Special Interview: ಕಾಂಗ್ರೆಸ್ ಯುವ ನಾಯಕ ನಲಪಾಡ್ ಹ್ಯಾರಿಸ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಡಿಕೆಶಿಯವರು ಬರೀ ನನ್ನನ್ನು ಬೆಳೆಸಿಲ್ಲ. ಅವರು ನನ್ನಂಥ ಎಷ್ಟೋ ಯುವಕರನ್ನು ಬೆಳೆಸಿದ್ದಾರೆ. ಅಂಥವರಲ್ಲಿ ಹಲವರು ಇಂದು ಶಾಸಕರೂ ಆಗಿದ್ದಾರೆ. ಡಿಕೆಶಿಯವರ ಮಾರ್ಗದರ್ಶನದಿಂದ ಹಲವು ಯುವಕರು ರಾಜಕೀಯದಲ್ಲಿ ಯಶಸ್ವಿಯಾಗಿದ್ದಾರೆಂದು ನಲಪಾಡ್ ಹೇಳಿದ್ದಾರೆ.
ನಾನು ಓರ್ವ ಸಾಮಾನ್ಯ ಕಾರ್ಯಕರ್ತ. ಆದರೆ ನನ್ನ ಬಗ್ಗೆ ಇಂದು ಕೇವಲವಾಗಿ ಮಾತನಾಡುವವರೂ ಇದ್ದಾರೆ. ಆದರೆ ಅವರೂ ಕೂಡ ಇದೇ ಯೂತ್ ಕಾಂಗ್ರೆಸ್ ಮೂಲಕವೇ ಬಂದು ಇಂದು ಹೆಸರು ಮಾಡಿರೋದು ಎಂದು ನಲಪಾಡ್ ತಿರುಗೇಟು ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




