ಕರ್ನಾಟಕ ಟಿವಿ
: ಲಾಕ್ ಡೌನ್ ಹಿನ್ನೆಲೆ ಸಿನಿಮಾ ಇಂಡಸ್ಟ್ರಿ ಕಂಪ್ಲೀಟ್ ಕಂಗಾಲಾಗಿತ್ತು.
ಸಾವಿರಾರು ಕೋಟಿ ಬಂಡವಾಳ ಉದ್ಯಮ ಸಿನಿಮಾ ರೆಡಿ ಮಾಡಿದ್ರು ರಿಲೀಸ್ ಮಾಡಲಾಗದೆ ನಷ್ಟಕ್ಕೆ ಸಿಲುಕುವ
ಭೀತಿಯಲ್ಲಿತ್ತು ಇದೀಗ ಅಮೆಜಾನ್ ಪ್ರೈಂ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಆಶಾಕಿರಣವಾಗಿದೆ.
6 ಸಿನಿಮಾಗಳು
ನೇರವಾಗಿ ಅಮೆಜಾನ್ ಪ್ರೈಂನಲ್ಲಿ ರಿಲೀಸ್
ಇನ್ನು ನಟಿ ವಿದ್ಯಾಬಾಲನ್ ರ “ಶಕುಂತಲಾ ದೇವಿ” ಹಾಗೂ ತಮಿಳಿನಲ್ಲಿ
ಪೊನ್ ಮಗಳ್...
ಕರ್ನಾಟಕ ಟಿವಿ : ಕಳೆದೊಂದೂವರೆ ತಿಂಗಳಿನಿಂದ ಸೀರಿಯಲ್ ಶೂಟಿಂಗ್ ಸ್ಟಾಪ್ ಆಗಿತ್ತು.. ಹೀಗಾಗಿ ಮನೆಯಲ್ಲಿ ಮಹಿಳೆಯರೆಲ್ಲಾ ಮತ್ತೆ ರಿಪೀಟ್ ಶೋ ಯಾಕಪ್ಪ ನೊಡೋದು ಅಂತ ರಿಮೋಟ್ ಅನ್ನ ಗಂಡಂದಿರ ಕೈಗೆ ಕೊಟ್ಟಿದ್ರು.. ಇದೀಗ ಧಾರವಾಹಿ ಶೂಟಿಂಗ್ ಗೆ ಸರ್ಕಾರ ಷರತ್ತು ಬದ್ಧ ಗ್ರೀನ್ ಸಿಗ್ನಲ್ ನೀಡಿದೆ.. ಇಂದು ಕಿರುತೆರೆ ಕಲಾವಿದರ ಸಂಘ ಸಿಎಂ ಯಡಿಯೂರಪ್ಪ...
ಕರ್ನಾಟಕ ಟಿವಿ : ನಟ ನೆನಪಿರಲಿ ಪ್ರೇಮ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ..
ವಿಷಯ ಏನಪ್ಪಾ ಅಂದ್ರೆ ನಟ ಪ್ರೇಮ್ ಬರ್ತ್ ಡೇ ದಿನ ಅಭಿಮಾನಿಗಳು ಲಾಕ್ ಡೌನ್ ಉಲ್ಲಂಘಿಸಿ ಮನೆ ಬಳಿ ಬಂದರೆ ಎಲ್ಲರಿಗೂ ತೊಂದರೆಯಾಗುತ್ತೆ ಅಂತ ಈ ರೀತಿ
ಮನವಿ ಮಾಡಿದ್ದಾರೆ..
“ನನ್ನ ಹುಟ್ಟಿದ ಹಬ್ಬ ಅಂತ ದಯವಿಟ್ಟು ಯಾರು ಮನೆ ಹತ್ತಿರ ಬರುವ ಪ್ರಯತ್ನ...
ರಾಮನಗರ : ಲಾಕ್ ಡೌನ್ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮದುವೆ ರೇವತಿ ಜೊಜಯತೆ ನೆರವೇರಿತು.. ಬಿಡದಿ ಸಮೀಪದ ತೋಟದಲ್ಲಿ ಮನೆಯಲ್ಲಿ ನಿರ್ಮಿಸಲಾಗಿದ್ದ ಮಂಟಪದಲ್ಲಿ ನಿಖಿಲ್-ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ರು.. ನಿಖಿಲ್ ಮದುವೆಯಾದ ಯುವತಿ ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಸಹೋದರನ ಪುತ್ರಿ. ಕುಮಾರಸ್ವಾಮಿ...
ಕರ್ನಾಟಕ ಟಿವಿ : ಕೊರೊನಾ ಹಿನ್ನೆಲೆ ಇಡೀ ದೇಶವೇ ಲಾಕ್ ಡೌನ್ ಆಗಿದೆ.. ಲಾಕ್ ಡೌನ್ ಹಿನ್ನೆಲೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.. ನಗರ ಪ್ರದೇಶದಲ್ಲಿ ಒಂದೆಡೆ ಅಗತ್ಯ ವಸ್ತು ಸಿಗದೆ ಸಮಸ್ಯೆಯಾದ್ರೆ, ಮತ್ತೊಂದೆಡೆ ಹಲವು ಕೂಲಿ ಕಾರ್ಮಿಕರು ಕೂಲಿ ಇಲ್ಲದೇ ಪರಿತಪ್ಪಿಸುವಂತಾಗಿದೆ.. ಇತ್ತ ಗ್ರಾಮೀಣ ಪ್ರದೇಶದಲ್ಲಿ ರೈತ ಬೆಳೆದ ಬೆಳೆಯನ್ನ ಮಾರುಕಟ್ಟೆಗೆ ತರಲಾಗದೆ ಸಂಕಷ್ಟಕ್ಕೆ...
ಕರ್ನಾಟಕ ಟಿವಿ : ಕಲರ್ಸ್ ಕನ್ನಡ ಒಂದೆರಡು ವರ್ಷಗಳ ಕಾಲ ಕನ್ನಡ ಟಿವಿ
ಇಂಡಸ್ಟ್ರಿಯಲ್ಲಿ ನಂ1 ಸ್ಥಾನದಲ್ಲಿದ್ದು ಮಹಾರಾಜನಂತೆ ಇತ್ತು.. ನಾಲ್ಕೈದು ತಿಂಗಳ ಹಿಂದೆ ಜೀ ಕನ್ನಡ ಭಾರಿ ಮುನ್ನಡೆ ಸಾಧಿಸಿ
ಕಲರ್ಸ್ ಕನ್ನಡವನ್ನ 2ನೇ ಸ್ಥಾನಕ್ಕೆ ತಳ್ಳಿ ತಾನು ಮೊದಲ ಸ್ಥಾನಕ್ಕೆ ಏರಿತು.. ಇದೀಗ ಎರಡು ಮತ್ತು
ಮೂರನೇ ಸ್ಥಾನ ಉದಯ ಟಿವಿ ಹಾಗೂ ಉದಯ ಮೂವೀಸ್...
ಮೈಸೂರು : ಸಿನಿಮಾ ನಿರ್ಮಾಪಕ, ಬಿಜೆಪಿ ಮುಖಂಡ ಸಂದೇಶ್ ಅರಮನೆ ನಗರಿ ಪೊಲೀಸ್ ಸಿಬ್ಬಂದಿ ಹಾಗೂ ಜನರಿಗೆ ಸಹಯಾ
ಮಾಡ್ತಿದ್ದಾರೆ.. ಲಾಕ್ ಡೌನ್ ಹಿನ್ನೆಲೆ ಪೊಲೀಸ್ ಸಿಬ್ಬಂದಿ ನಿರಂತರ ಕಾರ್ಯನಿರ್ವಹಣೆ ಮಾಡ್ತಿದ್ದಾರೆ
ಹೀಗಾಗಿ ಸಂದೇಶ್ ಪ್ರಿನ್ಸ್ ಹೋಟೆಲ್ ಹೆಸರಿನಲ್ಲಿ
ಸಹಾಯ ಮಾಡ್ತಿದ್ದಾರೆ.. ಇದು ನಮ್ಮ ಸಾಮಾಜಿಕ ಜವಾಬ್ದಾರಿ. ಹಾಗೆಯೇ ಹೋಟೆಲ್ ಗಳು ಮುಚ್ಚಿರುವ ಕಾರಣ
ಜನರಿಗೆ ಊಟದ ಸಮಸ್್ಯೆಯಾಗ್ತಿದೆ.. ಹೀಗಾಗಿ...
ಕರ್ನಾಟಕ ಮೂವೀಸ್ : ಕನ್ನಡದ ಭರವಸೆಯ ನಟ ತೇಜ್ ರ ರಿವೈಂಡ್ ಸಿನಿಮಾ ತೆರೆಗೆ ಸಿದ್ಧವಾಗಿದೆ.. ಈಗಾಗಲೇ ರಿವೈಂಡ್ ಸಿನಿಮಾ ಟೀಸರ್ ಫುಲ್ ಸೌಂಡ್ ಮಾಡ್ತಿದೆ. ಈ ನಡುವೆ ನಟ ತೇಜ್ ಅಭಿನಯದ ಮತ್ತೊಂದು ಸಿನಿಮಾ ಘೊಷಣೆಯಾಗಿದೆ.. ರಾಮಾಚಾರಿ 2.0 ಸಿನಿಮಾ ವನ್ನ ಮಾಡ್ತಿರೋದಾಗಿ ನಟ ತೇಜ್ ಘೋಷಣೆ ಮಾಡಿದ್ದಾರೆ.. ಅಮೆರಿಕಾ ಮೂಲದ ಪನರಾಮಿಕ್...
ಕರ್ನಾಟಕ ಟಿವಿ : ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಮದುವೆ ಬಗ್ಗೆ ಹಬ್ಬಿದ ಗಾಸಿಪ್ ಗೆ ಬೇಸತ್ತಿದ್ದಾರೆ.. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ರಾಮ್ ನನ್ನ ಸಿನಿಮಾ ವಿಷಯವಾಗಲಿ ಅಥವಾ ವೈಯಕ್ತಿಕ ವಿಷಯವಾಗಲಿ ನನ್ನಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದರೆ ಮಾತ್ರ ಸತ್ಯವೆಂದು ಪರಿಗಣಿಸಿ, ಮನರಂಜನೆಗಾಗಿ ಸುಳ್ಳು ವದಂತಿಗಳನ್ನ ಸೃಷ್ಟಿ ಮಾಡಿದ್ರೆ ಖುಷಿಯಾಗಬಹುದು, ಆದ್ರೆ ಅದರಿಂದ...
ಕರ್ನಾಟಕ ಮೂವೀಸ್ : ಎಎಸ್
ಎನ್ ಸಿನಿಮಾ ಸಕ್ಸಸ್ ನಂತರ ನಟ ರಕ್ಷಿತ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ಈ ಬೆನ್ನಲ್ಲೇ ಬೆಂಗಳೂರಿನ
ಖ್ಯಾತ ಜ್ಯೋತಿಷಿ ಡಾ. ಶಂಕರ್ ಹೆಗಡೆಯವರನ್ನ ಭೇಟಿಯಾಗಿ ಎರಡು ಗಂಟೆಗಳ ಕಾಲ ಸುಧೀರ್ಘ ಮಾತುಕತೆ ನಡೆಸಿದ್ದಾರೆ..
ಮಾತುಕತೆ ವೇಳೆ ನಟ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಅಲ್ಲದೇ ವಯಕ್ತಿಕ ಜೀವನದ ಕುರಿತಂತೆ ಸಲಹೆಗಳನ್ನ
ಪಡೆದುಕೊಂಡಿದ್ದಾರಂತೆ.. ಡಾ ಶಂಕರ್...