Wednesday, May 6, 2026

ಅಂತಾರಾಷ್ಟ್ರೀಯ

Singapore : ಕೋಟಿ ಕೋಟಿ ಗೆದ್ದ.. ಸತ್ತೇ ಹೋದ!

ಹಣ.. ಹಣ.. ಅಂದ್ರೆ ಸಾಕು ಹೆಣ ಕೂಡ ಬಾಯಿ ಬಿಡುತ್ತೇ ಅನ್ನೋ ಮಾತಿದೆ. ಅದ್ರಲ್ಲೂ ಕೋಟಿ ಕೋಟಿ ಹಣ ಗಳಿಸಬೇಕು, ಒಮ್ಮೆಯಾದರು ಜೀವನದಲ್ಲಿ ಕೋಟಿ ಹಣವನ್ನು ನೋಡಬೇಕು ಎಂಬುದು ಕೋಟ್ಯಂತರ ಜನರ ಕನಸಾಗಿರುತ್ತದೆ. ಅದಕ್ಕಾಗಿಯೇ ಸಾಕಷ್ಟು ಪರಿಷ್ರಮ ಪಡುವವರಿದ್ದಾರೆ. ಇನ್ನೂ ಕೆಲವರು ಅನ್ಯಮಾರ್ಗದಲ್ಲಿ ಹಣ ಗಳಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಕ್ಯಾಸಿನೊ ಗೇಮ್​​ನಲ್ಲಿ ಬರೋಬ್ಬರಿ 33...

ರಷ್ಯಾದ ಚರ್ಚ್ ಮೇಲೆ ಭಯೋತ್ಪಾದಕ ದಾಳಿ: 15 ಪೊಲೀಸರು ಸೇರಿ ಹಲವರ ಸಾವು

International News: ರಷ್ಯಾದಲ್ಲಿ ಚರ್ಚ್ ಮತ್ತು ಯಹೂದಿಗಳ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆಸಿದ್ದು, 15 ಪೊಲೀಸರು ಸೇರಿ, ಹಲವರು ಸಾವಿಗೀಡಾಗಿದ್ದಾರೆ. ಉಗ್ರರು ಈ ದಾಳಿ ನಡೆಸಿದ ಹಿನ್ನೆಲೆ ಈ ಅನಾಹುತವಾಗಿದ್ದು, ಚರ್ಚ್‌ಗೆ ಬಂದಿದ್ದ ಭಕ್ತರ ಮೇಲೆ ಹಿಗ್ಗಾಮುಗ್ಗಾ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೇ ಪೊಲೀಸ್ ಸ್ಟೇಶನ್‌ ಮೇಲೂ ದಾಳಿಗಳಾಗಿದೆ. ಹೀಗಾಗಿ 15 ಜನ ಪೊಲೀಸರು...

ಇರ್ಫಾನ್ ಪಠಾಣ್ ಮೇಕಪ್​ ಆರ್ಟಿಸ್ಟ್​ ಶ*ವವಾಗಿ ಪತ್ತೆ!

ಟೀಂ ಇಂಡಿಯಾ ಮಾಜಿ ಬೌಲರ್ ಇರ್ಫಾನ್ ಪಠಾಣ್ ಅವರ ಮೇಕಪ್​ ಆರ್ಟಿಸ್ಟ್​ ಫಯಾಜ್ ಅನ್ಸಾರಿ ವೆಸ್ಟ್ ಇಂಡೀಸ್​ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಟಿ20 ವಿಶ್ವಕಪ್ ನಡೆಯುತ್ತಿರುವ ಹಿನ್ನಲೆ ಇರ್ಫಾನ್ ಪಠಾಣ್ ಅವರು ವೀಕ್ಷಕ ವಿವರಣೆ ತಂಡದ ಭಾಗವಾಗಿ ವೆಸ್ಟ್ ಇಂಡೀಸ್​ಗೆ ತೆರಳಿದ್ದಾರೆ. ಹೀಗಾಗಿ, ಫಯಾಜ್ ಕೂಡ ಇರ್ಫಾನ್ ಜೊತೆ ಹೋಗಿದ್ರು. ಜೂ.21ರ ಶುಕ್ರವಾರ ಸಂಜೆ ಅನ್ಸಾರಿ...

International ; ಪಾಕಿಸ್ತಾನದ ಕೃತ್ಯಗಳಿಗೆ ಚೀನಾ ಸಾಥ್!

ಪಾಕಿಸ್ತಾನ ಸೇನೆಯ ಸಂವಹನ ಉದ್ದೇಶಕ್ಕಾಗಿ ಚೀನಾ ಕಂಪನಿಗಳು ವಿಶೇಷವಾಗಿ ತಯಾರಿಸಿ ಕೊಟ್ಟಿರುವ ಟೆಲಿಕಾಂ ಉಪಕರಣಗಳು ಭಾರತದ ಮೇಲೆ ದಾಳಿಗೆ ಬರುತ್ತಿರುವ ಉಗ್ರರ ಕೈ ಸೇರುತ್ತಿರುವ ಆತಂಕಕಾರಿ ಸಂಗತಿ ಪತ್ತೆಯಾಗಿದೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಸದೆಬಡಿದಾಗ ಚೀನಾ ನಿರ್ಮಿತ ಮೊಬೈಲ್ ಸಾಧನವಾಗಿರುವ 'ಅಲ್ಟಾಸೆಟ್' ಭಯೋ ತ್ಪಾದಕರ ಬಳಿ ಪತ್ತೆಯಾಗಿವೆ. ಭಾರತದಲ್ಲಿ ದಾಳಿ ನಡೆಸುತ್ತಿರುವ...

ಕುರಾನ್‌ಗೆ ಅವಮಾನ ಮಾಡಿದ್ದಾನೆಂದು ಆರೋಪಿಸಿ, ವ್ಯಕ್ತಿಯನ್ನು ಸುಟ್ಟ ಜನ

International News: ಕುರಾನ್‌ ಕೆಲ ಪುಟಗಳನ್ನು ಸುಟ್ಟು ಹಾಕುವ ಮೂಲಕ, ಕುರಾನ್‌ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ವ್ಯಕ್ತಿಯೋರ್ವನನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದ ಪೊಲೀಸ್ ಠಾಣೆಯ ಮುಂದೆ ಈ ಘಟನೆ ನಡೆದಿದ್ದು, ಕುರಾನ್‌ನ ಕೆಲವು ಭಾಗಗಳನ್ನು ಸುಟ್ಟುಹಾಕಿ ಓರ್ವ ವ್ಯಕ್ತಿ ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, 20 ಜನ, ಆತನನ್ನು ಜೀವಂತವಾಗಿ, ದಹಿಸಿದ್ದಾರೆ. ಆ...

North Korea : ಉತ್ತರ ಕೊರಿಯಾಗೆ ಪುಟಿನ್ ಎಂಟ್ರಿ!

ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್​​ರನ್ನು ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿಯಾಗಿದ್ದಾರೆ. 24 ವರ್ಷಗಳ ಬಳಿಕ ಪುಟಿನ್ ಉತ್ತರ ಕೊರಿಯಾ ಪ್ರವಾಸ ಕೈಗೊಂಡಿದ್ದಾರೆ. ರಾಜಧಾನಿ ಪ್ಯೊಂಗ್ಯಾಗ್ ಕಿಮ್ ಇಲ್ ಸುಂಗ್ ಸ್ಕ್ವೇರ್‍ನಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಬುಧವಾರ ಪುಟಿನ್​​ಗೆ ಭವ್ಯ ಸ್ವಾಗತ ಕೋರಲಾಯಿತು. ಇನ್ನು ಇದೇ ಸಂದರ್ಭದಲ್ಲಿ ಉಭಯ ನಾಯಕರು...

ಹಜ್ ಯಾತ್ರೆಗೆ ತೆರಳಿದ್ದ 68 ಭಾರತೀಯರ ಸಾವು

International News: ಹಜ್ ಯಾತ್ರೆಗೆಂದು ಸೌದಿ ಅರೇಬಿಯಾಗೆ ತೆರಳಿದ್ದ 68 ಭಾರತೀಯರು ಸಾವನ್ನಪ್ಪಿದ್ದಾರೆ. ಮೆಕ್ಕಾದಲ್ಲಿ ಉಂಟಾದ ಉಷ್ಣ ವಾತಾವರಣದ ಪರಿಣಾಮ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅದರಲ್ಲಿ 68 ಭಾರತೀಯರಿದ್ದರು. ಇನ್ನು ಮೃತಪಟ್ಟವರೆಲ್ಲ ವೃದ್ಧರು, ರೋಗಿಗಳು, ಅಶಕ್ತರು ಅಂತಾ ಹೇಳಲಾಗಿದೆ. ಶಾಖ ತಡೆಯಲಾಗಿದೆ ಈ ಸಾವು ಸಂಭವಿಸಿದೆ. ಭಾರತ, ಇಂಡೋನೆಷಿಯಾ, ಇರಾನ್, ಇರಾಕ್ ಸೇರಿ ಹಲವು...

Virat Kohli : ವಿರಾಟ್ ಕೊಹ್ಲಿ ನಂ.1

ಆಧುನಿಕ ಕ್ರಿಕೆಟ್​ನ ನಂ.1 ಅನಿಸಿಕೊಂಡಿರುವ ವಿರಾಟ್ ಸದ್ಯ ಜನಪ್ರಿಯತೆಯಲ್ಲಿಯೂ ನಂ.1 ಆಗಿ ಹೊರಹೊಮ್ಮಿದ್ದಾರೆ.ಕ್ರೋಲ್ಸ್ ಕನ್ಸಲ್ಟೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರ್ಯಾಂಡ್ ಮೌಲ್ಯ ಆಧರಿಸಿದ ವರದಿ ಪ್ರಕಾರ, ಕೊಹ್ಲಿ ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರೆಟಿಯಾಗಿದ್ದಾರೆ.                             ...

Modi: ಮೋದಿ ಟೀಕಿಸಿದ ಚೀನಾ ;ತೈವಾನ್ ತಿರುಗೇಟು

ಪ್ರಧಾನಮಂತ್ರಿಯಾಗಿ ಮೋದಿ ಅಧಿಕಾರ ಸ್ವೀಕಾರ ಮಾಡಿದ್ದಕ್ಕೆ ಭಾರತಿಯರು ಮಾತ್ರವಲ್ಲದೆ, ದೇಶ-ವಿದೇಶದಿಂದಲು ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮೋದಿ ಹೆದರುವುದಿಲ್ಲಾ ಎಂದು ತೈವಾನ್ ದೇಶದ ಉಪ ವಿದೇಶಾಂಗ ಸಚಿವ ಟಿಯೆನ್ ಚುಂಗ್ - ಕ್ವಾಂಗ್ ಹೇಳಿಕೆಯನ್ನು ನೀಡಿದ್ದಾರೆ. ದ್ವೀಪ ರಾಷ್ಟ್ರ ತೈವಾನ್ ಮತ್ತು ಭಾರತದ ನಡುವಿನ ಸಂದೇಶಗಳ ವಿನಿಮಯದ ಬಗ್ಗೆ ಟೀಕೆಗೆ ತೈವಾನ್ ಚೀನಾಗೆ ತಿರುಗೇಟು ನೀಡಿದೆ....

T20 ವಿಶ್ವಕಪ್​ನಲ್ಲಿ ಮ್ಯಾಚ್ ಫಿಕ್ಸಿಂಗ್!?

ಅಮೆರಿಕ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ T20 ವಿಶ್ವಕಪ್​ನ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಸೂಪರ್ ಪಂದ್ಯಗಳು ಪ್ರಾರಂಭಗೊಳ್ಳಲಿದೆ. ಆದರೆ ಟೂರ್ನಿ ಮಧ್ಯೆದಲ್ಲೇ ಮ್ಯಾಚ್ ಫಿಕ್ಸಿಂಗ್​ನ ದೊಡ್ಡ ಪ್ರಕರಣ ಬೆಳಕಿಗೆ ಬಂದಿದೆ. ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್‌ನಂತಹ ವಿಷಯಗಳು ಐಸಿಸಿಗೆ ಇನ್ನೂ ದೊಡ್ಡ ತಲೆನೋವಾಗಿ ಕಾಡುತ್ತಿವೆ. ಟಿ20 ವಿಶ್ವಕಪ್ ನಲ್ಲಿ ಮತ್ತೊಮ್ಮೆ ಈ ವಿಚಾರ ಬೆಳಕಿಗೆ ಬಂದಿದೆ. ಅಪರಿಚಿತ...
- Advertisement -spot_img

Latest News

ಬೆಂಗಳೂರಿನಲ್ಲಿ ಹೈ-ಅಲರ್ಟ್! ಮೇ 10ಕ್ಕೆ ಬೆಂಗಳೂರಿಗೆ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮದಿನೋತ್ಸವದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ...
- Advertisement -spot_img