ಡ್ರೈಫ್ರೂಟ್ಸ್ ಅಂದ ತಕ್ಷಣ ಥಟ್ ಅಂತಾ ನೆನಪಾಗೋದು ಬಾದಾಮ್. ಯಾಕಂದ್ರೆ ಒಣಹಣ್ಣುಗಳಲ್ಲಿ ಹೆಚ್ಚಿನ ಮಹತ್ವ ಹೊಂದಿದ ಬಾದಾಮ್ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ.
ಮನೆಯಲ್ಲಿರುವ ಹಿರಿಯರು ಮಕ್ಕಳಿಗೆ ಬಾದಾಮ್ ತಿನ್ನಿ ಶಕ್ತಿ ಹೆಚ್ಚುತ್ತದೆ, ಬಾದಾಮ್ ತಿನ್ನಿ ನೆನೆಪಿನ ಶಕ್ತಿ ಉತ್ತಮಗೊಳ್ಳುತ್ತದೆ ಅನ್ನೋ ಮಾತು ಹೇಳೋದನ್ನ ಕೇಳಿರ್ತೀರಿ. ಹಾಗಾದ್ರೆ ನಾವಿವತ್ತು ಬಾದಾಮ್ ತಿನ್ನುವುದರಿಂದ ಆಗುವ 10...
ಜನ ಹಲವಾರು ಬ್ಯುಸಿನೆಸ್‌ಗಳನ್ನು ಮಾಡಲು ಹೋಗುತ್ತಾರೆ. ಆದ್ರೆ ಹಾಕಿದ ಬಂಡವಾಳಕ್ಕೆ ತಕ್ಕಂತೆ ಲಾಭ ಬರತ್ತಾ..? ಬರದಿದ್ರೆ ಏನಪ್ಪಾ ಮಾಡೋದು..?.. ಹೀಗೆ ಹತ್ತು ಹಲವು ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸುತ್ತದೆ. ಅದರಲ್ಲೂ ಈ ಕೊರೊನಾ ಲಾಕ್‌ಡೌನ್ ಎಲ್ಲ ಬಂದು ಎಲ್ಲದರಲ್ಲೂ ಲಾಸ್ ಆಗ್ತಿದೆಯಲ್ಲ..? ಯಾವ ಬ್ಯುಸಿನೆಸ್ ಕೂಡ ಪರ್ಮನೆಂಟ್ ಅಲ್ಲ. ಎಲ್ಲವೂ ಮುಳುಗಿಹೋಗೋದೇ ಅಂತಾ ನೀವು ತಿಳಿದುಕೊಂಡಿದ್ರೆ...
ವಿಷಪುತ್ರ ಯೋಗವಿದ್ರೆ ಏನೆಲ್ಲಾ ಸಮಸ್ಯೆಯಾಗುತ್ತೆ..? ಪರಿಹಾರ ಏನು? ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ವಿಷಪುತ್ರ ಯೋಗ ಸಂತಾನಫಲ ಹೇಗೆ ಸಂಭವಿಸುತ್ತದೆ ಎಂದು ಹೇಳೋದಾದ್ರೆ, ಆಶ್ಲೇಷ ನಕ್ಷತ್ರ, ಜೇಷ್ಠಾ ನಕ್ಷತ್ರ ಮತ್ತು ವಿಶಾಖ ನಕ್ಷತ್ರ ಈ ಮೂರು ನಕ್ಷತ್ರದಲ್ಲಿ ಜನ್ಮವಾದ್ರೆ ವಿಷಪುತ್ರ ಯೋಗ ಅನ್ನುವಂಥದ್ದು ಉಂಟಾಗುತ್ತದೆ.
https://youtu.be/idKXRsmDwwY
ವಿಷಪುತ್ರ ಯೋಗ ಉಂಟಾದ್ರೆ, ಆ ಮಗುವಿನ ಸೋದರಮಾವನಿಗೆ ಕೆಡಕಾಗುವ ಸಂಭವವಿರುತ್ತದೆ....
ಬಜೆ ಬೇರು.. ಉಡುಪಿ, ದಕ್ಷಿಣ ಕನ್ನಡದವರು ಹೆಚ್ಚಾಗಿ ಬಳಸುವ ಬೇರು. ಇದನ್ನ ಚಿಕ್ಕ ಮಕ್ಕಳಿಗೆ ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗಿ, ಓದಿನ ಕಡೆ ಗಮನ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಅಲ್ಲದೇ, ದೃಷ್ಟಿ ಬಿದ್ದಾಗ, ಯಾವುದಾದರೂ ವಿಷಯದ ಬಗ್ಗೆ ಭಯವಿದ್ದಾಗ, ಶತ್ರುಗಳ ಕಾಟವಿದ್ದರೆ, ಇಂತಹುದ್ದರಿಂದ ಮುಕ್ತಿ ಪಡೆಯಲು ಬಜೆ ಬೇರನ್ನ ಬಳಸಬಹುದು.
https://youtu.be/638tKlEUCmg
ಅಮವಾಸ್ಯೆಯಂದು, ಹುಣ್ಣಿಮೆಯಂದು ಅಥವಾ ಶುಕ್ರವಾರದಂದು...
ಯಾವ ಮನೆಯಲ್ಲಿ ಪ್ರತಿದಿನ ದೀಪ ಬೆಳಗುತ್ತದೆಯೋ, ಆ ಮನೆಯಲ್ಲಿ ದಾರಿದ್ರ್ಯ ಸಂಭವಿಸುವುದಿಲ್ಲ ಎನ್ನುವ ಮಾತಿದೆ. ಅಂತೆಯೇ ಹಿಂದೂಗಳಲ್ಲಿ ಮಾಸಗಳಿಗೆ ಹೆಚ್ಚಿನ ಮಹತ್ವವಿದೆ. ಆಷಾಢ ಮಾಸದಲ್ಲಿ ಒಂದು ವಿಶೇಷ ದೀಪ ಬೆಳಗಿದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗಾದ್ರೆ ಆ ಮಹತ್ನದ ದೀಪ ಬೆಳುಗುವುದಾದರೂ ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.
ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ಪ್ರಾಮುಖ್ಯತೆ...
ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿಸಲು ತನ್ನ ಚಾಣಾಕ್ಷ ತನವನ್ನ ಬಳಸಿದ ಚಾಣಕ್ಯ, ಕೊನೆಗೂ ಚಂದ್ರಗುಪ್ತ ಮೌರ್ಯನನ್ನು ರಾಜಗದ್ದುಗೆಯ ಮೇಲೆ ಕೂರಿಸಿಯೇ ಬಿಟ್ಟ. ತಾನಿರುವ ತನಕ ಮೌರ್ಯ ಸಾಮ್ರಾಜ್ಯಕ್ಕೆ ಕಿಂಚಿತ್ತು ಧಕ್ಕೆ ಬರದ ರೀತಿ ನೋಡಿಕೊಂಡ ಚಾಣಕ್ಯ, ಬುದ್ಧಿವಂತರಲ್ಲೇ ಅತೀ ಬುದ್ಧಿವಂತ ಎನ್ನಿಸಿಕೊಂಡವ.
ಇಂಥ ಚಾಣಕ್ಯ ಹೆಣ್ಣಿನ ಗುಣಗಳ ಬಗ್ಗೆ ಒಂದಷ್ಟು ಮಾತು ಹೇಳಿದ್ದಾನೆ. ಅಲ್ಲದೇ, ಅಂಥ ಹೆಣ್ಣು...
ನಾವಿವತ್ತು ಎಲ್ಲರ ಫೆವರಿಟ್ ಬ್ರೇಕ್‌ಫಾಸ್ಟ್ ಶ್ಯಾವಿಗೆ ಉಪ್ಪಿಟ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಅದಕ್ಕೆ ಬೇಕಾಗುವ ಪದಾರ್ಥವನ್ನ ನೋಟ್ ಮಾಡಿಕೊಳ್ಳಿ.
ಒಂದು ಕಪ್ ಶ್ಯಾವಿಗೆ, 4 ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ ಮತ್ತು ಜೀರಿಗೆ, 5ರಿಂದ 6 ಎಸಳು ಕರೀಬೇವು, 2 ಹಸಿಮೆಣಸು, ಸ್ವಲ್ಪ ಹಸಿ ಶುಂಠಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಆಲೂ,...
ದೇವಸ್ಥಾನಕ್ಕೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವ ಮೊದಲ ಕೆಲಸ ಅಂದ್ರೆ ಘಂಟೆ ಬಾರಿಸುವ ಕೆಲಸ. ಯಾಕೆ ದೇವಸ್ಥಾನದಲ್ಲಿ ಘಂಟೆ ಇರುತ್ತದೆ, ಭಕ್ತರೇಕೆ ಅದನ್ನ ಬಾರಿಸಬೇಕು..? ಇದರ ಹಿಂದೆ ಯಾವುದಾದರೂ ವೈಜ್ಞಾನಿಕ ಕಾರಣಗಳಿದೆಯಾ ಎಂಬ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಮೊದಲನೇಯದಾಗಿ ಘಂಟಾನಾದ ಪರಮಾತ್ಮನಿಗೆ ಪ್ರಿಯವಾಗಿದೆ. ಅಲ್ಲದೇ, ಘಂಟಾನಾದ ಮಾಡುವ ಸ್ಥಳದಲ್ಲಿ ದೇವತೆಗಳ ಸಾನಿಧ್ಯ ಉಂಟಾಗುತ್ತದೆ ಎನ್ನಲಾಗುತ್ತದೆ....