Wednesday, May 6, 2026

ಅಂತಾರಾಷ್ಟ್ರೀಯ

ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!

International News: ಸಾಮಾನ್ಯವಾಗಿ ನಮಗೆ ಶೀತ ನೆಗಡಿ ಬಂದರೆ, ನಾವು ಭಾರತೀಯರು ಮನೆಯಲ್ಲಿಯೇ ಇರುವ ಡೋಲೋ ಅಥವಾ ಯಾವುದಾದರೂ ಶೀತ-ಕೆಮ್ಮಿನ ಮಾತ್ರೆ ತೆಗೆದುಕೊಳ್ಳುತ್ತೇವೆ. ಕಶಾಯ, ತುಳಸಿ ರಸ, ಶುಂಠಿ-ಜೇನುತುಪ್ಪ ಹೀಗೆ ಹಲವು ಮದ್ದು ಮಾಡಿಕೊಳ್ಳುತ್ತೇವೆ. ಏನೇ ಮಾಡಿದರೂ ವಾಸಿಯಾಗದಿದ್ದಲ್ಲಿ, ಆಸ್ಪತ್ರೆಗೆ ಹೋಗುತ್ತೇವೆ. ಅದೇ ರೀತಿ ವಿದೇಶದಲ್ಲಿ ಓರ್ವ ಮಹಿಳೆ ಶೀತ-ಕೆಮ್ಮು ಬಂತೆಂದು ಮನೆಯಲ್ಲೇ ಇದ್ದ ಯಾವುದೇ...

ಪಾಕಿಸ್ತಾನದಲ್ಲಿ ಟ್ವಿಟರ್‌ ಬ್ಯಾನ್, ಕಾರಣವೇನು..?

International News: ಪಾಕಿಸ್ತಾನದಲ್ಲಿ ಟ್ವಿಟರ್ ಬ್ಯಾನ್ ಮಾಡಲಾಗಿದೆ. ಇದರಿಂದ ನಮ್ಮ ರಾಷ್ಟ್ರೀಯ ಭದ್ರತಾ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ಪಾಾಕಿಸ್ತಾನ ಸರ್ಕಾರ ಕಾರಣ ಹೇಳಿದೆ. ಆದರೆ ಅಲ್ಲಿನ ಕೋರ್ಟ್ ಪಾಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದು, ವಾರದೊಳಗೆ ಈ ನಿರ್ಧಾರ ಹಿಂಪಡೆಯಬೇಕು ಎಂದು ಹೇಳಿದೆ. ಈ ಹಿಂದೆ ಎಕ್ಸ್ ಖಾತೆ ಬಳಸಿ, ಭದ್ರತಾ ಲೋಪ ಬಂದಿದ್ದು. ಈ...

ಇಸ್ರೇಲ್ ವಿರುದ್ಧದ ಸೇಡು: ಮುಂಬೈ ಹಡಗನ್ನು ವಶಪಡಿಸಿಕೊಂಡ ಇರಾನ್

International News: ಇಸ್ರೇಲ್‌ಗೆ ಭಾರತ ಬೆಂಬಲಿಸುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, ಇಸ್ರೇಲ್ ವಿರೋಧಿ ದೇಶ ಇರಾನ್, ಮುಂಬೈ ಹಡಗನ್ನು ವಶಪಡಿಸಿಕೊಂಡಿದೆ. ಯುಎಇಯಿಂದ ಸರಕು ತುಂಬಿಸಿಕೊಂಡು ಭಾರತಕ್ಕೆ ಬರುತ್ತಿದ್ದ ಹಡಗನ್ನು ಇರಾನ್ ವಶಕ್ಕೆ ಪಡೆದಿದೆ. ಇದಕ್ಕೆ ಕಾರಣವೇನು ಅಂದ್ರೆ, ಇರಾನ್‌ನ ಬದ್ಧ ವೈರಿ ಇಸ್ರೇಲ್‌ಗೆ ಭಾರತ ಬೆಂಬಲಿಸುತ್ತಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧದಲ್ಲಿ ಭಾರತ ಇಸ್ರೇಲ್‌ಗೆ...

ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಶ*ವವಾಗಿ ಪತ್ತೆ..

International News: ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ವಿದ್ಯಾರ್ಥಿ ಇದೀಗ ಅಮೆರಿಕದಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. 2023ರಲ್ಲಿ ಹೈದರಾಬಾದ್ ಮೂಲದ 25 ವರ್ಷದ ವಿದ್ಯಾರ್ಥಿ, ಮೊಹಮ್ಮದ್ ಅಬ್ದುಲ್ ಅರ್ಫಾತ್ ಮೂರು ವಾರಗಳಿಂದ ನಾಪತ್ತೆಯಾಗಿದ್ದರು. ಮಾರ್ಚ್ 7ರಂದು ಕುಟುಂಂಬಸ್ಥರೊಂದಿಗೆ ಮಾತನಾಡಿದ್ದ ಅರ್ಫಾತ್ ಮೊಬೈಲ್, ಇದಾದ ಬಳಿಕ ಸ್ವಿಚ್ ಆಫ್ ಆಗಿದೆ. ಬಳಿಕ ಅನಾಮಿಕ...

ಬಾಲಿವುಡ್ ಖಾನ್‌ಗಳ ಬಗ್ಗೆ ತಮಾಷೆ ಮಾಡಿದ ಪಾಕ್ ನಟಿ..

International Movie News: ಬಾಲಿವುಡ್‌ಗೆ ಫವಾದ್ ಖಾನ್‌ರಂಥ ನಟರು ಬಂದಿರುವುದರಿಂದ, ಬಾಲಿವುಡ್ ಖಾನ್‌ಗಳಾದ ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್‌ಗೆ ಅಭದ್ರತೆ ಕಾಡುತ್ತಿದೆ ಎಂದು ಪಾಕ್ ನಟಿ, ನಾದಿಯಾ ಖಾನ್ ತಮಾಷೆ ಮಾಡಿ, ಹೇಳಿಕೆ ಕೊಟ್ಟಿದ್ದಾರೆ. ಈ ನಟಿ ಸನ್ನಿ ಡಿಯೋಲ್ ನಟನೆಯ ಗದರ್ 2 ಸಿನಿಮಾ ರಿಲೀಸ್ ಆದಾಗ, ಅದರಲ್ಲಿ ಪಾಕಿಸ್ತಾನದ...

ಟಿ20 ವರ್ಲ್ಡ್ ಕಪ್‌ಗಾಗಿ ಆರ್ಮಿಯಿಂದ ತರಬೇತಿ ತೆಗೆದುಕೊಂಡ ಪಾಕ್ ಟೀಂ

International Sports News: ಟಿ20 ವರ್ಲ್ಡ್ ಕಪ್‌ಗಾಗಿ ಪಾಕ್ ಕ್ರಿಕೇಟಿಗರು, ತಮ್ಮ ಆರ್ಮಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಆರ್ಮಿಯಲ್ಲಿ ಯಾವ ರೀತಿಯಾಗಿ ತರಬೇತಿ ನೀಡುತ್ತಾರೋ, ಕ್ರಿಕೇಟಿಗರಿಗೂ ಕೂಡ ಅದೇ ರೀತಿ ಟ್ರೇನಿಂಗ್ ನೀಡಲಾಗುತ್ತಿದೆ. ಪಾಕಿಸ್ತಾನದ ಕಾಕುಲ್ ಎಂಬ ಫಿಸಿಕಲ್ ಇನ್‌ಸ್ಟಿಟ್ಯೂಶನ್‌ನಲ್ಲಿ ಈ ತರಬೇತಿ ನೀಡಲಾಗುತ್ತಿದ್ದು, ಒಟ್ಟು 29 ಆಟಗಾರರು, ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಪಾಕ್ ಕ್ರಿಕೇಟಿಗರನ್ನು ಎರಡು ಗುಂಪುಗಳಾಗಿ...

ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್‌ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್

International Sports News: ಪಾಕ್ ಕ್ರಿಕೇಟಿಗ ಶೋಯೇಬ್‌ ಮಲ್ಲಿಕ್, ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟು, ಭಾರತೀಯ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾಗೆ ಡಿವೋರ್ಸ್ ನೀಡಿ, ಪಾಕ್ ನಟಿ ಸನಾರನ್ನು ಮೊನ್ನೆ ಮೊನ್ನೆಯಷ್ಟೇ ಮದುವೆಯಾಗಿದ್ದಾರೆ. ಆದರೆ ಸನಾ ಕೂಡ ಶೋಯೇಬ್‌ಗೆ ಬೋರ್ ಬಂದ್ ಹಾಗಿದೆ. ಯಾಕಂದ್ರೆ ಈಗ ಪಾಕ್‌ನಲ್ಲಿ, ನಟಿಯೊಬ್ಬಳಿಗೆ ಶೋಯೇಬ್ ಫ್ಲರ್ಟ್ ಮೆಸೇಜ್ ಮಾಡುತ್ತಿದ್ದಾನೆಂಬ...

ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ: ಪಾಕ್ ಮಾಜಿ ಪ್ರಧಾನಿ ಆರೋಪ

International News: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ ಮಾಡಿಸಲಾಗಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಒಂದು ನಿವಾಸವನ್ನೇ ಜೈಲಿನ ರೀತಿ ಮಾಡಿ, ಬುಶ್ರಾ ಬೀಬಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಸ್ಥಳದಲ್ಲಿ ಬುಶ್ರಾ ಬೀಬಿಗೆ ವಿಷಪ್ರಾಶನ ಮಾಡಿಸಲಾಗಿದೆ. ಆಕೆಗೆ ಏನೇ ಆದರು ಅದಕ್ಕೆ ಸೇನಾ ಮುಖ್ಯಸ್ಥರೇ ಹೊಣೆ ಎಂದು...

ಇಸ್ತಾಂಬುಲ್‌ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ: 29 ಮಂದಿಯ ದುರ್ಮರಣ

International News: ಇಸ್ತಾಂಬುಲ್‌ನ ನೈಟ್ ಕ್ಲಬ್‌ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 29 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಇವರೆಲ್ಲರೂ ನೈಟ್ ಕ್ಲಬ್‌ನಲ್ಲಿ ಕೆಲಸ...

ಗರ್ಭಿಣಿಗೆ ವಿಷ ಹಾಕಿದ ಸಹೋದ್ಯೋಗಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..

International News: ಚೀನಾದ ನಗರವೊಂದರಲ್ಲಿ ಈ ಘಟನೆ ನಡೆದಿದ್ದು, ಸಹೋದ್ಯೋಗಿಯೊಬ್ಬಳು ಗರ್ಭಿಣಿಗೆ ವಿಷ ಹಾಕಿದ್ದಾಳೆ. ಆಕೆ ಕುಡಿಯುವ ನೀರಿಗೆ ವಿಷಪೂರಿತ ಪುಡಿ ಬೆರೆಸಿ, ಗರ್ಭಿಣಿಗೆ ನೀಡಿದ್ದಾಳೆ. ಅದೃಷ್ಟವಶಾತ್ ಪೂರ್ತಿ ನೀರನ್ನು ಕುಡಿಯದ ಗರ್ಭಿಣಿ ಕೊಂಚ ನೀರು ಕುಡಿದು ಟೇಸ್ಟ್ ಕಂಡು ನೀರನ್ನು ಚೆಲ್ಲಿದ್ದಾಳೆ. ಬಳಿಕ ಆಫೀಸಿನಲ್ಲಿ ಹೋಗಿ, ನೀರು ಕಲುಶಿತವಾಗಿರಬಹುದೆಂದು ದೂರು ಹೇಳಿದ್ದಾರೆ. ಆದರೆ ಆಫೀಸಿನಲ್ಲಿ...
- Advertisement -spot_img

Latest News

PSI ಕಣ್ಣೀರು: 35 ಲಕ್ಷ ಕಥೆ! ಮದುವೆ ಮುನ್ನವೇ ಬ್ರೇಕ್‌ಅಪ್ ಶಾಕ್!

ಪ್ರೇಮ ಸಂಬಂಧ, ನಂಬಿಕೆ ಮತ್ತು ವಂಚನೆ ಆರೋಪಗಳ ನಡುವೆ ಪೊಲೀಸ್ ಇಲಾಖೆಯೊಳಗಿನ ಒಂದು ಸಂಬಂಧ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪಿಎಸ್‌ಐ ಒಬ್ಬರು ಲೇಡಿ ಕಾನ್‌ಸ್ಟೇಬಲ್...
- Advertisement -spot_img