Tuesday, May 5, 2026

ರಾಜ್ಯ

ಸಂಬಂಧಿಕರ ಚಿನ್ನವೇ ಟಾರ್ಗೆಟ್: ಕೇರ್ ಟೇಕರ್ ಚಾಂದಿನಿ ಅರೆಸ್ಟ್!

ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿ ಪ್ರದೇಶದಲ್ಲಿ, ವೃದ್ಧೆಯ ಆರೈಕೆಗೆ ನೇಮಕಗೊಂಡಿದ್ದ ಕೇರ್ ಟೇಕರ್ ಒಬ್ಬಳು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಸುಮಾರು ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಬಿಹಾರ ಮೂಲದ ಚಾಂದಿನಿ ಬಂಧಿತೆಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ವೃದ್ಧೆಯ ಕೇರ್ ಟೇಕರ್ ಆಗಿ ಕೆಲಸ...

ಸರ್ಕಾರ-ರಾಜಮನೆತದ ಕಿತ್ತಾಟ: ‘ಮಾಲ್’ ಪ್ರಾಜೆಕ್ಟ್‌ಗೆ ದೊಡ್ಡ ಬ್ರೇಕ್!

ಮೈಸೂರಿನ ರಾಜವಂಶಸ್ಥರು ಮತ್ತು ಸರ್ಕಾರದ ನಡುವಿನ ನೆಗೆಟಿವ್ ಚರ್ಚೆಗಳು ಮುಂದುವರೆದಿವೆ. ರಾಜವಂಶಸ್ಥ ಯದುವೀರ್ ಮಾಡಿದ್ದ ಗುದ್ದಲಿ ಪೂಜೆಯ ಪ್ರಾಜೆಕ್ಟ್​​​ಗೆ ಸ್ವತಃ ರಾಜವಂಶಸ್ಥೆ ಪ್ರಮೋದಾ ದೇವಿ ನಿರ್ಬಂಧ ಹೇರಿದ್ದಾರೆ. ಸರ್ಕಾರ- ರಾಜಮನೆತನದ ಬಹಿರಂಗ ಯುದ್ಧಕ್ಕೆ ಇದೀಗ ಅಂತರ್ ಯುದ್ಧವೂ ಸೇರ್ಪಡೆಯಾದಂತಿದೆ‌. ಪ್ರಮೋದಾ ದೇವಿ 'ಯುನಿಟಿ ಮಾಲ್' ನಿರ್ಮಾಣ ಕಾರ್ಯವನ್ನು ತಡೆಹಿಡಿಯಲು ಕೋರ್ಟ್ಗೆ ಮನವಿ ಮಾಡಿದ್ದು, ಅಂದಿನ ಆದೇಶದಂತೆ...

ಅಯ್ಯಯ್ಯೋ ಸುತ್ತ-ಮುತ್ತ ಇದ್ರೂ ನಿಮ್ಮ ಮಕ್ಕಳನ್ನ ಗಮನಿಸಿಲ್ವಾ!?

ಇತ್ತೀಚಿಗೆ ಶಾಲಾ ಮಕ್ಕಳಲ್ಲಿ ನಡೆಸಿದ ಸಂಶೋಧನೆಯೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮಾದಕ ವಸ್ತು ಬಳಕೆಗೆ ಕಡಿವಾಣ ಹಾಕಲು ಸರ್ಕಾರಗಳ ನಿರಂತರ ಪ್ರಯತ್ನಗಳ ನಡುವೆಯೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 11 ವರ್ಷದೊಳಗಿನ ಮಕ್ಕಳು ಕೂಡಾ ಮಾದಕ ವಸ್ತು ವ್ಯಸನಿಗಳಾಗಿದ್ದಾರೆ. ಇದು ಈ ಹಿಂದೆ ಅಂದುಕೊಂಡಿದ್ದಕ್ಕಿಂತ ಕಡಿಮೆ ವಯೋಮಾನದಲ್ಲೇ ಮಕ್ಕಳು ಮಾದಕ...

ಧರ್ಮಸ್ಥಳದ ಷಡ್ಯಂತ್ರಕ್ಕೆ ಕಾರಣ ಕೊಟ್ಟ ”ಡಿಕೆಶಿ”

ಧರ್ಮಸ್ಥಳ ಪ್ರಕರಣ ಮತ್ತೊಮ್ಮೆ ರಾಜಕೀಯ ತಾಪಮಾನ ಏರಿಸಿದೆ. ದೂರುದಾರರೇ ಆರೋಪಿಗಳಾಗಿ ಹೊರಬಂದಿರುವ ಚಾರ್ಜ್‌ಶೀಟ್ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಚ್ಚರಿಯ ಬಾಂಬ್ ಸಿಡಿಸಿದ್ದಾರೆ. ಧರ್ಮಸ್ಥಳದ ವಿರುದ್ಧ ನಡೆದ ಪಿತೂರಿಗೆ ಯಾರು ಕಾರಣ ಅನ್ನೋ ಮಾಹಿತಿಯನ್ನ ಡಿಕೆಶಿ ಬಿಚ್ಚಿದ್ದಾರೆ ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರದ ಬಗ್ಗೆ ನಾನು ಅಂದೇ ಧೈರ್ಯದಿಂದ ಹೇಳಿದ್ದೆ ಎಂದು ಡಿಕೆ ಶಿವಕುಮಾರ್ ಅಧಿವೇಶನದಲ್ಲಿ...

ಬೆಳಗಾವಿಯಲ್ಲಿ ನಿಗೂಢ ”ಡಿನ್ನರ್” ಮೀಟಿಂಗ್!

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಮಧ್ಯೆ, ರಾಜ್ಯ ಕಾಂಗ್ರೆಸ್‌ನಲ್ಲಿ “ಡಿನ್ನರ್ ಪಾಲಿಟಿಕ್ಸ್” ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರು ಬಳಿಕ ಇದೀಗ ಬೆಳಗಾವಿಯಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಸೇರಿಕೊಂಡಿರುವ ''ಡಿನ್ನರ್ ಮೀಟಿಂಗ್'' ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅಹಿಂದ ಶಕ್ತಿ ಕೇಂದ್ರ ಎಂದು ಪರಿಗಣಿಸಲಾದ ಈ ನಾಯಕರ ಹಾಜರಾತಿ ರಾಜಕೀಯ ನಿರೀಕ್ಷೆಗಳನ್ನು...

ಇಂಡಿಗೋ ಕ್ಯಾನ್ಸಲ್ ಹಾವಳಿ: ಪ್ರಯಾಣಿಕರ ಸಂಕಷ್ಟಕ್ಕೆ ‘ರಕ್ಷಕ’ ರೈಲ್ವೆ

ಇಡೀ ದೇಶಾದ್ಯಂತ ಇಂಡಿಗೋ ಏರ್ಲೈನ್ ದೇ ಚರ್ಚೆಯಾಗಿತ್ತು. ವಿಮಾನ ಪ್ರಯಾಣಕ್ಕೆ ಬುಕ್ ಮಾಡಿದ ಪ್ರಯಾಣಿಕರು ಕಂಗಾಲಾಗಿದ್ದರು. ಸರಿಯಾದ ಸಮಯಕ್ಕೆ ಹೋಗದೆ ಜನರಿಗೆ ಅಡತಡೆಯನ್ನುಂಟಾಗಿತ್ತು.‌ ಆಗ ನೆರವಾಗಿದ್ದೇ ನೈರುತ್ಯ ರೈಲ್ವೆ. ದೇಶಾದ್ಯಂತ ಸಂಚರಿಸುತ್ತಿದ್ದ ಸಾವಿರಾರು ವಿಮಾನಗಳು ರದ್ದಾಗಿ ಪ್ರಯಾಣಿಕರ ರೈಲ್ವೆಯತ್ತ ಮುಖ ಮಾಡಿದ್ದಾರೆ. ಹಾಗಾಗಿ ರೈಲ್ವೆ ಇಲಾಖೆ ದೇಶಾದ್ಯಂತ ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಇಂಡಿಗೋ...

ಅಧಿಕಾರಿಗಳಿಗೆ ನಿಂತ್ಕೊಂಡೆ ಕೆಲಸ: ಪಾಠ ಕಲಿಸಿದ ರೈತ!

ತುಮಕೂರಿನಲ್ಲಿ ಭೂಸ್ವಾಧೀನ ಪರಿಹಾರ ನೀಡದ ಪ್ರಕರಣದಲ್ಲಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಕಚೇರಿಯನ್ನು ರೈತನೇ ಜಪ್ತಿ ಮಾಡಿರುವ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ತುಮಕೂರು–ರಾಯದುರ್ಗ ಹಾಗೂ ತುಮಕೂರು–ದಾವಣಗೆರೆ ರೈಲ್ವೆ ಮಾರ್ಗಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಭೂಸ್ವಾಧೀನ ಅಧಿಕಾರಿಗಳ ಕಚೇರಿ, ಮಹಾತ್ಮ ಗಾಂಧಿ ಕ್ರೀಡಾಂಗಣದ ಒಳಗೆ ಕಾರ್ಯನಿರ್ವಹಿಸುತ್ತಿತ್ತು. ತುಮಕೂರು ತಾಲ್ಲೂಕಿನ ಹರಿಯಪ್ಪನಹಳ್ಳಿ ಗ್ರಾಮಕ್ಕೆ ಸೇರಿದ ರೈತ ಚಿಕ್ಕವೀರಯ್ಯ ಅವರ 1...

ವಿದ್ಯಾರ್ಥಿಗಳಿಗೆ ಸೂಪರ್ ಸೌಲಭ್ಯ: ಶಾಲಾ ಕ್ಯಾಂಪ್‌ಗಳಲ್ಲೇ ”ಆಧಾರ್” ಅಪ್ಡೇಟ್!

ಆಧಾರ್ ನವೀಕರಣಕ್ಕಾಗಿ ಮಕ್ಕಳು ಇನ್ಮುಂದೆ ಸೈಬರ್ ಸೆಂಟರ್‌ಗಳಲ್ಲಿ ಗಂಟೆಗಳಷ್ಟು ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ–ಕಾಲೇಜುಗಳಲ್ಲೇ ಆಧಾರ್ ನವೀಕರಣ ಶಿಬಿರಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿವೇತನ, ಪರೀಕ್ಷಾ ಅರ್ಜಿ ಹಾಗೂ ಇತರ ಸೇವೆಗಳ ವೇಳೆ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ, 5ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳ ಆಧಾರ್ ಬಯೋಮೆಟ್ರಿಕ್...

ಪರಿಷತ್ತಿನಲ್ಲಿ 30% ಮಹಿಳಾ ಮೀಸಲು – ಸುಪ್ರೀಂನಿಂದ ಹೊಸ ಮಾರ್ಗಸೂಚಿ

ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಮಹಿಳಾ ಪ್ರತಿನಿಧಿತ್ವವನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಚುನಾವಣಾ ಪ್ರಕ್ರಿಯೆ ಆರಂಭವಾಗದ ರಾಜ್ಯಗಳ ವಕೀಲರ ಪರಿಷತ್ತುಗಳಲ್ಲಿ ಕನಿಷ್ಠ ಶೇ 30ರಷ್ಟು ಸ್ಥಾನಗಳನ್ನು ಮಹಿಳಾ ವಕೀಲರಿಗೆ ಮೀಸಲಿಡಬೇಕು ಎಂದು ನ್ಯಾಯಾಲಯ ಸೋಮವಾರ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ನಿ ಅವರ ಪೀಠವು, ಈ ಮೀಸಲಾತಿಯಲ್ಲೂ...

ಪ್ರಯಾಣಿಕರಿಲ್ಲದೇ ಟ್ಯಾಕ್ಸಿಗಳು ಖಾಲಿ : ಓಲಾ–ಉಬರ್ ಚಾಲಕರಿಗೂ ನಷ್ಟ

ಇಂಡಿಗೊ ವಿಮಾನಗಳ ಹಾರಾಟ ರದ್ದಾದ ಆರಂಭಿಕ ದಿನಗಳಲ್ಲಿ ಉಂಟಾದ ಅವ್ಯವಸ್ಥೆಯ ಲಾಭ ಪಡೆದಿದ್ದ ಟ್ಯಾಕ್ಸಿ ಚಾಲಕರು ಈಗ ಪ್ರಯಾಣಿಕರ ಕೊರತೆಯಿಂದ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಅಗ್ರಿಗೇಟರ್ ಕ್ಯಾಬ್‌ಗಳು ಹಾಗೂ ಖಾಸಗಿ ಟ್ಯಾಕ್ಸಿಗಳ ಆದಾಯದಲ್ಲಿ ತೀವ್ರ ಕುಸಿತ ದಾಖಲಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 10 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿಗಳು ಸಂಚರಿಸುತ್ತಿವೆ. ಇಂಡಿಗೊ ವಿಮಾನ...
- Advertisement -spot_img

Latest News

ಸತೀಶ್ ಜಾರಕಿಹೊಳಿ ಸ್ಕೆಚ್ ಸಕ್ಸಸ್! ಉಮೇಶ್ ಮೇಟಿ ಗೆ ದಾಖಲೆ ಜಯ!

ಬಾಗಲಕೋಟೆ ರಣಕಣದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿದೆ. ಸಾಹುಕಾರ್ ಸತೀಶ್ ಜಾರಕಿಹೊಳಿ ಹಾಕಿದ್ದ ಸ್ಕೆಚ್ ವರ್ಕೌಟ್ ಆಗಿದೆ. ಮತಗಳಲ್ಲಿ ಉಮೇಶ್ ಮೇಟಿ ಅವರು ವೀರಣ್ಣ ಚರಂತಿಮಠ ಅವರನ್ನು...
- Advertisement -spot_img