Saturday, February 28, 2026

ಅಂತಾರಾಷ್ಟ್ರೀಯ

Prajwal Pen drive Case: ಕೊನೆಗೂ ಪ್ರತ್ಯಕ್ಷರಾದ ಪ್ರಜ್ವಲ್ ರೇವಣ್ಣ

Political News: ಹಲವು ದಿನಗಳಿಂದ ನಾಪತ್ತೆಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ, ಇದೀಗ ವೀಡಿಯೋ ಮೂಲಕ ಪ್ರತ್ಯಕ್ಷರಾಗಿದ್ದಾರೆ. ನಾನು ವಿದೇಶದಲ್ಲಿ ಎಲ್ಲಿದ್ದೇನೆ ಅಂತಾ ಹೇಳದಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಭವಾನಿ ಮತ್ತು ರೇವಣ್ಣ ಅವರಲ್ಲಿ ಪ್ರಜ್ವಲ್ ಕ್ಷಮೆ ಕೇಳಿದ್ದಾರೆ. ವಿದೇಶಕ್ಕೆ ಹೋಗಿ ಒಂದು ತಿಂಗಳ ಬಳಿಕ ವೀಡಿಯೋ ಮಾಡಿರುವ ಪ್ರಜ್ವಲ್, ಚುನಾವಣೆಗೂ...

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ನೀಡಿದ ವಿದೇಶಾಂಗ ಸಚಿವಾಲಯ

Political News: ಕಾಮಕಾಂಡಗಳನ್ನು ನಡೆಸಿ, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರನ್ನು ಬಂಧಿಸಲು, ಎಸ್‌ಐಟಿ ತಂಡ ಹುಡುಕಾಟ ನಡೆಸಿದೆ. ಆದರೆ 6ರಿಂದ 7 ಬಾರಿ ಭಾರತಕ್ಕೆ ಬರುವ ಟಿಕೇಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ ಲಕ್ಷ ಲಕ್ಷ ರೂಪಾಯಿ ವೇಸ್ಟ್ ಮಾಡಿದ್ದಾರೆ ವಿನಃ ಭಾರತಕ್ಕಂತೂ ಬಂದಿಲ್ಲ. ಹೀಗಾಗಿ ವಿದೇಶಾಂಗ ಸಚಿವಾಲಯ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೊಟೀಸ್...

ಮದುವೆ ದಿನ ಮುದ್ದಾಗಿ ಕಾಣಲು ಸರ್ಜರಿ ಮಾಡಿಸಿಕೊಂಡಿದ್ದ ಯುವತಿ ಸಾವು

International News: ತನ್ನ ಮದುವೆ ದಿನ ಸಿಂಗಾರಗೊಂಡು, ಮುದ್ದು ಮುದ್ದಾಗಿ ಕಾಣಬೇಕಿದ್ದ ವಧು, ಸಾವಿನ ಮನೆ ಸೇರಿದ್ದಾಳೆ. ಈ ಸಾವಿಗೆ ಕಾರಣ, ಬರೀ 8 ಕೆಜಿ ತೂಕ ಇಳಿಸಿಕೊಳ್ಳಲು ಈಕೆ ಮಾಡಿಸಿಕೊಂಡ ಸರ್ಜರಿ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಲಾರಾ ಫರ್ನಾಂಡೀಸ್ ಕೋಸ್ಟಾ(31) ಎಂಬ ಯುವತಿ ಮೃತಪಟ್ಟಿದ್ದಾಳೆ. ಇದೇ ವರ್ಷ ಸೆಪ್ಟೆಂಬರ್ 7ರಂದು ಮ್ಯಾಥ್ಯೂಸ್ ಜೊತೆ...

ಚಿಕಿತ್ಸೆ ಪಡೆಯಲು ಭಾರತಕ್ಕೆ ಬಂದಿದ್ದ ವಿದೇಶಿ ಸಂಸದ ಶವವಾಗಿ ಪತ್ತೆ

International News: ಅನಾರೋಗ್ಯವಿರುವ ಕಾರಣ ಭಾರತಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಮ್ ಅನಾರ್ ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿ ಶವವಾಗಿ ಪ್ತತೆಯಾಗಿದ್ದಾರೆ. ಅನ್ವರುಲ್ ಭಾರತಕ್ಕೆ ಮೇ 12ರಂದು ಬಂದಿದ್ದರು. ಆದರೆ ಕೆಲ ದಿನಗಳಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅವರನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ಇವರ...

ದೇವರ ವಿಗ್ರಹ ಧ್ವಂಸ ಮಾಡಲು ಬಂದು, ಅದರ ಮುಂದೆ ಬಿದ್ದು ಪ್ರಾಣ ಬಿಟ್ಟ ವ್ಯಕ್ತಿ

Thailand News: ಥಾಯ್‌ಲ್ಯಾಂಡ್‌ನ ಬೌದ್ಧ ಮಂದಿರವೊಂದರಲ್ಲಿ ಬುದ್ಧನ ವಿಗ್ರಹ ಕೆಡವಲು ಬಂದಿದ್ದ ವ್ಯಕ್ತಿಯೋರ್ವ, ಆ ವಿಗ್ರಹದ ಎದುರೇ ಬಿದ್ದು ಸಾವನ್ನಪ್ಪಿದ್ದಾನೆ. ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿ ಮೂರ್ತಿ ಕೆಡವಲು ಬಂದಾಗ, ಅಲ್ಲಿದ್ದ ಚೂಪಾದ ವಸ್ತು ಅವರ ಎದೆಯ ಭಾಗಕ್ಕೆ ತಾಗಿ, ರಕ್ತಸ್ರಾವವಾಗಿದೆ. ಈ ಕಾರಣಕ್ಕೆ, ಸ್ಥಳದಲ್ಲೇ ಕುಸಿದು ಬಿದ್ದ ವ್ಯಕ್ತಿ, ಅಲ್ಲೇ ಸಾವನ್ನಪ್ಪಿದ್ದಾನೆ. ಥಾಯ್ಲೆಂಡ್‌ನ ಬಾನ್‌ಬಂಗ್ ಜಿಲ್ಲೆಯಲ್ಲಿ...

ಆಕಾಶದಲ್ಲಿ ವಿಮಾನ ಅಲುಗಾಟ: ಓರ್ವ ಪ್ರಯಾಣಿಕ ಸಾವು, 30 ಮಂದಿಗೆ ಗಂಭೀರ ಗಾಯ

International news: ಲಂಡನ್‌ನಿಂದ ಸಿಂಗಾಪೂರ ತೆರಳುತ್ತಿದ್ದ ವಿಮಾನ ಅಲುಗಾಡಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ. 30 ಮಂದಿಗೆ ಗಂಭೀರ ಗಾಯಗಳಾಗಿದೆ. ವಿಮಾನ ಗಾಳಿಗೆ ಅಲುಗಾಡಿದ ಪರಿಣಾಮ, ಬ್ಯಾಂಕಾಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸಾವನ್ನಪ್ಪಿದವರ ಬಗ್ಗೆ ವಿಮಾನಯಾನ ಸಂಸ್ಥೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಥೈಲ್ಯಾಂಡ್ ಸರ್ಕಾರದ ನೆರವು ಪಡೆದು ಗಾಯಾಗಳಿಗೆ ವೈದ್ಯಕೀಯ ವ್ಯವಸ್ಥೆ ಮಾಡಿದ್ದು, ಪ್ರಯಾಣಿಕರಿಗೆ ನಾವು...

ಯೂಟ್ಯೂಬ್ ನೋಡಿ ಕ್ಯಾನ್ಸರ್ ರೋಗಕ್ಕೆ ಮನೆಮದ್ದು ಮಾಡಿ ಎಡವಟ್ಟು: ಮಹಿಳೆಯ ಸ್ಥಿತಿ ಚಿಂತಾಜನಕ

International News: ಮೊದಲೆಲ್ಲ ಅನಾರೋಗ್ಯಕ್ಕೆ ಒಳಗಾದರೆ, ಜನ ವೈದ್ಯರ ಬಳಿ ಹೋಗುತ್ತಿದ್ದರು. ಆದರೀಗ ಸೋಶಿಯಲ್ ಮೀಡಿಯಾನೇ ಡಾಕ್ಟರ್ ಆಗಿ ಬಿಟ್ಟಿದೆ. ಸಾಮಾನ್ಯ ಆರೋಗ್ಯ ಸಮಸ್ಯೆಗೆ ಯುಟ್ಯೂಬ್ ನೋಡಿ ಮನೆಮದ್ದು ಮಾಡಿಕೊಳ್ಳಬಹುದು. ಆದರೆ ಇಲ್ಲೋರ್ವ ಮಹಿಳೆ, ಕ್ಯಾನ್ಸರ್‌ಗಾಗಿ ಯುಟ್ಯೂಬ್ ನೋಡಿ, ಮನೆ ಮದ್ದು ಮಾಡಿ, ಆಸ್ಪತ್ರೆ ಪಾಲಾಗಿದ್ದಾಳೆ. ಯುನೈಟೆಡ್ ಕಿಂಗ್‌ಡಮ್ ನಲ್ಲಿ ಈ ಘಟನೆ ನಡೆದಿದ್ದು, ಐರಿನಾ...

ಹಿಜಬ್ ಧರಿಸದೇ, ಮಾಡರ್ನ್ ಬಟ್ಟೆಯಲ್ಲಿದ್ದ ಮಗಳನ್ನು ಲೈವ್‌ನಲ್ಲೇ ಥಳಿಸಿದ ಪೋಷಕರು

International News: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ಒಬ್ಬಳು ಹಿಜಬ್ ಧರಿಸದೇ, ತುಂಡು ಬಟ್ಟೆ ಧರಿಸಿ, ಲೈವ್‌ಗೆ ಬಂದಿದ್ದು, ಇದರಿಂದ ಸಿಟ್ಟಿಗೆದ್ದ ಆಕೆಯ ಪೋಷಕರು ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುತ್ತಿದ್ದಳು. ಆದರೆ ಆಕೆ ಹಿಜಬ್ ಧರಿಸಿರಲಿಲ್ಲ. ಮತ್ತು...

ಜೀವ ತೆಗೆದ ಸೋಶಿಯಲ್ ಮೀಡಿಯಾ ಚಾಲೆಂಜ್: ಖಾರ ಖಾರ ಚಿಪ್ಸ್ ತಿಂದು ಬಾಲಕ ಸಾವು

International News: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು. ಸೆಲೆಬ್ರಿಟಿಯಾಗಬೇಕು ಎನ್ನುವ ಹುಚ್ಚು ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇದೇ ಹುಚ್ಚು ಓರ್ವ ಬಾಲಕನ ಜೀವ ತೆಗೆದಿದೆ. 14 ವರ್ಷದ ಬಾಲಕ ಸೋಶಿಯಲ್‌ ಮೀಡಿಯಾದಲ್ಲಿ ಬಂದ ಖಾರ ಖಾರ ಚಿಪ್ಸ್ ತಿನ್ನುವ ಚಾಲೆಂಜ್ ತೆಗೆದುಕೊಂಡು, ಚಿಪ್ಸ್ ತಿಂದು ಸಾವನ್ನಪ್ಪಿದ್ದಾನೆ. ನ್ಯೂಯಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಹ್ಯಾರಿಸ್...

ಕೈಗೆ ಪೆಟ್ಟಾದರೂ ಕಾನ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ನಟಿ ಐಶ್ವರ್ಯಾ ರೈ

Bollywood News: ಪ್ರತೀ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್ ಬಂತಂದ್ರೆ, ಭಾರತೀಯ ಅಭಿಮಾನಿಗಳು ಕಾಯೋದೇ, ಐಶ್ ಔಟ್‌ಫಿಟ್ ನೋಡೋಕ್ಕೆ. ಅದರಲ್ಲೂ ಕನ್ನಡಿಗರು, ನಮ್ಮ ಕರಾವಳಿ ಕನ್ನಡತಿ ಈ ಬಾರಿ ರೆಡ್ ಕಾರ್ಪೇಟ್‌ ಮೇಲೆ ಹೇಗೆ ಮಿಂಚುತ್ತಾರೆ ಅಂತಾ ನೋಡೋಕ್ಕೆ ಕಾಯ್ತಿರ್ತಾರೆ. ಆದರೆ ಈ ಬಾರಿ ಐಶ್ ಕಾನ್ ಫೆಸ್ಟಿವಲ್‌ಗೆ ಹೋಗ್ತಾರೋ ಇಲ್ವೋ ಅನ್ನೋ ಡೌಟ್ ಇತ್ತು....
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img