ಇಂದು ನಾವು ಕುಂಭ ರಾಶಿಯವರ ಗುಣ ಲಕ್ಷಣ ಹೇಗಿರತ್ತೆ ಅನ್ನೋದನ್ನ ನೋಡೋಣ ಬನ್ನಿ..
ಈ ರಾಶಿಯವರು ಬುದ್ಧಿವಂತರಾಗಿದ್ದರೂ, ಸಿಂಪಲ್ ಆಗಿ ಇರ್ತಾರೆ.
ಮನಸ್ಸಿನಲ್ಲಿ ದುಃಖವಿದ್ದರೂ ತೋರಿಸಿಕೊಳ್ಳದ ಇವರು, ಎಲ್ಲ ಕ್ಷಣ ಎಲ್ಲರೊಂದಿಗೂ ಖುಷಿ ಖುಷಿಯಾಗಿ ಇರಲು ಬಯಸುತ್ತಾರೆ.
https://youtu.be/xUWxnQYhgZc
ಕುಂಭ ರಾಶಿಯವರು ತಮ್ಮ ಗುಣ ಸ್ವಭಾವವನ್ನು ಹೊಂದಿರುವ ಜನರೊಂದಿಗೆ ಗೆಳೆತನ ಮಾಡಲು ಇಚ್ಛಿಸುತ್ತಾರೆ.
ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದೆಂದರೆ ಇವರಿಗೆ...
ಮೇಷ: ವಿಲಾಸಿ ಜೀವನ ಧನವ್ಯಯಕ್ಕೆ ಕಾರಣವಾದೀತು. ವೃತ್ತಿರಂಗದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಲಿದೆ. ಮನೆ ಬದಲಾವಣೆ ಅಥವಾ ಗೃಹ ನಿರ್ಮಾಣಕ್ಕೆ ಸಕಾಲ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
ವೃಷಭ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಪ್ರಶಂಸೆ ಸಲ್ಲಲಿದೆ. ಯೊಗ್ಯ ವಯಸ್ಕರು ಕಂಕಣ ಬಲ ಹೊಂದಲಿದ್ದಾರೆ. ಸರ್ಕಾರಿ ಕಾರ್ಯಗಳು ನಿರ್ವಿಘ್ನತೆಯಿಂದ ಮುಕ್ತಾಯಗೊಳ್ಳಲಿದೆ. ಆರೋಗ್ಯದಲ್ಲಿ ಜಾಗೃತೆ.
https://youtu.be/RLfFAwwdOfY
ಮಿಥುನ: ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮತೋಲನ ಕಾಯ್ದುಕೊಳ್ಳಿರಿ....
ಮನೆಯಲ್ಲಿ ಸುಮ್ಮನೆ ಕೂರುವ ಬದಲು ಸಣ್ಣದಾದ ಉದ್ಯಮ ಶುರು ಮಾಡಿದ್ರೆ ಮುಂಬರುವ ದಿನಗಳಲ್ಲಿ ಕೊಂಚ ಲಾಭಗಳಿಸಬಹುದು. ನಿಮ್ಮ ಲಕ್ ಚೆನ್ನಾಗಿದ್ದರೆ ಇದೇ ಚಿಕ್ಕ ಉದ್ಯಮ ಮುಂದೆ ದೊಡ್ಡ ಲಾಭಗಳಿಕೆಯೂ ಮಾಡಿಕೊಡಬಹುದು. ಆದ್ರೆ ಯಾವುದೇ ಉದ್ಯಮ ಶುರು ಮಾಡುವುದಕ್ಕೆ ಬಂಡವಾಳ ಹೂಡುವುದು ಅವಶ್ಯಕವಾಗಿರುತ್ತದೆ. ಆದ್ರೆ ಉದ್ಯಮ ಶುರು ಮಾಡಲು ಬೇಕಾಗಿರುವ ಸಾಮಗ್ರಿ, ಪ್ಯಾಕಿಂಗ್ ಮಷಿನ್ ಸೇರಿಸಿ...
ಹಣ್ಣು- ತರಕಾರಿಗಳಿಂದ ವಿವಿಧ ತರಹದ ಜ್ಯೂಸ್ ತಯಾರಿಸಬಹುದು. ಕೊಟ್ಟ ತರಕಾರಿ ಅಥವಾ ಹಣ್ಣಿನಿಂದ ಜ್ಯೂಸ್ ತಯಾರಿಸುವ ಕಲೆ ನಿಮ್ಮಲ್ಲಿದ್ದರೆ ಇಂದೇ ಜ್ಯೂಸ್ ಅಂಗಡಿ ಓಪೆನ್ ಮಾಡಲು ಪ್ಲ್ಯಾನ್ ಮಾಡಿ. ಇದಕ್ಕಾಗಿಯೇ ನಾವಿಂದು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಜ್ಯೂಸ್ ಅಂಗಡಿ ಎಲ್ಲಿ ತೆರೆಯಬಹುದು..? ಈ ಪ್ರಶ್ನೆಗೆ ಉತ್ತರ, ಆಸ್ಪತ್ರೆಯ ಪಕ್ಕ, ಪ್ರವಾಸಿ ತಾಣಗಳ ಬಳಿ, ಪ್ರಸಿದ್ಧ ದೇವಸ್ಥಾನದ...
ಮನೆಯಲ್ಲಿ ಕೆಲ ವಸ್ತುಗಳನ್ನ ಇಡಲು ಅದರದೇ ಆದಂಥಹ ಜಾಗಗಳಿರುತ್ತದೆ. ಆ ಜಾಗ ಬಿಟ್ಟು ನಮಗೆ ಇಷ್ಟ ಬಂದ ಜಾಗದಲ್ಲಿ ಇಡಬಾರದ ವಸ್ತುಗಳನ್ನಿಟ್ಟರೆ ಮನೆಯ ನೆಮ್ಮದಿ ಶಾಂತಿ ಹೋಗಿ ಜಗಳ, ತಾಪತ್ರಯ ಶುರುವಾಗುತ್ತದೆ.
ಅದರಲ್ಲೂ ಮಲಗುವ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡಬಾರದು. ಹೀಗೆ ಮಾಡಿದ್ದಲ್ಲಿ ಸತಿ ಪತಿ ಮಧ್ಯೆ ಕಲಹ ಉಂಟಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ....
ಕೆಲವರು ಪ್ರತಿದಿನ ಏನಾದರೂ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಅಂಥವರು ಹೇಳುವ ಕಾಮನ್ ಮಾತೆಂದರೆ ಇವತ್ ಬೆಳಿಗ್ಗೆ ಎದ್ ಯಾರ್ ಮುಖಾ ನೋಡಿದ್ನೋ ಏನೋ..? ಬರೀ ಪ್ರಾಬ್ಲಮ್ ಮೇಲ್ ಪ್ರಾಬ್ಲಮ್ ಆಗ್ತಿದೆ ಅಂತಾ.
ಈ ಕಾರಣಕ್ಕೆ ಹಿಂದೂಗಳಲ್ಲಿ ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಇಷ್ಟ ದೇವರ ಫೋಟೋ ನೋಡಿಯೇ ದಿನ ಶುರು ಮಾಡುತ್ತಾರೆ. ಅಥವಾ ಕೈ...
ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಶಾರದ ವಿದ್ಯಾಪೀಠ ಬಳಿ ನಿತ್ಯ ನಾಟಿ ಔಷಧಿ ಮಾರಾಟ ಮಾಡಲಾಗುತ್ತಿದೆ. ಒಂದು ಕಡೆ ತುಮಕೂರು ಜಿಲ್ಲೆಯಲ್ಲಿ ಕರೋನಾ ಹೆಮ್ಮಾರಿ ಅಟ್ಟಹಾಸಗೈಯುತ್ತಿದೆ. ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಇದೇ ಸಂದರ್ಭವನ್ನು ಬಳಸಿಕೊಂಡ ಕೆಲ ದುಷ್ಟರು ನಾಟಿ ಔಷಧಿ ಹೆಸರಲ್ಲಿ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ.
https://youtu.be/sETyAx1_lyI
ಮಾಲಿನಮ್ಮ, ಅಲಿ,...
ಇಂದು ನಾವು ವೃಷಭ ರಾಶಿಯವರ ಗುಣ ಲಕ್ಷಣ ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ..
ಎಲ್ಲರ ಮೇಲೂ ವಿಶ್ವಾಸ ಇಡುವ ವೃಷಭ ರಾಶಿಯವರು ನಂಬಿಕಸ್ಥರಾಗಿರುತ್ತಾರೆ.
ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಹಂಬಲ ಇವರದ್ದಾಗಿರುತ್ತದೆ.
https://youtu.be/E3w62w4Rojc
ವೃಷಭ ರಾಶಿಯವರು ಆಕರ್ಷಕ ಮುಖಚರ್ಯೆ ಹೊಂದಿರುತ್ತಾರೆ.
ವೃಷಭ ರಾಶಿಯವರು ಸಂಗೀತ ಪ್ರಿಯರು ಕಲೆಗೆ ಬೆಲೆ ಕೊಡುವವರಾಗಿರುತ್ತಾರೆ.
ಅಲ್ಲದೇ, ವೃಷಭ ರಾಶಿಯವರು ಅಲಂಕಾರ ಪ್ರಿಯರೂ ಆಗಿರುತ್ತಾರೆ.
https://youtu.be/ovI2Jq-Ap98
ಯಾವುದಾದರೂ ನಿರ್ಧಾರ...
ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರು ಹೆಚ್ಚಾಗಿ ಯತೇಚ್ಛವಾಗಿ ನೀರು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಪ್ರತಿದಿನ 8ರಿಂದ 10 ಗ್ಲಾಸ್ ನೀರು ಕುಡಿಯಬೇಕು. ಬೇಸಿಗೆಗಾಲದಲ್ಲಿ ಹೆಚ್ಚು ದಾಹವಾಗುವುದರಿಂದ 8ರಿಂದ 10 ಗ್ಲಾಸ್ ನೀರು ಕುಡಿಯುತ್ತೇವೆ. ಆದ್ರೆ ಚಳಿಗಾಲ, ಮಳೆಗಾಲದಲ್ಲಿ ಇಷ್ಟು ನೀರು ಕುಡಿಯುವುದಿಲ್ಲ.
ಯಾರು ದೇಹಕ್ಕೆ ಅಗತ್ಯವಿದ್ದಷ್ಟು...
ಮೇಷ: ಉತ್ತಮ ಅವಕಾಶಗಳು ವೃತ್ತಿರಂದಲ್ಲಿ ಒದಗಿ ಬರುತ್ತದೆ. ಅನಾರೋಗ್ಯ ಆಗಾಗ ಕಿರಿಕಿರಿ ತರಲಿದೆ. ಹೆಂಗಸರಿಗೆ ನಕಾರಾತ್ಮಕ ಮನೋಸ್ಥಿತಿಯಿಂದ ಶಾಂತಿ ಸಿಗದು.
ವೃಷಭ: ಆರ್ಥಿಕ ಪರಿಸ್ಥಿತಿಯೂ ಉತ್ತಮಗೊಳ್ಳುತ್ತಲೇ ಹೋಗಲಿದೆ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡು ಬರಲಿದೆ. ಹಿರಿಯರಿಂದ ಸಾಮಾಜಿಕವಾಗಿ ಪ್ರತಿಷ್ಠೆ ವೃದ್ಧಿಯಾಗಲಿದೆ.ವಿದ್ಯಾರ್ಥಿಗಳು ಸುದೈವಿಗಳಾದರು.
ಮಿಥುನ : ಆರ್ಥಿಕವಾಗಿ ಇತರರಿಂದ ವಂಚನೆ ತಾಪತ್ರಯಗಳು ಕಂಡುಬಂದಾವು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಎದುರಿಸುವಂತಾದಿತು....
Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ....