ಲಾಕ್
ಡೌನ್ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಈಗೀಗ ಒಂದೊಂದೇ ಹೊಸಬರ ಸಿನಿಮಾಗಳು ಶುರುವಾಗ್ತಿವೆ.. ಹಾಗೆ ಇದೀಗ ಚಿತ್ರರಂಗದಲ್ಲಿ ಭ್ರಮೆ ಅನ್ನೋ ಸಿನಿಮಾ ಮೂಡಿಬರ್ತಿದೆ.. ಹಿರಿಯ ನಿರ್ದೇಶಕ ತಿಪಟೂರ್ ರಘು ಅವರ ಪುತ್ರ ನವೀನ್ ರಘು ಈ ಸಿನಿಮಾ ಮೂಲಕ
ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ..
ಈ ಚಿತ್ರದ ಟ್ರೇಲರ್ ಸದ್ಯ ಬಿಡುಗಡೆಯಾಗಿದೆ..
ವಿಶೇಷ
ಅಂದ್ರೆ ಹಿರಿಯ ನಿರ್ದೇಶಕ...
ಕಿರುತೆರೆಯ
ಜನಪ್ರಿಯ ನಟ ವಿಜಯ್ ಸೂರ್ಯ
ಈಗಾಗ್ಲೇ ಕೆಲ ಸಿನಿಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ.. ಅವರ ನಟನೆಯ
ಮುಂದಿನ ಸಿನಿಮಾ ವೀರಪುತ್ರ.. ಬಿಗ್ ಸ್ಕ್ರೀನ್ ನಲ್ಲಿ ಲವರ್ ಬಾಯ್ ಲುಕ್ ನಲ್ಲಿ ಮಿಂಚಿ ಪ್ರೇಕ್ಷಕರ ಮನಸ್ಸು ಗೆದ್ದ ವಿಜಯ್ ಸೂರ್ಯ ಅವರು ಈ ಬಾರಿ ಪವರ್
ಫುಲ್ ಟೈಟಲ್ ನ ವೀರಪುತ್ರ ಅನ್ನುವ
ಸಿನಿಮಾದಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.. ನಟ...
ಟಾಲಿವುಡ್ನ ಹೆಸರಾಂತ ಹಾಸ್ಯನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.ಹಿರಿಯ ನಟನ ಸಾವಿನ ವಾರ್ತೆ ಕೇಳಿದ ತೆಲಗು ಸಿನಿಮಾ ರಂಗ ಹಾಗೂ ಅಪಾರ ಅಭಿಮಾನಿ ಬಳಗ ಕಂಬನಿ ಮಿಡಿದಿದೆ.
https://www.youtube.com/watch?v=vUhgY1-M7D0
1988ರಲ್ಲಿ ಬ್ರಹ್ಮ ಪುತ್ರಡು ಸಿನಿಮಾ ಮೂಲಕ ಟಾಲಿವುಡ್ಗೆ ಕಾಲಿಟ್ಟ ಜಯಪ್ರಕಾಶ್ ರೆಡ್ಡಿ ಖಳನಟನಾಗಿಯೂ ಅಭಿಮಾನಿಗಳ ಮನಸ್ಸನ್ನ ಗೆದ್ದ ಮೇರು ಪ್ರತಿಭೆ. ಸರಿಲೇರು ನಿಕೆವ್ವರು ಜಯಪ್ರಕಾಶ್ ರೆಡ್ಡಿ...
ಸ್ಯಾಂಡಲ್ವುಡ್ ಡ್ರಗ್ ದಂಧೆ ಕೇಸ್ನಲ್ಲಿ ನಟಿ ಸಂಜನಾ ಗಲ್ರಾನಿಗೆ ಸಂಕಷ್ಟ ಶುರುವಾಗಿದೆ. ನಟಿ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸರು ಇದೀಗ ಸಂಜನಾರನ್ನ ವಶಕ್ಕೆ ಪಡೆದಿದ್ದಾರೆ.
ಇಂದಿರಾನಗರದಲ್ಲಿರುವ ಸಂಜನಾ ಗಲ್ರಾನಿ ನಿವಾಸದ ಮೇಲೆ ಮುಂಜಾನೆಯೇ ಮೂರು ಕಾರಿನಲ್ಲಿ 6 ಮಂದಿ ಅಧಿಕಾರಿಗಳು ತೆರಳಿದ್ದರು. ಮನೆಯಲ್ಲಿ ತಲಾಶ್ ನಡೆಸೋಕೆ ಸಂಜನಾ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ರೂ...
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ಇದೀಗ ನಟಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಿದ್ದು ನಟಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿನಡೆಸಿದ್ದಾರೆ.
https://www.youtube.com/watch?v=vUhgY1-M7D0
ಇಂದಿರಾನಗರದಲ್ಲಿರುವ ನಟಿ ನಿವಾಸಕ್ಕೆ ಮುಂಜಾನೆಯೇ ಮೂರು ವಾಹನಗಳಲ್ಲಿ ಬಂದ ಆರಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ರು, ಶೋಧ ಕಾರ್ಯಕ್ಕೆ ಸಂಜನಾ ತಾಯಿ ಹಾಗೂ ಸಹೋದರ ಭಾರಿ ವಿರೋಧ...
ಹಿಮಾಚಲ ಪ್ರದೇಶ ಸರ್ಕಾರ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಭದ್ರತೆ ನೀಡಲು ನಿರ್ಧರಿಸಿದ ಬೆನ್ನಲ್ಲೆ ಇದೀಗ ಕೇಂದ್ರ ಸರ್ಕಾರ ಕೂಡ ನಟಿಗೆ ವೈ ಶ್ರೇಣಿಯ ಭದ್ರತೆ ನೀಡಲು ಮುಂದಾಗಿದೆ.
ಶಿವಸೇನೆ ಮುಖಂಡ ಸಂಜಯ್ ರಾವತ್ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ನಟಿ ಕಂಗನಾ ರಣಾವತ್ ತಮಗೆ ಜೀವ ಬೆದರಿಕೆ ಇದೆ ಅಂತಾ ಹೇಳಿಕೊಂಡಿದ್ರು. ಹಿಮಾಚಲ ಪ್ರದೇಶ ಮೂಲದ...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ದಿವಂಗತ ಚಿರಂಜೀವಿ ಸರ್ಜಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಇಂದ್ರಜಿತ್ ಲಂಕೇಶ್ ಕ್ಷಮೆಯಾಚಿಸಿದ್ದಾರೆ.
https://www.youtube.com/watch?v=bJLNwAiwaL8
ಫಿಲಂ ಚೇಂಬರ್ನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು..ನನ್ನ ಹೇಳಿಕೆಯಿಂದ ಚಿರು ಕುಟುಂಬಸ್ಥರಿಗೆ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆಯಾಚಿಸುವೆ ಅಂತಾ ಹೇಳಿದ್ರು. ಕ್ಷಮೆಗೆ ಆಗ್ರಹಿಸಿ ಮೇಘನಾ ಫಿಲಂ ಚೇಂಬರ್ಗೆ ಪತ್ರ ಬರೆದಿದ್ದಾರೆ ಅನ್ನೋ ವಿಷಯವನ್ನ ಕಾಲ್...
ಸ್ಯಾಂಡಲ್ವುಡ್ ಡ್ರಗ್ ದಂಧೆ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ಕೊಟ್ಟು ಸುದ್ದಿಯಾಗ್ತಿರೋ ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸ್ ಕಮಿಷನರ್ಗೆ ಫಿಲಂ ಚೇಂಬರ್ ದೂರು ನೀಡಿದೆ.
https://www.youtube.com/watch?v=bJLNwAiwaL8
ಡ್ರಗ್ ಪ್ರಕರಣಕ್ಕೆ ಸ್ಯಾಂಡಲ್ವುಡ್ ನಂಟು ಆರಂಭವಾದಾಗಿನಿಂದ ಪ್ರಶಾಂತ್ ಸಂಬರಗಿ ಸ್ಫೋಟಕ ಹೇಳಿಕೆಯನ್ನ ನೀಡ್ತಾನೇ ಇದ್ದಾರೆ. ಹೀಗಾಗಿ ಸಂಬರಗಿ ವಿರುದ್ಧ ತಿರುಗಿ ಬಿದ್ದಿರೋ ಚಲನಚಿತ್ರ ವಾಣಿಜ್ಯ ಮಂಡಳಿ ಪೊಲೀಸ್ ಆಯುಕ್ತರಿಗೆ ದೂರು...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರೋ ನಟಿ ರಾಗಿಣಿ ತಪ್ಪೇ ಮಾಡಿಲ್ಲ ಅಂತಾ ನಟಿ ತಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ತಾಯಿ ಈ ಪ್ರಕರಣದಲ್ಲಿ ನನ್ನ ಮಗಳದ್ದು ಯಾವುದೇ ತಪ್ಪಿಲ್ಲ. ಸುಮ್ಮನೇ ಅವಳ ವಿರುದ್ಧ ಆರೋಪ ಹೊರಿಸಲಾಗಿದೆ.ಶೀಘ್ರದಲ್ಲೇ ನನ್ನ ಮಗಳು ಆರೋಪಮುಕ್ತಳಾಗಿ ಹೊರಬರ್ತಾಳೆ ಎಂಬ ನಂಬಿಕೆ ಇದೆ ಅಂತಾ ಹೇಳಿದ್ರು.
...
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ದಂಧೆ ದಿನಕಳೆದಂತೆ ಹಲವು ರೂಪಗಳನ್ನ ಪಡೆದುಕೊಳ್ತಿದೆ. ಡ್ರಗ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದ ಇಂದ್ರಜಿತ್ ಲಂಕೇಶ್ ವಿರುದ್ಧ ಸರ್ಜಾ ಫ್ಯಾಮಿಲಿ ಫುಲ್ ಗರಂ ಆಗಿದೆ. ದಿವಗಂತ ಚಿರಂಜೀವಿ ಸರ್ಜಾ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಕ್ಷಮೆಯಾಚಿಸಬೇಕು ಅಂತಾ ಮೇಘನಾ ರಾಜ್ ಆಗ್ರಹಿಸಿದ್ದಾರೆ.
ಇಂದ್ರಜಿತ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿರುವ...