Thursday, June 18, 2026

ಸಿನಿಮಾ

ನಿಖಿಲ್ ಕುಮಾರಸ್ವಾಮಿಗೆ ಪ್ರೇರಣೆ ಯಾರು ಗೊತ್ತಾ..?

ನಟ ನಿಖಿಲ್ ಕುಮಾರಸ್ವಾಮಿ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ಕೊಡೋದು ಎಲ್ರಿಗೂ ಗೊತ್ತೇ ಇದೆ.. ಇಷ್ಟು ದಿನ ಒಂಟಿಯಾಗಿ ವರ್ಕೌಟ್ ಮಾಡುತ್ತಿದ್ದ ನಟ ನಿಖಿಲ್ ಅವರು ಇದೀಗ ಅವರಿಗೆ ಸ್ಫೂರ್ತಿ ನೀಡುವ ಜೊತೆಗಾತಿಯೊಬ್ಬರು ಸಿಕ್ಕಿದ್ದಾರೆ.. ಅದು ಮತ್ಯಾರೂ ಅಲ್ಲ ಅವರ ಪತ್ನಿ ರೇವತಿ.. ವ್ಯಾಯಾಮ ಮಾಡಲು ಜಿಮ್ ಇರಬೇಕೆಂದೇನೂ ಇಲ್ಲ.. ಅದಕ್ಕೆ ನಮ್ಮೊಳಗೆ ಪ್ರೇರಣೆ ಇರಬೇಕು.....

ಬಾಲಿವುಡ್‌ನ ಫೇಮಸ್ ಕೋರಿಯೋಗ್ರಾಫರ್ ಸರೋಜ್ ಖಾನ್ ನಿಧನ..!

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ ಫೇಮಸ್ ಕೋರಿಯೋಗ್ರಾಫರ್ ಸರೋಜ್ ಖಾನ್(71) ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜ್ ಖಾನ್‌ರನ್ನ ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಸರೋಜ್ ಖಾನ್ ಇಂದು ಸಾವನ್ನಪ್ಪಿದ್ದಾರೆ. https://youtu.be/3zQC_FtZVFc ಉಸಿರಾಟದ ಸಮಸ್ಯೆ ಇದ್ದ ಕಾರಣ ಸರೋಜ್ ಖಾನ್‌ರನ್ನು ಕೊರೊನಾ ಪರೀಕ್ಷೆಗೂ ಒಳಪಡಿಸಲಾಗಿತ್ತು. ಆದ್ರೆ ಕೊರೊನಾ ನೆಗೆಟಿವ್...

ಸಂದರ್ಶನದ ಫೋಟೋ ಹಾಕಿ ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು..?

ಕೆಜಿಎಫ್ ಚಿತ್ರದ ಮೂಲಕ ಕನ್ನಡ ಸಿನಿಇಂಡಸ್ಟ್ರಿಯನ್ನ ರಿಚ್ ಲೆವಲ್‌ನಲ್ಲಿ ಇಡೀ ವಿಶ್ವಕ್ಕೇ ಪರಿಚಯಿಸಿದ ಡೈರೆಕ್ಟರ್ ಪ್ರಶಾಂತ್ ನೀಲ್, ಕೆಜಿಎಫ್ ಸಿಕ್ವೇಲ್ ರಿಲೀಸ್‌ಗೂ ರೆಡಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಂದಾಜು ಮಾಡಿದ್ದರ ಪ್ರಕಾರ ಕೊರೊನಾ ಇಲ್ಲದಿದ್ದರೆ ಇಷ್ಟೊತ್ತಿಗೆ ಕೆಜಿಎಫ್ ಸಿಕ್ವೇಲ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರ್ತಿತ್ತು. ಆದ್ರೆ ಕೊರೊನಾ ಮಹಾಮಾರಿಯಿಂದ ಲೆಕ್ಕಾಚಾರವೆಲ್ಲ ಮೇಲೆ ಕೆಳಗಾಯಿತು....

ಕನ್ನಡದ ಪ್ರಖ್ಯಾತ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ನಿಧನ..

ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಮಿಮಿಕ್ರಿ ರಾಜಗೋಪಾಲ್(69) ನಿನ್ನೆ ರಾತ್ರಿ ಒಂದು ಗಂಟೆಗೆ, ಬೆಂಗಳೂರಿನ ಕೆಂಗೇರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವೇದಿಕೆಯಲ್ಲಿ ಇವರು ಮಿಮಿಕ್ರಿ ಮಾಡುತ್ತಿದ್ದರಿಂದ ಇವರಿಗೆ ಮಿಮಿಕ್ರಿ ರಾಜಗೋಪಾಲ್ ಎಂಬ ಹೆಸರು ಬಂದಿತ್ತು. ಇಷ್ಟೇ ಅಲ್ಲದೇ ಇವರು ಕನ್ನಡದಲ್ಲಿ 600ಕ್ಕೂ ಹೆಚ್ಚು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. https://youtu.be/YagvfaAfT40 ಕನ್ನಡದಲ್ಲಿ ಪ್ರಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದ...

ಚಿರುಗೆ ಧ್ವನಿಯಾಗಲಿದ್ದಾರೆ ಡಿ ಬಾಸ್, ಧೃವ ಸರ್ಜಾ..!

ಕರ್ನಾಟಕ ಟಿವಿ : ನಟ ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ ಆಗ್ಲೇ ಮೂರು ವಾರಗಳು ಕಳೆದಿವೆ.. ಚಿರು ನಟಿಸಬೇಕಿದ್ದ ಸುಮಾರು ಚಿತ್ರಗಳು ಅವರ ಅಗಲಿಕೆಯ ಕಾರಣದಿಂದ ಅರ್ಧಕ್ಕೆ ನಿಂತು ಹೋಗಿವೆ.. ಅವುಗಳಲ್ಲಿ ರಾಜಮಾರ್ತಾಂಡ ಕೂಡ ಒಂದು.. ರಾಜಮಾರ್ತಾಂಡ ಚಿತ್ರದಲ್ಲಿ  ಚಿರು ಹಿಂದೆಂದೂ ಕಾಣದಂತಹ  ಉತ್ತಮ ಪಾತ್ರದಲ್ಲಿ ನಟಿಸಿದ್ದಾರೆ.. ಸೆಂಟಿಮೆಂಟಲ್ ಸೀನ್ ಗಳಲ್ಲಿ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ...

ಕೆಜಿಎಫ್ -2 ಗೆ ಸಂಕಷ್ಟ..! ರಿಲೀಸ್ ಯಾವಾಗ..?

ಕರ್ನಾಟಕ ಟಿವಿ : ರಾಕಿಂಗ್ ಸ್ಟಾರ್ ಯಶ್ ನಟನೆಯ ಸೂಪರ್ ಹಿಟ್ ಸಿನಿಮಾ ಕೆಜಿಎಫ್.. ಆ ಸಿನಿಮಾ ನೋಡಿ ಥ್ರಿಲ್ ಆಗಿದ್ದ ಸಿನಿ ಪ್ರಿಯರು ಇದೀಗ ಕೆಜಿಎಫ್ ಚಾಪ್ಟರ್ 2 ಗಾಗಿ ಕಾತರದಿಂದ ಕಾಯ್ತಿದ್ದಾರೆ.. ಲಾಕ್ ಡೌನ್ ಗೂ ಮೊದಲೇ ಸಿನಿಮಾ ಶೀೂಟಿಂಗ್ ಭರದಿಂದ ಸಾಗಿತ್ತು.. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ಸಿನಿಮಾ ಈ ವರ್ಷ ಅಕ್ಟೋಬರ್ 23ಕ್ಕೆ ರಿಲೀಸ್ ಆಗ್ಬೇಕಿತ್ತು.....

ಪ್ರಿನ್ಸ್ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಕೊಟ್ಟ ಗಿಫ್ಟ್ ಏನು.?

ಕರ್ನಾಟಕ ಟಿವಿ : ಸೌತ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕಡೆಯಿಂದ ಟಿಟೌನ್ ಪ್ರಿನ್ಸ್ ಮಹೇಶ್ ಬಾಬು ಮನೆಗೆ ಈ ಲಾಕ್ ಡೌನ್ ಟೈಮ್ ನಲ್ಲಿ ಒಂದು ಉಡುಗೊರೆ ಬಂದಿದೆ.. ರಶ್ಮಿಕಾ ಕೊಡಗಿನಲ್ಲಿ ತಮ್ಮ ತೋಟದಲ್ಲಿ ಬೆಳೆದ ಬಟರ್ ಫ್ರೂಟ್ ಹಾಗೂ ಜೇನುತುಪ್ಪ ಸೇರಿದಂತೆ ಇನ್ನೂ ಸಾಕಷ್ಟು ಆಹಾರ ಪದಾರ್ಥಗಳನ್ನ ಗಿಫ್ಟ್ ಆಗಿ ಪ್ರಿನ್ಸ್ ಮನೆಗೆ ಕಳುಹಿಸಿದ್ದಾರೆ.....

ಪವನ್ ಕಲ್ಯಾಣ್ ವರ್ಸಸ್ ಪವರ್ ಸ್ಟಾರ್..!

ಕರ್ನಾಟಕ ಟಿವಿ : ವಿವಾದಾತ್ಮಕ ನಿರ್ದೇಶಕ ಅಂತಲೇ ಗುರುತಿಸಿಕೊಂಡಿರುವ ನಿರ್ದೇಶಕ ಆರ್ ಜಿವಿ ಇದೀಗ ತಮ್ಮ ಹೊಸ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ.. ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರವನ್ನ ಅನೌನ್ಸ್ ಮಾಡಿದ್ದು, ಅದಕ್ಕೆ ಪವರ್ ಸ್ಟಾರ್ ಅನ್ನೋ ಟೈಟಲ್ ಇಟ್ಡಿದ್ದಾರೆ.. ಈ ಟೈಟಲ್ ಕೇಳಿದ್ರೆ ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್...

ಕಿಚ್ಚನ ಫ್ಯಾಂಟಮ್ ಶೂಟಿಂಗ್ ಡೇಟ್ ಫಿಕ್ಸ್.. ಸೆಟ್ ಸೂಪರ್ ಗುರು..!

ಕರ್ನಾಟಕ ಟಿವಿ :  ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್.. ಜುಲೈ 6ರಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.. ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರದ ನಿರ್ದೇಶನ ಮಾಡ್ತಿದ್ದಾರೆ.. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದ ಮೂರು ಫ್ಲೋರ್ ಗಳನ್ನ ಬುಕ್ ಮಾಡಲಾಗಿದ್ದು, ಅಲ್ಲಿ ಕಾಡಿನ ಸೆಟ್...

ಯಶ್ ಫೋಟೋಗೆ ಐ ಆ್ಯಮ ನಾಟ್ ಪ್ರೆಗ್ನೆಂಟ್ ಅಂತಾ ರಾಧಿಕಾ ಕಮೆಂಟ್ ಮಾಡಿದ್ದೇಕೆ..?

ಕೊರೊನಾ ಭೀತಿಯಿಂದ ಕರ್ನಾಟಕ ಸರ್ಕಾರ ನಿರ್ಧಾರವೊಂದನ್ನ ತೆಗೆದುಕೊಂಡಿದ್ದು, ರಾತ್ರಿ 8ರಿಂದ ಬೆಳಿಗ್ಗೆ 8ರ ತನಕ ಲಾಕ್‌ಡೌನ್ ಆಗಲಿದ್ದು, ಪ್ರತಿ ರವಿವಾರ ಸಂಪೂರ್ಣ ಬಂದ್ ಇರುತ್ತದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನ ಹಾಕಿದ್ದು, ಕರ್ನಾಟಕ ಸರ್ಕಾರ ಹೊಸ ಲಾಕ್‌ಡೌನ್ ರೂಲ್ಸ್ ತಂದಿದ್ದು, ಇದು ನನ್ನ ಪತ್ನಿಯ ರೂಲ್‌ಗೆ...
- Advertisement -spot_img

Latest News

Health Tips: ಬಾಯಿಯಿಂದ ಬರುವ ಗಬ್ಬು ವಾಸನೆಯನ್ನು ತಡೆಯಲು ಇಲ್ಲಿದೆ ಅತ್ಯುತ್ತಮ ಟಿಪ್ಸ್

Health Tips: ನಾವು ಪ್ರತಿದಿನ ಸರಿಯಾಗಿ ಬ್ರಶ್ ಮಾಡದಿದ್ದಾಗ, ನಮ್ಮ ಬಾಯಿಯಿಂದ ದುರ್ನಾತ ಬರುತ್ತದೆ. ಅಥವಾ ನೀರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಸೇರಿ ಕೆಲವು ತರಕಾರಿ ಸೇವನೆ...
- Advertisement -spot_img