Monday, October 12, 2026

ರಾಷ್ಟ್ರೀಯ

ದಾಖಲೆ ಇಲ್ಲದೇ 50ಲಕ್ಷ ರೊಕ್ಕ ಸಾಗಿಸುತ್ತಿದ್ದ ಆರೋಪಿ ಅರೆಸ್ಟ್.. ಹಣ ನೋಡಿ ಬೆಚ್ಚಿಬಿದ್ದ ಅಧಿಕಾರಿಗಳು

National News: ಉತ್ತರ ಪ್ರದೇಶದ ವಾರಣಾಸಿಯಿಂದ ಕೊಲ್ಕತ್ತಾಗೆ ದಾಖಲೆ ಇಲ್ಲದೇ 50 ಲಕ್ಷ ರೂಪಾಯಿ ಹೊತ್ತುಯ್ಯುತ್ತಿದ್ದ ಅಮರ್ ಉಜಾಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಾರಣಾಸಿ ಕ್ಯಾಂಟ್ ಸ್ಟೇಷನ್‌ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಯಾವುದೇ ದಾಖಲೆ ಇಲ್ಲದೆ ಹಣ ಸಾಗಾಟ ನಡೆಸುತ್ತಿದ್ದರಿಂದ ಈತನನ್ನು ಸರ್ಕಾರಿ ರೈಲ್ವೇ ಪೊಲೀಸರು ಪ್ಲಾಟ್‌ಫಾರ್ಮ್ ಸಂಖ್ಯೆ 9 ರಲ್ಲಿ ಸೆರೆ...

ಅಂಬಾನಿಗೆ ಬೆದರಿಕೆ ಹಾಕಿದ್ದೂ ಬೇರೆ ಯಾರೂ ಅಲ್ಲ, ಆತಂಕ ಮೂಡಿಸಿದೆ ಈ ವಿದ್ಯಾರ್ಥಿಗಳ ನಡೆ..!

Mumbai News: ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ರಾಜ್ವೀರ್ ಕಾಂತ್ ಹಾಗೂ ತೆಲಂಗಾಣ ಮೂಲದ ಕಾಮರ್ಸ್ ಓದುತ್ತಿರುವ ವಿದ್ಯಾರ್ಥಿ ಗಣೇಶ್ ರಮೇಶ್ ವನಪರ್ಧಿ (19) ಬಂಧಿತರು. ಈ ಇಬ್ಬರು ಬೇರೆ ಬೇರೆ ರಾಜ್ಯದಿಂದಲೇ 500 ಕೋಟಿ...

ದೇಶಜನರಿಂದ ಸುಲಿಗೆ ಮಾಡಿ ಕಟ್ಟಿಸಿದ್ದ ಮಾವೋವಾದಿ ‘ಗಂಝು’ ಮನೆ ಜಪ್ತಿ ಮಾಡಿದ ಎನ್‌ಐಎ

Ranchi: ರಾಂಚಿ: ದೇಶದಲ್ಲಿ ಮಾವೋವಾದಿಗಳ (Maoists) ಉಪಟಳವನ್ನು ಸಂಪೂರ್ಣವಾಗಿ ನಿಗ್ರಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಕೂಡ ಜೈಜೋಡಿಸಿದ್ದು, ಜಾರ್ಖಂಡ್‌ನಲ್ಲಿ ಮಾವೋವಾದಿಗಳ ನಾಯಕ ರವಿಂದರ್‌ ಗಂಝು (Ravinder Ganjhu) ಎಂಬಾತನಿಗೆ ಸೇರಿದ ಆಸ್ತಿಯನ್ನು ಎನ್‌ಐಎ ಅಧಿಕಾರಿಗಳು ಬುಧವಾರ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಎನ್‌ಐಎ ಮಾಹಿತಿ ನೀಡಿದೆ. ನಿಷೇಧಿತ ಸಿಪಿಐ (ಮಾವೋವಾದಿ)...

ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ

Political News: ಕರ್ನಾಟಕ 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಕನ್ನಡಿಗರಿಗೆ ಶುಭ ಕೋರಿದ್ದಾರೆ. ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ...

ಮೀಸಲಾತಿ ಹೋರಾಟ ಶಾಸಕನ ಮನೆಗೆ ಬೆಂಕಿ ಇಟ್ಟ ಪ್ರತಿಭಟನಾಕಾರರು..!

ಮಹಾರಾಷ್ಟ್ರ:ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿ ವಿಚಾರದಲ್ಲಿ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ, ಇಲ್ಲಿನ ಬೀಡ್ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಎನ್‌ಸಿಪಿ ಶಾಸಕ ಪ್ರಕಾಶ್ ಸೋಲಂಕೆ ಅವರ ಮನೆಯನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ್ದಾರೆ. ಎಎನ್ಐ ಹಂಚಿಕೊಂಡ ವೀಡಿಯೋದಲ್ಲಿ ಸೋಲಂಕೆ ಅವರ ಮನೆಯು ಧಗಧಗನೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಮನೆಯಿಂದ ದಟ್ಟ ಹೊಗೆ ಏರುತ್ತಿತ್ತು. ಶಾಸಕ ಸೋಲಂಕೆ ಮಾತನಾಡಿ, ದಾಳಿ ನಡೆದಾಗ ನಾನು...

ಗೂಗಲ್ ಮ್ಯಾಪ್ ಅಪ್ಡೇಟ್; ಇಂಡಿಯಾ ಮತ್ತು ಭಾರತ ಎರಡು ಲಭ್ಯ..!

ರಾಷ್ಟ್ರೀಯ ಸುದ್ದಿ: ಗೂಗಲ್ ಮ್ಯಾಪ್ ನಲ್ಲಿ ಅಪ್ಡೇಟ್ ಆಗಿದ್ದು ಇನ್ನು ಮುಂದೆ ಭಾರತ ದೇಶವನ್ನು ಹುಡುಕಬೇಕೆಂದರೆ ಇಂಡಿಯಾ ಎಂದು ಟೈಪ್ ಮಾಡುವ ಬದಲಿಗೆ ಭಾರತ ಎಂದು ಟೈಪ್ ಮಾಡಿದರೆ ದೇಶ ಗೋಚರವಾಗುತ್ತದೆ. ಆಂಗ್ಲ ಭಾಷೆಯ ಇಂಡಿಯಾ ಎನ್ನುವ ಹೆಸರಿನ ಬದಲಿಗೆ ಭಾರತ ಎಂದು ಎಲ್ಲೆಡೆ ಪ್ರಸ್ತಾಪಿಸುತ್ತಿರುವುದನ್ನು ಗಮನಿಸಿದ ಗೂಗಲ್ ಸಂಸ್ಥೆ ಇಂಡಿಯಾದ ಬದಲಿಗೆ ಭಾರತ ಎಂದು...

ಸಾಲ ಪಡೆದವರಿಗೆ ಬೆಳಗೆ 8ಕ್ಕೆ ಮೊದಲ ಸಂಜೆ 7 ರ ನಂತರ ಕರೆ ಮಾಡುವಂತಿಲ್ಲ: ಆರ್‌ಬಿಐ

ಮುಂಬೈ: ಸಾಲ ವಸೂಲಾತಿಗಾಗಿ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಾಲ ಪಡೆದವರಿಗೆ ಬೆಳಗ್ಗೆ 8 ಗಂಟೆಗೂ ಮೊದಲು ಹಾಗೂ ಸಾಯಂಕಾಲ 7 ಗಂಟೆಯ ನಂತರ ಕರೆ ಮಾಡುವಂತಿಲ್ಲ ಎಂಬ ನಿಯಮ ಜಾರಿ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಸ್ತಾಪ ಮಂಡಿಸಿದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡದವರಿಂದ ವಸೂಲಿ ಮಾಡುವುದಕ್ಕಾಗಿ ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು...

Indian Army: ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ ಪಾಕ್‌: ಬಿಎಸ್‌ಎಫ್‌ ಪ್ರತ್ಯುತ್ತರ!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ವಾರದ ಹಿಂದೆಯಷ್ಟೇ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದ ಪಾಕಿಸ್ತಾನ ಸೇನೆ ಈಗ ಮತ್ತೆ ಅಂಥದ್ದೇ ಕೃತ್ಯ ಎಸಗಿದೆ. ಅರ್ನಿಯಾ ಸೆಕ್ಟರ್‌ನ ಸೇನಾ ಪೋಸ್ಟ್‌ನತ್ತ ಪಾಕಿಸ್ತಾನವು ಯಾವುದೇ ಪ್ರಚೋದನೆ ಇಲ್ಲದೇ ಗುರುವಾರ ರಾತ್ರಿ ಗುಂಡು ಹಾರಿಸಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ. ರಾತ್ರಿ 8 ಗಂಟೆ...

ಕಾಂಗ್ರೆಸ್ ನಾಯಕರದ್ದು ತಪ್ಪಿಲ್ಲ ಎಂದರೆ ಅವರೇಕೆ ಹೆದರುತ್ತಾರೆ?: ರಾಜಸ್ಥಾನದಲ್ಲಿ ಇಡಿ ದಾಳಿ ಬಗ್ಗೆ ಪ್ರಲ್ಹಾದ್ ಜೋಶಿ

ಜೈಪುರ : ರಾಜಸ್ಥಾನ ಲೋಕಸೇವಾ ಆಯೋಗದಲ್ಲಿ ನಡೆದ ಹಗರಣದಿಂದಾಗಿ ಇಡಿ ದಾಳಿ ನಡೆದಿದೆ. ಪತ್ರಿಕೆ 19 ಬಾರಿ ಸೋರಿಕೆಯಾಗಿದೆ.ನೀವು ಅರ್ಜಿ ಸಲ್ಲಿಸಿದ 70 ಲಕ್ಷಕ್ಕೂ ಹೆಚ್ಚು ಜನರಿಗೆ ಅನ್ಯಾಯ ಮಾಡಿದ್ದೀರಿ ಎಂದು ರಾಜ್ಯ ಸರ್ಕಾರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಜೆಪಿ...

Gautami Tadimalla : ಬಿಜೆಪಿಗೆ ನಟಿ ಗುಡ್ ಬೈ..! : ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದ ನಟಿ

National News : ನಟಿ ಹಾಗು ರಾಜಕೀ ಯ ನಾಯಕಿ ಇದೀಗ ಬಿಜೆಪಿ ಗೆ ಗುಡ್ ಬೈ ಹೇಳಿದ್ದಾರೆ. ನನಗೆ ದ್ರೋಹ ಎಸಗಿದ ವ್ಯಕ್ತಿಗೆ ಬಿಜೆಪಿ ಪಕ್ಷ ಸಹಾಯ ಮಾಡುತ್ತಿದೆ ಎಂಬಂತಹ ಗಂಭೀರ ಆರೋಪವನ್ನು ಕೂಡಾ ನಟಿ ಮಾಡುತ್ತಿದ್ದಾರೆ….. ತನಗೆ ದ್ರೋಹ ಬಗೆದ ಮತ್ತು ಮೋಸ ಮಾಡಿದ ವ್ಯಕ್ತಿಗೆ ಪಕ್ಷದ ಮುಖಂಡರು ಸಹಾಯ ಮಾಡುತ್ತಿದ್ದಾರೆ ಎಂದು...
- Advertisement -spot_img

Latest News

Horoscope: ಈ ರಾಶಿಯವರು ಜಗಳವಾಡುವುದರಲ್ಲಿ ನಿಸ್ಸೀಮರು.. ನಿಮ್ಮ ರಾಶಿಯೂ ಇರಬಹುದು ನೋಡಿ..

Horoscope: ಕೆಲವು ರಾಶಿಯವರಿಗೆ ಬೇರೆ ಬೇರೆ ರೀತಿಯ ಗುಣ, ಅಭ್ಯಾಸ ಇರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಜಗಳವಾಡುವುದರಲ್ಲಿ, ಮಿಸ್ ಅಂಡರ್ಸ್ಟ್ಯಾಂಡಿಂಗ್ ಮಾಡಿಕ``ಳ್ಳುವುದರಲ್ಲಿ...
- Advertisement -spot_img