International News: ಆಫ್ರಿಕಾದ ಮಲಾವಿಯಾ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿ ಹಲವರು ಹೋಗುತ್ತಿದ್ದ ವಿಮಾನ ಪತನಗೊಂಡು, ಉಪಾಧ್ಯಕ್ಷ ಮತ್ತು 9 ಜನ ದುರ್ಮರಣಕ್ಕೀಡಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಉಪಾಧ್ಯಕ್ಷರು ನಾಪತ್ತೆಯಾಗಿದ್ದರೆಂದು ಸುದ್ದಿ ಇತ್ತು. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಉಪಾಧ್ಯಕ್ಷರು ಮತ್ತು ಅವರೊಂದಿಗೆ ಇದ್ದವರು ಸಿಕ್ಕಿರಲಿಲ್ಲ.
ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಕೆಲ ಕಾಲದ ಹುಡುಕಾಟದ ಬಳಿಕ...
International News: ಕೆಲ ದಿನಗಳ ಹಿಂದಷ್ಟೇ ಭಾರತದಲ್ಲಿ ಕೆಲವರಿಗೆ ಹಕ್ಕಿಜ್ವರ ಬಂದಿದೆ ಎಂದು ಹೇಳಲಾಗಿದ್ದು, ಇದೀಗ ವಿಶ್ವದಲ್ಲೇ ಮೊದಲ ಬಾರಿ ಹಕ್ಕಿಜ್ವರದಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೆಕ್ಸಿಕೋದಲ್ಲಿ ಓರ್ವ ವ್ಯಕ್ತಿ ಹಕ್ಕಿಜ್ವರದಿಂದ ಸಾವನ್ನಪ್ಪಿದ್ದಾನೆ.
ಭಾರತದಲ್ಲಿ ಆಂದ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಜಾರ್ಖಂಡ್‌ನಲ್ಲಿ ಹಕ್ಕಿಜ್ವರದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಹಕ್ಕಿಜ್ವರ ಹಾಲು ಮತ್ತು ಹಸುವಿನಿಂದ ಹರಡುತ್ತದೆ ಎಂದು ಹೇಳಲಾಗಿದ್ದು,...
International News: ವಿದೇಶದ ರಸ್ತೆಯೊಂದರಲ್ಲಿ ಇದ್ದಕ್ಕಿದ್ದಂತೆ ಬಂದ ದೈತ್ಯ ಹಾವು ರಸ್ತೆ ದಾಟಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡಿದರೆ ಮೈ ಜುಮ್ ಎನ್ನುವಂತಿದೆ.
ಬ್ರೆಜಿಲ್‌ನ ಪೋರ್ಟೋ ವ್ಹೆಲೋ ಎಂಬ ಜಾಗದಲ್ಲಿ ಈ ಘಟನೆ ನಡೆದಿದ್ದು, 30ಕ್ಕೂ ಅಧಿಕ ಕೆಜಿ ತೂಕ ಹಾವು ಇದಾಗಿದೆ. ಈ ವೀಡಿಯೋದಲ್ಲಿ ಎನಕೊಂಡಾ, ತೆವಳಿಕೊಂಡು ರಸ್ತೆ ದಾಟಿದ್ದು,...
International News: ಆನ್‌ಲೈನ್‌ನಲ್ಲಿ ಲವ್ ಆಗಿ, ಮದುವೆಯಾಗುವವರನ್ನು ನೀವು ನೋಡಿರುತ್ತೀರಿ. ಕೆಲವರು ಚೆನ್ನಾಗಿ ಜೀವನ ನಡೆಸುತ್‌ತಾರೆ. ಇನ್ನು ಕೆಲವರು ಮೋಸ ಹೋಗುತ್ತಾರೆ.
ಇಲ್ಲೊಂದು ಕೇಸ್‌ನಲ್ಲೂ ಓರ್ವ ಯುವಕ ಆನ್‌ಲೈನ್ ಲವ್ ಮಾಡೋಕ್ಕೆ ಹೋಗಿ, ಮೋಸ ಹೋಗಿದ್ದಾನೆ. ಇಂಡೋನೇಷಿಯಾದಲ್ಲಿ ಈ ಘಟನೆ ನಡೆದಿದ್ದು, ಎಕೆ ಎಂಬ ಯುವಕ ಮೋಸ ಹೋಗಿದ್ದಾನೆ.
ಎಕೆ ಆನ್‌ಲೈನ್‌ನಲ್ಲಿ ಪ್ರೀತಿಸಿ, ಅದಿಂಡಾ ಎಂಬುವವರನ್ನು ವಿವಾಹವಾಗಿದ್ದ....
International News: ಕಳೆದ ವರ್ಷ ಅಕ್ಟೋಬರ್ 7ರಂದು ಶುರುವಾಗಿದ್ದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಇನ್ನೂ ಮುಗಿದಿಲ್ಲ. ನಾವು ಹಮಾಸ್ ಉಗ್ರರ ಅಂತ್ಯ ಮಾಡಿಯೇ ಮಾಡುತ್ತೇವೆ ಎಂದು ಇಸ್ರೇಲ್ ಅಧ್ಯಕ್ಷ ನೇತನ್ಯಾಹು ಹೇಳಿದ್ದಾರೆ.
ಆದರೆ ಇವರ ಯುದ್ಧ, ದ್ವೇಷದ ನಡುವೆ ಹಲವು ಅಮಾಯಕ ನಾಗರಿಕರು ಕೂಡ ಸಾವನ್ನಪ್ಪಿದ್ದಾರೆ. ಗಾಜಾದ ನಿರಾಶ್ರಿತರ ಶಿಬಿರದ ಮೇಲೆ...
Political News: ಹಲವು ದಿನಗಳಿಂದ ನಾಪತ್ತೆಯಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ, ಇದೀಗ ವೀಡಿಯೋ ಮೂಲಕ ಪ್ರತ್ಯಕ್ಷರಾಗಿದ್ದಾರೆ.
ನಾನು ವಿದೇಶದಲ್ಲಿ ಎಲ್ಲಿದ್ದೇನೆ ಅಂತಾ ಹೇಳದಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಭವಾನಿ ಮತ್ತು ರೇವಣ್ಣ ಅವರಲ್ಲಿ ಪ್ರಜ್ವಲ್ ಕ್ಷಮೆ ಕೇಳಿದ್ದಾರೆ. ವಿದೇಶಕ್ಕೆ ಹೋಗಿ ಒಂದು ತಿಂಗಳ ಬಳಿಕ ವೀಡಿಯೋ ಮಾಡಿರುವ ಪ್ರಜ್ವಲ್, ಚುನಾವಣೆಗೂ...
Political News: ಕಾಮಕಾಂಡಗಳನ್ನು ನಡೆಸಿ, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣರನ್ನು ಬಂಧಿಸಲು, ಎಸ್‌ಐಟಿ ತಂಡ ಹುಡುಕಾಟ ನಡೆಸಿದೆ.
ಆದರೆ 6ರಿಂದ 7 ಬಾರಿ ಭಾರತಕ್ಕೆ ಬರುವ ಟಿಕೇಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ ಲಕ್ಷ ಲಕ್ಷ ರೂಪಾಯಿ ವೇಸ್ಟ್ ಮಾಡಿದ್ದಾರೆ ವಿನಃ ಭಾರತಕ್ಕಂತೂ ಬಂದಿಲ್ಲ. ಹೀಗಾಗಿ ವಿದೇಶಾಂಗ ಸಚಿವಾಲಯ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೊಟೀಸ್...
International News: ತನ್ನ ಮದುವೆ ದಿನ ಸಿಂಗಾರಗೊಂಡು, ಮುದ್ದು ಮುದ್ದಾಗಿ ಕಾಣಬೇಕಿದ್ದ ವಧು, ಸಾವಿನ ಮನೆ ಸೇರಿದ್ದಾಳೆ. ಈ ಸಾವಿಗೆ ಕಾರಣ, ಬರೀ 8 ಕೆಜಿ ತೂಕ ಇಳಿಸಿಕೊಳ್ಳಲು ಈಕೆ ಮಾಡಿಸಿಕೊಂಡ ಸರ್ಜರಿ.
ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಲಾರಾ ಫರ್ನಾಂಡೀಸ್ ಕೋಸ್ಟಾ(31) ಎಂಬ ಯುವತಿ ಮೃತಪಟ್ಟಿದ್ದಾಳೆ. ಇದೇ ವರ್ಷ ಸೆಪ್ಟೆಂಬರ್ 7ರಂದು ಮ್ಯಾಥ್ಯೂಸ್ ಜೊತೆ...
International News: ಅನಾರೋಗ್ಯವಿರುವ ಕಾರಣ ಭಾರತಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಮ್ ಅನಾರ್ ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿ ಶವವಾಗಿ ಪ್ತತೆಯಾಗಿದ್ದಾರೆ.
ಅನ್ವರುಲ್ ಭಾರತಕ್ಕೆ ಮೇ 12ರಂದು ಬಂದಿದ್ದರು. ಆದರೆ ಕೆಲ ದಿನಗಳಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅವರನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ಇವರ...
Thailand News: ಥಾಯ್‌ಲ್ಯಾಂಡ್‌ನ ಬೌದ್ಧ ಮಂದಿರವೊಂದರಲ್ಲಿ ಬುದ್ಧನ ವಿಗ್ರಹ ಕೆಡವಲು ಬಂದಿದ್ದ ವ್ಯಕ್ತಿಯೋರ್ವ, ಆ ವಿಗ್ರಹದ ಎದುರೇ ಬಿದ್ದು ಸಾವನ್ನಪ್ಪಿದ್ದಾನೆ.
ಕಂಠ ಪೂರ್ತಿ ಕುಡಿದಿದ್ದ ವ್ಯಕ್ತಿ ಮೂರ್ತಿ ಕೆಡವಲು ಬಂದಾಗ, ಅಲ್ಲಿದ್ದ ಚೂಪಾದ ವಸ್ತು ಅವರ ಎದೆಯ ಭಾಗಕ್ಕೆ ತಾಗಿ, ರಕ್ತಸ್ರಾವವಾಗಿದೆ. ಈ ಕಾರಣಕ್ಕೆ, ಸ್ಥಳದಲ್ಲೇ ಕುಸಿದು ಬಿದ್ದ ವ್ಯಕ್ತಿ, ಅಲ್ಲೇ ಸಾವನ್ನಪ್ಪಿದ್ದಾನೆ.
ಥಾಯ್ಲೆಂಡ್‌ನ ಬಾನ್‌ಬಂಗ್ ಜಿಲ್ಲೆಯಲ್ಲಿ...
Sandalwood: ನಟ ವಿನೋದ್ ಪ್ರಭಾಕರ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಇದೀಗ ಚಿಕಿತ್ಸೆ ಪಡೆದು, ಆರೋಗ್ಯವಾಗಿರುವ ವಿನೋದ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನನಗೆ ಹೃದಯಾಘಾತವಾಗಿರಲಿಲ್ಲ....