ಯುನಿಟೈಡ್ ಸ್ಟೇಟ್ಸ್: ಸ್ವರ್ಗೀಯ ಗ್ರಹವನ್ನು ಪರಿಭ್ರಮಿಸಬೇಕಿದ್ದ 30 ಅಂತಸ್ತಿನ ಆರ್ಟೆಮಿಸ್ ಮೂನ್ ರಾಕೆಟ್ನ ಚೊಚ್ಚಲ ಪರೀಕ್ಷಾರ್ಥ ಹಾರಾಟವನ್ನು ಉಡಾವಣೆ ಮಾಡುವ ತನ್ನ ಎರಡನೇ ಪ್ರಯತ್ನವನ್ನು ನಾಸಾ ರದ್ದುಗೊಳಿಸಿದೆ.
ವರದಿಗಳ ಪ್ರಕಾರ, ಇಂಧನ ಸೋರಿಕೆಯಿಂದಾಗಿ ನಾಸಾ ಎರಡನೇ ಬಾರಿಗೆ ಚಂದ್ರನ ರಾಕೆಟ್ ಉಡಾವಣೆಯನ್ನು ರದ್ದುಗೊಳಿಸಿದೆ. ದ್ರವ ಜಲಜನಕವನ್ನು ರಾಕೆಟ್ ಗೆ ಪಂಪ್ ಮಾಡುತ್ತಿದ್ದಾಗ ಸೋರಿಕೆ ಸಂಭವಿಸಿದೆ. ಮತ್ತೊಂದು...
International News:
ದೇಶ ತೊರೆದು ಇದೀಗ ಈಕ್ವೆಡಾರ್ ದ್ವೀಪದಲ್ಲಿ ನೆಲೆಸಿದ್ದಾರೆ ನಿತ್ಯಾನಂದ ಸ್ವಾಮೀಜಿ. ಹೌದು ಬಿಡದಿ ಧ್ಯಾನ ಪೀಠದ ಸ್ವಾಮಿ ನಿತ್ಯಾನಂದ ಸ್ವಾಮೀಜಿ ಈಗ ದ್ವೀಪದಲ್ಲಿ ನೆಲೆಸಿದ್ದಾರೆ. ಆದರೆ ಇದೀಗ ಸ್ವಾಮಿ ಶ್ರೀಲಂಕಾ ದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ನನ್ನ ಆರೋಗ್ಯದಲ್ಲಿ ವ್ಯತ್ಯಯವಾಗಿದೆ ನನಗೆ ಇಲ್ಲಿ ವೈದ್ಯಕೀಯ ಸೌಲಭ್ಯಗಳಲ್ಲಿ ಕೊರತೆ ಇದೆ. ಆದಷ್ಟು ಬೇಗ ನನ್ನ...
ಅಪ್ಘಾನಿಸ್ಥಾನ: ಪಶ್ಚಿಮ ಆಫ್ಘಾನಿಸ್ತಾನದ ಹೆರಾತ್ ನಗರದ ಮಸೀದಿಯೊಂದರ ಹೊರಗೆ ಶುಕ್ರವಾರ ನಡೆದ ಸ್ಫೋಟದಲ್ಲಿ ತಾಲಿಬಾನ್ ಪರ ಮೌಲ್ವಿ ಮತ್ತು 10ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ.
"ಮುಜೀಬ್ ರೆಹಮಾನ್ ಅನ್ಸಾರಿ ತನ್ನ ಕೆಲವು ಕಾವಲುಗಾರರು ಮತ್ತು ನಾಗರಿಕರೊಂದಿಗೆ ಮಸೀದಿಯ ಕಡೆಗೆ ಹೋಗುವಾಗ ಕೊಲ್ಲಲ್ಪಟ್ಟಿದ್ದಾನೆ" ಎಂದು ಹೆರಾತ್ ಪೊಲೀಸ್ ವಕ್ತಾರ ಮಹಮೂದ್ ರಸೋಲಿ ತಿಳಿಸಿದ್ದಾರೆ.
ಸ್ಫೋಟವು ಎಷ್ಟು ಸಾವುನೋವುಗಳನ್ನು ಉಂಟುಮಾಡಿದೆ...
International News:
ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸುವಾಗ ಪ್ರವಾಸಿಯಾಗಿದ್ದ 34 ವರ್ಷದ ಭಾರತೀಯ ಗರ್ಭಿಣಿ ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಪೋರ್ಚುಗಲ್‌ನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಅವರು ಆಗಸ್ಟ್ 31 ರಂದು ರಾಜೀನಾಮೆ ನೀಡಿದ್ದಾರೆ.
ಆಸ್ಪತ್ರೆಯೊಂದರಲ್ಲಿ ಹಾಸಿಗೆ ಲಭ್ಯವಿಲ್ಲದ ಕಾರಣ ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವಾಗ ಭಾರತೀಯ ಮೂಲದ ಗರ್ಭಿಣಿಯೂ ಹೃದಯ ಸ್ತಂಭನಕ್ಕೆ ಒಳಗಾಗಿ ಲಿಸ್ಬನ್‌ನಲ್ಲಿ ಸಾವನ್ನಪ್ಪಿದ್ದರು
ಪೋರ್ಚುಗೀಸ್ ಸರ್ಕಾರವು...
Jarkhand News:
ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ವಸತಿ ಶಾಲೆಯಲ್ಲಿ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಾಲೆಯ ಗಣಿತ ಶಿಕ್ಷಕ ಮತ್ತು ಗುಮಾಸ್ತರನ್ನೇ ಮರಕ್ಕೆ ಕಟ್ಟಿಹಾಕಿ ವಿದ್ಯಾರ್ಥಿಗಳು ಥಳಿಸಿರುವ ಘಟನೆ ನಡೆದಿದೆ.
ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿಜವಾಗಿಯೂ ಅರ್ಹತೆ ಹೊಂದಿದ್ದಾರೆಯೇ ಅಥವಾ ಶಿಕ್ಷಕರು ಉದ್ದೇಶಪೂರ್ವಕವಾಗಿ ಅವರಿಗೆ ಕಡಿಮೆ ಗ್ರೇಡ್ ಗಳನ್ನು ನೀಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಬೇಕಿದೆ ಎನ್ನಲಾಗುತ್ತಿದೆ.
ಇನ್ನು ನಾವು...
InterNational News:
ವಿವಿಧ ದೇಶಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳಾಗಿರಬಹುದು ಅಥವಾ ಮಿಸ್ ವರ್ಲ್ಡ್ ಆಗಿರಲಿ, ಮಿಸ್ ಯೂನಿವರ್ಸ್ ಆಗಿರಲಿ. ಪ್ರತಿಯೊಂದು ಸೌಂದರ್ಯ ಸ್ಪರ್ಧೆಯಲ್ಲಿ, ಸ್ಪರ್ಧಿಗಳು ಮುಖಕ್ಕೆ ಹೆವಿ ಮೇಕಪ್ ಹಚ್ಚುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂಗ್ಲೆಂಡಿನ ಯುವತಿಯೊಬ್ಬಳು ಮೇಕಪ್ ಇಲ್ಲದೇನೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ.
20 ವರ್ಷದ ಯುವತಿ ಮೆಲಿಸ್ಸಾ ರೌಫ್...
International News:
ಪ್ರಕೃತಿಯ ವಿಸ್ಮಯಕ್ಕೆ ಮನಸೋಲದವರ್ಯಾರು. ಹಾಗೆ ಇಲ್ಲಿ ನೆಟ್ಟಿಗರು ಸಂಚಲನ ಮೂಡಿಸಿದ ಕಾಮನ ಬಿಲ್ಲಿನ ವೀಡಿಯೋ ಗೆ ಫುಲ್ ಫಿದಾ ಆಗಿದ್ದಾರೆ. ಇದೊಂದು ಅಪರೂಪದ ಕಾಮನಬಿಲ್ಲು. ಚೀನಾದ ಬಾನಂಗಳದಲ್ಲಿ ಕಂಡಿದೆ. ಇಷ್ಟು ಗಾಢವರ್ಣಗಳಲ್ಲಿ ಇದು ಮೂಡಿದಾಗ ನೋಡುಗರಲ್ಲಿ ತೀವ್ರ ಸಂಚಲನ ಮೂಡದಿರಲು ಸಾಧ್ಯವೆ? ಈ ವಿಡಿಯೋ ಈಗ ವೈರಲ್ ಆಗಿದ್ದು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ....
InterNational News:
ಭಾರತ ದೇಶ ಶತ್ರುವಿಗೂ ಕೆಡುಕು ಬಯಸಲ್ಲ ಅನ್ನೋದು ಮತ್ತೆ ಸಾಭೀತಾಗಿದೆ. ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಸಂಭವಿಸಿ ಸುಮಾರು 992,871 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿದ್ದು, ಲಕ್ಷಾಂತರ ಜನರು ಬೀದಿಗೆ ಬಂದಿದ್ದು, ಪಾಕಿಸ್ತಾನದ ನೆರವಿಗೆ ನೆರೆ ರಾಷ್ಟ್ರ ಭಾರತ ಧಾವಿಸಿದೆ.
ಪಾಕಿಸ್ತಾನಕ್ಕೆ ಅಗತ್ಯ ಮಾನವೀಯ ನೆರವು ಒದಗಿಸಲು, ಪಾಕಿಸ್ತಾನದ ಅಗತ್ಯಗಳನ್ನು ಪೂರೈಸುವ ಉದ್ದೇಶದೊಂದಿಗೆ ಪಾಕ್...
American News:
ಅಮೇರಿಕಾದಲ್ಲಿ ಭಾರತೀಯರ ಮೇಲೆ ನಿಂದನೆ ಆಗಿರೊ ಘಟನೆ ನಡೆದಿದೆ. ಅಮೇರಿಕಾದ ಟೆಕ್ಸಾಸ್ ರಾಜ್ಯದಲ್ಲಿ ಮೆಕ್ಸಿಕನ್-ಅಮೆರಿಕನ್ ಮಹಿಳೆಯೊಬ್ಬರು ನಾಲ್ಕು ಭಾರತೀಯ-ಅಮೆರಿಕನ್ ಮಹಿಳೆಯರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಮತ್ತು ಥಳಿಸಿ ನೀವು ಅಮೇರಿಕಾವನ್ನು "ಹಾಳು" ಮಾಡುತ್ತಿದ್ದೀರಿ "ಭಾರತಕ್ಕೆ ಹಿಂತಿರುಗಿ" ಎಂದು ಜನಾಂಗೀಯ ನಿಂದನೆ ಮಾಡಿರುವುದಾಗಿ ವರದಿಯಾಗಿದೆ.
ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು,...
Technology News:
ರಾಯಲ್ ಎನ್ ಫೀಲ್ಡ್ ರಾಯಲ್ ಆಗಿ ಸವಾರಿ ನಡೆಸೋರ ಕಣ್ಮನ ಸೆಳೆಯುತ್ತೆ. ಡಿಫರೆಂಟ್ ಲುಕ್ ಸ್ಟಾಂಡರ್ಡ್ ಆಗಿ ಪಯಣದ ಗತ್ತನ್ನೇ ಬದಲಿಸುತ್ತೆ.ನಾರಿಮಣಿಯರ ಫೇವರಿಟ್ ಬೈಕ್ ಇದೀಗ ರಾಯಲ್ ಸುದ್ದಿಯೊಂದನ್ನು ಹೊರಹಾಕಿದೆ.ಭಾರತದಲ್ಲಿ ತಯಾರಾಗೋ ಬೈಕ್ ಗೆ ವಿದೇಶದಲ್ಲಿ ನಂಬರ್ 1 ಸ್ಥಾನಮಾನ ದೊರೆತಿದೆ.
ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತದೆ. ಇಲ್ಲಿಂದ ಇದು ಭಾರತದಾದ್ಯಂತ ಮಾತ್ರವಲ್ಲದೆ...