Sandalwood News: ನಟ ದರ್ಶನ್ ತೂಗುದೀಪ ಇತ್ತೀಚೆಗೆ ಬೇಲ್ ಪಡೆದು ಜೈಲಿನನಿಂದ ಬಿಡುಗಡೆಯಾಗಿದ್ದಾರೆ. ಕುಟುಂಬಸ್ಥರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿದ್ದ ದಾಸನಿಗೆ ಬಳಿಕ ಬಂದ ಯಾವ ಹಬ್ಬವನ್ನೂ ಆಚರಿಸುವ ಅವಕಾಶವೇ ಸಿಕ್ಕಿರಲಿಲ್ಲ. ಆದರೆ ಈ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಮೈಸೂರಿನಲ್ಲಿರುವ ತಮ್ಮ...
Movie News: ಕಳೆದ ವರ್ಷ ಡಿವೋರ್ಸ್ ಪಡೆದು, ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಟ ಜಯಂ ರವಿ ನಿರ್ಧರಿಸಿದ್ದಾರೆ. ಹಾಗಾಗಿ ಇದೀಗ ರವಿ ತಮ್ಮ ಹೆಸರು ಬದಲಿಸಿಕೊಂಡಿದ್ದು, ರವಿ ಮೋಹನ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಜಯಂ ರವಿ ಅನ್ನೋ ಹೆಸರಿಗೆ ನೀಡಿದಷ್ಟೇ ಬೆಂಬಲವನ್ನು, ರವಿ ಮೋಹನ್ ಎಂಬ ಹೆಸರಿಗೂ ನೀಡಬೇಕು ಎಂದಿರುವ ರವಿ,...
Bigg Boss: ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಕನ್ನಡ ರಿಯಾಲಿಟಿ ಶೋ, ಬಿಗ್ಬಾಸ್ ಸೀಸನ್ 11ನಿಂದ ಹೊರಬಿದ್ದಿದ್ದಾರೆ. ಎಲ್ಲರಿಗೂ ಭಾವುಕ ವಿದಾಯ ಹೇಳಿರುವ ಚೈತ್ರಾಳನ್ನು ಕಿಚ್ಚ ಸುದೀಪ ಕಣ್ಣೊರಿಸಿ ಸಮಾಧಾನ ಮಾಡಿದ್ದಾರೆ.
ಈ ಬಾರಿ ಎಲಿಮಿನೇಷನ್ ಪ್ರಕ್ರಿಯೆ ಮಾಡುವಾಗ, ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ಉಳಿದುಕೊಂಡಿದ್ದರು. ಹೀಗಾಗಿ ಕಿಚ್ಚ ಒಂದು ಟಾಸ್ಕ್ ಕೊಟ್ಟಿದ್ದು, ಲಕೋಟೆ ಹುಡುಕಿ,...
Movie News: ತೆಲುಗು ನಟರಾದ ರಾಣಾ ದಗ್ಗುಬಾಟಿ ಮತ್ತು ನಟ ವೆಂಕಟೇಶ್ ವಿರುದ್ಧ ಕೇಸ್ ದಾಖಲಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ, ಆದೇಶ ಮೀರಿ ಡೆಕ್ಕನ್ ಕಿಚನ್ ಹೊಟೇಲ್ ನೆಲಸಮ ಮಾಡಿದ ಕಾರಣ, ನಟರ ಮೇಲೆ ದೂರು ದಾಖಲಾಗಿದೆ.
ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ಫಿಲ್ಮ್ಸಿಟಿಯಲ್ಲಿನ ಡೆಕ್ಕನ್ ಕಿಚನ್ ಹೊಟೇಲ್ ಕೋರ್ಟ್ನಿಂದ ತಡೆಯಾಜ್ಞೆ ನೀಡಲಾಗಿತ್ತು....
Movie News: ತಮಿಳು ನಟ ವಿಶಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮೈಕ್ ಹಿಡಿಯುವುದಕ್ಕೂ ಒದ್ದಾಡಿದ್ದು, ನಡುಗುವ ಸ್ಥಿತಿಯಲ್ಲಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡು ವಿಶಾಲ್ ಫ್ಯಾನ್ಸ್, ನಮ್ಮ ನೆಚ್ಚಿನ ನಟನಿಗೆ ಇದೇನಾಯಿತು..? ಮುಖವೆಲ್ಲ ಬಾತುಕೊಂಡು, ಮೈ ಕೈಯಲ್ಲಿ ಶಕ್ತಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸದ್ಯ ಕ್ಲಾರಿಟಿ ಸಿಕ್ಕಿದ್ದು, ಇದು ವೈರಲ್ ಜ್ವರವಾಗಿದ್ದು,...
Sandalwood News: ಕಳೆದ ವರ್ಷ ಕ್ರಿಸ್ ಮಸ್ ಹಬ್ಬದ ವೇಳೆ ಬಂದ ಮ್ಯಾಕ್ಸ್ ಮತ್ತು 'ಯುಐ' ಚಿತ್ರಗಳು 3ನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಈ ಎರಡು ಸಿನಿಮಾಗಳಲ್ಲಿ ಸದ್ಯ ಸುದೀಪ್ ಅವರ 'ಮ್ಯಾಕ್ಸ್' ದರ್ಬಾರ್ ಜೋರಾಗಿದೆ. ಎರಡು ಸ್ಟಾರ್ ಸಿನಿಮಾಗಳು ಹಿಂದೆ ಮುಂದೆ ಬಂದರೆ ಸಹಜವಾಗಿಯೇ ಅದು ಕ್ಲ್ಯಾಶ್ ಆಗುತ್ತೆ. ಹಾಗಾಗಿ ಎರಡೂ...
Bollywood News: ಎಲ್ ಆ್ಯಂಡ್ ಟಿ ಸಂಸ್ಥೆಯ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಉದ್ಯೋಗಿಗಳು ವಾರಕ್ಕೆ 90 ಗಂಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯನ್ನು ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ವಿರೋಧಿಸಿದ್ದಾರೆ. ಸುಬ್ರಹ್ಮಣ್ಯನ್, ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸದಿರುವುದಕ್ಕೆ ನನಗೆ ವಿಷಾದವಿದೆ. ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ನಾನು ಭಾನುವಾರ...
Sandalwood News: ಆರಂಭದಿಂದಲೂ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಪೂರಕ ಅನ್ನುವಂತೆ ಅವರ ಬರ್ತ್ ಡೇಗೆ ರಿಲಿಸ್ ಆದ ಗ್ಲಿಂಪ್ಸ್ ಸಾಕ್ಷಿ ಅನ್ನಬಹುದು. ಅದಷ್ಟೇ ಅಲ್ಲ, ಈಗ ಟಾಕ್ಸಿಕ್ ಗ್ಲಿಂಪ್ಸ್ ಹೊಸ ದಾಖಲೆ ಬರೆದಿದೆ ಅಂದರೆ ನಂಬಲೇಬೇಕು. ಒಂದು ನಿಮಿಷದ ಸಣ್ಣ ಝಲಕ್ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್...
Sandalwood News: ಸಿನಿಮಾರಂಗದಲ್ಲಿ ಕಷ್ಟಗಳು ಹೊಸದೇನಲ್ಲ. ಸಿನಿಮಾಗಳಿಗೆ ಸಮಸ್ಯೆ ಎದುರಾಗೋದೂ ಕಾಮನ್. ರಿಲೀಸ್ ಬಾಗಿಲಿಗೆ ಬಂದ ಅದೆಷ್ಟೋ ಸಿನಿಮಾಗಳು ತೆರೆಗೆ ಅಪ್ಪಳಿಸಲಾಗದೆ ಉಳಿದ ಅದೆಷ್ಟೋ ಉದಾಹರಣೆಗಳೂ ಇವೆ. ಈಗ ಅಂತಹ ಸ್ಥಿತಿಗೆ ರಚಿತಾರಾಮ್ ಮತ್ತು ಶ್ರೀನಗರ ಕಿಟ್ಟಿ ಅಭಿನಯದ ಸಂಜು ವೆಡ್ಸ್ ಗೀತಾ 2 ಸೇರಿದೆ.
ಹೌದು, ಎಲ್ಲವು ಅಂದುಕೊಂಡಂತೆ ನಡೆದಿದ್ದರೆ, ಜನವರಿ 10ಕ್ಕೆ ಈ...
Sandalwood News: ಹೆಣ್ಣು ಮಗುವಿಗೆ ತಾಯಿಯಾಗಿರುವ ನಟಿ ಹರ್ಷಿಕಾ ಪೂಣಚ್ಛ, ಸದ್ಯ ಚಿತ್ರರಂಗದಿಂದ ದೂರ ಉಳಿದು, ತಾಯ್ತನದ ಸಂತೋಷ ಅನುಭವಿಸುತ್ತಿದ್ದಾರೆ. ಇಂದು ಹರ್ಷಿಕಾ ತಮ್ಮ ಪತಿ, ನಟ ಭುವನ್ ಮತ್ತು ಮಗಳ ಜೊತೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಬಂದು, ಹರಕೆ ತೀರಿಸಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಹರ್ಷಿಕಾ ಮತ್ತು ಭುವನ್ಗೆ ಮುದ್ದಾದ ಹೆಣ್ಣು ಮಗು ಜನಿಸಿದೆ....