Tuesday, March 24, 2026

ರಾಜಕೀಯ

ಮತದಾರರಿಗೆ ಉಚಿತ ಪತ್ನಿಯರನ್ನೂ ಘೋಷಿಸಲಿರುವ ಡಿಎಂಕೆ!

ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಈಗಾಗಲೇ ತೀವ್ರಗೊಂಡಿವೆ. ಈ ಮಧ್ಯೆ AIADMK ಯ ಮಾಜಿ ಸಚಿವ ಹಾಗೂ ರಾಜ್ಯಸಭಾ ಸಂಸದ C.V. ಷಣ್ಮುಗಂ ಅವರು ಮುಖ್ಯಮಂತ್ರಿ M.K. ಸ್ಟಾಲಿನ್ ವಿರುದ್ಧ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಷಣ್ಮುಗಂ ಅವರು, ಡಿಎಂಕೆ ಪಕ್ಷ ಚುನಾವಣೆಯಲ್ಲಿ ಗೆಲ್ಲಲು ಮತದಾರರಿಗೆ ಉಚಿತ ಪತ್ನಿಯರನ್ನೂ...

Bengaluru: ವಿಜ್ಞಾನ ಓದಿದವರೂ ಮೂಢನಂಬಿಕೆಗೆ ಗಂಟು ಬೀಳುವುದು ಶಿಕ್ಷಣ ಕಲಿಕೆಯಲ್ಲಿನ ಕೊರತೆ: ಸಿಎಂ

Bengaluru News: ಇಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡದ ಉದ್ಘಾಟನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ....

ಹಾಸನದಲ್ಲಿ ದಳದ ಹವಾ : JDS-BJP ತೆಕ್ಕೆಗೆ ಆಡಳಿತ!

ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತ ಎಚ್.ಎಂ. ದಿನೇಶ್ ಅವರು ಆಯ್ಕೆಯಾಗಿದ್ದಾರೆ. ಅವರು 5 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಉಪಾಧ್ಯಕ್ಷರಾಗಿ ತೀರ್ಥಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 15 ಸದಸ್ಯರ ಬಲದ ಬ್ಯಾಂಕಿನಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್‌.ಎಂ. ದಿನೇಶ್ ಮತ್ತು ಎಸ್‌.ಎಚ್....

ಹೀಗೆ ಮಾಡಿದ್ರೆ ಬಿಹಾರ ಚುನಾವಣೆಯಲ್ಲಿ 3 ಸೊನ್ನೆ ಸುತ್ತಿಸಿಕೊಳ್ಳುವುದು ಪಕ್ಕಾ: ಶಾಸಕ ಸುರೇಶ್ ಗೌಡ

Tumakuru News: ತುಮಕೂರು: ಆರ್ ಎಸ್ ಎಸ್ ಚಟುವಟಿಕೆ ಬ್ಯಾನ್ಗೆ ಸಿಎಂ ಗೆ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ ಕುರಿತಂತೆ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿಕಾರಿದ್ದಾರೆ. ಆರ್ ಎಸ್ ಎಸ್ ನೂರು ವರ್ಷಗಳ ತುಂಬಿದ ಸಂಘಟನೆಯಾಗಿದೆ. ನೂರು ವರ್ಷಗಳಿಂದ ದೇಶದ ಜನರಲ್ಲಿ ದೇಶಭಕ್ತಿ ದೇಶಪ್ರೇಮವನ್ನು ಹುಟ್ಟು ಹಾಕುವ ಸಂಸ್ಥೆಯಾಗಿದೆ. ಆರ್ ಎಸ್ ಎಸ್ ರಾಜಕೀಯ...

ಬೆದರಿಕೆ ಒಡ್ಡುವ ಕಿಡಿಗೇಡಿ BJP-RSS ಬೆಂಬಲಿಗರು – ಸಚಿವ ಶರಣಪ್ರಕಾಶ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಬಿಜೆಪಿ–ಆರ್‌ಎಸ್‌ಎಸ್‌ ಬೆಂಬಲಿಗರೇ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಒಡ್ಡುವಂತಹ ಕಿಡಿಗೇಡಿ ಮನೋಭಾವದವರಾಗಿದ್ದಾರೆ ಎಂದು ಆರೋಪಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿರುವ ಬಗ್ಗೆ ಅವರು ಸ್ವತಃ ಬಹಿರಂಗವಾಗಿ ಹೇಳಿದ್ದಾರೆ. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ...

ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಢವಢವ -15 ಸಚಿವರ ದೊಡ್ಡ ಬದಲಾವಣೆ!

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ನವೆಂಬರ್‌ನಲ್ಲಿ ಎರಡೂವರೆ ವರ್ಷ ಪೂರೈಸಲಿದ್ದು, ಆ ವೇಳೆಗೆ ರಾಜ್ಯ ರಾಜಕೀಯದಲ್ಲಿ 'ಮಹಾಕ್ರಾಂತಿ' ಸಂಭವಿಸಲಿದೆ ಎಂಬ ಚರ್ಚೆ ಕೈಪಾಳಯದಲ್ಲಿ ಜೋರಾಗಿದೆ. ಈ ನಡುವೆ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್‌ರಚನೆ ಕುರಿತ ಊಹಾಪೋಹಗಳು ಮತ್ತಷ್ಟು ಬಲ ಪಡೆದಿವೆ. ಬಹು ದಿನಗಳಿಂದ ಸಚಿವ ಸಂಪುಟ 'ಸರ್ಜರಿ' ಕುರಿತು ಕಾಯುತ್ತಿದ್ದ ಶಾಸಕರ ನಿರೀಕ್ಷೆಗೆ...

ಡಿನ್ನರ್‌ ಮೀಟಿಂಗ್‌ನಲ್ಲಿ ಸಚಿವರಿಗೆ ಸಿದ್ದು ತರಾಟೆ! ಇನ್‌ಸೈಡ್‌ ಸ್ಟೋರಿ

ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸೋಮವಾರ ರಾತ್ರಿ ತಮ್ಮ ಕಾವೇರಿ ನಿವಾಸದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದರು. ಎಲ್ಲ ಸಚಿವರ ರಿಪೋರ್ಟ್‌ ಕಾರ್ಡ್‌ ಪಕ್ಷದ ಹೈಕಮಾಂಡ್‌ ಬಳಿ ಇದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹಾಗಾಗಿ, ಮೊದಲು ನಿಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಸೂಚ್ಯವಾಗಿ ಸಂಪುಟ...

ಬಿಳಿ ಟೋಪಿ ಸಾಬಣ್ಣ ಜಮೀರ್ ಅಂತಾ ಕರೀತಿದ್ರಾ?: RSS ಬಗ್ಗೆ ಮಾತನಾಡಿದ ಡಿಕೆಶಿಗೆ ಪ್ರತಾಪ್ ಸಿಂಹ ಟಾಂಗ್

Political News: ಆರ್‌ಎಸ್‌ಎಸ್‌ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದು, ಆರ್‌ಎಸ್‌ಎಸ್‌ ಧಿರಿಸು ಧರಿಸಿ, ಕಪ್ಪು ಟೋಪ್ಪಿ ಧರಿಸಿ ಕುಳಿತಿದ್ದ ಶಾಸಕ ಮುನಿರತ್ನ ಅವರನ್ನು, ಏ ಕರಿ ಟೋಪ್ಪಿ ಎಂಎಲ್‌ಎ ಬಾರಪ್ಪ ಈ ಕಡೆ ಎಂದು ಕರೆದಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಕರಿ ಟೋಪ್ಪಿ ಹಾರಿರುವ ಎಂ ಎಲ್‌...

ದೇಶಪಾಂಡೆಯವರ ಹೇಳಿಕೆಯಿಂದಲೇ ಕಾಂಗ್ರೆಸ್ ಹೇಗೆ ಸರ್ಕಾರ ನಡೆಸುತ್ತಿದೆ ಎಂದು ತಿಳಿಯುತ್ತದೆ: ನಿಖಿಲ್

Political News: ಕಾಂಗ್ರೆಸ್ ಹಿರಿಯ ನಾಾಯಕ ಆರ್‌.ವಿ.ದೇಶಪಾಂಡೆ ಅವರು ನಾನೇನಾದರೂ ಸಿಎಂ ಆಗಿದ್ದರೆ, ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿರಲಿಲ್ಲ. ಇದರಿಂದ ಸಮಸ್ಯೆ ಹೆಚ್ಚು ಎಂದು ಹೇಳಿದ್ದರು. ಈ ಹೇಳಿಕೆ ವಿರೋಧ ಪಕ್ಷದವರಿಗೆ ಆಹಾರವಾಗಿದೆ. ಈ ಹೇಳಿಕೆ ಬಗ್ಗೆ ಬಿಜೆಪಿ, ಜೆಡಿಎಸ್ ವ್ಯಂಗ್ಯವಾಡುತ್ತಿದ್ದು, ನಿಮ್ಮ ಪಕ್ಷದಲ್ಲೇ ಗ್ಯಾರಂಟಿ ಯೋಜನೆ ವಿರೋಧಿಗಳಿದ್ದಾರೆಂದು ಕಿಡಿಕಾರುತ್ತಿದ್ದಾರೆ. ಇದೀಗ ಜೆಡಿಎಸ್ ಯುವ ನಾಯಕ ನಿಖಿಲ್...

ಡಿನ್ನರ್ ಮೀಟಿಂಗ್ ಸಮಾಧಾನಕ್ಕಲ್ಲ ಬಿಹಾರಗೆ ಟಾರ್ಗೆಟ್ ನಿಗದಿಪಡಿಸಲು- ಗೋವಿಂದ ಕಾರಜೋಳ

ಮಲ್ಲಿಕಾರ್ಜುನ ಖರ್ಗೆಯವರೇ, ಮೊದಲು ನಿಮ್ಮ ಮನೆ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರದ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಎದುರಿಸಬೇಕಿರುವುದು ಆರ್‌ಎಸ್‌ಎಸ್ ಅಲ್ಲ, ಬಿಜೆಪಿ. ನೀವು ಪ್ರಶ್ನಿಸಬೇಕಿರುವುದು ಮೋಹನ್ ಭಾಗವತ್...
- Advertisement -spot_img

Latest News

ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ: ಯತ್ನಾಳ್ – ಅನಂತ್ ಕುಮಾರ್ ಹೆಗಡೆಯಿಂದ ಉದ್ಘಾಟನೆ

Mandya News: ಮಂಡ್ಯದ ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗ್ಡೆ ಚಾಲನೆ ನೀಡಿದ್ದಾರೆ. ಇನ್ನು...
- Advertisement -spot_img