12 ರಾಶಿಗಳಲ್ಲಿ ಭಾವುಕ ಸ್ವಭಾವದ, ಸಹಾಯ ಗುಣವುಳ್ಳ, ಹೆಚ್ಚು ಸಿಟ್ಟೂ ಉಳ್ಳ ರಾಶಿ ಅಂದ್ರೆ ಕರ್ಕಾಟಕ ರಾಶಿ. ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಚಂದ್ರ ಮನಸ್ಕಾರಕನಾಗಿದ್ದು, ಕರ್ಕ ರಾಶಿಯವರ ಮನಸ್ಸು ಚಂಚಲವಾಗಿರುತ್ತೆ. ಅಲ್ಲದೇ ಇವರು ಮೃದು ಸ್ವಭಾವದವರಾಗಿರುತ್ತಾರೆ. ಹಾಗಾಗಿ ಇವರು ಶಕ್ತಿವಂತರಾಗಬೇಕು. ಯುಕ್ತಿವಂತರಾಗಬೇಕು ಅಂದ್ರೆ ಯಾವ ದೇವರನ್ನು ಪೂಜಿಸಬೇಕು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕರ್ಕ...
ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರದಲ್ಲಿ ನಿಸರ್ಗದಿಂದ ಸಿಕ್ಕ ವಸ್ತುಗಳನ್ನ ಬಳಸಲಾಗುತ್ತದೆ. ಈ ವಸ್ತುಗಳನ್ನ ಇಟ್ಟು ಪೂಜಿಸಿದರೆ, ದೇವರ ಕೃಪೆ ಸಿಗುತ್ತದೆ ಅನ್ನೋದು ಹಿಂದೂಗಳ ನಂಬಿಕೆ. ಅವುಗಳಲ್ಲಿ ತೆಂಗಿನ ಕಾಯಿ, ಎಲೆ ಅಡಿಕೆ, ಬಾಳೆಹಣ್ಣು ಇತ್ಯಾದಿ ಬಳಸಲಾಗತ್ತೆ. ಅದೇ ರೀತಿ, ಕೆಲ ಎಲೆಗಳಿಗೂ ಕೂಡ ಮಹತ್ವದ ಸ್ಥಾನಗಳಿದೆ. ಅಂಥ ಎಲೆಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ..
ವೀಳ್ಯದೆಲೆ:...
ಯಾರಾದರೂ ವಯಸ್ಸಿಗೆ ಬಂದ ಮೇಲೆ ಕೆಟ್ಟ ಗುಣಗಳನ್ನು ಕಲಿತರೆ, ಸಂಗತಿ ಸಂಗ ದೋಷ ಅಂತಾ ಹೇಳ್ತಾರೆ. ಅಂದ್ರೆ ಕೆಟ್ಟ ಸ್ನೇಹಿತರ ಸಂಗ ಮಾಡಿ ಕೆಟ್ಟ ಗುಣಗಳನ್ನು ಕಲಿತನೆಂದು ಅರ್ಥ. ಹಾಗಾಗಿ ನಾವು ಯಾರೊಂದಿಗಾದ್ರೂ ಸ್ನೇಹ ಮಾಡಿದ್ರೆ, ಅವರಲ್ಲಿರುವ ಕೆಲ ಗುಣಗಳನ್ನು ಗಮನಿಸಬೇಕು. ಚಾಣಕ್ಯರ ಪ್ರಕಾರ ಒಳ್ಳೆಯ ಸ್ನೇಹಿತನಿಗಿರಬೇಕಾದ ಗುಣಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...
ಇನ್ನು ಒಂದು ವಾರ ಕಳೆದರೆ 2021 ಮುಗಿದು 2022 ಬರುತ್ತದೆ. 2022ರಲ್ಲಿ ಐದು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಈ ಐದು ರಾಶಿಯವರು ಅಂದುಕೊಂಡ ಕೆಲಸ ನೆರವೇರಲಿದೆ. ಹಾಗಾದ್ರೆ ಯಾವುದು ಆ ಐದು ರಾಶಿ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ವೃಶ್ಚಿಕ ರಾಶಿ: ನೀವು ಈ ವರ್ಷ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವಿರಿ. ನಿಮಗೆ ಹೊಸ ಕೆಲಸ...
ಈಗ ಧನುರ್ಮಾಸ ಶುರುವಾಗಿದೆ. ಈ ಮಾಸದಲ್ಲಿ ವಿಷ್ಣುವಿನ ಪೂಜೆ ಮಾಡಲಾಗತ್ತೆ ಅನ್ನೋ ಬಗ್ಗೆ ಮತ್ತು ವಿಷ್ಣುವಿಗೆ ಯಾವ ರೀತಿಯ ಪ್ರಸಾದ ನೈವೇದ್ಯ ಮಾಡಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಇಂದು ನಾವು ಧನುರ್ಮಾಸವನ್ನು ಶೂನ್ಯ ಮಾಸವೆಂದು ಯಾಕೆ ಕರೀತಾರೆ..? ಈ ತಿಂಗಳಲ್ಲಿ ಯಾಕೆ ಶುಭ ಕಾರ್ಯಗಳನ್ನು ಮಾಡುವುದಿಲ್ಲವೆನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.
https://youtu.be/Zo_aE9MQJkQ
ಧನುರ್ಮಾಸದಲ್ಲಿ...
ಈಗ ಧನುರ್ಮಾಸ ಶುರುವಾಗಿದೆ. ಈ ಮಾಸದಲ್ಲಿ ಶ್ರೀ ವಿಷ್ಣುವನ್ನು ಪ್ರಾರ್ಥಿಸಲಾಗುತ್ತದೆ. ಪೂಜಿಸಲಾಗುತ್ತದೆ. ವಿಷ್ಣುವಿಗಾಗಿ ಅಕ್ಕಿ ಬೆಳೆ ಪ್ರಸಾದವನ್ನು ತಯಾರಿಸಲಾಗುತ್ತದೆ. ಆ ಪ್ರಸಾದವನ್ನು ಹೇಗೆ ತಯಾರಿಸಲಾಗುತ್ತದೆ..? ಆ ಪ್ರಸಾದದ ಅರ್ಥ ಎಲ್ಲವನ್ನೂ ನಾವಿಂದು ತಿಳಿಸಲಿದ್ದೇವೆ..
ಧನುರ್ಮಾಸದಲ್ಲಿ ವಿಷ್ಣುವಿಗೆ ಅಕ್ಕಿ ಮತ್ತು ಹೆಸರುಬೇಳೆಯ ಹುಗ್ಗಿಯನ್ನ ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಇದನ್ನು ಮುದ್ಗಾನ್ನವೆಂದು ಕರಿಯಲಾಗುತ್ತದೆ. ಇದನ್ನ ಖಾರಾ ಪೊಂಗಲ್ ಅಂತಾನೂ ಕರಿಯಲಾಗುತ್ತದೆ....
ಮನುಷ್ಯ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂದ್ರೆ ವಿದ್ಯಾಭ್ಯಾಸ ತುಂಬಾ ಮುಖ್ಯ. ಅವಿದ್ಯಾವಂತರಾದರೂ ಕೂಡ ಸಾಧನೆ ಮಾಡಿದವರಿದ್ದಾರೆ ಅನ್ನೋದು ನಿಮ್ಮ ವಾದವಾಗಿರಬಹುದು. ಆದ್ರೂ ಕೂಡ ವಿದ್ಯೆ ಇದ್ದವರಿಗೆ ಸಿಗುವ ಗೌರವ ಇನ್ಯಾರಿಗೂ ಸಿಗುವುದಿಲ್ಲ. ಆದ್ದರಿಂದ ಮಕ್ಕಳನ್ನು ವಿದ್ಯಾವಂಂತರನ್ನಾಗಿ ಮಾಡುವುದು ತುಂಬಾ ಮುಖ್ಯ. ಆದ್ರೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದಲ್ಲಿ ಅವರು ಕೆಲ ಕೆಲಸ ಮಾಡೋದನ್ನ...
ನಾವು ದೇವರ ಪೂಜೆ ಏನೋ ಮಾಡುತ್ತೇವೆ. ಆದ್ರೆ ಯಾವ ದಿನ ಯಾವ ದೇವರಿಗೆ ಪೂಜಿಸಬೇಕು ಅನ್ನೋದು ಹಲವರಿಗೆ ಗೊತ್ತಿಲ್ಲ. ಪ್ರತಿದಿನ ಪೂಜೆ ಮಾಡಲಾಗದಿದ್ದರೂ, ಆ ದೇವರನ್ನ ನೆನೆಯಬಹುದು. ಹಾಗಾದ್ರೆ ಯಾವ ದಿನ ಯಾವ ದೇವರನ್ನು ಪೂಜಿಸಬೇಕು ಅನ್ನೋದನ್ನ ತಿಳಿಯೋಣ ಬನ್ನಿ..
ಸೋಮವಾರ. ಸೋಮವಾರದ ದಿನ ಶಿವನ ಪೂಜೆ ಮಾಡಬೇಕು. ಭಕ್ತರು ಶಿವನ ದೇವಸ್ಥಾನಕ್ಕೆ ಹೋಗಿ ಜಲಾಭಿಶೇಕ...
ಭಾರತದಲ್ಲಿ ಹಲವಾರು ಶಕ್ತಿ ಪೀಠಗಳಿವೆ. ಅಂಥ ಶಕ್ತಿ ಪೀಠಗಳಲ್ಲಿ ಕಾಮಾಕ್ಯ ದೇವಿಯ ಶಕ್ತಿ ಪೀಠ ಕೂಡಾ ಒಂದು. ಸಾಮಾನ್ಯವಾಗಿ ನಾವು ದೇವಿ ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಗೆ ಪೂಜೆ ಸಲ್ಲಿಸುತ್ತೇವೆ. ಆದ್ರೆ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಯೋನಿಗೆ ಪೂಜೆ ಸಲ್ಲಿಸಲಾಗತ್ತೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..
https://youtu.be/ftivru4HVRw
ಗುವಾಹಟಿಯ ನೀಲಾಂಚಲ ಬೆಟ್ಟದ ಮೇಲೆ ಈ ಕಾಮಾಕ್ಯ ದೇವಿಯ...
ಚಾಣಕ್ಯ ನೀತಿಯಲ್ಲಿ ಕೆಲ ನೀತಿಗಳನ್ನು ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಅದೇ ರೀತಿ ಇಂದು ನಾವು ಚಾಣಕ್ಯರ ಪ್ರಕಾರ ಮನುಷ್ಯನಲ್ಲಿರಬೇಕಾದ ಮುಖ್ಯ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ನಾವು ಭವಿಷ್ಯದ ಬಗ್ಗೆ ಚಿಂತಿಸಿ, ಗತಿಸಿ ಹೋದ ಕಾಲದ ಬಗ್ಗೆ ಯೋಚಿಸಿ ಕೊರಗುವ ಬದಲು, ವರ್ತಮಾನವನ್ನು ಖುಷಿ ಖುಷಿಯಾಗಿ ಕಳೆಯಬೇಕು ಅಂತಾರೆ ಚಾಣಕ್ಯರು. ಕಳೆದು...
Political News: ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂದು ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಈ ಬಗ್ಗೆ ಆರೋಗ್ಯ ಸಚಿವರಾದ ಗುಂಡೂರಾವ್ ಅವರು...