Thursday, September 24, 2026

ಅಂತಾರಾಷ್ಟ್ರೀಯ

ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು: ಹೀಗಂದಿದ್ಯಾರು ಗೊತ್ತಾ..?!

International News: ‘ಅಮೆರಿಕದಲ್ಲಿರುವ ಭಾರತೀಯರು ನಿಜಕ್ಕೂ ಉತ್ತಮ ದೇಶಭಕ್ತರು. ಅತ್ಯುತ್ತಮ ನಾಗರಿಕರು. ಒಳ್ಳೆಯ ಸ್ನೇಹಿತರೂ ಹೌದು’. ಹೀಗೆಂದು ಹಾಡಿಹೊಗಳಿದ್ದು ಮತ್ಯಾರೂ ಅಲ್ಲ, ಅದೇ ದೇಶದ ಸಂಸದ ರಿಚ್ ಮೆಕ್​ಕರ‍್ಮಿಕ್ ಅಮೆರಿಕ ಸಂಸತ್​ನಲ್ಲಿ ಮಾತನಾಡಿದ ಮೆಕ್​ಕರ‍್ಮಿಕ್, ಅವರು ಅಮೆರಿಕ ಸಮಾಜದ ಒಟ್ಟು ಜನಸಂಖ್ಯೆಯಲ್ಲಿ ಶೇ ೧ರಷ್ಟು ಇದ್ದಾರೆ. ಆದರೂ ಶೇ ೬ರಷ್ಟು ತೆರಿಗೆ ಪಾವತಿಸುತ್ತಾರೆ. ಅವರು ಅತ್ಯುತ್ತಮ...

ಅಂತರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ..?!

International News: ರಷ್ಯಾದಿಂದ  ಗೋವಾಗೆ ಹೊರಟಿದ್ದ  ಅಜರ್ ಏರ್ ಅಂತರಾಷ್ಟ್ರೀಯ   ವಿಮಾನಕ್ಕೆ ಬಾಂಬ್  ಬೆದರಿಕೆ ಕರೆ ಬಂದ ಕಾರಣ  ಜಾಮ್  ನಗರದಲ್ಲಿ ವಿಮಾನವನ್ನು ತುರ್ತು  ಭೂ ಸ್ಪರ್ಷ ಮಾಡಲಾಯಿತು. 236  ಪ್ರಯಾಣಿಕರನ್ನು ತುಂಬಿಕೊಂಡಿದ್ದ ಈ  ವಿಮಾನಕ್ಕೆ ಅನಾಮಧೇಯ ಕರೆಯ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ತುರ್ತು ಭೂಸ್ಪರ್ಷ ಮಾಡಬೇಕಾದ ಅನಿವಾರ್ಯತೆ ಬಂತು. 15 ಗಂಟೆಗಳ...

ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆಯಾದ ಭಾರತದ ಮಹಿಳೆ

International NEWS: ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮನ್‌ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್‌ಗೆ ವಲಸೆ ಬಂದ ಪರಿಣಾಮ ಮನ್‌ಪ್ರೀತ್ ಅಲ್ಲೇ ಹುಟ್ಟಿ ಬೆಳೆದರು. ಈಗ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್‌ನಲ್ಲಿ ವಾಸಿಸುತ್ತಿದ್ದಾರೆ...

ಹುಟ್ಟಿದ ವರ್ಷ ಬೇರೆಯಾದ್ರೂ ಇವರು ಅವಳಿಗಳು..?! ವಿಶೇಷವೆನಿಸೋ ಸತ್ಯ ಏನು ಗೊತ್ತಾ..?!

Special News: ಅಮೇರಿಕಾದಲ್ಲಿ ವಿಶೇಷವೊಂದು ನಡೆದಿದೆ. ಹೌದು ಅವರಿಬ್ಬರು ಹುಟ್ಟಿದ್ದು ಅವಳಿಗಳಾಗಿ ಆದರೆ ಅವರ ಜನನ ಇಸವಿ ಮಾತ್ರ ಬೇರೆ ಬೇರೆ ಇನ್ನು ಹಸುಗೂಸಾಗಿರೋ ಕಂದಮ್ಮಗಳ  ಬದುಕಲ್ಲಿ ಇಂತಹ ಅಚ್ಚರಿ ನಡೆದಿದೆ. ಅವಳಿ ಮಕ್ಕಳು 2022, ಡಿಸೆಂಬರ್​ 31ರ ರಾತ್ರಿ 55ಕ್ಕೆ ಜನಿಸಿದರೆ, ಮತ್ತೊಂದು ಮಗು ಜನವರಿ 1, 2023 ರಂದು 12:01 ಕ್ಕೆ ರಾತ್ರಿ...

ಭಾರತ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬಯಸುತ್ತದೆ : ವಿದೇಶಾಂಗ ಸಚಿವ ಎಸ್ ಜೈಶಂಕರ್

ನಿಕೋಸಿಯಾ: ಭಾರತವನ್ನು "ಸಂಧಾನದ ಮೇಜಿಗೆ" ತರಲು ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಲಾಗುವುದಿಲ್ಲ ಎಂದು ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ವಾಗ್ದಾಳಿ ನಡೆಸಿದರು. ಸೈಪ್ರಸ್‌ನಲ್ಲಿರುವ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದ ಜೈಶಂಕರ್, ಭಯೋತ್ಪಾದನೆಯು ನಮ್ಮನ್ನು ಮಾತುಕತೆಯ ಮೇಜಿಗೆ ಬರುವಂತೆ ಒತ್ತಾಯಿಸಲು ನಾವು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿದರು. ನಾವು ಎಲ್ಲರೊಂದಿಗೆ ಉತ್ತಮ ನೆರೆಹೊರೆಯ...

ದಕ್ಷಿಣ ಕೊರಿಯಾ ಗಡಿಗೆ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ಸಿಯೋಲ್: ಇಂದು ಬೆಳಗ್ಗೆ ಉತ್ತರದ ಪೂರ್ವದ ಸಮುದ್ರದ ಗಡಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಲಾಗಿದ್ದು, ಇವು ಗಡಿಗೆ ಬಂದು ಅಪ್ಪಳಿಸಿವೆ ಎಂದು ದಕ್ಷಿಣ ಕೊರಿಯಾದ ಸೇನೆ ತಿಳಿಸಿದೆ. ಗಡಿ ಶಾಂತಿ ಒಪ್ಪಂದವನ್ನು ಉತ್ತರ ಕೊರಿಯಾ ಪದೆ ಪದೆ ಮೀರುತ್ತಿದೆ. ಇತ್ತೀಚಿಗೆ 5 ಡ್ರೋನ್​ಗಳು ದಕ್ಷಿಣ ಕೊರಿಯಾದ ಗಡಿ ಪ್ರದೇಶದಲ್ಲಿ ಹಾರಾಟ ನಡೆಸಿದ್ದವು. ಇದೀಗ ಕ್ಷಿಪಣಿಗಳನ್ನು ಹಾರಿಸಿರುವ...

ಭಾರತದ ಸಂಸ್ಥೆ ತಯಾರಿಸಿದ ಕೆಮ್ಮು ಸಿರಪ್‌ನಿಂದ 18 ಮಕ್ಕಳು ಸಾವು : ಉಜ್ಬೇಕಿಸ್ತಾನ್ ಆರೋಗ್ಯ ಸಚಿವಾಲಯ

ತೀವ್ರವಾದ ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ 18 ಮಕ್ಕಳು, ಭಾರತೀಯ ಸಂಸ್ಥೆಯಾದ ಮೇರಿಯನ್ ಬಯೋಟೆಕ್ ತಯಾರಿಸಿದ ಡಾಕ್ -1 ಮ್ಯಾಕ್ಸ್ ಎಂಬ ಕೆಮ್ಮಿನ ಸಿರಪ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿರುವುದರಿಂದ ಸಾವನ್ನಪ್ಪಿದ್ದಾರೆ ಎಂದು ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಮಕ್ಕಳು "ಅತಿಯಾದ ಪ್ರಮಾಣದಲ್ಲಿ" ಕೆಮ್ಮಿನ ಸಿರಪ್ ಅನ್ನು ಸೇವಿಸಿದರು, ಇದರಲ್ಲಿ ಎಥಿಲೀನ್ ಗ್ಲೈಕೋಲ್ ಇತ್ತು, ಇದು...

ತೈವಾನ್‌ನ ಸುತ್ತ 71 ಯುದ್ಧ ವಿಮಾನಗಳೊಂದಿಗೆ ಸ್ಟ್ರೈಕ್ ಡ್ರಿಲ್‌ ನಡೆಸಿದ ಚೀನಾ

ವಾರಾಂತ್ಯದಲ್ಲಿ ತೈವಾನ್‌ನ ಸುತ್ತ ‘ಸ್ಟ್ರೈಕ್ ಡ್ರಿಲ್’ಗಾಗಿ ಚೀನಾ ಸುಮಾರು 71 ಯುದ್ಧವಿಮಾನಗಳನ್ನು ಬಳಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ತೈವಾನ್‌ಗೆ ಪ್ರತಿಕ್ರಿಯಿಸಿದ ಚೀನಾ, ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸುತ್ತಿರುವ ದ್ವೀಪ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಪ್ರಚೋದನೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ತೈವಾನ್ ಸುತ್ತಮುತ್ತಲಿನ ಸಮುದ್ರ ಮತ್ತು ವಾಯುಪ್ರದೇಶದಲ್ಲಿ ಭಾನುವಾರ "ಸ್ಟ್ರೈಕ್ ಡ್ರಿಲ್"...

ಅಮೇರಿಕಾದಲ್ಲಿನ ಹಿಮ ಚಂಡಮಾರುತಕ್ಕೆ 31 ಜನರು ಬಲಿ

ಅಮೇರಿಕಾದಲ್ಲಿ ತೀವ್ರ ಚಂಡಮಾರುತದಿಂದ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ. ಪಶ್ಚಿಮ ನ್ಯೂಯಾರ್ಕ್‌ನ ಬಫಲೋದಲ್ಲಿನ ಹಿಮಪಾತವು ನಗರವನ್ನು ಸಿಲುಕಿಸಿದೆ, ತುರ್ತು ಸೇವೆಗಳಿಗಾಗಿ ಹೆಚ್ಚಿನ ಪ್ರದೇಶಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಬಫಲೋ ಮೂಲದ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ನಿನ್ನೆ ಸಂಜೆ ಮಾಧ್ಯಮಗಳಿಗೆ "ಇದು ಯುದ್ಧಭೂಮಿಗೆ ಹೋಗುತ್ತಿದೆ" ಎಂದು ಹೇಳಿದ್ದಾರೆ. ನಿವಾಸಿಗಳು ಇನ್ನೂ ಅತ್ಯಂತ ಅಪಾಯಕಾರಿ ಜೀವ-ಬೆದರಿಕೆಯ ಪರಿಸ್ಥಿತಿಯ...

ಉಕ್ರೇನ್‌ನಲ್ಲಿ ಯುದ್ಧ ಕೊನೆಗೊಳಿಸುವ ಗುರಿಯನ್ನು ರಷ್ಯಾ ಹೊಂದಿದೆ : ವ್ಲಾಡಿಮಿರ್ ಪುಟಿನ್

ಮಾಸ್ಕೋ: ಉಕ್ರೇನ್‌ನಲ್ಲಿನ ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸುವ ಗುರಿಯನ್ನು ರಷ್ಯಾಹೊಂದಿದ್ದು, ಈ ಹೋರಾಟವು ಆದಷ್ಟು ಬೇಗ ಕೊನೆಗೊಳ್ಳಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪುಟಿನ್ ಅವರು, ಈ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ನಾವು ಇದಕ್ಕಾಗಿ ಶ್ರಮಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ಇದೆಲ್ಲವೂ ಶೀಘ್ರವಾಗಿ ಕೊನೆಗೊಳಿಸಲು ನಾವು...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img