Sandalwood: ನಟಿ, ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮೋದಿ ಬಗ್ಗೆ ಮತ್ತು ರಾಜಕೀಯದ ಬಗ್ಗೆಯೂ ಹಲವು ವಿಷಯಗಳನ್ನು ವಿವರಿಸಿದ್ದಾರೆ.
https://youtu.be/T8H2GJTgtO8
ಚಾಣಕ್ಯರು ನಿಜವಾದ ತತ್ವಜ್ಞಾನಿಯೇ ನಿಜವಾದ ರಾಜಕಾರಣಿ ಆಗೋದು ಎಂದು ಹೇಳಿದ್ದಾರೆ. ಅದೇ ರೀತಿ ನಮ್ಮ ಮೋದಿಯವರೇ ಈ ಮಾತಿಗೆ ಉದಾಹರಣೆ. ಯಾಕಂದ್ರೆ ನಾವು ತತ್ವಜ್ಞಾನಿಯಾದಾಗಲೇ, ನಾವು ಜಾತಿ ಬೇಧಗಳನ್ನು ಮಾಡದೇ, ರಾಜಕೀಯ...
Sandalwood: ಸ್ಯಾಂಡಲ್ವುಡ್ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ.
https://youtu.be/mdDS2w0roQs
ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ ಆಗಿತ್ತು. ಈತ ನನಗೆ ಹೀಗೆ ಮಾಡಿದ್ದ ಎಂದು, ಕೆಲವು ನಟಿಯರು ಕ್ಯಾಮೆರಾ ಮುಂದೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರೂಪಾ ಅಯ್ಯರ್, ಆ ವಯಸ್ಸಿನಲ್ಲಿ ಯಾರಿಗೂ ಎದುರು ನಿಲ್ಲಬೇಕು....
Sandalwood: ನಿಮ್ಮ ಜೀವನದಲ್ಲಿ ನೀವು ಅವಮಾನವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಹಲವಾರು ಜನ ಅವಮಾನ ಮಾಡಿರುವ ಬಗ್ಗೆ ಮತ್ತು ಆ ಅವಮಾನಕ್ಕೆ ತಲೆಕೆಡಿಸಿಕ``ಳ್ಳದೇ, ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಬಗ್ಗೆ ವಿವರಿಸಿದ್ದಾರೆ.
https://youtu.be/UgxxlKVUgJ8
ರೂಪಾ ಅಯ್ಯರ್ ಅವರು 1 ಸಿನಿಮಾ ಕಥೆ ಬಗ್ಗೆ ಓರ್ವ ನಿರ್ದೇಶಕನ ಬಳಿ ಹೇಳಿದಾಗ, ಆತ ಓಹ್ ನಿಮ್ಮ...
Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ ವಿವರಿಸಿದ್ದಾರೆ ನೋಡಿ.
https://youtu.be/JCJ0GTyqCxA
ಈ ಬಗ್ಗೆ ಮಾತನಾಡಿರುವ ರೂಪಾ ಅಯ್ಯರ್, ನಾನು ನಿರ್ದೇಶಕಿಯಾಗಿ ಬೆರಳೆಣಿಕೆಯಷ್ಟು ಸಿನಿಮಾ ಮಾಡಿದ್ದೀನಿ. ಏಕೆಂದರೆ, ನಾನು ಸಿನಿಮಾವನ್ನೇ ಜೀವನ ಮಾಡಿಕ``ಂಡಿಲ್ಲ. ಬೇರೆ ಬೇರೆ ಕೆಲಸಗಳಲ್ಲಿ ನಾನು...
ಸಾರ್ವಜನಿಕ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಟಿಯರಿಗೆ ಅಭಿಮಾನಿಗಳಿಂದ ತೊಂದರೆಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇತ್ತೀಚೆಗೆ ‘ದಿ ರಾಜಾಸಾಬ್’ ಚಿತ್ರದ ‘ಸಹನಾ ಸಹನಾ’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ನಿಧಿ ಅಗರ್ವಾಲ್ ಮುಜುಗರ ಅನುಭವಿಸಿದ್ದ ಪ್ರಕರಣ ಇನ್ನೂ ಮಾಸುವ ಮುನ್ನವೇ, ಮತ್ತೊಂದು ಇಂತಹ ಘಟನೆ ನಡೆದಿದೆ.
ಬಹುಭಾಷಾ ತಾರೆ ಸಮಂತಾ ರುಥ್ ಪ್ರಭು ಇತ್ತೀಚೆಗೆ ಖಾಸಗಿ...
Bollywood: ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ರುಕ್ಮಿಣಿ ವಸಂತ್ ಅವರನ್ನು ಬದಿಗಿರಿಸಿ, ನ್ಯಾಶನಲ್ ಕ್ರಶ್ ಆಗಿರುವಂಥ ನಟಿ ಅಂದ್ರೆ ಮರಾಠಿ ನಟಿ ಗಿರಿಜಾ ಓಕ್. ಗಿರಿಜಾ ಪಾಡ್ಕಾಸ್ಟ್ನಲ್ಲಿ ಮಾತನಾಡುವಾಗ, ತಮ್ಮ ಮಗನ ಟಿಫಿನ್ ವಿಚಾರವಾಗಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.
ಅದೇನಂದ್ರೆ, ಎಲ್ಲ ಕಡೆ ಪ್ರತೀದಿನ ತಾಯಂದಿರು, ಇಂದು ಮಕ್ಕಳಿಗೆ ಏನು ಟಿಫಿನ್ ರೆಡಿ ಮಾಡ್ಲಿ...
ಪ್ರಕಾಶ್ ವೀರ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ದಿ ಡೆವಿಲ್’ ಕಳೆದ ಡಿಸೆಂಬರ್ 11ರಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದೊಂದಿಗೆ ಬಿಡುಗಡೆಯಾಯಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ, ಬಿಡುಗಡೆಯ ಮೊದಲ ದಿನವೇ ಸುಮಾರು 10 ಕೋಟಿ ರೂಪಾಯಿ ಗಳಿಕೆ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಆರಂಭಿಸಿ ಸಿನಿಪ್ರೇಮಿಗಳ...
Bigg Boss Kannada: ತನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕೆ ಚೈತ್ರಾ ದೇವರ ಮುಂದೆ ನಿಂತು ಅತ್ತಿದ್ದಾರೆ. ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಚೈತ್ರಾ ಕುಂದಾಪುರ ಅವರು ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ದು, ರಜತ್ ಕೂಡ ಮತ್ತೆ ಬಿಗ್ಬಾಸ್ ಮನೆಗೆ ಬಂದಿದ್ದಾರೆ.
ಅಣ್ಣನಂತಿದ್ದ ರಜತ್, ಚೈತ್ರಾ ಜತೆ ಜಗಳವಾಡಿದ್ದು, ಮನೆಯಲ್ಲಿ ಚೈತ್ರಾ ವಿರುದ್ಧ ಆರೋಪ ಮಾಡಲಾಗಿದ್ದು,...
ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಸಿನೆಮಾ ತಾರೆಯರ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿರುವುದು ಚರ್ಚೆಗೆ ನಾಂದಿ ನೀಡಿದೆ. ಈ ಆನ್ಲೈನ್ ಕಿರಿಕಿರಿ ಹಲವಾರು ತಾರೆಯರಿಗೆ ತಲೆನೋವುಂಟುಮಾಡಿದೆ. ಹಲವರು ಧ್ವನಿ ಎತ್ತಿ, ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಾಲಿ, ಬಾಲಿವುಡ್ ನಟಿ ಸೋನಾಕ್ಷಿ ಈ ಬಗ್ಗೆ 'ಇದರ ನಿಯಂತ್ರಣಕ್ಕಾಗಿ ದೇಶದಲ್ಲಿ ಪ್ರತ್ಯೇಕ ಕಠಿಣ ಕಾನೂನು...
Bigg Boss Kannada: ಬಿಗ್ಬಾಸ್ನಲ್ಲಿ ಈ ವಾರ ಯಾರನ್ನೂ ಆಚೆ ಕಳುಹಿಸಲಾಗಿಲ್ಲ. ಧ್ರುವಂತ್ ಮತ್ತು ರಕ್ಷಿತಾರನ್ನು ಸಿಕ್ರೇಟ್ ರೂಮ್ನಲ್ಲೇ ಇರಿಸಲಾಗಿದ್ದು, ಇಬ್ಬರೂ ಚೆನ್ನಾಗಿ ಕಿತ್ತಾಡಿಕ``ಳ್ಳುತ್ತಿದ್ದಾರೆ.
ಸಿಕ್ರೇಟ್ ರೂಮ್ಗೆ ಇಬ್ಬರೂ ಪ್ರವೇಶಿಸುತ್ತಿದ್ದಂತೆ, ರಕ್ಷಿತಾ, ನಾನು ನಿಮ್ಮ ಜತೆ 1 ಕೋಣೆಯಲ್ಲೇ ಇರಬೇಕಲ್ಲಾ ಅಂತಾ ಬೇಸರ ಮಾಡಿಕ``ಂಡ್ರು. ಅದಕ್ಕೆ ಧ್ರುವಂತ ಡೋಂಟ್ ವರಿ ನಾನು ಅಂಥವನಲ್ಲ. ನೀವು ನಿಮ್ಮಷ್ಟಕ್ಕೆ...