Monday, June 22, 2026

ಸಿನಿಮಾ

ಚೂಡಿದಾರ್ ಹಾಕಿ ಅಡುಗೆ ಮಾಡೋದು ಗೊತ್ತು….ಚಡ್ಡಿ ಹಾಕ್ಕೊಂಡು ನಿಮ್ಮಪ್ಪನ ಗಾಡಿ ಓಡಿಸೋದು ಗೊತ್ತಾ…ಮಾಡೆಲ್ ದಿವ್ಯಾ ಸುರೇಶ್

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ಅಟ್ರ್ಯಾಕ್ಟ್ ಮಾಡೋದು ಮಾಡೆಲ್ ದಿವ್ಯಾ ಸುರೇಶ್. ಪಟ ಪಟ ಅಂತಾ ಮಾತನಾಡುವ ಈಕೆ ಎರಡನೇ ದಿನದಂದು ಬಿಗ್ ಬಾಸ್ ಮನೆಯಲ್ಲಿ ಮೆಡಲ್ ಟ್ರೋಫಿ ಪತ್ತೆ ಹಚ್ಚುವ ಸಂದರ್ಭದಲ್ಲಿ ತಾವು ಪ್ರಶಸ್ತಿ ಗೆದ್ದ ದಿನಗಳನ್ನು ನೆನೆದು ಭಾವುಕರಾದ್ರು. ಪಿಯುಸಿ ತನಕ ತಲೆಗೆ ಎಣ್ಣೆ ಹಚ್ಕೊಂಡು, ಚೂಡಿದಾರ್ ಹಾಕಿ ಹೋಗುತ್ತಿದ್ದ ಈಕೆಯನ್ನು ನೋಡಿ...

ಡೇಂಜರ್ ಝೋನಿನಂದ ಬಚಾವ್ ಆದ ಲ್ಯಾಗ್ ಮಂಜು…ವೈನ್ ಸ್ಟೋರ್ ರಘು ಈಗ ನಾಮಿನೇಟ್ ತೂಗುಕತ್ತಿಯಲ್ಲಿ….!

ಒಂಟಿ‌ಮನೆಯ ಆಟದಲ್ಲಿ ಯಾರು ಯಾವಾಗ ನಾಮಿನೇಟ್ ಅಗ್ತಾರೆ…?ಸೇಫ್ ಆಗ್ತಾರೆ ಅನ್ನೋದೇ ಗೊತ್ತಾಗೋದಿಲ್ಲ. ದೊಡ್ಮನೆ ಒಳಗೆ ಎಂಟ್ರಿ ಕೊಟ್ಟ ಮೊದಲ ದಿನವೇ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಧನುಶ್ರಿ, ನಿಧಿ ಸುಬ್ಬಯ್ಯ ಇತರೆ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ನಿರ್ಮಲಾ ಅವರನ್ನ ಬಿಗ್‌ಬಾಸ್ ನೇರವಾಗಿ ನಾಮಿನೇಟ್ ಮಾಡಿದ್ದರು. ಎರಡನೇ ದಿನದಲ್ಲಿ ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರಿ, ನಿಧಿ...

ಪೊಗರು ಪೋರನ ‘ದುಬಾರಿ’ ಶೂಟಿಂಗ್ ಗೆ ಡೇಟ್ ಫಿಕ್ಸ್…! ಈ ದಿನವೇ ‘ದುಬಾರಿ’ ಅಡ್ಡಕ್ಕೆ ಧ್ರುವ ಎಂಟ್ರಿ…!

ಅದ್ಧೂರಿ ಹುಡ್ಗ ಭರ್ಜರಿಯಾಗಿ ಮೂರು ವರ್ಷದ ಬಳಿಕ ತೆರೆಮೇಲೆ ಪೊಗರಿಸಂ ತೋರಿಸ್ತಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಗತ್ತು, ಪೊಗರಿಗೆ ಪ್ರೇಕ್ಷಕ‌ ಊಘೇ ಉಘೇ ಎನ್ನುತ್ತಿದ್ದಾರೆ. ಬಾಕ್ಸ್ ಆಫೀಸ್ ಲೂಟಿ ಮಾಡ್ತಿರುವ ಪೊಗರು ಸಿನಿಮಾ ಸಕ್ಸಸ್ ಗೆ ಕಾರಣರಾದ ಧ್ರುವ ಅಭಿಮಾನಿ ಬಳಗಕ್ಕೆ ವಂದಿಸುತ್ತಾ, ದುಬಾರಿ ಅಖಾಡಕ್ಕೆ ಜಿಗಿಯೋದಿಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈ ಗ್ಯಾಪ್ ನಲ್ಲಿಯೇ...

‘ಒಂಟಿ’ ಮನೆಯಲ್ಲಿ ಶುರುವಾಯ್ತು ವಾರ್…! ಕ್ಯಾಪ್ಟನ್ ವಿರುದ್ಧ ಕೂಗಾಡಿದ ಪ್ರಶಾಂತ್ ಸಂಬರ್ಗಿ…

ಒಂಟಿ‌ ಮನೆಯಲ್ಲಿ ಮೂರೇ ದಿನದಲ್ಲಿಯೇ ಸ್ಪರ್ಧಿಗಳ ನಡುವೆ ಈಗ ವಾರ್ ಶುರುವಾಗಿದೆ. ಅದ್ರಲ್ಲೂ ಕ್ಯಾಪ್ಟನ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ರೇಗಾಡಿದ್ದಾರೆ. ಬ್ರೋ ಗೌಡ ವಿರುದ್ಧ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ವೈಮಮಸ್ಸು ಏರ್ಪಟ್ಟಿದೆ. ಮೂರನೇ ದಿನದಂದು ಒಂಟಿ ಮನೆಯ ಎಲ್ಲಾ ಸ್ಪರ್ಧಿಗಳು ಒಟ್ಟಿಗೆ ಕುಳಿತು ಕಾಲ ಕಳೆಯುತ್ತಿದ್ದರು. ಈ ವೇಳೆ ದಿವ್ಯಾಉರುಡುಗ ಜೊತೆ...

‘ರಾಬರ್ಟ್’ ಬೆಡಗಿ ಆಶಾ ಭಟ್ ಲುಕ್ ಗೆ ಪಡ್ಡೆಗಳು ಕ್ಲೀನ್ ಬೋಲ್ಡ್…!

ಭದ್ರಾವತಿ ಹುಡ್ಗಿ.. ರಾಬರ್ಟ್ ಬೆಡಗು ಆಶಾ ಭಟ್.. ಸದ್ಯ ರಾಬರ್ಟ್ ಸಿನಿಮಾ ಮೂಲಕ ಪ್ರೇಕ್ಷಕ ಮುಂದೆ ಬರಲು ರೆಡಿಯಾಗಿದ್ದಾರೆ. ಬಾಲಿವುಡ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಆಶಾ ಭಟ್ ಗೆ ಇಂದು ಮೊದಲ ಕನ್ನಡ ಸಿನಿಮಾ. ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರಾದ ಆಶಾ, ಮುಂಬೈಗೆ ಹೋಗಿ ಅಲ್ಲಿ ಮಾಡೆಲಿಂಗ್​ನಲ್ಲಿ ಲೋಕದಲ್ಲಿ ಹೆಸರು ಮಾಡಿರುವ...

ಪೊಗರು ಸಕ್ಸಸ್: ಪತ್ನಿ ಜೊತೆ ಜಾಲಿ ಮೂಡ್ ನಲ್ಲಿ ಧ್ರುವ ಸರ್ಜಾ…

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದಂತೆ ಧ್ರುವ ಪತ್ನಿ ಜೊತೆ ಜಾಲಿ ಟ್ರಿಪ್ ಹೋಗಿದ್ದಾರೆ. ಗೋವಾಕ್ಕೆ ಹೋಗಿರುವ ಧ್ರುವ ಹಾಗೂ ಪ್ರೇರಣ ಜಾಲಿ ಮೂಡ್ ನಲ್ಲಿದ್ದಾರೆ. ಸತತ ಮೂರು ವರ್ಷಗಳು‌ ಪೊಗರು ಸಿನಿಮಾಕ್ಕೆ‌ ಮೀಸಲಿಟ್ಟ ಧ್ರುವ ಕುಟುಂಬಕ್ಕೆ ಸಮಯ...

ಅದ್ಧೂರಿಯಾಗಿ ನೆರವೇರಿದ ರಾಬರ್ಟ್ ಪ್ರೀ-ರಿಲೀಸ್ ಇವೆಂಟ್… ಗಂಡುಮೆಟ್ಟಿದ ನಾಡು ಹುಬ್ಬಳ್ಳಿ ಮಂದಿಗೆ ‘ದಾಸ’ ದರ್ಶನ್ ಹೇಳಿದ್ದೇನು…?

ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಿನ್ನೆ ರಾಬರ್ಟ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಇಡೀ ಸಿನಿಮಾ ಟೀಂ ಹುಬ್ಬಳ್ಳಿಯಲ್ಲಿ ಜಮಾಯಿಸಿತ್ತು. ರಾಬರ್ಟ್ ಸಿನಿಮಾ ಟೀಂಗೆ ಸಚಿವ ಜಗದೀಶ್ ಶೆಟ್ಟರ್, ಬಿಸಿ ಪಾಟೀಲ್, ಪ್ರದೀಪ್ ಶೆಟ್ಟರ್, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ರಾಜುಗೌಡ, ಅಭಿಷೇಕ್ ಅಂಬರೀಷ್ ಸೇರಿದಂತೆ...

ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಮನೆಗೆ ನಟ ದರ್ಶನ್ ಭೇಟಿ

ಧಾರವಾಡ : ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ಭೇಟಿ ನೀಡಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ.  ಧಾರವಾಡದಲ್ಲಿ ಇರುವ ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್ ಕುಲಕರ್ಣಿ ಮನೆಗೆ ತೆರಳಿ ಪತ್ನಿ, ಅಕ್ಕ ಮತ್ತು ಮಕ್ಕಳಿಗೆ ಸಮಾಧಾನ ಹೇಳಿದ್ದಾರೆ. ಸುಮಾರು ವರ್ಷಗಳಿಂದ ವಿನಯ್ ಕುಲಕುರ್ಣಿ ಹಾಗೂ ದರ್ಶನ್ ಒಳ್ಳೆಯ ಗೆಳೆಯರು,...

ಚೊಚ್ಚಲ ಕಾಲಿವುಡ್ ಸಿನಿಮಾ ಶೂಟಿಂಗ್ ಮುಗಿಸಿದ ನೀನಾಸಂ ಸತೀಶ್

ಸ್ಯಾಂಡಲ್ ವುಡ್ ಅಂಗಳದಿಂದ ಕಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದ ಕ್ವಾಟ್ಲೆ ಸತೀಶ ತಮ್ಮ ಚೊಚ್ಚಲ‌ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಪಗೈವಾನುಕು ಅರುಲ್ವಾಯ್ ಎಂಬ ತಮಿಳು ಸಿನಿಮಾದ ಸೆಕೆಂಡ್ ಶೆಡ್ಯೂಲ್ ನ್ನ‌ ಈ ವರ್ಷದ ಆರಂಭದಲ್ಲಿ ಶುರುಮಾಡಿದ್ದರು. ಇದೀಗ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರೀಕರಣ ಕಂಪ್ಲೀಟ್ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೀನಾಸಂ...

ಮತ್ತೆ ಕನ್ನಡಕ್ಕೆ ಬಂದ ಕುರುಕ್ಷೇತ್ರದ ‘ಭೀಮ’… ಉಪೇಂದ್ರ ‘ಕಬ್ಜ’ ಸಿನಿಮಾದಲ್ಲಿ ಡ್ಯಾನಿಶ್ ಅಖ್ತರ್…!

ಕಟ್ಟುಮಸ್ತಾದ ದೇಹ… ಅಜಾನುಬಾಹು ತೋಳು.. ಅದ್ಭುತ ನಟನೆ ಮೂಲಕ ಕರುನಾಡಿ ಮನಸು ಗೆದ್ದ ನಟ ಡ್ಯಾನಿಶ್ ಅಖ್ತರ್ ಸೈಫಿ. ಸಿನಿಮಾದಲ್ಲಿ ಭೀಮ ಪಾತ್ರದಲ್ಲಿ ಮಿಂಚಿದ್ದ ಡ್ಯಾನೀಶ್ ಮತ್ತೊಂದು‌ ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಅದು ಸ್ಟಾರ್ ಹೀರೋ ಸಿನಿಮಾದಲ್ಲಿ. ಉಪ್ಪಿ 'ಕಬ್ಜ'ದಲ್ಲಿ ಡ್ಯಾನೀಶ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು‌ ಕಾಂಬಿನೇಷನ್ ನಲ್ಲಿ ಏಳು ಭಾಷೆಯಲ್ಲಿ ಬರ್ತಿರುವ ಕಬ್ಜ...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img