Tuesday, May 12, 2026

ರಾಷ್ಟ್ರೀಯ

ಪ್ರಧಾನಿ ಮೋದಿಯವರನ್ನ ಭೇಟಿ ಮಾಡುಸ್ತೀನಿ ಎಂದು ಜೋಶಿಯವರು ಹೇಳಿದ್ದಾರೆ

ಕಾವೇರಿ ವಿಚಾರವಾಗಿ ದೆಹಲಿಗೆ ತೆರಳಿರುವ ಕರವೇ ನಾರಾಯಣಗೌಡರು ಪ್ರಹ್ಲಾದ್ ಜೋಷಿಯವನ್ನು ಭೇಟಿ ಮಾಡಿದರು. ಜೋಷಿಯವರು ಪ್ರಧಾನ ಮಂತ್ರಿಯವರ ಜೊತೆ ನಿಮ್ಮನ್ನ ಭೇಟಿ ಮಾಡಿಸುತ್ತೆನೆ ಎಂಬ ಭರವಸೆ ನೀಡಿದರು. ಇನ್ನು ಈ ಕುರಿತು ಮಾತನಾಡಲು ಪ್ರಧಾನಿ ಮೋದಿಯವರ ಜೊತೆ ಭೇಟಿ ಮಾಡಿಸುತ್ತೇನೆ ಎಂದಿದ್ದಾರೆ. ಹಾಗಾಗಿ ನಾನು ಇವತ್ತು ದೆಹಲಿಯಲ್ಲೇ ಉಳಿಯುತ್ತೇನೆ. ನಾಳೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದೇನೆ....

BIHAR: ಹಳಿ ತಪ್ಪಿದ ರೈಲು ದುರಂತ ; ನಾಲ್ವರ ದುರ್ಮರಣ..!

ರಾಷ್ಟ್ರೀಯ ಸುದ್ದಿ : ಬುದುವಾರ ರಾತ್ರಿ ಬಿಹಾರದ ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ದೆಹಲಿ-ಕಾಮಾಕ್ಯ ಈಶಾನ್ಯ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ಹಳಿ ತಪ್ಪಿದೆ. ರೈಲಿನ ಆರು ಬೋಗಿಗಳು ಹಳಿ ತಪ್ಪಿದ್ದು  ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು 70 ಜನ ಗಂಭೀರ ಗಾಯಗೊಂಡಿದ್ದಾರೆ. ರೈಲಿನಲ್ಲಿ 1006 ಜನ ಪ್ರಯಾಣಿಕರು ಗುವಾಹಟಿಯ ಕಾಮಾಕ್ಯ ಜಂಕ್ಷನ್ ಗೆ...

ಭಾರತದ ಮಾನವ ಬಾಹ್ಯಾಕಾಶ ಹಾರಾಟ ಪರಿಕ್ಷಾರ್ಥ ಕಾರ್ಯಕ್ರಮ ಅಕ್ಟೊಬರ್ 21 ರಂದು..!

ಭಾರತದ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ ಮೊದಲ ಪರೀಕ್ಷಾರ್ಥ ಹಾರಾಟವನ್ನು ಅಕ್ಟೋಬರ್ 21 ರಂದು ನಿಗದಿಪಡಿಸಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಂಗಳವಾರ ನವದೆಹಲಿಯಲ್ಲಿ ತಿಳಿಸಿದ್ದಾರೆ. ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹಾರುವ ಮೊದಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯೋಜಿಸಿರುವ ಎರಡು ಪ್ರಾಯೋಗಿಕ ಹಾರಾಟಗಳಲ್ಲಿ ಗಗನ್ಯಾನ್ ಟೆಸ್ಟ್ ವೆಹಿಕಲ್ ಡೆವಲಪ್‌ಮೆಂಟ್ ಫ್ಲೈಟ್ (ಟಿವಿ-ಡಿ 1)...

Election : ಪಂಚರಾಜ್ಯ ಚುನಾವಣೆಗಳ ದಿನಾಂಕ ಪ್ರಕಟ

Election News : ಮುಂದಿನ ತಿಂಗಳು ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣಾ ದಿನಾಂಕಗಳನ್ನು ಚುನಾವಣಾ ಸಂಸ್ಥೆ ಪ್ರಕಟಿಸಿದೆ. ಮಿಜೋರಾಂನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದ್ದು, ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು...

Earth Quake: ದೆಹಲಿಯಲ್ಲಿ ಭೂಕಂಪ; ಆತಂಕದಲ್ಲಿ ಜನ..!

ದೆಹಲಿ: ದೇಶದಲ್ಲಿ  ಎರಡು ಬಾರಿ ಭೂಕಂಪವಾಗಿದ್ದು ದೆಹಲಿಯ ಎನ್ ಸಿ ಆರ್ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದ್ದು ಜನರಲ್ಲಿ ಭೂಕಂಪನದ ಕುರಿತು ಆತಂಕ ಮನೆಮಾಡಿದೆ. ಮಂಗಳವಾರ ಮಧ್ಯಾನ 2.25 ಕ್ಕೆ ಸುಮಾರಿಗೆ ದೆಹಲಿಯ ಎನ್ ಸಿ ಆರ್ ನಲ್ಲಿ ಭೂಮಿ ಕಂಪಿಸಿದೆ.ಇನ್ನು ಇದರ ರೆಕ್ಟರ್ ಮಾಪಕದ ಪ್ರಕಾರ ತೀವ್ರತೆ 4.6 ಇದ್ದು  ದೆಹಲಿಯ ಜನರಿಗೆ ಭೂಕಂಪದ ಅನುಭವವಾಗಿದ್ದು ...

ISKCON: ಮೇನಕಾ ಗಾಂಧಿಗೆ ನೂರು ಕೋಟಿ ಮಾನನಷ್ಟ ;ಇಸ್ಕಾನ್ ಸಂಸ್ಥೆ

ರಾಷ್ಟ್ರೀಯ ಸುದ್ದಿ: ಗೋ ಹತ್ಯೆ ನೀಷೇದ ಕಾಯ್ದೆ ಬೆನ್ನಲ್ಲೆ ಸಾಕಷ್ಟು ಗೋವುಗಳನ್ನು ಸಾಕಲು ಹಲವೆಡೆ ಸರ್ಕಾರ ಗೋಶಾಲೆಗಳನ್ನು ನಿರ್ಮಾಣ ಮಾಡಿದ್ದಾರೆ ಅದೇ ರೀತಿ ಧಾರ್ಮಿಕ ಕೇಂದ್ರಗಳಲ್ಲಿ ಗೋವುಗಳನ್ನು ಸಂರಕ್ಷಣೆ ಮಾಡುವುದಕ್ಕಾಗಿ ಗೋಶಾಲೆಗಳನ್ನು ನಿರ್ಮಸಿದ್ದಾರೆ. ಆದರೆ ಇದನ್ನು ಸಹಿಸದ ಕೆಂದ್ರ ಸಂಸದೆ ಮೇನಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಸಂಸದೆ ಮೇನಕಾ ಗಾಂಧಿ ಧಾರ್ಮಿಕ ಕೆಂದ್ರಗಳ ಗೋಶಾಲೆಗಳಲ್ಲಿ ಗೋವುಗಳನ್ನು...

Court: ಜಾಮೀನು ಸಿಕ್ಕರೂ  ಮೂರು ವರ್ಷ ಶಿಕ್ಷೆ ನೀಡಿದ ಪೊಲೀಸ್ ;ಯಾಕೆ ಗೊತ್ತಾ?

ರಾಷ್ಟ್ರೀಯ ಸುದ್ದಿ : ಗುಜರಾತ್ ಜೈಲಿನಲ್ಲಿ ವ್ಯಕ್ತಿಯೊಬ್ಬ ಕೊಲೆ ಆರೋಪದ ಮೇಲೆ ಸೆರೆವಾಸ ಅನುಭವಿಸುತ್ತಿದ್ದನು. ಹೈಕೋರ್ಟ್ ಖೈದಿಗೆ ರಿಜಿಸ್ಟ್ರಿ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶ ಹೊರಡಿಸಿತ್ತು. ಆದರೆ ಜೈಲು ಆಧಿಕಾರಿಗಳ ನಿರ್ಲಕ್ಷದಿಂದ ಖೈದಿಯೊಬ್ಬ ಮಾರು ವರ್ಷ ಹೆಚ್ಚು ಸೆರೆವಾಸ  ಅನುಭವಿಸಿದ ಘಟನೆ ನಡೆದಿದೆ. ಚಂದನ್ ಜಿ ಠಾಕೂರ್ ಅವರು ಮೂರು ವರ್ಷಗಳ ನಂತರ ಬಿಡುಗಡೆಗೆ...

Dehli: ನವಗ್ರಹ ಸಿನಿಮಾ ಶೈಲಿಯಲ್ಲಿ ಚಿನ್ನದ ಅಂಗಡಿ ಕಳ್ಳತನ.!

ದೆಹಲಿ: ರಾಜ್ಯದಾನಿ ದೆಹಲಿಯಲ್ಲಿ ಯಾರು ಊಹಿಸದಂತಹ ದರೋಡೆಯೊಂದು ನಡೆದಿದೆ. ದೆಹಲಿಯ ಬೋಗಾಲ್ ಇನ್ನುವ ಪ್ರದೇಶದಲ್ಲಿ ಜನರಿಲ್ಲದ ವೇಳೆ ಬಲಿಷ್ಟವಾದ ಕೋಣೆಯ ಗೋಡೆಯನ್ನು ಕೊರೆದು ತೂತುಮಾಡಿ ಸುಮಾರು 25 ಕೊಟಿ ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ಅಂಗಡಿಯ ಮಾಲಿಕರು ತಿಳಿಸಿದರು. ಭಾನುವಾರ ರಜೆ ಇರುವ ಕಾರಣ ಅಂಗಡಿಯನ್ನು ಮುಚ್ಚಲಾಗಿತ್ತು ನಂತರ ಮಂಗಳವಾರ...

ರಾಮನಾಥ್ ಕೋವಿಂದ್ ಅವರನ್ನು ‘ಅಸ್ಪೃಶ್ಯ’ ಎಂಬ ಕಾರಣಕ್ಕೆ ಆಹ್ವಾನಿಸಲಾಗಿಲ್ಲ.ಖರ್ಗೆ

ದೇಶ ಸುದ್ದಿ: ಗಣೇಶ ಹಬ್ಬದ ದಿನದಂದು ಹೊಸ ಸಂಸತ್ ಭವನ ಪ್ರವೇಶಿಸಿ ಮೋದಿಜಿಯವರ ಸಂಸತ್ ಉದ್ಘಾಟನೆಗೆ ಸಿನಿಮಾ ನಟರು ಸೇರಿದಂತೆ ಸಾಕಷ್ಟು ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು ಆದರೆಹೊಸ ಸಂಸತ್ ಭವನದ ಶಂಕುಸ್ಥಾಪನೆಗೆ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು 'ಅಸ್ಪೃಶ್ಯ' ಎಂಬ ಕಾರಣಕ್ಕೆ ಆಹ್ವಾನಿಸಲಾಗಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ. ಚುನಾವಣೆಯ...

Narendra Modi : ಮೋದಿ ಮಹಾ ಮೋಸ.! : ದಕ್ಷಿಣ ಭಾರತದ ಕಥೆ ಮುಗೀತಾ.?

Special News : ಭಾರತ.. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ವಿವಿಧತೆಯಲ್ಲಿ ಏಕತೆಯನ್ನ ಸಾಧಿಸಿರೋ ರಾಷ್ಟ್ರ ನಮ್ಮ ಹೆಮ್ಮೆಯ ಭಾರತ. ಒಕ್ಕೂಟ ವ್ಯವಸ್ಥೆಯಲ್ಲಿ ನಿರ್ಮಾಣ ಆಗಿರೋ ಭಾರತದ ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ವಿಶೇಷತೆ ಇದೆ.. ತಾಲೂಕಿಂದ ತಾಲೂಕಿಗೆ, ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯದಲ್ಲಿ ಹಲವು ವಿಶೇಷತೆಗಳನ್ನ ಹೊಂದಿರೋ ದೇಶ ನಮ್ಮ ಭಾರತ.. ನಾವೆಲ್ಲಾ...
- Advertisement -spot_img

Latest News

IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ರ‍್ಯಾಂಕ್: ಅಥಣಿಯ ರೈತ ಪುತ್ರನ ಭರ್ಜರಿ ಸಾಧನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮ ಇಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಸಾಮಾನ್ಯ ರೈತನ ಪುತ್ರ ಬಸವರಾಜ್ ಕೆಂಪವಾಡ ಅವರು ಯುಪಿಎಸ್ಸಿ ನಡೆಸಿದ...
- Advertisement -spot_img