ಗಾಂಧಿನಗರಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ರಿಷಬ್ ಶೆಟ್ಟಿ ಹೀರೋ ಆಗಿ ಬಣ್ಣ ಹಚ್ಚಿದ ಸಿನಿಮಾ ಬೆಲ್ ಬಾಟಂ. 2019ರಲ್ಲಿ ತೆರೆಗೆ ಬಂದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿತ್ತು. ಹೀರೋ ಆಗಿ ಮಿಂಚಿದ್ದ ರಿಷಬ್ ಗೂ ನೇಮೂ-ಫೇಮೂ ತಂದುಕೊಟ್ಟಿದ್ದ ‘ಬೆಲ್ ಬಾಟಂ’ ಸಿನಿಮಾದ ಸೀಕ್ವೆಲ್ ಗಿಂದು ಚಾಲನೆ ಸಿಕ್ಕಿದೆ. ಬೆಂಗಳೂರಿನ...
ಕನ್ನಡ ಚಿತ್ರರಂಗದ ಡಾ.ರಾಜ್ ಕುಟುಂಬದವರ ದೊಡ್ಮನೆಯ ದೊಡ್ಡ ಗುಣಗಳ ಬಗ್ಗೆ ನಾವೇನು ಬಿಡಿಸಿ ಹೇಳ್ಬೇಕಿಲ್ಲ. ಯಾರೇ ಕಷ್ಟ ಅಂತಾ ಬಂದ್ರು ಕೈ ಎತ್ತಿಕೊಡುವ ನೀಡು ಗುಣ ಅವರದ್ದು. ಶಿವಣ್ಣ, ಪುನೀತ್, ರಾಘಣ್ಣ ಯಾರೇ ಆಗಲೇ ನಂಬಿದವರನ್ನು ಕೈ ಬಿಡೋದಿಲ್ಲ ಅನ್ನೋದಕ್ಕೆ ನಮ್ ಕಣ್ಮುಂದೆಯ ಸಾಕಷ್ಟು ಉದಾಹರಣೆಗಳಿವೆ.
ಅದರಂತೆ ಇತ್ತೀಚೆಗಷ್ಟೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪುಟ್ಟ ಅಭಿಮಾನಿಯ...
ಟಾಲಿವುಡ್ ಸಿನಿ ಅಂಗಳದಲ್ಲಿ ಕನ್ನಡತಿಯರದ್ದೇ ಹವಾ. ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ನಭಾ ನಟೇಶ್ ಸೇರಿದಂತೆ ಹಲವು ಕನ್ನಡತಿಯರು ಟಿಟೌನ್ ಮಿಂಚುತ್ತಿದ್ದಾರೆ. ಇತ್ತೀಚೆಗೆಷ್ಟೇ ಕಿಸ್ ಬ್ಯೂಟಿ ಶ್ರೀಲೀಲಾ ಟಾಲಿವುಡ್ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಕನ್ನಡದ ಮತ್ತೊಬ್ಬ ನಟಿ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಸೈಕೋ ಸಿನಿಮಾ ಮೂಲಕ ಕನ್ನಡ...
ದೇಶಾದ್ಯಂತ ಇಂದು 72ನೇ ಗಣರಾಜ್ಯೋತ್ಸವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ದೇಶಕ್ಕಾಗಿ ತ್ಯಾಗ ಮಾಡಿದ ಅಪ್ರತಿಮ ವೀರರನ್ನು ಸ್ಮರಿಸಿ ಧ್ವಜಾ ರೋಹಣವನ್ನು ಮಾಡಲಾಯಿತು. ಅದರಂತೆ ಸ್ಯಾಂಡಲ್ ವುಡ್ ಹಿರಿಯ ನಟ, ಮಜಾ ಟಾಕೀಸ್ ನ ಮುದ್ದೇಶ ಖ್ಯಾತಿಯ ಮಂಡ್ಯ ರಮೇಶ್ ವಿಶೇಷವಾಗಿ ಗಣರಾಜ್ಯೋತ್ಸವನ್ನು ಆಚರಿಸಿದ್ದಾರೆ. ಅದರಲ್ಲಿ ಏನಿದೆ ವಿಶೇಷ ಅಂತೀರಾ..? ಖಂಡಿತ ಇದೆ. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ...
ಬಾಹುಬಲಿ ಬ್ಲಕ್ ಬಸ್ಟರ್ ಹಿಟ್ ಬಳಿಕ ಸ್ಟಾರ್ ಡೈರೆಕ್ಟರ್ ಎಸ್.ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಜೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ್ ಆರ್.ಆರ್.ಆರ್ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ವರ್ಷದ ಅಕ್ಟೋಬರ್ 13ರಂದು ದೊಡ್ಡ ಪರದೆಯ ಮೇಲೆ ರಾಜಮೌಳಿ ಆರ್ ಆರ್ ಆರ್ ಸಿನಿಮಾದ ಆರ್ಭಟ...
ರಾಮ ಜನ್ಮ ಭೂಮಿ ಅಯೋಧೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಹಿನ್ನೆಲೆ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯನಿಂದ ದೇಣಿಗೆ ಸಂಗ್ರಹಿಸಿರುವ ಕಾರ್ಯ ಭರದಿಂದ ಸಾಗ್ತಿದೆ. ಪ್ರತಿಯೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಸಹಾಯ ನೀಡಿ ಕೃತಾರ್ಥರಾಗುತ್ತಿದ್ದಾರೆ. ಈ ಮಹಾನ್ ಕಾರ್ಯದಲ್ಲಿ ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ನಾಯಕರು, ಚಿತ್ರರಂಗದ...
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಇಂದು ಬೆಳಗ್ಗೆ ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಹಿಂದೆ ಜಯಶ್ರೀ ತಮ್ಮ ಎರಡು ಬಾರಿ ಸೂಸೈಡ್ ಗೆ ಯತ್ನಿಸಿದ್ದರು. ಸುದೀಪ್ ಆಗ ಬುದ್ದಿ ಮಾತು ಹೇಳಿದ್ದರು. ಎಲ್ಲವೂ ಸರಿ ಇದೆ ಎನ್ನುವಾಗಲೇ ಜಯಶ್ರೀ ನೇಣಿಗೆ ಕೊರಳೊಡಿದ್ದಾರೆ.
'ಕೃಷ್ಣ’ ಅಜಯ್ ರಾವ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಫರ್ ದ ಫಸ್ಟ್ ಟೈಮ್ ಒಟ್ಟಿಗೆ ನಟಿಸ್ತಿರೋ ಸಿನಿಮಾ ‘ಲವ್ ಯೂ ರಚ್ಚು’. ಕೆಲ ದಿನಗಳ ಹಿಂದಷ್ಟೇ ಅನೌನ್ಸ್ ಆಗಿದ್ದ ಈ ಸಿನಿಮಾದ ಮುಹೂರ್ತ ನಿನ್ನೆ ಅಜಯ್ ರಾವ್ ಹುಟ್ಟುಹಬ್ಬಕ್ಕೆ ನೆರವೇರಿಸಲಾಗಿದೆ. ವಿಶೇಷ ಅಂದ್ರೆ ಹಾರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ...
ಬಾಲಿವುಡ್ ನಟ ವರುಣ್ ಧವನ್ ಬಾಲ್ಯದ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯ ನೆರವೇರಿದೆ. ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಈ ವಿವಾಹ ಮಹೋತ್ಸವದಲ್ಲಿ ವರುಣ್ ನತಾಶಾ ದಲಾಲ್ ಜೊತೆ ಹೊಸ ಬಾಳಿಗೆ ಹೆಜ್ಜೆ ಹಾಕಿದ್ದಾರೆ.
ಕೇವಲ 200 ಜನರ ಸಮ್ಮುಖದಲ್ಲಿ...
ಅನೀಶ್ ತೇಜೇಶ್ವರ್ ನಟಿಸಿ, ನಿರ್ದೇಶನ ಮಾಡಿರೋ ಚೊಚ್ಚಲ ಸಿನಿಮಾ ರಾಮಾರ್ಜುನ. ಪೋಸ್ಟರ್, ಟೀಸರ್ ನಿಂದ ಸಖತ್ ಸದ್ದು ಮಾಡಿದ್ದ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಗಾಂಧಿನಗರದ ಮಂದಿಯಿಂದ ಮೆಚ್ಚುಗೆ ಪಡೆದುಕೊಳ್ತಿದೆ.
ಈಗಾಗ್ಲೇ ಶೂಟಿಂಗ್ ಮುಗಿಸಿರೋ ರಾಮಾರ್ಜುನ್ ಟೀಂ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದು, ಇದೇ ತಿಂಗಳ 29ರಂದು ಸಿನಿಮಾ ತೆರೆಗೆ ಬರ್ತಿದೆ.
ರಿಲೀಸ್ ಆಗಿರೋ...