Spiritual: ಚಾಣಕ್ಯರು ಜೀವನ ನಡೆಸುವ ಬಗ್ಗೆ, ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬಗ್ಗೆ ಹೀಗೆ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಚಾಣಕ್ಯರು ನಾವು ಪೂಜೆ ಮಾಡುವ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಮಾಡಿದರೆ, ಅತೀ ಉತ್ತಮ ಅಂದಿದ್ದಾರೆ. ಹಾಗಾದ್ರೆ ನಾವು ಯಾವ ಕೆಲಸವನ್ನು ಯಾಕಾಗಿ ಮಾಡಬೇಕು ಎಂದು ತಿಳಿಯೋಣ ಬನ್ನಿ..
ಧನ ಸಂಪತ್ತು ವೃದ್ಧಿಗಾಗಿ ನಾವು...
Mahabharatha: ಮಹಾಭಾರತದಲ್ಲಿ ಬರುವ ಹಲವು ಪಾತ್ರಗಳಲ್ಲಿ ಗಾಂಧಾರಿ ಪಾತ್ರ ಕೂಡ ಪ್ರಮುಖ. ಇಂಥ ಗಾಂಧಾರಿ ಮಹಾಭಾರತ ಯುದ್ಧವಾದ ಬಳಿಕ ಇಬ್ಬರು ಪ್ರಮುಖರಿಗೆ ಶಾಪ ನೀಡಿದ್ದಳು. ಹಾಗಾದ್ರೆ ಗಾಂಧಾರಿ, ಯಾರಿಗೆ ಮತ್ತು ಯಾಕೆ ಶಾಪ ನೀಡಿದ್ದಳು ಅಂತಾ ತಿಳಿಯೋಣ ಬನ್ನಿ..
ಆಕೆಯ ಮೊದಲ ಶಾಪ ಶಕುನಿಗೆ ಆಗಿತ್ತು. ಶಕುನಿ ಗಾಂಧಾರಿಯ ಸ್ವಂತ ಅಣ್ಣನಾಗಿದ್ದ. ಗಾಂಧಾರ ದೇಶದ ರಾಜನಾಗಿದ್ದ....
Spiritual: ನೀವು ಹಿಂದೂ ದೇವರುಗಳಲ್ಲಿ ಯಾವ ದೇವರು ಸುಂದರನೆಂದು ನೋಡಿದಾಗ, ನಿಮಗೆ ಅಲಂಕಾರ ಪ್ರಿಯನಾದ ಕೃಷ್ಣನೇ ನೆನಪಿಗೆ ಬರಬಹುದು. ಆಭರಣ ಧರಿಸಿ, ಪಿತಾಂಬರ, ಹಾರ, ಕೊಳಲು ಇವೆಲ್ಲವೂ ಶ್ರೀಕೃಷ್ಣ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಅವನ ಅಂದವನ್ನು ದುಪ್ಪಟ್ಟು ಮಾಡುವ ವಸ್ತು ಅಂದ್ರೆ ಅದು ನವಿಲುಗರಿ. ಹಾಗಾದ್ರೆ ಶ್ರೀಕೃಷ್ಣನ ಮುಕುಟದ ಮೇಲೆ ನವಿಲುಗರಿ ಇರಲು...
Spiritual: ಗಣೇಶನಿಗೆ ನೀವು ಲಾಡು, ಪಂಚಕಜ್ಜಾಯ, ಕಡುಬು ಹೀಗೆ ಹಲವು ನೈವೇದ್ಯ ಮಾಡುವುದನ್ನು ನೋಡಿರುತ್ತೀರಿ. ಅಲ್ಲದೇ, ಹಲವು ಹೂವುಗಳಿಂದ ಅಲಂಕಾರ ಮಾಡಿರುವುದನ್ನೂ ನೋಡಿರುತ್ತೀರಿ. ಗರಿಕೆ ಹಾಕಿ ಆರಾಧಿಸುವುದನ್ನೂ ನೀವು ನೋಡಿರುತ್ತೀರಿ. ಆದರೆ ಗಣೇಶನಿಗೆ ಎಂದಿಗೂ ಯಾರೂ ತುಳಸಿ ಹಾಕಿದ್ದನ್ನು ನೀವು ನೋಡಿರುವುದಿಲ್ಲ. ಹಾಗಾದ್ರೆ ಗಣೇಶನಿಗೆ ಏಕೆ ತುಳಸಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
ಯಾವುದೇ ಪೂಜೆ...
Spiritual: ಮನಾಲಿಯ ರಾಜರನ್ನು ಪ್ರಜೆಗಳನ್ನು ಕಾಯುವ ದೇವತೆ ಅಂದ್ರೆ ಅದು ಹಿಡಿಂಬೆ ಅಂತಲೇ ಇಲ್ಲಿನ ಜನರ ನಂಬಿಕೆ. ಈ ದೇವಸ್ಥಾನ ನಿರ್ಮಿಸೋಕ್ಕೆ ಕಾರಣವಾದ್ರೂ ಏನು ಅಂತಾ ತಿಳಿಯೋಣ ಬನ್ನಿ..
ಮನಾಲಿಯ ಈ ಪ್ರದೇಶಕ್ಕೆ ಹಿಡಿಂಬ ರಾಜನಾಗಿರುತ್ತಾನೆ. ಹಿಡಿಂಬೆ ಅವನ ತಂಗಿ. ಹಿಡಿಂಬನಿಗೆ ರಾಕ್ಷಸ ಗುಣ ತುಂಬಿ ತುಳುಕುತ್ತಿದ್ದರೆ, ಹಿಡಿಂಬೆಗೆ ಕರುಣೆ ಹೆಚ್ಚು. ಆಕೆ ಮನುಷ್ಯರಂತೆ ವರ್ತಿಸುವವಳು....
Spiritual: ಭಾರತದಲ್ಲಿ ರಾಶಿ ರಾಶಿ ಪುರಾತನ, ಪ್ರಾಚೀನ ಕಾಲದ, ಶ್ರೀಮಂತ, ಸಾಂಸ್ಕೃತಿಕ ದೇವಸ್ಥಾನಗಳಿದೆ. ಇಡೀ ಪ್ರಪಂಚದಲ್ಲಿ ಹಿಂದೂ ದೇವಸ್ಥಾನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ದೇಶ ಅಂದ್ರೆ ಅದು ಭಾರತ ಮಾತ್ರ.
ಆದರೆ ಇಲ್ಲಿನ ವಿಶೇಷತೆ ಅಂದ್ರೆ ನಮ್ಮ ದೇಶದಲ್ಲಿ ಬರೀ ದೇವರ ದೇವಸ್ಥಾನ ಮಾತ್ರವಲ್ಲದೇ, ರಾಕ್ಷಸರಿಗೂ ದೇವಸ್ಥಾನವಿದೆ. ಮಹಾಭಾರತದಲ್ಲಿ ಬರುವ ರಕ್ಕಸಿಯಾಗಿರುವ ಹಿಡಿಂಬೆಗೂ ನಮ್ಮ ದೇಶದಲ್ಲಿ...
Spiritual: ಯಾರಿಗೆ ತಾನೇ ನಾವು ಶ್ರೀಮಂತರಾಗಬೇಕು..? ಖರ್ಚು ಮಾಡುವಷ್ಟು ನಮ್ಮ ಬಳಿ ಹಣವಿರಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ..? ಅದಕ್ಕಾಗಿಯೇ ಅಲ್ವಾ ದುಡಿಯೋದು, ಉಳಿಸೋದು, ಬಂಡವಾಳ ಹಾಕಿ, ಲಾಭಕ್ಕಾಗಿ ಪ್ರಯತ್ನಿಸೋದು. ಇಂಥ ಲಕ್ಷ್ಮೀಯ ಕೃಪೆ ನಿಮ್ಮ ಮೇಲೂ ಇರಬೇಕು ಅಂದ್ರೆ ನೀವು ಕೆಲ ಸೂತ್ರಗಳನ್ನು ಪಾಲಿಸಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.
ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ್ ಶರ್ಮಾ...
Spiritual: ಭಗವದ್ಗೀತೆಯಲ್ಲಿ ಜೀವನ ಸಾರ ಹೇಳಿರುವ ಶ್ರೀಕೃಷ್ಣ, ಕೆಲ ಕೆಲಸಗಳನ್ನು ಮಾಡಿದರೆ, ನಮ್ಮ ಜೀವನವೇ ನರಕವಾಗುತ್ತದೆ ಎಂದಿದ್ದಾನೆ. ಹಾಗಾದರೆ ಅಂಥ ಕೆಲಸಗಳು ಯಾವುದು ಅಂತಾ ತಿಳಿಯೋಣ.
ದುರಾಸೆ: ಮನುಷ್ಯನಿಗೆ ಆಸೆ ಇರುವುದು ಸಹಜ. ಅಂಥ ಆಸೆಗಳನ್ನು ನೆರವೇರಿಸಿಕ``ಳ್ಳಲು ಮನುಷ್ಯ ಮೈ ಬಗ್ಗಿಸಿ ದುಡಿಯುತ್ತಾನೆ. ತನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸಿಕ``ಳ್ಳುತ್ತಾನೆ. ಆದರೆ ಅದೇ ಆಸೆ ದುರಾಸೆಯಾದರೆ, ಜೀವನವನ್ನೇ...
Spiritual: ದೇವರ ಆಶೀರ್ವಾದ ನಮ್ಮ ಮೇಲಿರಬೇಕು ಎಂದರೆ ನಾವು ಕೆಲವು ರೀತಿ ನೀತಿಗಳನ್ನು ಪಾಲಿಸಬೇಕಾಗುತ್ತದೆ. ಅಂದರೆ ನಾವು ಜೀವಿಸುವ ರೀತಿಯಲ್ಲೇ ಧನಾತ್ಮಕ ಬದಲಾವಣೆ ಇರಬೇಕಾಗುತ್ತದೆ. ಹಾಗಾದ್ರೆ ಆ ಬದಲಾವಣೆಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಧ್ಯಾನ, ಜಪ, ಭಜನೆ: ಧ್ಯಾನ, ಜಪ, ಭಜನೆ ಈ ಮೂರು ನಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆ ತರುವ ವಿಷಯವಾಗಿದೆ. ಯಾರು...
Spiritual: ಸಂಜೆ ವೇಳೆ ನಾವು ಕೆಲವು ವಸ್ತುಗಳನ್ನು ಬೇರೆಯವರಿಗೆ ನೀಡಬಾರದು. ಹಾಗೆ ನೀಡಿದರೆ, ನಮ್ಮ ಅದೃಷ್ಟ ಅವರ ಪಾಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಸಂಜೆ ವೇಳೆ ಯಾವ ವಸ್ತುಗಳನ್ನು ನಾವು ದಾನ ಮಾಡಬಾರದು ಎಂದು ತಿಳಿಯೋಣ.
ಬಿಳಿ ಬಣ್ಣದ ವಸ್ತು: ಸಂಜೆ ವೇಳೆ ಅಥವಾ ರಾತ್ರಿ ವೇಳೆ ಬಿಳಿ ಬಣ್ಣದ ವಸ್ತುಗಳನ್ನು ನಾವು ಯಾರಿಗೂ ದಾನ...