ನಿಮ್ಮೆಲ್ಲರ ಆಶಿರ್ವಾದ ಬಯಸುತ್ತೇನೆ. ನಮ್ಮ ಕುಟುಂಬದ...

‘ರಾಬರ್ಟ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್- ಹೈದ್ರಾಬಾದ್ ಗೆ ಬಂದಿಳಿದ ಡಿಬಾಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ಸೌತ್ ಇಂಡಸ್ಟ್ರೀಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ರಿಲೀಸ್ ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 11ರಂದು ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದ್ದು, ಈ ಹಿನ್ನೆಲೆ ತೆಲುಗು ಪ್ರೇಕ್ಷಕರನ್ನು ಅಟ್ರ್ಯಾಕ್ಷಟ್ ಮಾಡೋದಿಕ್ಕೆ ಚಿತ್ರತಂಡ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಅರೆಂಜ್...

‘ಪೊಗರು’ ಸಿನಿಮಾ ನೋಡಿ ಧ್ರುವ ಸರ್ಜಾ ಪತ್ನಿ ಹೀಗಾ ಹೇಳೋದು…?

ಪೊಗರು ಸಿನಿಮಾದ ಒಂದಷ್ಟು ವಿವಾದಗಳು, ಗಲಾಟೆ, ಗದ್ದಲ ಎಲ್ಲದಕ್ಕೂ ಫುಲ್ ಸ್ಟಾಪ್ ಬಿದಿದ್ದು, ಬಾಕ್ಸ್ ಆಫೀಸ್ ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭರ್ಜರಿ ಹಣ ಕಲೆಕ್ಟ್ ಮಾಡ್ತಿದ್ದಾರೆ. ಜಸ್ಟ್ ಆರು ದಿನದಲ್ಲಿಯೇ 45 ಕೋಟಿ ರೂಪಾಯಿ ಗಳಿಸಿರುವ ಧ್ರುವ ಸಿನಿಮಾಕ್ಕೆ ಪ್ರೇಕ್ಷಕ ಜೈಕಾರ ಹಾಕ್ತಿದ್ದಾನೆ. ಅಭಿಮಾನಿಗಳು, ಸಿನಿಪ್ರಿಯರು ಮೆಚ್ಚಿರುವ ಪೊಗರು ಸಿನಿಮಾ ನೋಡಿ...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img