International News: ಅಮೆರಿಕದೊಂದಿಗೆ ಟೆಹರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದಿದ್ದರೆ ನಿಮ್ಮ ಮೇಲೆ ಬಾಂಬ್ಗಳ ದಾಳಿ ಮಾಡುತೇನೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಬೆದರಿಕೆ ಹಾಕಿದ್ದಾರೆ. ಆದರೆ ಅಮೆರಿಕದ ಈ ಹೆದರಿಕೆಗೆ ನಾವು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ. ನಾವು ನಿಮ್ಮ ದಾಳಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಇರಾನ್ ಟ್ರಂಪ್ಗೆ ತಿರುಗೇಟು ನೀಡಿದೆ.
https://youtu.be/PmeH_hfnju4
ಇನ್ನೂ...
International News: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರದಲ್ಲಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡನೇ ಅವಧಿಯನ್ನು ನಿಭಾಯಿಸುತ್ತಿದ್ದಾರೆ. ತಾವು ಅಧಿಕಾರ ಸ್ವೀಕರಿಸಿದ್ದಾಗಿನಿಂದಲೂ ಒಂದಿಲ್ಲೊಂದು ವಿವಾದಾತ್ಮಕ ಆದೇಶಗಳು ಹಾಗೂ ಆಘಾತಕಾರಿ ನಿರ್ಣಯಗಳನ್ನು ಪಡೆಯುವ ಮೂಲಕ ಸದಾ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ಅಮೆರಿಕದ ಸಂವಿಧಾನವನ್ನೇ ಬದಲಾಯಿಸಲು ಹೊರಟಿದ್ದಾರಾ ಅನ್ನೋ ಪ್ರಶ್ನೆಗಳು...
International News: ಭಾರತದ ಬದ್ಧವೈರಿ ಪಾಕಿಸ್ತಾನದಲ್ಲಿ ಇದೀಗ ಮತ್ತೊಂದು ಸೇನಾ ದಂಗೆಯ ಲಕ್ಷಣಗಳು ಕಂಡುಬರುತ್ತಿವೆ. ಅಲ್ಲಿನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವಿರುದ್ಧ ಕಿರಿಯ ಸೈನಿಕರೆಲ್ಲ ಬಂಡಾಯವೆದ್ದಿದ್ದಾರೆ. ಅಲ್ಲದೆ ಸೇನೆಯ ಹಿರಿಯ ಅಧಿಕಾರಿಗಳು, ಕರ್ನಲ್ಗಳು, ಮೇಜರ್ಗಳು ಹಾಗೂ ಸೈನಿಕರು ಸೇರಿದಂತೆ ಇಡೀ ಸೇನೆಯೇ ಪತ್ರ ಬರೆದು ಹೋರಾಟದ ಎಚ್ಚರಿಕೆ ನೀಡಿದೆ. ಇನ್ನೂ ಜನರಲ್ ಆಸಿಮ್...
ಬೀಕರ ಭೂಕಂಪಕ್ಕೆ ತತ್ತರಿಸಿರುವ ಬ್ಯಾಂಕಾಕ್ ಹಾಗೂ ಮಯನ್ಮಾರ್ಗಳಲ್ಲಿ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ನೋಡ ನೋಡುತ್ತಿದ್ದಂತೆ ನೆಲಕಚ್ಚಿರುವ ಬಹು ಮಹಡಿಗಳು, ಅಲ್ಲಲ್ಲಿ ಬಿರುಕು ಬಿಟ್ಟ ಭೂಮಿ, ಕುಸಿದು ಬಿದ್ದ ಸೇತುವೆಗಳು ಹೀಗೆ ಅಕ್ಷರಶಃ ಎರಡೂ ದೇಶಗಳಲ್ಲಿ ನರಕ ಸದೃಶ್ಯ ವಾತಾವರಣವೇ ನಿರ್ಮಾಣವಾಗಿದೆ. ಅಲ್ಲದೆ ಭಯಾನಕ ಭೂಕಂಪನಕ್ಕೆ ಸಾವಿನ ರಣಕೇಕೆ ಮುಂದುವರೆದಿದೆ....
Bangkok News: ಪ್ರವಾಸಿಗರ ಸ್ವರ್ಗ ಬ್ಯಾಂಕಾಕ್, ಭೀಕರ ಭೂಕಂಪ ಸಂಭವಿಸಿದೆ. ಭೂಮಿಯ ಕಂಪನ ಪ್ರಾರಂಭವಾಗುತ್ತಿದೆ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಬೆಳಿಗ್ಗೆ ಯಥಾವತ್ತಾಗಿ ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಏಕಾ ಏಕಿಯಾಗಿ ಕಟ್ಟಡಗಳು ಅಲುಗಾಡಲು ಪ್ರಾರಂಭವಾಗಿವೆ, ಇದರಿಂದ ಗಾಬರಿಗೊಂಡ ಜನರಿಗೆ ದಿಕ್ಕು ತೋಚದಂತಾಗಿ ಓಡೋಡಿ ಬಂದಿದ್ದಾರೆ. ಅಲ್ಲದೆ ಗಗನ ಚುಂಬಿ...
International Political News: ಭಾರತದಲ್ಲಿರುವ ಸುಧಾರಣಾ ಚುನಾವಣಾ ವ್ಯವಸ್ಥೆಯ ಜೊತೆಗೆ ಮತದಾರರ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ವಿಚಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದರಿಂದ ಪ್ರೇರಿತರಾದ ಅವರು ಅಮೆರಿಕದಲ್ಲೂ ಚುನಾವಣಾ ಪದ್ದತಿಯಲ್ಲಿ ಗಮನಾರ್ಹ ಬದಲಾವಣೆ ತರುವ ನಿಟ್ಟಿನಲ್ಲಿ ನೂತನ ಆದೇಶಕ್ಕೆ ಸಹಿ ಹಾಕಿದ್ದಾರೆ.
https://youtu.be/NHtAabr9fac
ಸುಧಾರಿತ ಕ್ರಮ ಅಳವಡಿಸಿಕೊಳ್ಳಬೇಕು..
ಇನ್ನೂ ಭಾರತದಲ್ಲಿರುವ...
International News: ತನ್ನ ದೇಶದ ಅಂತರಿಕ ವಿಚಾರಗಳ ಹೊರತುಪಡಿಸಿ ಇತರ ದೇಶಗಳ ವಿಷಯದಲ್ಲಿ ಮೂಗು ತೋರಿಸುವ ಅಮೆರಿಕ ಇದೀಗ ಭಾರತದ ಮೇಲೆ ತನ್ನ ಕೀಳು ಅಭಿರುಚಿಯ ಆರೋಪವನ್ನು ಮಾಡಿದೆ. ಅಲ್ಲದೆ ತನ್ನ ಅಂತಾರಾಷ್ಟ್ರೀಯ ಧಾರ್ಮಿಕ ಆಯೋಗದ ವರದಿಯಲ್ಲಿ ಭಾರತವು ಮುಸ್ಲಿಮರನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದೆ ಎಂಬ ಆಪಾದನೆ ಮಾಡಿದೆ. ಈ ಕುರಿತ ವಾರ್ಷಿಕ ವರದಿಯನ್ನು ಟ್ರಂಪ್...
International Political News: ಅಮೆರಿಕ ಫಸ್ಟ್ ಎನ್ನುವ ನೀತಿಗೆ ಬದ್ದರಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಧಿಕಾರಕ್ಕೆ ಬಂದ ಬಳಿಕ ತನ್ನ ನೆರೆಯ ದೇಶಗಳ ಮೇಲೆ ತೆರಿಗೆಯನ್ನು ಏರಿಕೆ ಮಾಡಿದ್ದಾರೆ. ಅಲ್ಲದೆ ತಮ್ಮ ದೇಶದ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ಭಾರತವು ಹೇರುತ್ತಿದೆ. ಇದಕ್ಕೆ ಪ್ರತಿಯಾಗಿ ಬರುವ ಏಪ್ರಿಲ್ 2 ರಿಂದ ರೆಸಿಪ್ರೋಕಲ್ ಟ್ಯಾಕ್ಸ್...
International News: ಚೀನಾ ದೇಶವು ಆಧುನಿಕ ತಂತ್ರಜ್ಞಾನದಲ್ಲಿ ಮುಂದುವರೆದಿರುವ ರಾಷ್ಟ್ರವಾಗಿದೆ. ಅಲ್ಲದೆ ಇದು ಎಲ್ಲದರಲ್ಲೂ ಅಮೆರಿಕಕ್ಕೆ ಪ್ರತಿಸ್ಫರ್ಧಿಯಾಗಿಯೇ ನುಗ್ಗುತ್ತದೆ. ಆದರೆ ಇದೀಗ ಇದಕ್ಕೆ ಸೆಡ್ಡು ಹೊಡೆಯಲು ಅಮೆರಿಕ ಮುಂದಾಗಿದ್ದು, ಅಧ್ಯಕ್ಷ ಟ್ರಂಪ್ ಹೆಸರಿನ ಯುದ್ಧ ವಿಮಾನ ನಿರ್ಮಾಣಕ್ಕೆ ಸಿದ್ಧವಾಗಿದೆ..
ಇನ್ನೂ ಈ ಕುರಿತು ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ನೂತನ ವಿಮಾನದ ಹೆಸರಿನ...
International News: ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾಗಿನಿಂದಲೂ ನಿರಂತರ ಒಂದಿಲ್ಲೊಂದು ವಿವಾದಾತ್ಮಕ ಹಾಗೂ ಆಘಾತಕಾರಿ ನಿರ್ಧಾರಗಳಿಂದ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗತ್ತಲೇ ಇದ್ದಾರೆ. ಅಲ್ಲದೆ ಇದೀಗ ಅದೇ ರೀತಿಯಾದ ಮತ್ತೊಂದು ಬೃಹತ್ ತೀರ್ಮಾನ ಕೈಗೊಂಡಿರುವ ಅವರು ಅಮೆರಿಕದಲ್ಲಿಯ ಶಿಕ್ಷಣ ಇಲಾಖೆಯನ್ನೇ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ಟ್ರಂಪ್ ಅವರ ಈ ನಿರ್ಧಾರ...