ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ತಂದೆ ತಾಯಿಯ ಕನಸು ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬೇಕು, ಉತ್ತಮ ನಾಗರಿಕನಾಗಿರಬೇಕು ಎಂದು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು, ಚೆನ್ನಾಗಿ ಓದಬೇಕು, ಜ್ಞಾನವೃದ್ಧಿ ಆಗಬೇಕು ಹಾಗೂ ಮಕ್ಕಳು ಏಕಾಗ್ರತೆಯನ್ನು ಹೊಂದಬೇಕು ಎಂದರೆ ಅವರ ಸ್ಟಡೀ ರೋಂಗಳಲ್ಲಿ ಕೆಲವು...
ನವಗ್ರಹದಲ್ಲಿ ಎರಡನೇ ಗ್ರಹವಾದ ಚಂದ್ರನ ಇನ್ನೊಂದು ಹೆಸರು ಸೋಮ. ವಾರದ ಎರಡನೇಯ ದಿನವಾಗ ಸೋಮವಾರವನ್ನು ಸೋಮನಿಗಾಗಿ ಅಂದ್ರೆ ಚಂದ್ರನಿಗಾಗಿ ಮೀಸಲಿಡಲಾಗುತ್ತದೆ. ಚಂದ್ರ ಕರ್ಕ ರಾಶಿಯ ಅಧಿಪತಿಯಾಗಿದ್ದಾನೆ. ನವಗ್ರಹದಲ್ಲಿ ಚಂದ್ರನಿಗೆ ಯಾರೂ ಶತ್ರುಗಳಿಲ್ಲ. ಆದ್ರೆ ಬುಧನಿಗೆ ಚಂದ್ರನೇ ಶತ್ರು. ಇನ್ನು ಈ ಚಂದ್ರ ದೇವ ಯಾರು ಎಂಬ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಚಂದ್ರ ದೇವನ...
ಮಹಾಭಾರತದ ಮೇನ್ ವಿಲನ್ ಶಕುನಿ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆತನಿಂದಲೇ ಮಹಾಭಾರತ ಯುದ್ಧ ಶುರುವಾಗಿದ್ದು ಅಂದರೂ ತಪ್ಪಾಗಲ್ಲ. ತನ್ನ ಪೂರ್ವಜರ ಸಾವಿಗೆ ದ್ವೇಷ ತೀರಿಸಿಕೊಳ್ಳಲು ಬಂದಿದ್ದ ಶಕುನಿ, ದುರ್ಯೋಧನನ ಮನಗೆದ್ದು, ಕೊನೆಗೆ ಅವನ ಅಂತ್ಯಕ್ಕೆ ಕಾರಣನಾದ. ಆದ್ರೆ ಅದೆಲ್ಲ ಸಾಧ್ಯವಾಗಿದ್ದು, ಅವನ ಬಳಿ ಇದ್ದ ಜಾದೂ ದಾಳದಿಂದ. ಆ ದಾಳ ಹಾಕಿ ದ್ರೌಪದಿ ವಸ್ತ್ರಾಪಹರಣ...
Clothes: ಬಟ್ಟೆ ಮಾನ ಮುಚ್ಚುವ ಜೊತೆಗೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ವ್ಯಕ್ತಿಯ ನಡವಳಿಕೆ, ಸ್ವಭಾವ, ಆತ್ಮವಿಶ್ವಾಸ ಎಲ್ಲವನ್ನೂ ಆತ ಧರಿಸುವ ಬಟ್ಟೆಯಿಂದ ಸುಲಭವಾಗಿ ಹೇಳಬಹುದಾಗಿದೆ. ಕಾಲಕ್ಕೆ ತಕ್ಕಂತೆ ಮಾರುಕಟ್ಟೆಗೆ ಬರುವ ಬಟ್ಟೆ ಕೂಡ ಬದಲಾಗಿದೆ.
ಪಾಶ್ಚಿಮಾತ್ಯ ಸಂಸ್ಕೃತಿಯಿಂದಾಗಿ ಭಾರತೀಯರು ಧರಿಸುವ ಬಟ್ಟೆಯಲ್ಲಿ ಸಾಕಷ್ಟು ಬದಲಾವಣೆ ನೋಡಬಹುದಾಗಿದೆ.
ಅಲ್ಲಲ್ಲಿ ಹರಿದ ಜೀನ್ಸ್ ಸೇರಿದಂತೆ ಭಿನ್ನ ಭಿನ್ನ ಫ್ಯಾಷನ್ ಬಟ್ಟೆಯಲ್ಲಿ...
ಶ್ರೀಕೃಷ್ಣ ಮಹಾಭಾರತ ಕಾಲದಲ್ಲಿಯೇ ಕಲಿಯುಗದಲ್ಲಿ ಜನರು ಹೇಗಿರುತ್ತಾರೆ. ಆ ಕಾಲದಲ್ಲಿ ಏನೇನಾಗುತ್ತದೆ ಎಂಬ ಬಗ್ಗೆ ಹೇಳಿದ್ದಾರೆ. ಅರ್ಜುನನಿಗೆ ಗೀತೆಯ ಸಾರವನ್ನು ಹೇಳಿರುವ ಕೃಷ್ಣ, ಕಲಿಯುಗದ ಸತ್ಯವನ್ನೂ ಹೇಳಿದ್ದಾನೆ. ಪಾಂಡವರಿಗೆ ಕಲಿಯುಗದ ಬಗ್ಗೆ ತಿಳಿಯುವ ಆಸೆ ಇತ್ತಂತೆ. ಹಾಗಾಗಿ ಕೃಷ್ಣ ಪಾಂಡವರಿಗೆ ಕಲಿಯುಗದ ಸತ್ಯವನ್ನು ಹೇಳಿದ್ದಾನೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಪಾಂಡವರು ಕೃಷ್ಣನ...
ಇದೇ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬ ಬರಲಿದೆ. ಈ ದಿನ ನಾವು ದೇವಸ್ಥಾನಕ್ಕೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿ, ಎಳ್ಳು ಬೆಲ್ಲ ಹಂಚಿ ಸಂಭ್ರಮಿಸುತ್ತೇವೆ. ಆದ್ರೆ ಈ ಸಂಕ್ರಾಂತಿ ಹಬ್ಬವನ್ನು ಯಾಕೆ ಆಚರಿಸುತ್ತಾರೆ..? ಈ ಹಬ್ಬದಲ್ಲಿ ಎಳ್ಳು ಬೆಲ್ಲವನ್ನೇ ಹಂಚೋದ್ಯಾಕೆ ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
ಮಕರ ಸಂಕ್ರಾಂತಿಯ ವೇಳೆ ಸೂರ್ಯ ದಕ್ಷಿಣಾಯಣದಿಂದ...
ಸಿಲಿಕಾನ್ ಸಿಟಿ ಬೆಂಗಳೂರು ಬರೀ ದೊಡ್ಡ ದೊಡ್ಡ ಕಂಪನಿಗಳಿಗಷ್ಟೇ ಹೆಸರುವಾಸಿಯಾಗಿಲ್ಲ. ಬದಲಾಗಿ ಇಲ್ಲಿ ಹಳೆಯ ಕಾಲದ ದೇವಸ್ಥಾನಗಳಿದೆ. ಅವು ಭಾರತೀಯ ಸಂಸ್ಕೃತಿಯನ್ನ ಬಿಂಬಿಸುತ್ತದೆ. ವಾಸ್ತುಶಿಲ್ಪದ ಶ್ರೀಮಂತಿಕೆಯನ್ನ ಎತ್ತಿ ತೋರಿಸುತ್ತದೆ. ಅಂಥ ದೇವಸ್ಥಾನಗಳಲ್ಲಿ ನಾವಿವತ್ತು ನಿಮಗೆ ಸೋಮೇಶ್ವರ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ.
https://youtu.be/Jver9T0UotY
ಬೆಂಗಳೂರು ಹೊರವಲಯವಾದ, ತಮಿಳುನಾಡಿಗೂ ಹತ್ತಿರವಾಗಿರುವಂಥ ಹಲಸೂರಿನಲ್ಲಿ ಈ ಸೋಮೇಶ್ವರ ದೇವಸ್ಥಾನವಿದೆ. ಜಯಪ್ಪಗೌಡ ಎಂಬ ರಾಜರು...
ಹಣ ಅಂದ್ರೆ ಹೆಣನೂ ಬಾಯಿ ಬಿಡತ್ತೆ ಅಂತಾ ಹಿರಿಯರು ಗಾದೆ ಮಾತನ್ನ ಹೇಳಿದ್ದಾರೆ. ಇದು ನಿಜವೂ ಹೌದು. ಹಣ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಜನ ದುಡಿಯೋದೇ ಹಣಕ್ಕಾಗಿ. ಹಣವೊಂದಿದ್ರೆ ಸಾಕು. ನಾವು ಅಂದುಕೊಂಡದ್ದೆಲ್ಲ ಖರೀದಿಸಬಹುದು, ಇಷ್ಟಪಟ್ಟದನ್ನ ತಿನ್ನಬಹುದು, ಇಷ್ಟಬಂದಲ್ಲಿ ಹೋಗಬಹುದು. ಮನುಷ್ಯನ ಎಲ್ಲಾ ಆಸೆ ಆಕಾಂಕ್ಷೆ ಪೂರೈಸುವುದೇ ಈ ಹಣ. ಅಂಥ...
ಪಾರ್ವತಿಯ ಮೈ ಕೊಳೆಯಿಂದ ಸ್ಥಾಪಿತನಾದ ಗಣಪತಿ, ತನ್ನ ತಾಯಿ ಸ್ನಾನ ಮಾಡಿ ಬರುವುದನ್ನು ಕಾಯುವ ಸಮಯದಲ್ಲಿ ಶಿವನ ಬಳಿ ಯುದ್ಧ ಮಾಡಿ, ಶಿವನಿಂದ ತಲೆ ಕಡಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದಾದ ಬಳಿಕ ಗಣಪತಿಗೆ ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿದ ಆನೆಯ ಮುಖವನ್ನ ತಂದು ಸೇರಿಸಿ, ಪ್ರಥಮ ವಂದಿತನನ್ನಾಗಿ ವರ ನೀಡಿದ ಕಥೆಯೂ...
ಹಿಂದೂ ಧರ್ಮದಲ್ಲಿ ಮಹಿಳೆಯರು ವಿವಾಹದ ಬಳಿಕ ತಾಳಿ, ಕುಂಕುಮ, ಕಾಲುಂಗುರ, ಬಳೆ, ಮೂಗು ಬೊಟ್ಟು ಧರಿಸುತ್ತಾರೆ. ಈ ಐದು ಆಭರಣ ಧರಿಸಿದವರನ್ನ ಮುತ್ತೈದೆ ಅಂತಾ ಕರೆಯಲಾಗುತ್ತದೆ. ವಿವಾಹಿತೆಯರು ಈ ಆಭರಣವನ್ನ ಯಾಕೆ ಧರಿಸಬೇಕು..? ಇದರ ಹಿಂದಿರುವ ವೈಜ್ಞಾನಿಕ ಕಾರಣವಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತಾಳಿ: ತಾಳಿ ಸುಮಂಗಲಿಯರ ಸಂಕೇತ, ಅದೊಂದು ಪವಿತ್ರ ದಾರ....
Political News: ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಈ ಬಗ್ಗೆ ಆರೋಗ್ಯ ಸಚಿವರಾದ ಗುಂಡೂರಾವ್ ಅವರು...