ಬೇಂಡೆಕಾಯಿ.. ತರಕಾರಿಯನ್ನ ಕಂಡ್ರೆ ದೂರ ಓಡುವವರೂ ಕೂಡ ಬೆಂಡೇಕಾಯಿ ಪ್ರಿಯರಾಗಿರ್ತಾರೆ. ಹಲವು ಸಿನಿಮಾ ತಾರೆಯವರ ಫೇವರಿಟ್ ತರಕಾರಿ ಕೂಡ ಇದಾಗಿದೆ. ಬೆಂಡೇಕಾಯಿ ಸಾರು, ಪಲ್ಯ, ಸೂಪನ್ನ ಮಾಡಿ ಸೇವಿಸಲಾಗತ್ತೆ. ಕೆಲವರಿಗೆ ಮೊಸರನ್ನದ ಜೊತೆ ಬೆಂಡೇಕಾಯಿ ಪಲ್ಯ ಇದ್ದರೆ, ಅದ ಮೃಷ್ಟಾನ್ನವೆಂಬಂತೆ ತಿಂದುಬಿಡುತ್ತಾರೆ. ಇಂಥ ಬೇಂಡೆಕಾಯಿ ತನ್ನದೇ ಆದ ವಿಶೇಷತೆಯನ್ನ ಹೊಂದಿದೆ. ಹಾಗಾದ್ರೆ ಬೇಂಡೆಕಾಯಿ ತಿನ್ನುವುದರ...
ಜೂನ್ ತಿಂಗಳಲ್ಲಿ ಜನಿಸಿದವರು ಸುಂದರ ವ್ಯಕ್ತಿತ್ವ ಉಳ್ಳವರಾಗಿರ್ತಾರೆ.
ಇವರು ತಮ್ಮವರ ಸಂತೋಷ ಮತ್ತು ದುಃಖಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮಗೆ ಬೇಕಾದವರು ದುಃಖದಲ್ಲಿದ್ದರೆ ಅಂಥವರ ದುಃಖದಲ್ಲಿ ಭಾಗಿಯಾಗುತ್ತಾರೆ ಮತ್ತು ತಮ್ಮವರು ಸುಖವಾಗಿದ್ದರೆ ಇವರು ಸಂತೋಷ ಪಡುತ್ತಾರೆ.
ಇವರ ವಿಷಯದಲ್ಲಿ ಬೇರೆಯವರು ತಲೆ ಹಾಕುವುದು ಇವರಿಗೆ ಇಷ್ಟವಾಗುವುದಿಲ್ಲ. ತಮ್ಮ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಆ ನಿರ್ಧಾರ ತಮ್ಮದೇ...
ನಮ್ಮ ಅದೃಷ್ಟ ದುರಾದೃಷ್ಟಗಳೆಲ್ಲ ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ದಿನ ನಿತ್ಯದ ಕೆಲಸಗಳಲ್ಲೂ ಕೂಡ ನಾವು ಮಾಡುವ ತಪ್ಪುಗಳು ನಮ್ಮ ಕಷ್ಟಕ್ಕೆ ಕಾರಣವಾಗುತ್ತದೆ. ಅಂತೆಯೇ ಸ್ನಾನ ಮಾಡುವಾಗ ಕೂಡ ನಾವು ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದು ಯಾವ ತಪ್ಪುಗಳು..?, ಯಾಕೆ ಆ ತಪ್ಪುಗಳನ್ನ ಮಾಡಬಾರದು..? ಅಂತಹ ತಪ್ಪುಗಳನ್ನ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ...
ಮೊದಲೆಲ್ಲ ಬಾರ್ಲಿಯನ್ನ ತುಂಬಾ ಬಳಸುತ್ತಿದ್ದರು. ಆದ್ರೆ ಈಗ ಇದರ ಬಳಕೆ ಕಡಿಮೆಯಾಗಿದೆ. ಆದ್ರೆ ಆಯುರ್ವೇದದ ಪ್ರಕಾರ ನಿಯಮಿತವಾಗಿ ಬಾರ್ಲಿ ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಹಾಗಾದ್ರೆ ಬಾರ್ಲಿ ಸೇವನೆಯ ಉಪಯೋಗಗಳೇನು ಅನ್ನೋದನ್ನ ನೋಡೋಣ ಬನ್ನಿ.
ತೂಕ ಇಳಿಸುವುದರಲ್ಲಿ ಬಾರ್ಲಿ ಪ್ರಮುಖ ಪಾತ್ರನಿರ್ವಹಿಸುತ್ತದೆ. ತೂಕ ಇಳಿಸಿಕೊಳ್ಳಬೇಕೆನ್ನುವವರು ಬಾರ್ಲಿ ಹಿಟ್ಟಿನ ರೊಚ್ಚಿ ಅಥವಾ ಚಪಾತಿ ತಿನ್ನಬಹುದು.
ಅಲ್ಲದೇ ಬಾರ್ಲಿ...
ಒಂದು ಲಕ್ ಇದ್ರೆ ಶ್ರೀಮಂತರಾಗ್ತಾರೆ. ಇನ್ನೊಂದು ಕಷ್ಟ ಪಟ್ಟು ದುಡಿದು ಶ್ರೀಮಂತರಾಗ್ತಾರೆ. ಆದ್ರೆ ಕಷ್ಟ ಪಟ್ರು ದುಡ್ಡು ಕೈಯಲ್ಲಿ ನಿಲ್ತಾ ಇಲ್ಲಾ ಅಂದ್ರೆ ತುಂಬಾ ಬೇಸರವಾಗತ್ತೆ. ನೀವು ಶ್ರೀಮಂತರಾಗಲು ಲಕ್ಷ್ಮೀ ಕೃಪೆ ನಿಮಗೆ ಸಿಗಲು ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಹೇಳ್ತೀವಿ.
ನಿಮ್ಮ ಮನೆಯ ದೇವರ ಕೋಣೆಯೊಳಗೆ ಈ ಎರಡು ವಸ್ತುಗಳನ್ನಿಟ್ಟರೆ...
ಉತ್ತರಕನ್ನಡ ಜಿಲ್ಲೆಯ ಶಾಂತಾರಾಮ ಸಿದ್ಧಿಯವರಿಗೆ ಎಂಎಲ್‌ಸಿ ಸ್ಥಾನದೊರೆತಿದೆ. ಯಾರು ಈ ಶಾಂತಾರಾಮ ಸಿದ್ಧಿ ಅಂದ್ರಾ.. ಆ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ದೊಡ್ಡದು. 55 ವರ್ಷ ವಯಸ್ಸನ್ನು ಅರ್ಥಪೂರ್ಣವಾಗಿ ಕಳೆದ ಶಾಂತರಾಮ್ ಸಿದ್ದಿಯವರು ಯಲ್ಲಾಪುರ ತಾಲೂಕಿನ ಹಿತ್ನಳ್ಳಿ ಗ್ರಾಮ ಪಂಚಾಯಿತಿಯ ಪುರ್ಲೆ...
ಮೇಷ: ದೂರ ಪ್ರಯಾಣದಲ್ಲಿ ವಾಹನ ಸಮಸ್ಯೆಯಿಂದ ಖರ್ಚು ಹೆಚ್ಚಲಿದೆ. ನ್ಯಾಯಾಲಯದ ವಿವಾದ ರಾಜಿಯಲ್ಲಿ ಮುಕ್ತಾಯಗೊಳ್ಳಲಿದೆ. ಗೃಹೋಪಕರಗಳ ಖರೀದಿಯಿಂದ ಖರ್ಚು ತರಲಿದೆ.
ವೃಷಭ: ವ್ಯಾಪಾರೋದ್ಯಮದಲ್ಲಿ ಹೆಚ್ಚು ಲಾಭ ಗಳಿಕೆ ಇದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ತೋರಿಬಂದೀತು. ನಿರೀಕ್ಷೆಗೆ ಮೀರಿದ ಬಂಧುಗಳ ಸಹಾಯ ನಿಮಗೆ ಬೆನ್ನೆಲುಬಾಗಲಿದೆ. ದುಡುಕಿನಿಂದ ಕಾರ್ಯಹಾನಿ.
ಮಿಥುನ: ರಾಜಕೀಯದಲ್ಲಿ ನಿಮ್ಮ ಚಂತನೆ ವಿಫಲವಾದೀತು. ಆಕಸ್ಮಿಕ ಧನಾಗಮನವಿದ್ದು, ಕ್ಲೇಷ...
ಸೆಪ್ಟೆಂಬರ್‌ನಲ್ಲಿ ಜನಿಸಿದವರು ಕೋಮಲ ಸ್ವಭಾವದವರಾಗಿರುತ್ತಾರೆ.
ಇವರು ಹೆಚ್ಚಾಗಿ ಬೇರೆಯವರಿಗಿಂತ ತಮ್ಮನ್ನು ತಾವು ಪ್ರೀತಿಸುತ್ತಾರೆ.
ಇವರು ಮನಸ್ಸಿನಿಂದ ಉದಾರವಾಗಿದ್ದರೂ ಕೂಡ ಎಲ್ಲರೆದರು ತಾವು ಕಠೋರ ಮನಸ್ಸಿನವರು ಎಂದು ತೋರಿಸಿಕೊಳ್ಳುತ್ತಾರೆ.
https://youtu.be/4Ewpv7mW8y8
ಬೇರೆಯವರಿಗೆ ಸಹಾಯ ಮಾಡುವ ಮನಸ್ಸುಳ್ಳ ಇವರು ಬೇರೆಯವರಿಂದ ತಮ್ಮ ಕೆಲಸ ಹೇಗೆ ಮಾಡಿಸಿಕೊಳ್ಳಬೇಕು ಎನ್ನುವುದನ್ನು ಕೂಡಾ ಚೆನ್ನಾಗಿ ತಿಳಿದಿರುತ್ತಾರೆ.
ಇನ್ನು ಹಿಡಿದ ಕೆಲಸ ಮಾಡಿ ಮುಗಿಸುವ ತನಕ ಇವರಿಗೆ ಸಮಾಧಾನವಿರುವುದಿಲ್ಲ.
ಕಷ್ಟದ...
ಮೊಬೈಲ್ ಶಾಪ್ : ಈಗಂತೂ ಜನ ವರ್ಷಕ್ಕೊಮ್ಮೆ ಮೊಬೈಲ್ ಪರ್ಚೇಸ್ ಮಾಡ್ತಾನೆ ಇರ್ತಾರೆ. ಮಾರುಕಟ್ಟೆಯಲ್ಲೂ ಅದಕ್ಕೆ ತಕ್ಕಂತೆ ಹಲವಾರು ಕಂಪನಿಗಳು ವಿವಿಧ ತರಹದ ಮೊಬೈಲ್ ರಿಲೀಸ್ ಮಾಡತ್ತೆ. ಹಾಗಾಗಿ ಮೊಬೈಲ್ ಶಾಪ್ ತೆರೆಯಬಹುದು. ಇನ್ನು ನಮ್ಮ ಜೀವನದ ಭಾಗವಾಗಿ ಹೋಗಿರುವ ಮೊಬೈಲ್‌ಗೆ ಏನಾದ್ರೂ ಸಮಸ್ಯೆ ಆದ್ರೆ, ತಕ್ಷಣ ಅದನ್ನ ರಿಪೇರಿ ಮಾಡ್ಸೋಕ್ಕೆ ಓಡ್ತೀವಿ....
ಕಾರ್ ವಾಷಿಂಗ್ ಸರ್ವಿಸ್: ಕಾರ್ ವಾಷಿಂಗ್ ಸರ್ವಿಸ್ ಶುರುಮಾಡಿದ್ರೆ ನೀವು ಇದರ ಜೊತೆ ಕಾರ್ ವಾಶ್, ಟ್ರಕ್ ವಾಶ್, ಬೈಕ್ ವಾಶ್ ಮಾಡಬಹುದು. ಕಾರ್ ವಾಷಿಂಗ್ ವರ್ಕ್‌ಶಾಪ್ ತೆರೆದು ಈ ಕೆಲಸ ಶುರು ಮಾಡಬಹುದು. ಮಾರುಕಟ್ಟೆಯಲ್ಲಿ, ಪೆಟ್ರೋಲ್ ಬಂಕ್ ಬಳಿ ಕಾರ್ ವಾಷಿಂಗ್ ವರ್ಕ್‌ಶಾಪ್ ಓಪೆನ್ ಮಾಡಬಹುದು.
ಡ್ರೈವಿಂಗ್ ಸ್ಕೂಲ್: ನೀವು ಕಾರ್, ಬೈಕ್, ಸ್ಕೂಟಿ...