Saturday, October 3, 2026

ಸಿನಿಮಾ

ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ‘ಯುವರತ್ನ’ ಟೀಂ..! ಅಪ್ಪು ‘ಯುವರತ್ನ’ನ ಅಬ್ಬರಕ್ಕೆ ಡೇಟ್ ಫಿಕ್ಸ್..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ಯುವರತ್ನ. ರಾಜಕುಮಾರ ಸಿನಿಮಾದ ಬಳಿಕ ಅಪ್ಪು-ಸಂತೋಷ್ ಜೊತೆಯಾಗಿ ಮಾಡಿರೋ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಈಗಾಗ್ಲೇ ಟೀಸರ್ ಹಾಗೂ ಸಾಂಗ್ಸ್ ಮೂಲಕ ಹಲ್ ಚಲ್ ಎಬ್ಬಿಸ್ತಿರುವ ಯುವರತ್ನನ ಗ್ರ್ಯಾಂಡ್ ಎಂಟ್ರಿಗೆ ಡೇಟ್...

ಹೊಸ ವರ್ಷದ ಮೊದಲ ದಿನ ರಾಯರ ದರ್ಶನ ಪಡೆದ ನವರಸ ನಾಯಕ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ರಾಯರ ಭಕ್ತರು ಅನ್ನೋದು ಗೊತ್ತೇ ಇದೆ. ಸಹಜವಾಗಿ ಹುಟ್ಟುಹಬ್ಬ ಹಾಗೂ ಮತ್ತಿತರ ವಿಶೇಷ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಭೇಟಿ ಕೊಡ್ತಾರೆ. ಅದರಂತೆ ಹೊಸ ವರ್ಷದ ಮೊದಲ ದಿನವಾದ ಇಂದು ಜಗ್ಗೇಶ್ ರಾಯರ ದರ್ಶನ ಪಡೆದು ವರ್ಷದ ಮೊದಲ ದಿನವನ್ನು ಬರ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ವರ್ಷದ ಮೊದಲದಿನ...

2020ರಲ್ಲಿ ಕನ್ನಡ ಚಿತ್ರರಂಗದಿಂದ ಮರೆಯಾದ ಕಲಾವಿದರು ಇವರು..!

2020.. ಈ ವರ್ಷ ಇಡೀ ಜಗತ್ತು ಕಂಡುಕೇಳರಿಯದಂತಹ ಹಲವಾರ ಘಟನೆಗಳಿಗೆ ಸಾಕ್ಷಿಯಾಗ್ಬಿಟ್ಟಿದೆ. ಚೀನಿ ವೈರಸ್ ಕೊರೋನಾ ಆರ್ಭಟದಿಂದ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡ್ರು. ಕೋಟ್ಯಾನು ಕೋಟಿ ಮಂದಿಗೆ ಈ ವೈರಸ್ ತಗುಲಿತು. ಹಲವಾರು ವಲಯಗಳಿಗೆ ಸಹಿಸಿಕೊಳ್ಳಲಾದ ಪಟ್ಟು ಕೊಡ್ತು ಈ ವೈರಸ್. ಅದ್ರಲ್ಲೂ ಬಣ್ಣದ ಜಗತ್ತಿಗೆ ಕೊರೋನಾ ಕೊಟ್ಟ ಪೆಟ್ಟು ಅಂತಿದ್ದಲ್ಲ ಬಿಡಿ. ತೆರೆಮರೆಯ...

‘ಸತ್ಯಾ’ ಸೀರಿಯಲ್ ಟಾಮ್ ಬಾಯ್ ಹುಡ್ಗಿ ಯಾರು ಗೊತ್ತಾ..? ಆಕೆಯ ಪತಿ ಕನ್ನಡದ ಖ್ಯಾತ ಸಿನಿಮಾಟೋಗ್ರಾಫರ್..!

ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಸೀರಿಯಲ್ ಗಳದ್ದೇ ಜಮಾನ. ಅದ್ರಲ್ಲೂ ಮಹಿಳಾ ಪ್ರಧಾನ ಧಾರಾವಾಹಿಗಳಂತೂ ಕರುನಾಡಿ ಮನೆ-ಮನದಲ್ಲೂ ಖ್ಯಾತಿ ಪಡೆಯುತ್ತಿವೆ. ಈ ಪೈಕಿ ಸತ್ಯ ಸೀರಿಯಲ್ ಕೂಡ ಒಂದು. ಈ ಸೀರಿಯಲ್ ನಲ್ಲಿ ಟಾಕ್ ಬಾಯ್ ಲುಕ್ ನಲ್ಲಿ, ಸಖತ್ ರಗಡ್, ಸ್ಟೈಲೀಶ್ ಗೆಟಪ್ ನಲ್ಲಿ ಮಿಂಚೋ ನಟಿ ಗೌತಮಿ ಜಾಧವ್. ಇವರಿಗೇನು ಕಿರುತೆರೆ...

ಜೂನಿಯರ್ ಚಿರುಗೆ ನಾಮಕರಣದ ತಯಾರಿಯಲ್ಲಿ ಮೇಘನಾ ಕುಟುಂಬ..! ಚಿರು ಪುತ್ರನಿಗೆ ಇಡುವ ಹೆಸರೇನು ಗೊತ್ತಾ..?

ದುಃಖದ ಮಡುವಿನಲ್ಲಿ ತುಂಬಿದ್ದ ಸರ್ಜಾ ಕುಟುಂಬದಲ್ಲಿ ನಗುವಿನ ಅಲೆ ಮೂಡಿಸಿದ್ದು ಮುದ್ದಾದ ಜೂನಿಯರ್ ಚಿರು. ಮೇಘನಾ ಮಡಿಲಿಗೆ ಚಿಂಟು ಬಂದ್ಮೇಲೆ ಎಲ್ಲವೂ ಬದಲಾಗಿದೆ. ಮೇಘನಾ ಮುಖದಲ್ಲಿ ನಗು, ಸರ್ಜಾ ಕುಟುಂಬದಲ್ಲಿ ನೆಮ್ಮದಿ, ಸುಂದರ್ ರಾಜ್ ಫ್ಯಾಮಿಲಿಯಲ್ಲಿ ಸಂಭ್ರಮ ಎಲ್ಲವೂ ಮನೆ ಮಾಡಿದೆ. ಈ ನಡುವೆಯೇ ಮೇಘನಾ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಇದೀಗ...

ಹೊಸ ವರ್ಷಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಸಿಕ್ತಿದೆ ಭರ್ಜರಿ ಸಿಹಿಸುದ್ದಿ…!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ತಿದೆ. ಗಾಂಧಿನಗರದಲ್ಲಿ ಅಬ್ಬರಿ, ಬೊಬ್ಬಿರಿದ ಪೊಗರು ಸಿನಿಮಾದ ಟೀಸರ್ ಇದೀಗ ತೆಲುಗಿ ನೆಲದಲ್ಲೂ ಹವಾ ಸೃಷ್ಟಿಸಲು ರೆಡಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಸಿನಿಮಾದ ತೆಲುಗು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಈಗಾಗ್ಲೇ ತಮಿಳಿನಲ್ಲಿಯೂ ಸೆಮ್ಮಾ ತಿಮಿರ್ ಹೆಸರಿನಲ್ಲಿ...

ಇವರ ಮೇಲಿನ ಪ್ರೀತಿ, ಅಭಿಮಾನ ಎಂದು ಕಮ್ಮಿಯಾಗಿಲ್ಲ-ಚಾಲೆಂಜಿಂಗ್ ಸ್ಟಾರ್ ದರ್ಶನ್

ಕನ್ನಡ ಚಿತ್ರರಂಗದ ಮೇರು ನಟ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಇಂದು. ವಿಷ್ಣುದಾದಾ ದೈಹಿಕವಾಗಿ ನಮ್ಮನ್ನ ಅಗಲಿ ಇಂದಿಗೆ 11 ವರ್ಷಗಳು ಕಳೆದಿವೆ. ಪ್ರತಿ ವರ್ಷ ವಿಷ್ಣು ಅಭಿಮಾನಿಗಳು ದಾದಾನ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ ಹೋಗಿ ನೆಚ್ಚಿನ ನಟನಿಗೆ ಪುಷ್ಪ ನಮನ ಸಲ್ಲಿಸುತ್ತಾರೆ. ಅದೇ ರೀತಿ ಕನ್ನಡ ಚಿತ್ರರಂಗದ...

ಸವಿಸವಿ ನೆನಪು ಸಾವಿರ ನೆನಪು-15 ವರ್ಷದ ಬಳಿಕ ಆ ಮನೆಗೆ ಕಿಚ್ಚ ಸುದೀಪ್ ಭೇಟಿ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಳೆ ನೆನಪುಗಳಿಗೆ ಜಾರಿದ್ದಾರೆ. ಅದು 15 ವರ್ಷಗಳ ಹಳೆ ಘಟನೆ ಜೊತೆಗೆ ಆ ಸ್ಥಳಕ್ಕೂ ಭೇಟಿ ಕೊಟ್ಟು ಸವಿಸವಿ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಂದಹಾಗೇ ಆ ಜಾಗ ಕೇರಳ. ಮೈ ಆಟೋಗ್ರಾಫ್ ಶೂಟಿಂಗ್ ನಡೆದ ಸ್ಥಳ. ಈ ಜಾಗಕ್ಕೆ ಕಿಚ್ಚ ವಿಸಿಟ್ ಮಾಡಿದ್ದು, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. https://twitter.com/KicchaSudeep/status/1343842830494535680?s=20 ಫ್ಯಾಂಟಮ್ ಸಿನಿಮಾ ಶೂಟಿಂಗ್...

‘ಸೂಪರ್ ಸ್ಟಾರ್’ಗೆ ಜೋಡಿಯಾಗಲಿದ್ದಾರೆ ಬಾಲಿವುಡ್ ಗ್ಲಾಮರ್ ಗೊಂಬೆ…!

ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸೂಪರ್ ಸ್ಟಾರ್ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರೋದು ಗೊತ್ತೇ ಇದೆ. ಕಟ್ಟುಮಸ್ತಾದ ದೇಹ, ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿರುವ ನಿರಂಜನ್ ಗೆ ಜೋಡಿಯಾಗಿ ಬಾಲಿವುಡ್ ಗ್ಲಾಮರ್ ಬ್ಯೂಟಿ ಎಂಟ್ರಿ ಕೊಟ್ಟಿದ್ದಾರೆ. ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಜಾರಾ ಯಸ್ಮಿನ್‌ ಸೂಪರ್ ಸ್ಟಾರ್ ಸಿನಿಮಾದಲ್ಲಿ...

ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆ

ಕನ್ನಡ ಚಿತ್ರರಂಗದ ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ಡಾ.ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆ ಇಂದು. ವಿಷ್ಣು ಎಲ್ಲರನ್ನು ಅಗಲಿ ಇಂದಿಗೆ 11 ವರ್ಷ ಕಳೆದಿದೆ. ಆದ್ರೂ ಎಂದಿಗೂ ಸಾಹಸ ಸಿಂಹ ಅಭಿಮಾನಿಗಳ ಮನಸ್ಸಿನಲ್ಲಿ ಅಮರ. ಅದು 2009 ಡಿಸೆಂಬರ್ 30 ಕನ್ನಡ ಚಿತ್ರರಂಗದ ಪಾಲಿನ ಕರಾಳ ದಿನ. ಸೂಪರ್...
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img