Wednesday, May 13, 2026

ರಾಜ್ಯ

Hubli: ಹುಬ್ಬಳ್ಳಿ ಗ್ಯಾಂಗ್‌ವಾರ್ ಕೇಸ್: ಘಟನೆ ಬಗ್ಗೆ ರೋಚಕ ವಿಷಯ ತಿಳಿಸಿದ ಕಮಿಷನರ್ ಶಶಿಕುಮಾರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ಪ್ರಕರಣದ ಹಿನ್ನೆಲೆಯಲ್ಲಿ, ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಟೂರ್ ರಸ್ತೆಯ ಬಳಿಯ ಅರಳಿಕಟ್ಟೆ ಎಂಬುವಲ್ಲಿ ಮಧ್ಯಾಹ್ನ 3 ಗಂಟೆಗೆ ಘಟನೆ ನಡೆದಿದೆ. ಬೆಂಡಿಗೇರಿ ವ್ಯಾಪ್ತಿಯಲ್ಲಿ ಸುರೇಶ್ ಎಂಬ ಮೃತನಾದವನ ಅಂತ್ಯಕ್ರಿಯೆಗೆ ಬಂದಿದ್ರು. ಶವ ಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ಎರಡು ಗುಂಪುಗಳ ನಡುವೆ ಜಗಳವಾಗಿದೆ. ನಿಂದನೆ,...

ಒಬ್ಬನಿಗೇ 30 ಸೈಟ್ ಮುಡಾ ಕರ್ಮಕಾಂಡ 2.O : E.D ಮಾಡಿರುವ ಮುಡಾ ಪಟ್ಟಿಯಲ್ಲಿ ಶಾಕಿಂಗ್‌ ಅಂಶ!

ರಾಜ್ಯ ರಾಜಕೀಯ ಸೇರಿದಂತೆ ಇಡೀ ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಪ್ರಕರಣ ಅಂದ್ರೆ ಅದು ಮುಡಾ ಹಗರಣ. ಇದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಇ.ಡಿ ಇತ್ತೀಚೆಗೆ 160 ಆಸ್ತಿ ಮುಟ್ಟುಗೋಲು ಕೂಡ ಹಾಕಿತ್ತು. ಇದೀಗ ಈ ವಿಚಾರವಾಗಿ ಮತ್ತಷ್ಟು ಸ್ಫೋಟಕ ಅಂಶಗಳು ಪತ್ತೆ ಆಗಿವೆ. ಮುಡಾ ಹಗರಣಕ್ಕೆ...

ಹೆಂಡ್ತಿ ಕತ್ತು ಹಿಸುಕಿದ್ದ ಭಂಡ ನನ್ನ ಗಂಡ: ಮಗು ಕೊಟ್ಟ ಸುಳಿವಿನಿಂದ ಕೊಲೆ ರಹಸ್ಯ ಬಯಲು

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ ಗಂಡ ಹೆಂಡತಿಯನ್ನು ಕೊಲೆ ಮಾಡುವುದು. ಅಥವಾ ಹೆಂಡತಿ ಗಂಡನನ್ನು ಕೊಲೆ ಮಾಡುವ ಪ್ರಕರಣಗಳೇ ಕೇಳಿ ಬರುತ್ತಿದೆ. ಇಂತಹದ್ದೆ ಮತ್ತೊಂದು ಘಟನೆ ನಮ್ಮ ಬೆಂಗಳೂರಲ್ಲಿ ನಡೆದಿದೆ. ಬಿಇ ವ್ಯಾಸಂಗ ಮುಗಿಸಿದ್ದ ಪದ್ಮಜಾ ಮತ್ತು ಹರೀಶ್‌ ಎಂಬ ದಂಪತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳಿಂದ ಕೆಲಸ...

Hubli News: ಹುಬ್ಬಳ್ಳಿಯಲ್ಲಿ ಗ್ಯಾಂಗ್‌ವಾರ್: ಗುರಾಯಿಸಿದ್ದಕ್ಕೆ ಗಲಾಟೆ

Hubli News: ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರ್ ನಡೆದಿದ್ದು, ಕೈ ಕೈ ಮಿಲಾಯಿಸಿ ಹಲ್ಲೆ ಮಾಡಲಾಗಿದೆ. ಗುರಾಯಿಸಿದ್ದಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಶ್ಯಾಮ್ ಜಾಧವ್ ಮತ್ತು ದಾವುದ್ ಬ್ರದರ್ಸ್ ನಡುವೆ ಬಡಿದಾಟ ನಡೆದಿದ್ದು, ಶ್ಯಾಮ್ ಜಾಧವ್ ಸಹಚರರು ಮಂಟೂರ್ ರೋಡ್‌ಗೆ ಶವ ಸಂಸ್ಕಾರಕ್ಕೆಂದು ತೆರಳಿದ್ದರು. ಈ ವೇಳೆ ಶವಸಂಸ್ಕಾರ ಮುಗಿಸಿ ಬರುವಾಗ, ದಾವುದ್...

ಕೂಲಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ಕೊಡಿಸಿದ ಹೃದಯವಂತ

ಉದ್ಯಮಿಗಳು ತಮ್ಮ ದುಡಿಮೆಯ ಚಿಕ್ಕ ಮೊತ್ತವನ್ನು ದಾನ ಮಾಡುವುದು ಸಾಮಾನ್ಯ. ಭಾರೀ ತೆರಿಗೆಯಿಂದ ತಪ್ಪಿಸಿಕೊಳ್ಳಲು ದಾನದ ದಾರಿ ಹಿಡಿಯುತ್ತಾರೆ. ಆದರೆ ಬಡವನೊಬ್ಬ, ತನ್ನ ಅಲ್ಪ ದುಡಿಮೆಯಲ್ಲಿ ಸಹಾಯ ಹಸ್ತ ಚಾಚಿದ್ದಾನೆ. ಅಷ್ಟೇನು ಸ್ಥಿತಿವಂತನೂ ಅಲ್ಲ.. ಪಿತ್ರಾರ್ಜಿತ ಆಸ್ತಿಯೂ ಅವರಿಗಿಲ್ಲ. ಆದರೂ ಕೂಡಿಟ್ಟ ಸ್ವಲ್ಪ ಹಣದಲ್ಲೇ, ತಮ್ಮೂರಿನ 11 ಬಡ ಮಕ್ಕಳಿಗೆ ಸೈಕಲ್ ಕೊಡಿಸಿ, ಎಲ್ಲರ...

Chamarajanagara: ಕ್ಲಾಸಿನಲ್ಲಿ ಪಾಠ ಕೇಳುವಾಗಲೇ ನಾಲ್ಕನೇ ತರಗತಿ ಬಾಲಕ ಸಾ*ವು

Chamarajanagara: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇಲ್ಲೋರ್ವ ಬಾಲಕ ಶಾಲೆಯಲ್ಲಿ ಪಾಠ ಕೇಳುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಈ ಘಟನೆ ನಡೆದಿರುವುದು ಚಾಮರಾಜನಗರದಲ್ಲಿ. ಗುಂಡ್ಲುಪೇಟೆ ತಾಲೂಕಿನ ಕುರುಬರಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಮನೋಜ್ ಕುಮಾರ್ ಎಂಬ ಬಾಲಕ ಮೃತ ದುರ್ದೈವಿಯಾಗಿದ್ದಾನೆ....

Dharwad News: ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಯುತ್ತಿದ್ದ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

Dharwad News: ಧಾರವಾಡ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಧಾರವಾಡದಲ್ಲಿ ಯುಪಿಎಸ್‌ಸಿ ತಯಾರಿ ಮಾಡುತ್ತಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಜೀವಿತಾ ಕುಸಗೂರ (26) ಎಂಬ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈಕೆ ಧಾರವಾಡ ನಗರದ ಪುರೋಹಿತ್ ನಗರದ ನಿವಾಸಿಯಾಗಿದ್ದಾಳೆ. ನಿನ್ನೆ ಬೆಳಿಗ್ಗೆ ಯುವತಿ ತಲೆಸುತ್ತು ಬರುತ್ತಿದೆ, ಸುಸ್ತಾಗುತ್ತಿದೆ ಎಂದು ಕುಳಿತಿದ್ದಳು. ಬಳಿಕ...

ನಾಡಹಬ್ಬದಲ್ಲಿ ಅಧಿಕಾರಿಗಳ ದರ್ಬಾರ್:ದಸರಾ ಆಚರಣೆಯ ಸ್ವರೂಪ ಮುನ್ನವೇ ಅಧಿಕಾರಿಗಳ ಸಮಿತಿ

ಪ್ರತಿವರ್ಷ ಮೈಸೂರು ಜನರಿಂದ ಬರುವ ದೂರು ಅಂದರೆ ನಾಡಹಬ್ಬ ದಸರಾದಲ್ಲಿ ಅಧಿಕಾರಿಗಳ ದರ್ಬಾರ್‌ ಎನ್ನುವುದು. ಇಲ್ಲಿ ಜನಪ್ರತಿನಿಧಿಗಳಿಗೆ, ಸಾಹಿತಿ, ಕಲಾವಿದರು ಅಥವಾ ಸಂಘ ಸಂಸ್ಥೆಯ ಪ್ರಮುಖರಿಗೆ ಯಾವುದೇ ಅವಕಾಶ ಇರುವುದಿಲ್ಲ. ಎಲ್ಲ ಸಮಿತಿಗಳಲ್ಲಿ ಅಧಿಕಾರಿಗಳೇ ಇರುವುದರಿಂದ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಮೈಸೂರಿನ ಜನತೆ ದಸರಾದಲ್ಲಿ ಕೇವಲ ಪ್ರೇಕ್ಷಕರಾಗುತ್ತಾರೆಯೇ ಹೊರತು ನಮ್ಮ ಊರಿನ ಹಬ್ಬ...

ದೆವ್ವದ ಹೆಸರಲ್ಲಿ ಚಿತ್ರಹಿಂಸೆ ಪ್ರಾಣ ಬಿಟ್ಟ ಮಹಿಳೆ:ಇಡೀ ರಾಜ್ಯವೇ ಬೆಚ್ಚಿ ಬಿದ್ದ ದಾರುಣ ಘಟನೆ

21ನೇ ಶತಮಾನದಲ್ಲೂ ಕಾಲ ಎಷ್ಟೇ ಬದಲಾದರೂ ನಮ್ಮ ಜನ ಮಾತ್ರ ಈ ದೆವ್ವ ಭೂತ ಕಥೆಗಳನ್ನು ನಂಬುವುದು ಬಿಡುವುದಿಲ್ಲ. ವಾಮಾಚಾರ ಮಾಟ-ಮಂತ್ರ ಮಾಡುವುದನ್ನು ನಿಲ್ಲಿಸಿಲ್ಲ. ದೆವ್ವ ಮೈಮೇಲೆ ಬಂದಿದೆ ಎಂದು ಮನಬಂದಂತೆ ಚಾವಟಿ ಅಥವಾ ಬೆತ್ತದಲ್ಲಿ ಸಾಯುವವೆರಗೂ ಒಡೆಯುವುದು. ದೇವಸ್ಥಾನ ಅಥವಾ ಮಸೀದಿಗಳಲ್ಲಿ ಬಿಡುವುದು ಹೀಗೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ರೀತಿ ದೆವ್ವ...

ಫೋಟೋ ಹುಚ್ಚು ನದಿಯಲ್ಲಿ ವ್ಯಕ್ತಿ ನಾಪತ್ತೆ!

ಇತ್ತೀಚೀನ ದಿನಗಳಲ್ಲಿ ಈ ಪ್ರವಾಸಿ ತಾಣಗಳಿಗೆ ಹೋಗಿ ಸೆಲ್ಫಿ ಪೋಟೋ ಹುಚ್ಚಿಗೆ ಬಿದ್ದು ಪ್ರಾಣ ಕಳೆದಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಲೇ ಇವೆ. ಸೋಷಿಯಲ್‌ ಮಿಡಿಯಾ‌ ಲೈಕ್ಸ್ ಕಮೆಂಟ್ಸ್ ಗಳಿಗಾಗಿ ಸಾಹಸ ಮಾಡಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗುವುದು ಅಥವಾ ಬೆಟ್ಟದ ತುದಿಗೆ ಹೋಗಿ ಕೆಳಗೆ ಬೀಳುವುದು ಹೀಗೆ ಆಗುತ್ತಲೇ ಇವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬುವಂತೆ ಮೈಸೂರಿನಲ್ಲಿ...
- Advertisement -spot_img

Latest News

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...
- Advertisement -spot_img