Sunday, June 21, 2026

ಸಿನಿಮಾ

ಥಿಯೇಟರ್‌ಗೆ ಡೆವಿಲ್‌ ಎಂಟ್ರಿ – ಜೈಲಲ್ಲಿದ್ದೂ ಏನಿದು ʼದರ್ಶನʼ

ಪ್ರಕಾಶ್ ವೀರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಕಳೆದ ಡಿಸೆಂಬರ್ 11ರಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಬಿಡುಗಡೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ, ಬಿಡುಗಡೆಯ ಮೊದಲ ದಿನವೇ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿ ಸಿನಿಪ್ರೇಮಿಗಳ...

ಆರೋಪ ಮಾಡಿದ್ದಕ್ಕೆ ಬೇಸರವಾಗಿ ದೇವರ ಮುಂದೆ ನಿಂತು ಅತ್ತ ಚೈತ್ರಾ ಕುಂದಾಪುರ

Bigg Boss Kannada: ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ಚೈತ್ರಾ ದೇವರ ಮುಂದೆ ನಿಂತು ಅತ್ತಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದು, ರಜತ್ ಕೂಡ ಮತ್ತೆ ಬಿಗ್ಬಾಸ್ ಮನೆಗೆ ಬಂದಿದ್ದಾರೆ. ಅಣ್ಣನಂತಿದ್ದ ರಜತ್, ಚೈತ್ರಾ ಜತೆ ಜಗಳವಾಡಿದ್ದು, ಮನೆಯಲ್ಲಿ ಚೈತ್ರಾ ವಿರುದ್ಧ ಆರೋಪ ಮಾಡಲಾಗಿದ್ದು,...

ಫೋಟೋ ದುರ್ಬಳಕೆಗೆ ಬೇಸತ್ತ ಶ್ರೀಲೀಲಾ

ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಸಿನೆಮಾ ತಾರೆಯರ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿರುವುದು ಚರ್ಚೆಗೆ ನಾಂದಿ ನೀಡಿದೆ. ಈ ಆನ್‌ಲೈನ್ ಕಿರಿಕಿರಿ ಹಲವಾರು ತಾರೆಯರಿಗೆ ತಲೆನೋವುಂಟುಮಾಡಿದೆ. ಹಲವರು ಧ್ವನಿ ಎತ್ತಿ, ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಾಲಿ, ಬಾಲಿವುಡ್ ನಟಿ ಸೋನಾಕ್ಷಿ ಈ ಬಗ್ಗೆ 'ಇದರ ನಿಯಂತ್ರಣಕ್ಕಾಗಿ ದೇಶದಲ್ಲಿ ಪ್ರತ್ಯೇಕ ಕಠಿಣ ಕಾನೂನು...

ಸಿಕ್ರೇಟ್ ರೂಮಲ್ಲಿ ರಕ್ಷಿತಾ-ಧ್ರುವಂತ್ ಕಿತ್ತಾಟ: ರಕ್ಷಿತಾಳನ್ನು ಮಾತಿನಲ್ಲೇ ತಿವಿಯುತ್ತಿರುವ ಧ್ರುವಂತ್..

Bigg Boss Kannada: ಬಿಗ್‌ಬಾಸ್‌ನಲ್ಲಿ ಈ ವಾರ ಯಾರನ್ನೂ ಆಚೆ ಕಳುಹಿಸಲಾಗಿಲ್ಲ. ಧ್ರುವಂತ್ ಮತ್ತು ರಕ್ಷಿತಾರನ್ನು ಸಿಕ್ರೇಟ್ ರೂಮ್‌ನಲ್ಲೇ ಇರಿಸಲಾಗಿದ್ದು, ಇಬ್ಬರೂ ಚೆನ್ನಾಗಿ ಕಿತ್ತಾಡಿಕ``ಳ್ಳುತ್ತಿದ್ದಾರೆ. ಸಿಕ್ರೇಟ್ ರೂಮ್‌ಗೆ ಇಬ್ಬರೂ ಪ್ರವೇಶಿಸುತ್ತಿದ್ದಂತೆ, ರಕ್ಷಿತಾ, ನಾನು ನಿಮ್ಮ ಜತೆ 1 ಕೋಣೆಯಲ್ಲೇ ಇರಬೇಕಲ್ಲಾ ಅಂತಾ ಬೇಸರ ಮಾಡಿಕ``ಂಡ್ರು. ಅದಕ್ಕೆ ಧ್ರುವಂತ ಡೋಂಟ್ ವರಿ ನಾನು ಅಂಥವನಲ್ಲ. ನೀವು ನಿಮ್ಮಷ್ಟಕ್ಕೆ...

ಮಸ್ತ್ ಮಲೈಕಾ ಅಲ್ಲ – ಮಸ್ತ್ ನಿಶ್ವಿಕಾ : 6 ಪ್ಯಾಕ್ ಸೀಕ್ರೆಟ್ ಏನು ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅಭಿನಯದ ಬಹು ನಿರೀಕ್ಷೆಯ "ಮಾರ್ಕ್"(Mark) ಚಿತ್ರದ "ಮಸ್ತ್ ಮಲೈಕಾ" ಹಾಡು ಇಂದು ರಿಲೀಸ್ ಆಗಿದ್ದು ಸಕತ್ ವೈರಲ್ ಆಗ್ತಿದೆ, ಅದ್ರಲ್ಲಿ ಎಲ್ಲ ಗಮನವನ್ನ ಹೆಚ್ಚಾಗಿ ಸೆಳೆಯುತ್ತಿರುವುದು ನಾಯಕಿ "ನಿಶ್ವಿಕಾ ನಾಯ್ಡು" ಅವರ 6 - ಪ್ಯಾಕ್ ಸ್ಟ್ರಕ್ಚರ್, ಸಿನಿಮಾ ರಂಗದಲ್ಲಷ್ಟೇ ಅಲ್ಲ, ನಿಶ್ವಿಕಾ(Nishvika) ಅಭಿಮಾನಿಗಳೂ ಕೂಡ ನಿಶ್ವಿಕಾ 6...

ಎಕ್ಸ್‌ಟೆಂಡ್ ಆಗುತ್ತಾ BBK12 ? ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ !

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಯಾವಾಗ? ಎಂಬ ಪ್ರಶ್ನೆ ಈಗ ವೀಕ್ಷಕರಲ್ಲಿ ಜೋರಾಗಿದೆ. ಕೆಲ ವರದಿಗಳ ಪ್ರಕಾರ, ಜನವರಿ 17 ಹಾಗೂ 18ರಂದು ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಶೋ ಆರಂಭವಾಗಿ ಈಗಾಗಲೇ 11 ವಾರಗಳು ಪೂರ್ಣಗೊಂಡಿದ್ದು, 12ನೇ ವಾರ ಚಾಲ್ತಿಯಲ್ಲಿದೆ. ಸದ್ಯ ‘ಬಿಗ್ ಬಾಸ್’ ಮನೆಯಲ್ಲಿ ಒಟ್ಟು 13...

Sandalwood: ಸಿನಿಮಾದಲ್ಲಿ ಲೈಂಗಿಕ ಕಿರುಕುಳ! : Raghu Ramappa Podcast

Sandalwood: ನಟ, ಬಾಡಿ ಬಿಲ್ಡರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಮತ್ತು ರಘು ಇಬ್ಬರೂ 1 ಕ್ಲಾಸ್,  ಬೆಂಚ್ ನಲ್ಲಿ ಕುಳಿತು 3 ವರ್ಷ ಓದಿದ್ದಾರೆ. 1 ಕಾಲೇಜ್‌ನಲ್ಲಿ ಓದಿದ್ದಾರೆ. ಈ ಬಗ್ಗೆ ರಘು ಮಾತನಾಡಿದ್ದಾರೆ. https://youtu.be/GiCbRrLgjA0 ರಿಷಬ್-ರಘು ಹತ್ತಿರದ ಊರಿನವರು. ಅಲ್ಲದೇ ಇಬ್ಬರೂ ಫಿಟ್‌ನೆಸ್ ಫ್ರೀಕ್....

ರಘು ರಾಮಪ್ಪ ನೋಡಿ ಹುಡುಗೀರು ಏನಂತಿದ್ರು?: Raghu Ramappa Podcast

Sandalwood: ಪ್ಯಾಟೆ ಮಂದಿ ಹಳ್ಳಿಗ್ ಬಂದ್ರು ಖ್ಯಾತಿಯ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಡಿ ಬಿಲ್ಡರ್ ಆಗಿರುವ ಅವರು, ಈ ವಿಷಯದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. https://youtu.be/jm87JXJTO48 ರಘು ರಾಮಪ್ಪ ಅವರು ರಿಯಾಲಿಟಿ ಶೋ ಸ್ಪರ್ಧಿ, ನಟ, ಬಾಡಿ ಬಿಲ್ಡರ್ ಆಗಿರುವುದರ ಜತೆಗೆ ವ್ಯಂಗ್ಯ ಚಿತ್ರಕಾರ ಕೂಡ ಹೌದು. ಚಿಕ್ಕ ವಯಸ್ಸಿನಿಂದಲೂ ರಘು ಅವರಿಗೆ...

‘ತಿಥಿ’ ಹೀರೋ ಈಗ ಕೂಲಿ ಕೆಲಸ! ರಾಷ್ಟ್ರ ಪ್ರಶಸ್ತಿ ಗೆದ್ರು ಅವಕಾಶ ಇಲ್ಲ

ರಾಷ್ಟ್ರ ಪ್ರಶಸ್ತಿ ವಿಜೇತ ‘ತಿಥಿ’ ಚಿತ್ರದ ನಾಯಕ ನಟ ಅಭಿಯ ನೈಜ ಬದುಕು ಈಗ ಎಲ್ಲರ ಗಮನಸೆಳೆದಿದೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ದರೂ, ಅವಕಾಶಗಳ ಕೊರತೆಯಿಂದ ಅಭಿನಯವನ್ನು ಬದಿಗಿಟ್ಟು ಗ್ರಾಮದಲ್ಲಿ ಕೂಲಿ ಕೆಲಸ ಮೂಲಕ ಜೀವನ ಸಾಗಿಸುತ್ತಿರುವುದು ವಾಸ್ತವ. ಮಂಡ್ಯ ತಾಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದ ನಿವಾಸಿಯಾದ ಅಭಿ, ಇಂದಿಗೂ ಕೂಡಾ ಮರ ಕಟಾವು ಮತ್ತು ಮರಗಳನ್ನು...

Mandya: ಅವಕಾಶ ಸಿಗದೇ ಕೂಲಿ ಕೆಲಸ ಮಾಡುತ್ತಿದ್ದಾನೆ ಈ ಪ್ರಸಿದ್ಧ ಸಿನಿಮಾದ ನಟ

Mandya News: ಮಂಡ್ಯ: ಕೆಲ ವರ್ಷಗಳ ಹಿಂದೆ ತಿಥಿ ಎನ್ನುವ ಸಿನಿಮಾ ಬಂದಿತ್ತು. ಅದಕ್ಕೆ ರಾಷ್ಟ್ರಪ್ರಶಸ್ತಿ ಬಂದ ಬಳಿಕವಂತೂ, ಅದು ಸಖತ್ ಫೇಮಸ್ ಆಗಿತ್ತು. ಇದಕ್ಕೆ ಕಾರಣ, ಪ್ರತಿದಿನದ ಜನಜೀವನ ಹೇಗಿರುತ್ತದೆ. ಹಳ್ಳಿ ಕಡೆ ಸಾವಾದಾಗ ಅಲ್ಲಿನ ಚಿತ್ರಣ ಹೇಗಿರುತ್ತದೆ ಅಂತಾ ಈ ಸಿನಿಮಾದಲ್ಲಿ ಹೇಳಲಾಗಿತ್ತು. ಈ ಕಾರಣಕ್ಕೆ ಜನ ಇದನ್ನು ನೆಚ್ಚಿಕ``ಂಡಿದ್ದರು. ಆ ಸಿನಿಮಾದಲ್ಲಿ...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img