ಕರ್ನಾಟಕ ಟಿವಿ : ಬಿಗ್ ಬಾಸ್ ಮನೆಯಿಂದ ಈ ವಾರ ಕಿಶನ್ ಔಟ್ ಆಗಿದ್ದಾರೆ.. ಕಿಶನ್ ಎಲಿಮಿನೇಟ್ ಆಗಿದ್ದಾರೆ ಅಂತ ಕಿಚ್ಚ ಸುದೀಪ್ ಘೋಷಣೆ ಮಾಡ್ತಿದ್ದ ಹಾಗೆಯೇ ಮನೆ ಮಂದಿಗೆಲ್ಲಾ ಕಿಸ್ ಕೊಟ್ಟು ಕಿಶನ್ ಮನೆಯಿಂದ ಹೊರ ಬಂದ್ರು.. ಇದಕ್ಕೂ ಮೊದಲು ಈ ಬಾರ ಪ್ರಿಯಾಂಕಾ, ಭೂಮಿ ಶೆಟ್ಟಿ, ವಾಸುಕಿ ಸೇಫ್ ಆದ್ರು..
ಯಸ್...
ಕರ್ನಾಟಕ ಟಿವಿ
: ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಗೆ ದುಬಾರಿ ಗೆಳೆಯನನ್ನ ಕರೆತಂದಿದ್ದಾರೆ.. ತನ್ನ ನೆಚ್ಚಿನ ಮರ್ಸಿಡಿಸ್
ಬೆಂಜ್ ಜಿಎಲ್ಎಸ್ ಸೀರಿಸ್ ಕಾರನ್ನ ಗುಳಿಕೆನ್ನೆ ಚಲುವೆ ರಚಿತಾ ರಾಮ್ ಖರೀದಿದ್ದಾರೆ. ಈ ಕಾರಿನ ಷೋ
ರೂಂ ಬೆಲೆ 88 ಲಕ್ಷವಿದ್ದು ಆರ್ಟಿಓ, ರೋಡ್ ಟ್ಯಾಕ್ಸ್, ಇನ್ಶುರೆನ್ಸ್ ಸೇರಿ ಇದರ ಬೆಲೆ ಕೋಟಿ ದಾಟಲಿದೆ..
ಕಸ್ತೂರ್ ಬಾ ರಸ್ತೆಯ ಮರ್ಸಿಡಿಸ್...
ಕರ್ನಾಟಕ ಟಿವಿ : ಬಿಗ್ ಬಾಸ್ ಸೀಸನ 7 ರಿಯಾಲಿಟಿ ಷೋನಿಂದ ಪತ್ರಕರ್ತ ರವಿಬೆಳಗೆರೆ ಒಂದೇ ದಿನಕ್ಕೆ ಹೊರ ಬಂದಿದ್ದಾರೆ. ರವಿ ಬೆಳಗೆರೆ ಎಂಟ್ರಿಯಿಂದ ಸಖತ್ ಸೌಂಡ್ ಮಾಡಿದ್ದ ಬಿಗ್ ಬಾಸ್ ರಿಯಾಲಿಟಿ ಷೋ ನಲ್ಲಿ ಒಂದೇ ದಿನಕ್ಕೆ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ. ರವಿಬೆಳಗೆರೆ ಪುತ್ರಿ ಭಾವನ ಕೊಟ್ಟ ಮಾಹಿತಿ ಪ್ರಕಾರ ಆರೋಗ್ಯ...
ಯುವ ದಸರಾದಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ಆಡಿಯೋ ಲಾಂಚ್.. ಚಂದನ್ ಶೆಟ್ಟಿ ನಿವೇದಿತಾಗೆ ಪ್ರೇಮನಿವೇದನೆ ಮಾಡಿ ಕೆಲವರ ವಿರೋಧಕ್ಕೆ ಕಾರಣವಾಗಿತ್ತು. ದಸರಾ ಸರ್ಕಾರದ ಕಾರ್ಯಕ್ರಮ ಇದು ಖಾಸಗಿ ಕಾರ್ಯಕ್ರಮ ಅಲ್ಲ ಅಂತ. ಇದೀಗ ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಆಡಿಯೋ ಲಾಂಚ್ ಮಾಡಿರೋದು ಕೆಲವರ ವಿರೋಧಕ್ಕೆ ಕಾರಣವಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ನ ರಾಬರ್ಟ್ ಸಿನಿಮಾದಿಂದ ಹೊಸ ಅಪ್ ಡೇಟ್ ನ್ಯೂಸ್ ವೊಂದು ಸಿಕ್ಕಿದೆ. ಪೋಸ್ಟರ್ ನಿಂದಲ್ಲೇ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ರಾಬರ್ಟ್ ಗೆ ಇತ್ತೀಚಿಗೆ ರಾಣಿ ಸಿಕ್ಕಿದ್ದಳು. ಭದ್ರಾವತಿ ಬೆಡಗಿ ಆಶಾ ಭಟ್ ದರ್ಶನ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾಳೆ ಅನ್ನೋ ವಿಷ್ಯವನ್ನ ಸ್ವತಃ...
ಪೈಲ್ವಾನ್ ಸೂಪರ್ ಸಕ್ಸಸ್ ಖುಷಿಯಲ್ಲಿರೋ ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೋಟಿಗೊಬ್ಬ-2 ಚಿತ್ರದ ಸೀಕ್ವೇಲ್ ಆಗಿರೋ ಕೋಟಿಗೊಬ್ಬ-3 ಶೂಟಿಂಗ್ ಸದ್ಯ ಪೋಲಾಂಡ್ ನಲ್ಲಿ ನಡೆಯುತ್ತಿದೆ.
https://twitter.com/KSFA_Official/status/1177187835243220992?s=20
ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಸುದೀಪ್ ಕೋಟಿಗೊಬ್ಬ -3 ಶೂಟಿಂಗ್ ಪೋಲಾಂಡ್ ನ ವಾರ್ಸಾಗೆ ಹಾರಿದ್ರು. ಈಗಾಗ್ಲೇ ಸಿನಿಮಾದ ಫಸ್ಟ್ ಪಾರ್ಟ್ ಶೂಟಿಂಗ್ ಕಂಪ್ಲೀಟ್ ಆಗಿದ್ದು,...
ಕೆಜಿಎಫ್ ಮೊದಲ ಭಾಗ ಮಾಡಿರೋ ಮೋಡಿಗೆ ಪ್ರೇಕ್ಷಕರು ಕೆಜಿಎಫ್ ಚಾಪ್ಟರ್ -೨ ನೋಡೋದಿಕ್ಕೆ ಸಖತ್ ಎಕ್ಸೈಟ್ ಆಗಿದ್ದಾರೆ. ರಾಕಿಭಾಯ್ ರಾಕಿ ಗೆಟಪ್ ಗೆ ಫಿದಾ ಆಗಿರೋ ಅಭಿಮಾನಿಗಳು ಯಾವಾಗಾ ಕೆಜಿಎಫ್-೨ ಬರುತ್ತೇ ಅಂತಾ ಕಾತುರದಿಂದ ಕಾಯ್ತಾ ಇದ್ದಾರೆ. ಇದರ ನಡುವೆಯೇ ಸಿನಿಮಾ ತಂಡ ಕೆಜಿಎಫ್ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿತ್ತು. ಅಧೀರನಾಗಿ...
ಗಾಂಧಿನಗರದಲ್ಲಿ ಕೆಜಿಎಫ್, ಕುರುಕ್ಷೇತ್ರ ಹಾಗೂ ಪೈಲ್ವಾನ್ ಬಳಿಕ ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ ಅಂದ್ರೆ ಅವನೇ ಶ್ರೀಮನ್ನಾರಾಯಣ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರವಿದು. ಸತತ ಎರಡು ವರ್ಷಗಳ ಕಾಲ ರಕ್ಷಿತ್ ಪರಿಶ್ರಮ ಹಾಕಿ ಮಾಡಿರೋ ಈ ಸಿನಿಮಾ ಯಾವಾಗಾ ಬರುತ್ತೇ ಅಂತಾ ಸಿನಿರಸಿಕರು ಕಾಯ್ತಾ ಇದ್ರೂ. ಈ ಕಾತರಕ್ಕೆ...
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಗೀತಾ ಇದೇ 27ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಕನ್ನಡ ಪರ ಹೋರಾಟದ ಜೊತೆ ಲವ್ ಸ್ಟೋರಿ ಇರೋ ಈ ಸಿನಿಮಾದಲ್ಲಿ ಗಣೇಶ್ ಮಿಂಚಲು ರೆಡಿಯಾಗಿದ್ದಾರೆ. ಮುಂಗಾರು ಮಳೆಯಂತಹ ಮತ್ತೊಂದು ಹಿಟ್ ಪಡೆಯೋ ನಿರೀಕ್ಷೆಯಲ್ಲಿರೋ ಗಣಪನಿಗೆ ಕಿಚ್ಚ ಸುದೀಪ್ ವಿಷ್ ಮಾಡಿದ್ದಾರೆ.
ಗೀತಾ ಟ್ರೈಲರ್ ಉತ್ತಮವಾಗಿ...
ಧ್ರುವ ಸರ್ಜಾ ಅಭಿಮಾನಿಗಳು ಸದ್ಯ ಪೊಗರು ಸಿನಿಮಾ ನೋಡೋದಿಕ್ಕೆ ಫುಲ್ ಎಕ್ಸೈಟ್ ಆಗಿದ್ದಾರೆ. ಇದರ ನಡುವೆಯೇ ಅದ್ಧೂರಿ ಹುಡ್ಗ ಸ್ವೀಟ್ ನ್ಯೂಸ್ ವೊಂದು ಕೊಟ್ಟಿದ್ದಾರೆ. ಪ್ರೇರಣಾ ಜೊತೆ ಭರ್ಜರಿಯಾಗಿ ಎಂಗೇಜ್ ಮಾಡಿಕೊಂಡಿರೋ ಆ್ಯಕ್ಷನ್ ಪ್ರಿನ್ಸ್ ಗೆ ಎಲ್ಲೆಡೆಯಿಂದ ಕೇಳಿ ಬರ್ತಿರೋದು ಅದೊಂದೇ ಒಂದು ಪ್ರಶ್ನೆ. ಧ್ರುವ ನಿಮ್ಮ ಮದುವೆ ಯಾವಾಗಾ? ಅಂತಾ ಹೋದಲ್ಲಿ ಬಂದಲ್ಲಿ...