Wednesday, July 1, 2026

ಆಧ್ಯಾತ್ಮ

Health Tips: ಪೈಲ್ಸ್ ಪ್ರಾಬ್ಲಂ ಈ ಕಾರಣಕ್ಕೆ ಬರುತ್ತೆ, ಮಹಿಳೆಯರೇ ಹುಷಾರು

Health Tips: ಆರೋಗ್ಯ ಬಾಧೆ ಅನ್ನೋದು ಬರೀ ಬಡವರಷ್ಟೇ ಅಲ್ಲ, ಯಾವುದೇ ಬೇಧ ಭಾವವಿಲ್ಲದೇ, ಎಲ್ಲರಿಗೂ ಬರುತ್ತದೆ. ಆದರೆ ಕೆಲವರು ಅದನ್ನು ಹೇಳಿಕ``ಂಡು ಚಿಕಿತ್ಸೆ ಪಡೆದುಕ``ಳ್ಳುತ್ತಾರೆ. ಕೆಲವರು ನಿರ್ಲಕ್ಷಿಸಿ ಜೀವವನ್ನೇ ಕಳೆದುಕ``ಳ್ಳುತ್ತಾರೆ. ಅದರಲ್ಲೂ ಪೈಲ್ಸ್ ಸಮಸ್ಯೆ ಇದ್ದರೆ, ಅದನ್ನು ಹೇಳಿಕ``ಳ್ಳಲು ಮುಜುಗರಪಡುವವರೇ ಹೆಚ್ಚು. ಆದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಸರಿಯಾದ ಚಿಕಿತ್ಸೆ ಪಡೆದು ಪರಿಹಾರ...

Spiritual: ದೇವರ ದಯೆ ಹೆಚ್ಚಿರುವ ರಾಶಿಯವರು ಇವರು

Spiritual: ದೇವರ ದಯೆ ಇಲ್ಲದೇ 1 ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುತ್ತಾರೆ. ಅದೇ ದೇವರ ದಯೆ ಇದ್ದರೆ ನಾವಂದುಕ``ಂಡ ಎಲ್ಲ ಕೆಲಸಗಳು ಪೂರ್ಣವಾಗುತ್ತದೆ. ಹಾಗಾದ್ರೆ ಯಾವ ಯಾವ ರಾಶಿಯವರ ಮೇಲೆ ಹೆಚ್ಚು ದೇವರ ದಯೆ ಇದೆ ಎಂದು ತಿಳಿಯೋಣ. ಕರ್ಕ ರಾಶಿ: ಕರ್ಕ ರಾಶಿಯವರು ಧಾರ್ಮಿಕತೆ, ಪೂಜೆ, ಪುನಸ್ಕಾರಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ದೇವರಲ್ಲಿ...

Spiritual: ಅಕಾಲಿಕ ಮರಣ ಬರಲು ಕಾರಣವೇ ಇದು ನೋಡಿ..

Spiritual: ಇತ್ತೀಚಿನ ದಿನಗಳಲ್ಲಿ ಸಾವು ಹೇಗೆ ಬರುತ್ತದೆ ಅಂತಾ ಹೇಳೋಕ್ಕೆ ಸಾಧ್ಯವೇ ಇಲ್ಲ. ಕೂತಲ್ಲೇ, ನಿಂತಲ್ಲೇ, ನಗುನಗುತ್ತಲೇ, ಊಟ ಮಾಡುತ್ತಲೇ, ಮಾತನಾಡುತ್ತಲೇ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಹಿಂದೆಲ್ಲಾ ವೃದ್ಧರು ಹೀಗೆ ರೋಗ ಬಂದು ಸಾಯುತ್ತಿದ್ದರು. ಆದರೆ ಈಗ ವೃದ್ಧರು, ಯುವಕರು, ಮಕ್ಕಳು ಎಲ್ಲರೂ ಸಡನ್ ಆಗಿ ಸಾಯುವ ಸ್ಥಿತಿ ತಲುಪಿದ್ದಾರೆ. ಹಾಗಾದರೆ ಅಕಾಲಿಕ...

Spiritual: ಇಂಥ ಗುಣದಿಂದಲೇ ಕೆಲವರು ಇನ್ನೂ ಉದ್ಧಾರವಾಗದಿರುವುದು

Spiritual: ಕೆಲವರು ಎಷ್ಟೇ ವಯಸ್ಸಾದರೂ ಜೀವನದಲ್ಲಿ ಇನ್ನೂ ಉದ್ಧಾರವಾಗಿರುವುದಿಲ್ಲ. ಮತ್ತೋಬ್ಬರ ಮೇಲೆಯೇ ಡಿಪೆಂಡ್ ಆಗಿರುತ್ತಾರೆ. ಕೈ ಕಾಲು ಗಟ್ಟಿಯಾಗಿದ್ದರೂ, ಅವರು ಕೂತು ತಿನ್ನಲಷ್ಟೇ ಲಾಯಕ್ ಆಗಿರುತ್ತಾರೆ. ಅಂಥವರು ಯಾಕೆ ಜೀವನದಲ್ಲಿ ಉದ್ಧಾರವಾಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ, ಅವರು ಉದ್ಧಾರವಾಗುವಂಥ ಗುಣಗಳನ್ನು ಹ``ಂದಿರುವುದಿಲ್ಲ. ಹಾಗಾದ್ರೆ ಮನುಷ್ಯ ಯಾವ ಗುಣದಿಂದ ಉದ್ಧಾರವಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ. ಸಿಟ್ಟು :...

Spiritual: ಯಾವ ದಿನ ಕೂದಲು ಕತ್ತರಿಸಬಾರದು..? ಯಾಕೆ..?

Spiritual: ಕೂದಲು ಕತ್ತರಿಸುವುದು ಎಂದರೆ, ಸಾಮಾನ್ಯ ವಿಷಯ ಹೌದು. ಆದರೆ ಹಿಂದೂ ಧರ್ಮದಲ್ಲಿ ಕೆಲ ನಿಯಮಗಳ ಪ್ರಕಾರ, ಕೂದಲನ್ನು ಇಂಥ ದಿನಗಳಲ್ಲಿ ಕತ್ತರಿಸಬಾರದು ಅನ್ನೋ ಮಾತಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬೇಕು. ಯಾವ ದಿನ ಕೂದಲು ಕತ್ತರಿಸಬಾರದು ಅಂತಾ ತಿಳಿಯೋಣ ಬನ್ನಿ.. ಮಂಗಳವಾರದ ದಿನ ಮತ್ತು ಶನಿವಾರದ ದಿನ ದಾಡಿ, ತಲೆಗೂದಲು ಕತ್ತರಿಸುವುದರಿಂದ ಅಕಾಲ...

Spiritual: ಜೀವನದಲ್ಲಿ ಯಶಸ್ವಿಯಾಗಬಯಸಿದರೆ ಈ 5 ಸೂತ್ರಗಳನ್ನು ಪಾಲಿಸಿ

Spiritual: ನಾವು ಜೀವನದಲ್ಲಿ ಯಶಸ್ವಿಯಾಗಬೇಕು, ಉದ್ದಾರವಾಗಬೇಕು ಅಂದ್ರೆ ಹೇಗಿರಬೇಕು ಎಂಬ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹಾಗಾಗಿಯೇ ಯಾರು ಭಗವದ್ಗೀತೆಯನ್ನು ಓದುತ್ತಾರೋ, ಯಾರು ಅದರಲ್ಲಿರುವ ತತ್ವಗಳನ್ನು ಪಾಲಿಸುತ್ತಾರೋ, ಅವರು ಜೀವನದಲ್ಲಿ ಯಶಸ್ವಿಯಾಗೋದು ಖಂಡಿತ ಅಂತಾ ಹೇಳಲಾಗುತ್ತದೆ. ಹಾಗಾಗಿ ನಾವು ಯಾವ 5 ಸೂತ್ರಗಳನ್ನು ಪಾಲಿಸಿದರೆ, ಜೀವನದಲ್ಲಿ ಯಶವಸ್ವಿಯಾಗಬಹದು ಅಂತಾ ತಿಳಿಯೋಣ ಬನ್ನಿ. ಇಂದ್ರೀಯಗಳನ್ನು ನಿಯಂತ್ರಿಸಿ: ನಾವು ಯಾವುದೇ...

Chanakya Neeti: ಜೀವನ ಈ ರೀತಿಯಾಗಿದ್ದರೇ ಚೆಂದ ಎನ್ನುತ್ತಾರೆ ಚಾಣಕ್ಯರು

Chanakya Neeti: ಚಾಣಕ್ಯ ನೀತಿಯಲ್ಲಿ ಜೀವನದ ಹಲವಾರು ನಿಯಮಗಳನ್ನು ಹೇಳಲಾಗಿದೆ. ಅದರಲ್ಲಿ ಜೀವನ ಹೇಗಿದ್ದರೆ ಉತ್ತಮ ಅಂತಲೂ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಚಾಣಕ್ಯರ ಪ್ರಕಾರ, ಜೀವನ ಹೇಗಿದ್ದರೆ ಚೆಂದ ಎಂದು ತಿಳಿಯೋಣ ಬನ್ನಿ.. ಜೀವನದಲ್ಲಿ ಸುಖ ದುಃಖಗಳೆರಡೂ ಇರಬೇಕು. ಚಾಣಕ್ಯರ ಪ್ರಕಾರ ಜೀವನದಲ್ಲಿ ಸುಖ ದುಃಖ ಎರಡೂ ಇರಬೇಕು. ಬರೀ ಸುಖವನ್ನೇ ಎಂದಿಗೂ ಬಯಸಬಾರದು. ಬಂದ...

Spiritual: ನಾವು ಮಾಡುವ ಈ ತಪ್ಪುಗಳೇ ನಮ್ಮನ್ನು ದಾರಿದ್ರ್ಯಕ್ಕೆ ದೂಡುತ್ತದೆ

Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು, ಆರ್ಥಿಕ ಸ್ಥಿತಿ ಚೆನ್ನಾಗಿರಬೇಕು ಅಂತಾ ಇರೋದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ ನಾವು ಬರೀ ಕೆಲಸ ಮಾಡೋದಲ್ಲ ಬದಲಾಗಿ, ಮನೆಯಲ್ಲಿ ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ನಾವು ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ತಪ್ಪು ಅಂದ್ರೆ ಪತಿ-ಪತ್ನಿ ಇಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು. ಕೆಲವೊಂದು ದಂಪತಿ...

ಸಿದ್ದು, ಡಿಕೆ ಒಂದಾಗಿರಿ, ಇಲ್ಲಾಂದ್ರೆ ಮೋದಿ, ಶಾ ಸರ್ಕಾರ ಬೀಳಿಸ್ತಾರೆ : ಬಿರುಗಾಳಿ ಎಬ್ಬಿಸಿದ ಖರ್ಗೆ ಹೇಳಿಕೆ

Political News: ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಂ ಮುಂದಾಗಿದೆ. ನಿಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಮಾಡಿರುವ ಬಿಜೆಪಿಯ...

ಶಿವಲಿಂಗಕ್ಕೆ ಹಾಲು, ತುಪ್ಪ, ಮೊಸರು ಹಾಕಿ ಪಂಚಾಮೃತಾಭಿಷೇಕ ಮಾಡುವುದೇಕೆ ಗೊತ್ತಾ..?

Spiritual: ಕೆಲವು ಸಿನಿಮಾಗಳಲ್ಲಿ ಮತ್ತು ಕೆಲವು ಎಡಪಂಥಿಯರು ಹೇಳುವುದನ್ನು ನೀವು ಕೇಳಿದ್ದೀರಿ. ಶಿವಲಿಂಗಕ್ಕೆ ಸುಮ್ಮನೆ ಹಾಲು, ತುಪ್ಪ, ಹಣ್ಣು, ಬೆಣ್ಣೆ ಎಲ್ಲ ಅಭಿಷೇಕ ಮಾಡಿ ವೇಸ್ಟ್ ಮಾಡುವ ಬದಲು, ಅದನ್ನು ಬಡವರಿಗಾದರೂ ದಾನ ಮಾಡಬಾರದಾ ಅಂತಾ..? ಏಕೆಂದರೆ, ಹೀಗೆ ಮಾತನಾಡುವವರಿಗೆ ಶಿವಲಿಂಗಕ್ಕೆ ಅಥವಾ ಯಾವುದೇ ಕಲ್ಲಿನ ಮೂರ್ತಿಗೆ ಅಭಿಷೇಕ ಮಾಡುವುದು ಕಡ್ಡಾಯ ಅನ್ನುವ ವಿಷಯ...
- Advertisement -spot_img

Latest News

Hubli News: ವೇತನ ಹೆಚ್ಚಳಕ್ಕೆ ಎಫ್‌ಸಿಐ ಕಾರ್ಮಿಕರ ಪ್ರತಿಭಟನೆ

Hubli News: ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ)ಯ ಗುತ್ತಿಗೆ ಕಾರ್ಮಿಕರು ಹುಬ್ಬಳ್ಳಿಯಲ್ಲಿ...
- Advertisement -spot_img